ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕೇರಳದಲ್ಲಿ ಹರತಾಳ

 

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ17: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎಸ್ಡಿಪಿಐ, ವೆಲ್ಪೇರ್ ಪಾರ್ಟಿ ಹಾಗೂ ಇನ್ನಿತರ 30 ಕ್ಕೂ ಸಂಘಟನೆಗಳು ಇಂದು ಕೇರಳ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದೆ.

ತುರ್ತು ವಾಹನ, ಶಬರಿ ಮಲೆಗೆ ತೆರಳುವ ವಾಹನಗಳಿಗೆ ಹರತಾಳದಿಂದ ವಿನಾಯಿತಿ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

 

 

 

 

Scroll to Top