ಉಳ್ಳಾಲ ಎಸ್ಐ ಗೂ ಆವರಿಸಿದ ಕೊರೋನಾ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.24, ಕೊರೋನಾ ಸೋಂಕು ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಲೇ ಇದ್ದು, ಇದೀಗ ಉಳ್ಳಾಲ ಠಾಣಾ ಎಸ್ಐ ಯಲ್ಲೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಅಲ್ಲದೇ ಇಂದು ಉಳ್ಳಾಲದ ಓರ್ವ ಮಹಿಳೆಯನ್ನು ಬಲಿ ಪಡೆದುಕೊಂಡ ಕೊರೋನಾ ಮಹಾಮಾರಿಯು ಇದೀಗ ಉಳ್ಳಾಲದ ಎಸ್ಐಯಲ್ಲೂ ಆವರಿಸಿದ್ದು, ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

Scroll to Top