ಕಡಬ: ?ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ ⛈ ➤ ಸುಬ್ರಹ್ಮಣ್ಯದಲ್ಲಿ ಆಲಿಕಲ್ಲು ಮಳೆ

(ನ್ಯೂಸ್ ಕಡಬ) newskadaba.com ಕಡಬ, ಎ.10. ಕಡಬ ಪರಿಸರದ ವಿವಿಧೆಡೆ ಶುಕ್ರವಾರ ಸಾಯಂಕಾಲ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆಯಾಗಿದೆ.

ಕಡಬ, ನೆಲ್ಯಾಡಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಸುಬ್ರಹ್ಮಣ್ಯದಲ್ಲಿ ಆಲಿಕಲ್ಲು ಮಳೆಯಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯು ಶೆಖೆಯಿಂದ ಕಂಗೆಟ್ಟಿದ್ದ ಜನತೆಗೆ ಅಲ್ಪ ಪ್ರಮಾಣದಲ್ಲಿ ಹಿತ ನೀಡಿದೆ.

Scroll to Top