ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದು ಕಡಬದಲ್ಲಿ ಬೈಕ್, ಕಾರುಗಳ ಎಕ್ಸ್‌ಚೇಂಜ್ ಹಾಗೂ ಮಾರಾಟ ಮೇಳ ➤ ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಮೇಳ – News Kadaba

ಇಂದು ಕಡಬದಲ್ಲಿ ಬೈಕ್, ಕಾರುಗಳ ಎಕ್ಸ್‌ಚೇಂಜ್ ಹಾಗೂ ಮಾರಾಟ ಮೇಳ ➤ ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಮಾಂಡವಿ ಮೋಟಾರ್ಸ್ ಹಾಗೂ ಅಡಿಗ ಮೋಟಾರ್ಸ್ ಗಳ ಸಹಯೋಗದಲ್ಲಿ ವಾಹನಗಳ ಎಕ್ಸ್‌ಚೇಂಜ್ ಹಾಗೂ ಮಾರಾಟ ಮೇಳವು ಫೆಬ್ರವರಿ 04 ಮತ್ತು 05 ರಂದು ಕಡಬದಲ್ಲಿ ನಡೆಯಲಿದೆ.

ಕಡಬದ ಸಿ.ಎ. ಬ್ಯಾಂಕ್ ಯೋಗಕ್ಷೇಮ ಸಂಕೀರ್ಣದ ಮುಂಭಾಗದಲ್ಲಿ ನಡೆಯಲಿರುವ ಈ ಎಕ್ಸ್‌ಚೇಂಜ್ ಹಾಗೂ ಸಾಲ ಮೇಳದಲ್ಲಿ ತಮ್ಮ ಹಳೆಯ ವಾಹನಗಳನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಿ ಟಿವಿಎಸ್ ಹಾಗೂ ಮಾರುತಿ ಕಂಪೆನಿಗಳ ಹೊಸ ವಾಹನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 7618766636, 7618766635, 7618766637 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Scroll to Top