ಇಂದು ಮತ್ತು ನಾಳೆ ಕಡಬದಲ್ಲಿ ಬೈಕ್, ಕಾರುಗಳ ಎಕ್ಸ್‌ಚೇಂಜ್, ಮಾರಾಟ ಮೇಳ ➤ ಅಡಿಗ ಮೋಟಾರ್ಸ್, ಮಾಂಡವಿ ಮೋಟಾರ್ಸ್ ಸಹಯೋಗದಲ್ಲಿ ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಮಾಂಡವಿ ಮೋಟಾರ್ಸ್ ಹಾಗೂ ಅಡಿಗ ಮೋಟಾರ್ಸ್ ಗಳ ಸಹಯೋಗದಲ್ಲಿ ವಾಹನಗಳ ಎಕ್ಸ್‌ಚೇಂಜ್ ಹಾಗೂ ಮಾರಾಟ ಮೇಳವು ಫೆಬ್ರವರಿ 04 ಮತ್ತು 05 ರಂದು ಕಡಬದಲ್ಲಿ ನಡೆಯಲಿದೆ.


ಕಡಬದ ಸಿ.ಎ. ಬ್ಯಾಂಕ್ ಯೋಗಕ್ಷೇಮ ಸಂಕೀರ್ಣದ ಮುಂಭಾಗದಲ್ಲಿ ನಡೆಯಲಿರುವ ಈ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳದಲ್ಲಿ ತಮ್ಮ ಯಾವುದೇ ಕಂಪನಿಯ ಹಳೆಯ ವಾಹನಗಳನ್ನು ಉತ್ತಮ ಮಾರುಕಟ್ಟೆ ಬೆಲೆಯಲ್ಲಿ ಎಕ್ಸ್ಚೇಂಜ್ ಮಾಡಿ ಟಿವಿಎಸ್ ಹಾಗೂ ಮಾರುತಿ ಕಂಪೆನಿಗಳ ಹೊಸ ವಾಹನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವಿದೆ. ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು, ಪ್ರತೀ ವಾಹನ ಖರೀದಿಯೊಂದಿಗೆ ಉಚಿತ ಉಡುಗೊರೆಗಳನ್ನು ಪಡೆಯಬಹುದಾಗಿದೆ.

Also Read  ಉಪ್ಪಿನಂಗಡಿ: ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿ

ಹೊಸ BS6 ವಾಹನಗಳ ಉಚಿತ ಟೆಸ್ಟ್ ರೈಡ್ ಕೂಡಾ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7618766636, 7022288210 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top