ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದು ಕಡಬದಲ್ಲಿ ಬುರ್ಖಾ ಪ್ಯಾಲೇಸ್ ಶುಭಾರಂಭ ► ವಿವಿಧ ವಿನ್ಯಾಸದ ಬುರ್ಖಾಗಳ ಸುಸಜ್ಜಿತ ಮಳಿಗೆ – News Kadaba

ಇಂದು ಕಡಬದಲ್ಲಿ ಬುರ್ಖಾ ಪ್ಯಾಲೇಸ್ ಶುಭಾರಂಭ ► ವಿವಿಧ ವಿನ್ಯಾಸದ ಬುರ್ಖಾಗಳ ಸುಸಜ್ಜಿತ ಮಳಿಗೆ

(ನ್ಯೂಸ್ ಕಡಬ) newskadaba.com ಕಡಬ, ಆ.27. ಮುಸಲ್ಮಾನ ಮಹಿಳೆಯರು ಧರಿಸುವಂತಹ ವಿವಿಧ ವಿನ್ಯಾಸದ ರೆಡಿಮೇಡ್ ಹಾಗೂ ಸ್ಟಿಚಿಂಗ್ ಬುರ್ಖಾಗಳ ಸುಸಜ್ಜಿತ ಮಳಿಗೆ ‘ಬುರ್ಖಾ ಪ್ಯಾಲೇಸ್’ ಇಲ್ಲಿನ ಮುಖ್ಯಪೇಟೆಯ ಅನುಗ್ರಹ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆದಿತ್ಯವಾರದಂದು ಶುಭಾರಂಭಗೊಳ್ಳಲಿದೆ‌.

ಅರೇಬಿಕ್ ವಿನ್ಯಾಸಗಳಾದ ಅಬಯ, ನಿಕಾಬ್, ಬುರ್ಖಾ, ಪರ್ಷಿಯನ್ ಚಾದರ್, ದುಪಟ್ಟಾ, ಸಲ್ವಾರ್ ಕಮೀಝ್ ಗಳಲ್ಲದೆ ನವನವೀನ ವಿನ್ಯಾಸಗಳ ಉತ್ತಮ ಗುಣಮಟ್ಟದ ಬುರ್ಖಾಗಳ ಹೊಲಿಗೆಯನ್ನು ಮಾಡಲಾಗುತ್ತದೆ ಎಂದು ಸಂಸ್ಥೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663189916 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Scroll to Top