ಪ್ರಯೋಗಗಳನ್ನು ತೆಗೆದುಹಾಕುವ ಕ್ರಮ, ನೋಡಿ ದಿನ ಭವಿಷ್ಯ

ಮಾಂತ್ರಿಕ ದೋಷವು ಇದ್ದ ಮನುಷ್ಯನಿಗೆ ಅವರ ಚಹರೆ ಕಳಾಹೀನ ವಾಗಿರುತ್ತದೆ, ಊಟದಲ್ಲಿ ಆಸಕ್ತಿ ಕಡಿಮೆಯಾಗುವುದು, ಸುಖಾಸುಮ್ಮನೆ ಮನೆಯಲ್ಲಿ ಅವಘಡಗಳು ಸೃಷ್ಟಿಯಾಗುತ್ತದೆ ಇಂತಹ ಸಮಸ್ಯೆಗಳು ಕಂಡು ಬಂದರೆ ನಿಮಗೆ ಸೂಕ್ತ ಶಕುನಗಳು ಗೋಚರವಾಗುವುದು ಇದನ್ನು ಆದಷ್ಟು ತಿಳಿದುಕೊಂಡು ಗುರುವಾರದ ದಿನ ಹಳದಿಯ ಹೂವನ್ನು ದತ್ತಾತ್ರೇಯನಿಗೆ ಅರ್ಪಿಸಿ. ಮನೆಯ ಸುತ್ತ ಗಂಜಲವನ್ನು ಹಾಕಿ ಹಾಗೂ ಸಗಣಿಯನ್ನು ಮನೆಯ ಜಾಗದಲ್ಲಿ ಸುಡಿ ಸರಿ ಹೋಗುತ್ತದೆ.

ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆರ್ಥಿಕವಾಗಿ ಏನು ಸಾಧಿಸಿ ಸದೃಢತೆಯನ್ನು ಸಾಧಿಸುವಿರಿ. ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳುವ ನಿಮ್ಮ ಮನಸ್ಥಿತಿ ಕಾಣಬಹುದು. ಅಂದುಕೊಂಡ ಯೋಜನೆಗಳನ್ನು ಯಶಸ್ವಿಗೊಳಿಸಲು ಪ್ರಯತ್ನಿಸಿ. ಯೋಜನೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ವಾಕ್ ಶಕ್ತಿಯಿಂದ ಸಿದ್ದಿ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ದೀರ್ಘಾವಧಿ ಹೂಡಿಕೆಗಳು ಬಹುತೇಕವಾಗಿ ಕಂಡುಬರುತ್ತದೆ. ನಿಮ್ಮ ನಿರೀಕ್ಷಿತ ಕಾರ್ಯಗಳಿಗೆ ಹಣಕಾಸಿನ ಆಡಚಣೆಯಾಗಬಹುದು. ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವ ಮಾಡುವರು. ಮಕ್ಕಳ ಕೆಲವು ವಿಷಯಗಳು ನಿಮ್ಮ ಮನಸ್ಸಿಗೆ ಬೇಸರ ತರಿಸುತ್ತದೆ. ನಿಮ್ಮ ಹಿತೈಷಿಗಳು ಕಾರಣಾಂತರಗಳಿಂದ ನಿಮ್ಮ ಬಗ್ಗೆ ಅಸಮಾಧಾನ ಹೊರಹಾಕಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬದಲ್ಲಿ ಬಿನ್ನಬಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಆಸ್ತಿ ಹಣಕಾಸಿನ ಬಗೆಗಳು ವ್ಯಾಜ್ಯಗಳು ನಿಮ್ಮ ಮನಸ್ಥಿತಿ ಹಾಳು ಮಾಡಬಹುದು. ನಿಮ್ಮ ಸರ್ವ ಸಮಸ್ಯೆಗಳಿಗೆ ಹಿರಿಯರ ನೆರವು ಪಡೆಯುವುದು ಒಳ್ಳೆಯದು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಮ್ಮ ಸಹಕಾರ ಅಗತ್ಯವಾಗಿದೆ. ಅಲೌಕಿಕ ಎನಿಸುವ ಘಟನೆಗಳು ಜರುಗಬಹುದಾದ ದಿನ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ಭವಿಷ್ಯ ಯಾವ ರೀತಿ ಇದೆ ತಿಳಿದುಕೊಳ್ಳಿ

ಕರ್ಕಟಾಕ ರಾಶಿ
ನಿಮ್ಮ ಕೆಲಸಗಳಲ್ಲಿ ಉತ್ತಮ ವಹಿವಾಟು ಹಾಗೂ ಆರ್ಥಿಕ ಚೈತನ್ಯ ಕಂಡುಬರುತ್ತದೆ. ಕೊಟ್ಟಂತಹ ಕಾರ್ಯವನ್ನು ವಿಶ್ವಾಸದಿಂದ ಪೂರ್ಣಗೊಳಿಸಿ. ಕೌಟುಂಬಿಕ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಿ. ಕೆಲವು ಸಣ್ಣ ಪ್ರಮಾದಗಳನ್ನು ಮರೆತು ನೀವು ದೊಡ್ಡವರಾಗಿ. ನಿಮ್ಮ ಕಾರ್ಯಚಟುವಟಿಕೆಯು ಆತ್ಮಬಲ ಹಾಗೂ ಬುದ್ಧಿ ಬಲದಿಂದ ಅಸಾಧ್ಯ ಎಂಬುದನ್ನು ಸಾಧಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬಸ್ಥರೊಡನೆ ಪ್ರವಾಸದ ಸವಿ ಅನುಭವ ಪಡೆಯುವ ಸಾಧ್ಯತೆ. ನಿಮ್ಮ ರೂಪುರೇಷೆಗಳಿಗೆ ಆತ್ಮೀಯ ವ್ಯಕ್ತಿಗಳ ನೆರವನ್ನು ಪಡೆಯುವಿರಿ. ಬಹುದಿನಗಳ ಸಮಸ್ಯೆಗಳನ್ನು ಈ ದಿನ ಮುಕ್ತಿ ಕೊಡುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರವನ್ನು ಈ ದಿನ ಮಾಡದಿರುವುದು ಸೂಕ್ತ. ವಿದ್ಯಾರ್ಥಿಗಳಿಗೆ ಶುಭ ಫಲಗಳು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಿನಾಕಾರಣ ವಾದ-ವಿವಾದಗಳಲ್ಲಿ ತೊಡಗಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಸರ್ವರ ಅಭಿಪ್ರಾಯದಂತೆ ಈ ದಿನ ಪ್ರಯಾಣ ಬೆಳೆಸುವುದು ಉತ್ತಮ. ನಿಮ್ಮ ಮೊಂಡುವಾದ ಗಳಿಂದ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ವಿನಾಕಾರಣ ಸಮಸ್ಯೆ ಸೃಷ್ಟಿಸಬಹುದು ಎಚ್ಚರವಿರಲಿ. ನಿಮ್ಮಲ್ಲಿನ ಪ್ರತಿಭಾ ಶಕ್ತಿಯಿಂದ ಉತ್ತಮ ಸಾಧನೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಖರ್ಚುಗಳು ಹೆಚ್ಚಾಗಬಹುದು ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ಹೆಚ್ಚು ಮಾಡಿಕೊಳ್ಳಿ. ನಂಬಿಕೆಯಲ್ಲಿ ವಿಶ್ವಾಸ ದ್ರೋಹ ತರುವ ಸಾಧ್ಯತೆ ಇದೆ. ಅನುಪಯುಕ್ತ ವಿಷಯಗಳಲ್ಲಿ ಕಾಲಹರಣ ಬೇಡ. ಸ್ಥಳ ಬದಲಾವಣೆ ನೀವು ಯೋಚಿಸುವ ಸಾಧ್ಯತೆ ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದಲ್ಲಿ ಸ್ಥಾನಭ್ರಷ್ಟರಾಗುವ ಸಾಧ್ಯತೆ ಕಂಡು ಬರಲಿದೆ. ಸಹವರ್ತಿಗಳು ನಿಮ್ಮ ವಿಷಯದಲ್ಲಿ ಹೆಚ್ಚಾಗಿ ಕಿರಿಕಿರಿ ಮಾಡಲಿದ್ದಾರೆ. ಹಿರಿಯರ ಮಾತುಗಳನ್ನು ಕೇಳಿ ಬದುಕಿನ ಹೆಜ್ಜೆ ಇಡಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವ್ಯಾಪಾರದ ವ್ಯವಹಾರದಲ್ಲಿ ಉತ್ತಮವಾದ ಲಾಭ ಹಾಗೂ ಹೊಸ ಸಾಧನೆ ನಿಮ್ಮಿಂದ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಂದಿನ ದಿನ ಭವಿಷ್ಯ

ಧನಸ್ಸು ರಾಶಿ
ಪ್ರವಾಸದ ಯೋಜನೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಉತ್ತಮ ದಿನವಿದು. ಹಣಗಳಿಕೆಯ ವಿಷಯದಲ್ಲಿ ಸ್ಥಿರವಾದ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವಿರಿ. ನಿಮ್ಮ ಕೆಲಸವನ್ನು ಹೆಚ್ಚಿನ ವಿಕಸನ ಮಾಡಲು ಪ್ರಯತ್ನಿಸುವ ಸಾಧ್ಯತೆ ಇದೆ. ಕುಟುಂಬದಿಂದ ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಪ್ರೋತ್ಸಾಹ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಯಾರ ಜೊತೆಗೂ ಹೆಚ್ಚು ವಾದವಿವಾದವನ್ನು ಬೆಳೆಸಬೇಡಿ. ನಿಮ್ಮ ಪ್ರೀತಿ ಪಾತ್ರರಿಗಾಗಿ ನೀವು ಹೆಚ್ಚಾಗಿ ಬೇಕಾಗಿರುವುದನ್ನು ಕೊಡುವ ಮನಸ್ಸಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ. ಕೌಟುಂಬಿಕ ವಿಷಯದಲ್ಲಿ ಪತ್ನಿಯೊಡನೆ ಭಿನ್ನಾಭಿಪ್ರಾಯ ಬರಬಹುದು ಆದಷ್ಟು ತಾಳ್ಮೆವಹಿಸಿ. ಮಾನಸಿಕ ಖಿನ್ನತೆ ಭಾವನೆಯನ್ನು ತೆಗೆದುಹಾಕಿ. ಆರ್ಥಿಕವಾಗಿ ಸದೃಢರಾಗಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವ್ಯವಹಾರಿಕ ದೃಷ್ಟಿಯಿಂದ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ಆಕಸ್ಮಿಕವಾದ ಪ್ರೇಮದ ಜಾಲದಲ್ಲಿ ಬೀಳುವ ಸಾಧ್ಯತೆ ಇದೆ. ನಿಮ್ಮ ಬಾಳಸಂಗಾತಿಯ ಮಾತುಗಳು ನಿಮ್ಮಲ್ಲಿ ಪ್ರಣಯಸಾಕ್ತಿ ಹೆಚ್ಚಿಸಲಿದೆ. ಅನಿರೀಕ್ಷಿತವಾಗಿ ಧನಾಗಮನ ನಿಮ್ಮ ಸಂಕಷ್ಟಗಳಿಗೆ ಪರಿಹಾರ ರೂಪದ ದಾರಿ ತೋರಲಿದೆ. ಹೂಡಿಕೆಗಳ ಬಗ್ಗೆ ಹೊಸದಾದ ತಯಾರಿ ನಡೆಸುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇರಾದೆ ಹೊಂದಿದ್ದೀರಿ ಈ ದಿನವು ಪ್ರೇಮಮಯ ದಿಂದ ಕೂಡಿರಬಹುದು ಆನಂದದ ಸಮಯವನ್ನು ಸಂಘಟನೆಗಳು ಪ್ರೇಮ ಪ್ರೇಮಾಂಕುರವಾಗುವ ಶುಭ ಲಕ್ಷಣಗಳು ಈಗಿನ ಕಾಣಬಹುದು ಪ್ರಣಯದಲ್ಲಿ ವಿಶೇಷ ಆಸಕ್ತಿ ಕಂಡುಬರುತ್ತದೆ ಪ್ರತಿಯೊಂದು ಯೋಜನೆಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಿಶ್ವದಲ್ಲೇ ಅತಿ ಉದ್ದನೆ ಮೂಗು ಹೊಂದಿರುವ ವ್ಯಕ್ತಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top