ಕಡಬದ ಬೈಸಿಕಲ್ ಪ್ರಿಯರಿಗೆ ಸಂತಸದ ಸುದ್ದಿ ➤ ಮಾರಾಟ ಮತ್ತು ರಿಪೇರಿ ಸಂಸ್ಥೆ ‘ಸಾಯಿ ಸೈಕಲ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.16. ಸೈಕಲ್ ಪ್ರಿಯರಿಗೆ ಸಂತಸದ ಸುದ್ದಿಯೊಂದಿದ್ದು, ಪ್ರಮುಖ ಬ್ರಾಂಡ್ ಗಳ ಸೈಕಲ್ ಮಾರಾಟ ಮಳಿಗೆ ‘ಸಾಯಿ ಸೈಕಲ್ಸ್’ ಕಡಬದಲ್ಲಿ ಶನಿವಾರದಂದು ಆರಂಭಗೊಂಡಿದೆ.

ಕಡಬದ ಬಜಾಜ್ ಬೈಕ್ ಶೋರೂಂ ಬಳಿಯ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಸಾಯಿ ಸೈಕಲ್ಸ್ ನಲ್ಲಿ ಹರ್ಕ್ಯುಲಸ್, ಬಿಎಸ್ಎ, ಅಟ್ಲಾಸ್, ಹೀರೋ, ರೋಡಿಯೋ ಮೊದಲಾದ ಬ್ರ್ಯಾಂಡ್‌ಗಳ ಮಕ್ಕಳಿಂದ ಹಿಡಿದು ಮಹಿಳೆಯರು, ಪುರುಷರು ಬಳಸುಬಹುದಾದ ವಿವಿಧ ಮಾಡೆಲ್ ಗಳ ಸೈಕಲ್ ಗಳು, ಮಕ್ಕಳ ಟ್ರೈಸಿಕಲ್, ಬೇಬಿ ವಾಕರ್ ಮೊದಲಾದವು ಒಂದೇ ಸೂರಿನಡಿ ಲಭ್ಯವಿದ್ದು, ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ. ಉತ್ತಮ ಗುಣಮಟ್ಟದ ಸೈಕಲ್ ಗಳ ಮಾರಾಟದೊಂದಿಗೆ ರಿಪೇರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7353773964, 9380181853 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: ಮರದ ಗೆಲ್ಲು ಮುರಿದು ಬಿದ್ದು ಬೈಕ್ ಸವಾರ ಮೃತ್ಯು

error: Content is protected !!
Scroll to Top