ಕಡಬಕ್ಕೂ ಕಾಲಿಟ್ಟ ಕೊರೋನಾ ➤ ಕಡಬದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜೂ.05. ದೇಶವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಮಹಾಮಾರಿಯು ಇದೀಗ ಕಡಬಕ್ಕೂ ಕಾಲಿಟ್ಟಿದೆ.

 

ಕಡಬದ ಶಾಲೆಯೊಂದರ ಶಿಕ್ಷಕ, ಕಡಬ ಗ್ರಾಮದ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಇದೀಗ ಕಡಬದಲ್ಲೂ ಕೊರೋನಾ ಆತಂಕ ಶುರುವಾಗಿದೆ.

Scroll to Top