(ನ್ಯೂಸ್ ಕಡಬ) newskadaba.com, ಕಡಬ, ಜ.9 ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ದಿನಾಂಕ ಜನವರಿ 14 2020 ರಂದು ಸಂಜೆ 3 ಗಂಟೆಗೆ ಮುಬಾರಕ್ ಜುಮಾ ಮಸೀದಿ ಕುದ್ಲೂರ್ ಇದರ ಅಧೀನದಲ್ಲಿರುವ ಹಯಾತುಲ್ ಇಸ್ಲಾಂ ಮದ್ರಸದ ಪುನರ್ ನಿರ್ಮಿಸುವ ಕಟ್ಟಡದ ಶಿಲನ್ಯಾಸ ನಡೆಸಲು ಆಗಮಿಸಲಿದ್ದಾರೆ.
ಜನವರಿ 14 ರಂದು ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಆತೂರು ಕುದ್ಲೂರಿಗೆ
