ಸಂತಾನ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ

ಸಂತಾನ ವಿಷಯದಲ್ಲಿ ಸಮಸ್ಯೆಗಳು ಕಂಡು ಬರುತ್ತಿದ್ದರೆ ಗೋಪಾಲಕೃಷ್ಣ ವೃತವನ್ನು ಆಚರಿಸಿ ಹಾಗೂ ಮನೆಯಲ್ಲಿ ಗೇಹಾಭಿವೃದ್ದಿ ಪೂಜೆಯನ್ನು ನಡೆಸಿ ಇದರಿಂದ ನಿಮ್ಮ ನಿರೀಕ್ಷೆ ಮತ್ತು ಕನಸುಗಳು ನನಸಾಗುತ್ತದೆ.

ಶ್ರೀ ಸಾಯಿ ಬಾಬಾ ರವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಮಕ್ಕಳಿಗೆ ಉತ್ತಮ ಉದ್ಯೋಗ ಅವಕಾಶಗಳು ನಿಮ್ಮ ಹಿತಾಸಕ್ತಿಯಿಂದ ದೊರೆಯಲಿದೆ. ಕುಟುಂಬದಲ್ಲಿ ಶುಭ ಸುದ್ದಿಯಿಂದ ವಾತಾವರಣ ಸಂತೋಷಮಯವಾಗಿ ಇರುತ್ತದೆ. ಉದ್ಯೋಗದಲ್ಲಿ ಸಹವರ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಪ್ರಾರಂಭಿಸುವುದು ಒಳಿತು. ಆರ್ಥಿಕವಾಗಿ ಉತ್ತಮ ಆದಾಯವಿದ್ದು ಬಂಡವಾಳದ ಸಮಸ್ಯೆ ನೀಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಚರ್ಚಾ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಕಂಡುಬರುತ್ತದೆ. ನಿಮ್ಮಲ್ಲಿ ಹೊಳೆಯುವ ಅದ್ಭುತ ಆಲೋಚನೆಗಳನ್ನು ಎಲ್ಲರೂ ಪುರಸ್ಕರಿಸುವ ಸಾಧ್ಯತೆ ಕಾಣಬಹುದು. ಅತಿಯಾಗಿ ಮೋಜು ಮಸ್ತಿಯ ವಾತಾವರಣದಲ್ಲಿ ಪಾಲ್ಗೊಳ್ಳುವುದು ಬೇಡ. ಆರೋಗ್ಯದ ಹಿತದೃಷ್ಟಿಯಿಂದ ಪ್ರಯಾಣವನ್ನು ಮುಂದಕ್ಕೆ ಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿ ಪ್ರಯತ್ನಶೀಲತೆ ಬಹುಮುಖ್ಯ. ಒಮ್ಮೆ ನೀವು ವಿಫಲ ಪಲಿತಾಂಶ ಅನುಭವಿಸಿದ್ದರೂ ಸಹ ಬಿಡದೆ ಸತತ ಪ್ರಯತ್ನ ಮಾಡಿ ನಿಮ್ಮ ಕನಸು ನನಸಾಗುವುದು ನಿಶ್ಚಿತ. ಯೋಜಿತ ಮಾರ್ಗ ಬಹುಕಷ್ಟವಾಗಿದ್ದು ಅದು ನಿಮ್ಮ ಆಕಾಂಕ್ಷೆಯಂತೆ ನಡೆಯುತ್ತದೆ, ಮಧ್ಯ ಹಾದಿಯಲ್ಲಿ ಮನಸ್ಸನ್ನು ಬದಲಾವಣೆ ಮಾಡಿಕೊಳ್ಳುವುದು ಬೇಡ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸಿದೆ ಬೇಕು-ಬೇಡಗಳನ್ನು ಪೂರೈಸುವ ವ್ಯವಸ್ಥೆ ಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಕರ್ಕಟಾಕ ರಾಶಿ
ಆದಾಯದಲ್ಲಿ ಬೆಳವಣಿಗೆ ಕಂಡುಬರಲಿದೆ, ಆದಷ್ಟು ಖರ್ಚುಗಳ ಮೇಲೆ ನಿಗಾ ಇಡಿ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಿ. ಉದ್ಯೋಗದಲ್ಲಿ ಹೇರಳ ಅವಕಾಶಗಳು ಕಂಡುಬರುತ್ತದೆ. ನಿಮ್ಮ ವ್ಯವಹಾರದಲ್ಲಿ ಪೈಪೋಟಿ ಗಳನ್ನು ನಿರೀಕ್ಷಿಸಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿ ಕಾರ್ಯಸಾಧನೆ ಮಾಡಿಕೊಳ್ಳಿ. ಕೆಲವರು ನಿಮ್ಮನ್ನು ಹೊಗಳಬಹುದು ಅಥವಾ ನಿಮಗೆ ಆಮಿಷ ತೋರಬಹುದು ಇವುಗಳು ಅವರ ಬದ್ಧತೆಗಾಗಿ ಎಂಬುದನ್ನು ತಿಳಿದುಕೊಳ್ಳಿ. ಹಣಗಳಿಕೆಯ ಬಯಕೆಯಿಂದ ತಪ್ಪು ದಾರಿ ಹಿಡಿಯುವುದು ಬೇಡ, ಆದಷ್ಟು ನೇರವಾದ ಮಾರ್ಗದಲ್ಲಿ ನಡೆಯಿರಿ. ಅನಿರೀಕ್ಷಿತವಾಗಿ ದೂರದ ಪ್ರಯಾಣ ಎದುರಾಗಲಿದೆ. ಪತ್ನಿಯಲ್ಲಿ ಚೈತನ್ಯ ಲವಲವಿಕೆ ಹೆಚ್ಚಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮನೆಯಲ್ಲಿ ಶುಭಕಾರ್ಯ ನಡೆಯುವ ಸೂಚನೆಗಳು ಕಾಣಬಹುದಾಗಿದೆ. ವ್ಯವಹಾರದಲ್ಲಿ ನಿಮ್ಮ ದೃಷ್ಟಿಕೋನ ಸರಿಪಡಿಸಿಕೊಳ್ಳುವುದು ಒಳ್ಳೆಯದು, ಮುಂದಿನ ಭವಿಷ್ಯಕ್ಕಾಗಿ ಯೋಜನೆಯನ್ನು ಪ್ರಾರಂಭಿಸುವುದು ಮುಖ್ಯ. ಯೋಜನೆಗಾಗಿ ಹಣ ಖರ್ಚು ಮಾಡಲು ಮೀನಾಮೇಶ ಎಣಿಸುವ ನಿಮ್ಮ ಯೋಚನೆಯನ್ನು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ದೂರದ ಸಂಬಂಧಿಗಳು ನಿಮ್ಮನ್ನು ಕಾಣಲು ಬರಲಿದ್ದಾರೆ, ಅವರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು. ಈ ದಿನ ನೀವು ಯಾರಿಗೂ ಸಾಲ ನೀಡುವ ವಿಚಾರಕ್ಕೆ ಹೋಗಬೇಡಿ ಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಭಾ ಗೋಷ್ಠಿಗಳು ನಿಮಗೆ ಧನಾತ್ಮಕ ಚಿಂತನೆಯನ್ನು ತಂದುಕೊಡುತ್ತದೆ. ಕೆಲಸದಲ್ಲಿ ಉತ್ತಮ ಜ್ಞಾನದಿಂದ ಸಕಾರಾತ್ಮಕ ಫಲಿತಾಂಶವನ್ನು ಕಾಣಬಹುದಾಗಿದೆ. ನಿಮ್ಮ ಶ್ರಮದಾಯಕ ಕೆಲಸ ಅಚ್ಚುಕಟ್ಟಾಗಿ ನಡೆಯಲಿದೆ, ಅದರೆ ಶ್ರಮಕ್ಕೆ ಪ್ರತಿಫಲ ದೊರೆಯದೆ ಹತಾಶರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಅಪರಿಚಿತ ವ್ಯಕ್ತಿಗಳೊಡನೆ ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಕಲಿಯುವ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಲಿದೆ. ದೊಡ್ಡಮಟ್ಟದ ಹುದ್ದೆಯನ್ನು ಪಡೆಯಲು ನೀವು ಕಾರ್ಯಪ್ರವೃತ್ತರಾಗುವಿರಿ, ಇದಕ್ಕಾಗಿ ಹಲವರು ಉತ್ತಮ ಸಲಹೆಗಳನ್ನು ನೀಡಲಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಬಹುದು. ಮಾಡುವ ಕೆಲಸದಲ್ಲಿ ಉತ್ತಮ ಪ್ರತಿಫಲ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಿವಾಹದ ಶುಭ ಕಾರ್ಯಗಳು ತಡವಾಗುತ್ತಿವೆಯಾ..? ಹಾಗಾದರೆ ಹೀಗೆ ಮಾಡಿ

ಧನಸ್ಸು ರಾಶಿ
ಕುಟುಂಬದಲ್ಲಿನ ಅನುಮಾನಸ್ಪದ ವಿಚಾರಗಳನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಮೇಲೆ ನೀವು ನಿಮ್ಮ ಚಿಂತನೆಗಳನ್ನು ಹೊರಿಸಬೇಡಿ ಅವರ ಅನುಕೂಲಕ್ಕೆ ವಿಷಯವನ್ನು ಆಯ್ದುಕೊಳ್ಳಲು ಬಿಟ್ಟುಬಿಡಿ. ಹೊಸ ವ್ಯವಹಾರ ಜ್ಞಾನವನ್ನು ಪಡೆಯುವ ಸಾಧ್ಯತೆ ಕಾಣಬಹುದು. ನಿಮ್ಮ ಯೋಜನೆಗಳಿಗೆ ನಂಬಿಕಸ್ಥರು ಸಮಸ್ಯೆ ನೀಡಬಹುದಾಗಿದೆ. ಜಮೀನು ಮಾರಾಟದಲ್ಲಿ ಉತ್ತಮ ಫಲಿತಾಂಶ ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯುವ ಸಾಧ್ಯತೆಗಳು ಕಂಡು ಬರಲಿದೆ. ಮರಳಿ ಯತ್ನವ ಮಾಡು ಮುಂದೆ ಫಲ ನೀಡುವುದು, ಕೆಲಸದಿಂದ ಹಿಂದೆ ಸರಿಯಬೇಡಿ ಮತ್ತು ಹಿಂದಿನದನ್ನು ಯೋಚಿಸುತ್ತಾ ಕೂರಬೇಡಿ, ಸಾಧಿಸಲು ಹಲವಾರು ಮಾರ್ಗಗಳಿವೆ ನಿಮ್ಮ ಮನಸ್ಸನ್ನು ಪರಿಪಕ್ವಗೊಳಿಸಿಕೊಳ್ಳಿ. ಕಷ್ಟದಾಯಕ ಕೆಲಸವನ್ನು ನಿಮ್ಮ ಪ್ರಯತ್ನ ಶೀಲತೆಯಿಂದ ನಿಮ್ಮಂತೆ ಮಾಡಿಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲವರ ಮಾತುಗಳು ನಿಮ್ಮ ಹುಮ್ಮಸ್ಸನ್ನು ಕೆಳಹಂತಕ್ಕೆ ತಳ್ಳಬಹುದು ಯಾವುದೇ ವಿಚಾರಗಳಿಗೂ ತಲೆಕೆಡಿಸಿಕೊಳ್ಳಬೇಡಿ, ಮುಂದೆ ಸಾಗುವುದನ್ನು ನೋಡಿ. ಕುಟುಂಬದ ಅಗತ್ಯಗಳನ್ನು ಪೂರೈಸುವ ವ್ಯವಧಾನ ನಿಮ್ಮಲ್ಲಿರಲಿ. ಖರ್ಚುಗಳನ್ನು ಹತೋಟಿಯಲ್ಲಿಟ್ಟರೆ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಅವಕಾಶಗಳು ಉದ್ಯೋಗರಂಗದಲ್ಲಿ ಹೆಚ್ಚಳವಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕೆಲಸದಲ್ಲಿ ಹೆಚ್ಚಿನ ಪೈಪೋಟಿ ಬರಲಿವೆ ಅದಕ್ಕೆ ಸಜ್ಜಾಗಿರಿ. ಯೋಜನೆಗಳನ್ನು ಪಡೆಯುವಾಗ ನಿಮ್ಮ ವಿಚಾರಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿ. ಹೊಗಳಿಕೆಗೆ ಬೆರಗಾಗಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇರಲಿ. ಆರ್ಥಿಕವಾಗಿ ಬೆಳೆಯಲು ಆದಷ್ಟು ಉತ್ತಮ ಮಾರ್ಗದಲ್ಲಿ ನಡೆಯಿರಿ. ಸಹವಾಸ ದೋಷ ನಿಮ್ಮನ್ನು ಹಾಳು ಮಾಡಬಹುದು ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಚಾಮುಂಡೇಶ್ವರಿ ತಾಯಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿಯೋಣ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top