ಮಂಗಳೂರು:ಕಂಕಣ ಸೂರ್ಯಗ್ರಹಣ ವಿಕ್ಷೀಸಿದ ಆಸಕ್ತರು

ಮಂಗಳೂರು, ಡಿ.26: ಸೂರ್ಯಗ್ರಹಣ ಗುರುವಾರ ಬೆಳಗ್ಗೆ 8:04ಕ್ಕೆ ಆರಂಭಗೊಂಡಿದ್ದು, ರಾಜ್ಯಾದ್ಯಂತ ಖಗೋಳಾಕ್ತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಸೌರ ಕನ್ನಡಕ, ಮಸೂರ, ದೂರದರ್ಶಕದ ಮೂಲಕ ಗ್ರಹಣ ವಿಕ್ಷೀಸಿದರು.

ಮಂಗಳೂರಿನ ಪಾದುವಾ ಕಾಲೇಜಿನಲ್ಲಿ ಕಂಕಣ ಸೂರ್ಯ ಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್ ಮತ್ತು ಕಾಲೇಜಿನ ಕೊಠಡಿಯಲ್ಲಿ ಬೃಹತ್ ಪರದೆಯ ಮೇಲೆ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆಯ ಮಾಡಲಾಗಿತ್ತು.

 

Also Read  ಕೊಯಿಲ ಫಾರ್ಮ್ ನಲ್ಲಿ ಬೆಂಕಿ ಅನಾಹುತ

 

error: Content is protected !!
Scroll to Top