ಪುತ್ತೂರು: ಬೃಹತ್ ದಿಮ್ಮಿಗಳ ಭಾರಕ್ಕೆ ರಸ್ತೆ ಬಿಟ್ಟ ಲಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 4, ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಮೇಲ್ಮುಖವಾಗಿ ನಿಂತ ಘಟನೆ ಇಂದು ಬೆಳಗ್ಗೆ ಸಾಲ್ಮರ ತಾವ್ರೋ ವುಡ್ ಇಂಡಸ್ಟ್ರೀಸ್ ಘಟಕದ ಬಳಿ ನಡೆದಿದೆ.

ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯು ತಾವ್ರೋ ವುಡ್ ಇಂಡಸ್ಟ್ರೀಸ್ ಘಟಕಕ್ಕೆ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ದ್ವಾರದ ಬಳಿ ಮುಂಭಾಗದಿಂದ ಮೇಲ್ಮುಖವಾಗಿ ನಿಂತಿತ್ತು. ಕೆಲಕಾಲ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಯಿತು.

Scroll to Top