ಗುರು ರಾಯರ ಮಹಿಮೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಸೂಚಿಸುವರು.
ಇಂದೇ ಕರೆ ಮಾಡಿ.
9945410150

ವಾರ ಬಂತಮ್ಮ ಗುರುವಾರ ಬಂತಮ್ಮ ಗುರುರಾಯರ ನೆನೆಯೋಣ.
ನಂಬಿದವರ ಪಾಲಿನ ಕಾಮಧೇನು ಭಕ್ತರ ಪಾಲಿಗೆ ಕಲ್ಪವೃಕ್ಷ ಗುರುರಾಯರು. ಬೃಂದಾವನ ದಲ್ಲಿದ್ದು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ, ಮಂತ್ರಾಕ್ಷತೆಯ ಪ್ರಭಾವದಿಂದ ಎಂತಹ ಕಷ್ಟದ ವಿಚಾರಗಳು ಸಹ ಸುಲಭವಾಗಿ ಪರಿಹಾರವಾಗುತ್ತದೆ. ತುಂಗಭದ್ರ ನದಿಯ ತಟದಲ್ಲಿರುವ ಮಂತ್ರಾಲಯ ಕ್ಷೇತ್ರದಲ್ಲಿ ನೆಲೆಸಿ ಸದ್ಗತಿಯನ್ನು ನೀಡುವರು ರಾಯರು.

ಮಂತ್ರ ದಿಂದಲೇ ಮಳೆ ಬರಿಸುವ ಶಕ್ತಿ ಹೊಂದಿದ್ದರು, ದನಕಾಯುವ ವ್ಯಕ್ತಿ ದಿವಾನನಾದ, ಜೀವಾತ್ಮ ತರಿಸಿದ್ದು, ಬ್ರಿಟಿಷ್ ಅಧಿಕಾರಿಗಳಿಗೆ ಕಂಡದ್ದು, ಹೀಗೆ ಹತ್ತು ಹಲವಾರು ಪವಾಡಗಳನ್ನು ಕಂಡಿದ್ದೇವೆ, ಕೇಳಿದ್ದೇವೆ ಇದು ರಾಯರ ಅದ್ಭುತ ಶಕ್ತಿ ಮತ್ತು ಅಪಾರವಾದ ದೈವಬಲ ಎಂಬುದಾಗಿ ಮನಗಾಣಬಹುದು.

Also Read  ಈ ಒಂದು ಮಂತ್ರವನ್ನು ಪಠಿಸಿ ನಿಮ್ಮ ಜೀವನದ ಕಷ್ಟಗಳು ನಿವಾರಣೆ ಆಗುತ್ತದೆ

ಗುರುವಾರದ ದಿನದಂದು ನಮ್ಮ ಸುತ್ತಮುತ್ತಲಿರುವ ರಾಯರ ದೇಗುಲಕ್ಕೆ ತೆರಳಿ ಗುರುವರ್ಯರಿಗೆ ಭಕ್ತಿಯಿಂದ ಪೂಜಿಸಿ, ಅಲ್ಲಿ ನೀಡುವ ಅಕ್ಷತೆಯನ್ನು ಭಕ್ತಿಭಾವದಿಂದ ನಿಮ್ಮ ತಲೆಯ ಮೇಲೆ ಇಟ್ಟು ಕೊಳ್ಳಬೇಕು ಇದರಿಂದ ಮಾನಸಿಕ ಕಿರಿಕಿರಿ, ಹಣಕಾಸಿನ ಸಮಸ್ಯೆಗಳು, ಋಣಾತ್ಮಕ ಶಕ್ತಿ ದೂರವಾಗಿ ಸಂತೋಷ, ನೆಮ್ಮದಿ ಗುರುರಾಯರಿಂದ ಸಿಗಲಿದೆ.

ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆಗಳ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top