ಕೆಲಸದಲ್ಲಿ ಪ್ರಗತಿಯಾಗಲು ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆಮಾಡಿ.
9945410150

ನಿರುದ್ಯೋಗದ ಸಮಸ್ಯೆ ಅನುಭವಿಸುತ್ತಿದ್ದರೆ, ಕೆಲಸದ ಹುಡುಕಾಟದಲ್ಲಿ ತೊಡಗಿದ್ದರೆ, ಅಥವಾ ಮಾಡುವ ಕೆಲಸದಿಂದ ಬೆಳವಣಿಗೆ ಇಲ್ಲದಿದ್ದರೆ, ಹಾಗೆಯೇ ಕೆಲಸದ ಸ್ಥಳದಲ್ಲಿ ಉಪಟಳ ಹೆಚ್ಚಾಗಿದ್ದರೆ, ಮತ್ತು ನಿಮ್ಮ ಕೆಲಸವನ್ನು ಯಾರೂ ಸಹ ಗುರುತಿಸಿದ್ದೀದ್ದರೆ ಚಿಂತಿಸಬೇಡಿ ಈ ಸರಳ ಪರಿಹಾರವನ್ನು ಆಚರಿಸಿ ಇದರಿಂದ ಖಂಡಿತ ಯಶಸ್ಸಿನತ್ತ ಸಾಗುವಿರಿ.

ಪರಿಹಾರ ಮಾರ್ಗಗಳು:
ಒಂಬತ್ತು ಶುಕ್ರವಾರ ದಿನ ಹಾಲನ್ನು ಅಶಕ್ತರಿಗೆ ದಾನವಾಗಿ ನೀಡಿ.
ಗಾಯತ್ರಿ ಮಂತ್ರವನ್ನು ಹನ್ನೊಂದು ಬಾರಿ ದಿನ ಜಪಿಸಿ.
ಬಿಳಿ ವಸ್ತ್ರವನ್ನು ದಾನವಾಗಿ ನೀಡಿ.
ಈ ಸರಳ ಪರಿಹಾರಗಳು ಆಚರಿಸಿ ನೆಮ್ಮದಿ, ಸೌಖ್ಯ ಕಾಣಿರಿ.

Also Read  ಜಮೀನು, ಆಸ್ತಿ ಸಮಸ್ಯೆಗಳಿಗೆ ಪ್ರಾಣದೇವರ ಕೃಪೆ ಪಡೆಯಿರಿ.ಮತ್ತು ದಿನ ಭವಿಷ್ಯ ನೋಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ದ.
9945410150

error: Content is protected !!
Scroll to Top