ಮದುವೆಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಮದುವೆ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಿ ಕಂಡುಬಂದರೆ ಬುಧವಾರದ ದಿನದೊಂದು ವಿಷ್ಣುಸಹಸ್ರನಾಮವನ್ನು ಪಠನೆ ಮಾಡಿ ಹಾಗೂ ತುಳಸಿಯನ್ನು ಭಕ್ತಿಭಾವದಿಂದ ಪೂಜಿಸಿ. ಆದಷ್ಟು ಬೇಗ ನಿಮ್ಮ ಸಮಸ್ಯೆ ಸರಿ ಹೋಗುತ್ತದೆ.

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಇಂದು ಹೆಚ್ಚುವರಿ ಕೆಲಸ ನಿಮಗೆ ಒತ್ತಡ ನೀಡಲಿದೆ. ಆರ್ಥಿಕ ವ್ಯವಹಾರಗಳು ಸುಗಮವಾಗಿ ಮತ್ತು ಲಾಭದಿಂದ ನಡೆಯುತ್ತದೆ. ಹೂಡಿಕೆಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬಸ್ಥರೊಡನೇ ಚುಟುಕು ಪ್ರವಾಸದ ಯೋಜನೆ ಮಾಡುವಿರಿ. ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಪಶು ಸಂಗೋಪನೆ ಕೃಷಿಕರಿಗೆ ಉತ್ತಮ ಆದಾಯ ನಿರೀಕ್ಷಿಸಬಹುದು. ಖರೀದಿ ಪ್ರಕ್ರಿಯೆಗಳಲ್ಲಿ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ. ಉನ್ನತ ವಿದ್ಯೆ ಆಕಾಂಕ್ಷಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ದಿನವಿದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಅವಕಾಶಗಳು ವಿಫಲವಾಗಿದ್ದರು ನಿಮ್ಮ ಆಲಸ್ಯತನ ಬಂದಂತಹ ಭಾಗ್ಯವನ್ನು ಪಡೆದುಕೊಳ್ಳದೆ ನಿರಾಶರಾಗುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ಅಗತ್ಯವಾಗಿದೆ. ನಿಮ್ಮ ಕಾರ್ಯಕಲಾಪಗಳಿಗೆ ಸುಧಾರಣೆ ಅಗತ್ಯ. ಪ್ರತಿಯೊಂದು ವ್ಯವಹಾರವನ್ನು ಸಹ ಮಾಡುವಾಗ ಅದರ ಸಂಪೂರ್ಣ ಮಾಹಿತಿ ಪಡೆಯುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಡಬದ ಬೈಸಿಕಲ್ ಪ್ರಿಯರಿಗೆ ಸಂತಸದ ಸುದ್ದಿ ➤ ಮಾರಾಟ ಮತ್ತು ರಿಪೇರಿ ಸಂಸ್ಥೆ 'ಸಾಯಿ ಸೈಕಲ್ಸ್' ಶುಭಾರಂಭ

ಕರ್ಕಟಾಕ ರಾಶಿ
ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಪಡಿ, ಇನ್ನೊಬ್ಬರ ಒತ್ತಾಯದ ಮೇರೆಗೆ ಬಾಳುವುದು ಒಳ್ಳೆಯದಲ್ಲ. ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ಹೆಚ್ಚಿನ ಅವಕಾಶಗಳು ನಿಮ್ಮ ಕೆಲಸದಲ್ಲಿ ಕಾಣಬಹುದು. ಮಕ್ಕಳ ಬೆಳವಣಿಗೆಗಾಗಿ ವಿಶೇಷ ಚಟುವಟಿಕೆಗಳನ್ನು ಸಿದ್ಧಪಡಿಸುತ್ತಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಅನಿರೀಕ್ಷಿತ ಪ್ರಯಾಣಗಳು ಈದಿನ ಕಂಡುಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಕುಳಿತುಕೊಂಡು ಪರಿಹಾರವನ್ನು ಹುಡುಕಿ. ಕರಗುತ್ತಿರುವ ಹಣಕಾಸಿನ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹೆಚ್ಚಿನ ಚೈತನ್ಯದಾಯಕವಾಗಿ ಈ ದಿನ ನಡೆಯಲಿದೆ. ನಿಮ್ಮ ಯೋಚನಾಲಹರಿಯಿಂದ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತಿರಿ.ಆರ್ಥಿಕ ಮುಗ್ಗಟ್ಟಿಗೆ ನಿಮ್ಮ ಕಡೆಯಿಂದ ವಿಶೇಷ ಪ್ರಯತ್ನ ನಡೆಯಲಿದೆ. ಕುಟುಂಬಸ್ಥರ ಜೊತೆ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿರಿ. ಬಾಕಿ ಇರುವ ಕೆಲಸವನ್ನು ಈ ದಿನ ಪೂರ್ಣಗೊಳಿಸಲಿದ್ದೀರಿ. ನೆಂಟರಿಷ್ಟರ ಆಗಮನದಿಂದ ನಿಮ್ಮ ಜೇಬು ಖಾಲಿಯಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಂದು ವಿಶೇಷ ಖಾದ್ಯ ಆಹಾರ ಸೇವನೆ ಕಾಣಬಹುದು. ಹೊಸ ವಿಷಯಗಳನ್ನು ಕಲಿಕೆಗೆ ನೀವು ಇಷ್ಟಪಡುವಿರಿ. ಸಂಗಾತಿಯೊಂದಿಗೆ ಸಂಜೆಯ ವಾತಾವರಣ ಸುಂದರವಾಗಿ ಕಳೆಯಲು ಪ್ರಯತ್ನಿಸುತ್ತೀರಿ. ನಿಮ್ಮ ಯೋಜಿತ ಕಾರ್ಯಗಳು ಅಂದುಕೊಂಡಂತೆ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಈ ದಿನ ನಿಮ್ಮ ವಿರೋಧಿ ವರ್ಗದವರು ತೆಪ್ಪಗಾಗಿ ಮೂಲೆ ಸೇರಬಹುದಾಗಿದೆ. ಉದ್ಯೋಗ ಸ್ಥಳದಲ್ಲಿನ ಸಹವರ್ತಿಗಳು ನಿಮ್ಮ ವಿಚಾರಧಾರೆಗಳಿಗೆ ಮನಸೋಲುತ್ತಾರೆ ಹಾಗೂ ಅವರು ನಿಮ್ಮ ಕಾರ್ಯಗಳಲ್ಲಿ ಶ್ರಮ ಪಡಬಹುದಾದ ಸಾಧ್ಯತೆ ಇದೆ. ಮೇಲಾಧಿಕಾರಿಗಳಿಂದ ಉತ್ತಮವಾದ ಹೆಗ್ಗಳಿಕೆಯ ಪ್ರಾಪ್ತಿಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಾಂಪತ್ಯ ಸಮಸ್ಯೆಗೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ಧನಸ್ಸು ರಾಶಿ
ಆರ್ಥಿಕ ಸ್ಥಿತಿ ಸುಧಾರಣೆ ಕಂಡುಬರುವುದು ಕಾಣಬಹುದು. ಕುಟುಂಬದ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಪ್ರಕ್ರಿಯೆ ಇಂದು ನಡೆಯಲಿದೆ. ಸಂಗಾತಿಯೊಡನೆ ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ ತಲೆದೋರಬಹುದು. ಕೆಲವು ಯೋಜನೆಗಳಲ್ಲಿ ಗೊಂದಲ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಪ್ರಮುಖವಾದಂತಹ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಆಗಲಿದೆ. ನಿಮ್ಮ ಕಾರ್ಯಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ವೃತ್ತಿ ಬದಲಾವಣೆಯ ಚಿಂತನೆ ನಿಮ್ಮಲ್ಲಿರಬಹುದು ಇದು ಸೂಕ್ತ ಕಾಲವಲ್ಲ ಎಂಬುದನ್ನು ನೆನಪಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಪರಿಶ್ರಮದ ಕೆಲಸದಿಂದ ಉತ್ತಮ ಆದಾಯ ಗಳಿಕೆ ಕಾಣಬಹುದಾಗಿದೆ. ಕುಟುಂಬಸ್ಥರೊಡನೆ ಪ್ರವಾಸದ ಬಗೆಗೆ ಚಿಂತನೆ ಮಾಡುವುದನ್ನು ಕಾಣಬಹುದು. ಕೆಲವರು ದುಡ್ಡಿಗಾಗಿ ನಿಮ್ಮ ಹಿಂದೆ ಬೀಳಬಹುದು ಆದಷ್ಟು ಅಂತಹವರನ್ನು ದೂರದಲ್ಲಿಡುವುದು ಲೇಸು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ದಾಂಪತ್ಯ ಜೀವನದಲ್ಲಿ ಈ ದಿನ ಅವಿಸ್ಮರಣೀಯ ಎನಿಸಬಹುದಾಗಿದೆ. ಪ್ರಣಯದಾಸಕ್ತಿ ನಿಮ್ಮಲ್ಲಿ ಹೆಚ್ಚು ಕಂಡುಬರಲಿದೆ. ಆರ್ಥಿಕ ವ್ಯವಹಾರಗಳು ಹೆಚ್ಚಳವಾಗಲಿದೆ. ವಿನಾಕಾರಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿ ಒಳ್ಳೆಯದಲ್ಲ. ಕುಟುಂಬಸ್ಥರ ಅಭಿಪ್ರಾಯಗಳಿಗೆ ಶಾಂತ ರೀತಿಯಲ್ಲಿ ಕೇಳಿ ಹಾಗೂ ಅದನ್ನು ಅನುಸರಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಮನೆಗೆ ಯಾರಾದರು ಭಾನಾಮತಿ ಅಥವ ವಾಮಾಚಾರ ಮಾಡಿದ್ರೆ ಇಂತಹ ಲಕ್ಷಣಗಳು ಕಂಡು ಬರುವುದು

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top