ಕೆಲಸದಲ್ಲಿ ಸಮಸ್ಯೆಗೆ ಪರಿಹಾರ ಮತ್ತು ದಿನ ಭವಿಷ್ಯ

ಕೆಲಸದಲ್ಲಿ ಅತಿಹೆಚ್ಚಾಗಿ ಕಷ್ಟಗಳು ಕಂಡುಬಂದರೆ ಹಾಗೂ ಆಗುವ ಕೆಲಸಗಳು ವಿಳಂಬವಾಗುವ ಸಾಧ್ಯತೆ ಗಳಿದ್ದರೆ ಸೋಮವಾರದ ದಿನದಂದು ಚಂದ್ರ ಶಾಂತಿಯನ್ನು ಮಾಡಿಸಿ ಸರಿ ಹೋಗುತ್ತದೆ.

ಶ್ರೀ ದುರ್ಗಾ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಉದ್ಯಮಿಗಳಿಗೆ ಲಾಭಾಂಶ ಹೆಚ್ಚಾಗಲಿದೆ. ನಿಮ್ಮ ಕಾರ್ಯಸಾಧನೆಗಾಗಿ ದೊಡ್ಡ ಮಟ್ಟದ ವ್ಯಕ್ತಿಗಳನ್ನು ಸಹ ಭೇಟಿ ಮಾಡುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಮುಂದೆ ಸಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಸರ್ವ ಇಷ್ಟ ಕಾರ್ಯಸಿದ್ಧಿ ಯಾಗಲು ಪತ್ನಿಯ ಪ್ರೇರಣೆ ಕುಟುಂಬದ ಬೆಂಬಲ ಅವಶ್ಯಕವಾಗಿದೆ. ಹಣಕಾಸಿನ ನೆರವಿಗಾಗಿ ಇಂದು ಬಹಳಷ್ಟು ಕಷ್ಟಪಡುವ ಸಾಧ್ಯತೆಗಳು ಕಂಡು ಬರಲಿದೆ. ಕ್ರಯವಿಕ್ರಯ ವ್ಯವಹಾರದಲ್ಲಿ ನಿಮ್ಮ ಯೋಜನೆ ಅಂದುಕೊಂಡ ಮಟ್ಟಿಗೆ ಯಶಸ್ವಿಯಾಗುವುದಿಲ್ಲ. ಜಮೀನು ಮಾರಾಟದ ವಿಷಯ ತಕರಾರು ಆಗುವ ಸಂಭವ ಬರಲಿದೆ. ವೈಯಕ್ತಿಕ ಸಮಸ್ಯೆಗಳು ಅತಿಯಾಗಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹಿರಿಯರ ಮತ್ತು ಕುಟುಂಬ ವರ್ಗದವರ ವಿಶ್ವಾಸ ಗಳಿಸಿಕೊಳ್ಳುವುದು ಬಹುಮುಖ್ಯ ಇವರುಗಳಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ. ಪತ್ನಿಯ ಯೋಗಕ್ಷೇಮಕ್ಕಾಗಿ ನೀವು ಅವರಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು, ಹಾಗೂ ಗೃಹ ಕಾರ್ಯದಲ್ಲಿ ಪಾಲ್ಗೊಳ್ಳಿ. ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಕ ವ್ಯಕ್ತಿತ್ವದಿಂದ ಜನರನ್ನು ಮತ್ತು ಆರ್ಥಿಕವಾದ ಪ್ರಯೋಜನಗಳನ್ನು ಸಹ ಪಡೆಯಲಿದ್ದೀರಿ. ನಿಮ್ಮ ಮಾತಿನಲ್ಲಿರುವ ವಿಶ್ವಾಸವನ್ನು ಕೆಲಸದಲ್ಲೂ ಸಹ ರೂಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ನೆನೆದು ಇಂದಿನ ರಾಶಿ ಫಲ ನೋಡಿ. ಆಶೀರ್ವಾದ ಪಡೆಯುತ್ತ ನಿತ್ಯಭವಿಷ್ಯ ಹೇಗಿದೆ ನೋಡಿ..

ಕರ್ಕಟಾಕ ರಾಶಿ
ಸಂಗಾತಿಯ ಪ್ರೇಮವು ನಿಮ್ಮನ್ನು ಬಹುವಾಗಿ ಆಕರ್ಷಿಸಲಿದೆ, ಈ ದಿನ ರೋಮಾಂಚನಗೊಳಿಸುತ್ತದೆ. ಆರ್ಥಿಕ ವ್ಯವಹಾರದಲ್ಲಿ ನಿಮ್ಮ ಸಂಕಲ್ಪಿತ ಕಾರ್ಯಗಳು ನೆರವೇರುತ್ತದೆ. ನಿಮ್ಮ ಕೆಲಸಗಾರರನ್ನು ಆದಷ್ಟು ಪ್ರೋತ್ಸಾಹಿಸುವುದು ಮತ್ತಷ್ಟು ಏಳಿಗೆಗೆ ಸಹಾಯಕವಾಗಲಿದೆ. ಕೃಷಿಕರಿಗೆ ಚಟುವಟಿಕೆ ಕೈಗೊಳ್ಳಲು ಉತ್ತಮವಾಗಿರಲಿದೆ. ಹೊಸ ವಸ್ತುಗಳ ಖರೀದಿ ಅಥವಾ ವಾಹನ ಖರೀದಿ ಭಾಗ್ಯ ಈದಿನ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಅತ್ಯಂತ ಆತ್ಮಶಕ್ತಿ ಮತ್ತು ಆತ್ಮಬಲದಿಂದ ಹಿಡಿದ ಕೆಲಸವನ್ನು ಸಂಪೂರ್ಣ ಮಾಡಿ ಮುಗಿಸುವಿರಿ. ಆರ್ಥಿಕವಾಗಿ ನಿಮ್ಮ ಯೋಜನೆ ತುಂಬಾ ಉತ್ತಮವಾಗಿದ್ದು, ಲಾಭಾಂಶದ ಗಳಿಕೆ ಹೆಚ್ಚಾಗಲಿದೆ. ಗೃಹ ಖರೀದಿಗೆ ಇದು ಸೂಕ್ತ ಸಮಯ. ನಿಮ್ಮ ಹೂಡಿಕೆಗಳನ್ನು ಆದಷ್ಟು ಭೂಮಿಯ ವಿಷಯಗಳಲ್ಲಿ ಮಾಡುವುದು ತುಂಬಾ ಪ್ರಶಸ್ತವಾಗಿದೆ. ಕುಟುಂಬದಲ್ಲಿ ಶುಭಕಾರ್ಯದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಕೆಲವು ಸ್ನೇಹಿತ ವರ್ಗದವರು ಹಣಕಾಸಿಗಾಗಿ ಪೀಡಿಸಬಹುದಾದ ಸಾಧ್ಯತೆ ಕಂಡು ಬರುತ್ತದೆ, ಆದಕಾರಣ ನಯವಾದ ಮಾತನಾಡಿ ಮುಂದೆ ಸಾಗಹಾಕಿ. ಲೇವಾದೇವಿ ವ್ಯವಹಾರಗಳು ನಿಮ್ಮ ಕೈ ಹಿಡಿಯುವುದು ಬಹಳ ಕಷ್ಟಕರವಾಗಿದೆ. ಯಾರು ಏನೇ ಹೇಳಿದರೂ ಅದನ್ನು ಬೇಗ ನಂಬುವ ನಿಮ್ಮ ಸ್ವಭಾವವನ್ನು ತೆಗೆದುಹಾಕಿ. ಆದಷ್ಟು ವಿಷಯದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಪ್ರಯೋಜನವಿಲ್ಲದ ವಿಷಯದಲ್ಲಿ ಹೆಚ್ಚು ಕಾಲಹರಣ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲಸದಲ್ಲಿ ಇಂದು ವಿಶ್ರಾಂತ ರಹಿತವಾಗಿ ಹೆಚ್ಚುವರಿ ಒತ್ತಡ ನಿಮಗೆ ಬೀಳಬಹುದು. ಅನಿರೀಕ್ಷಿತವಾದ ಪ್ರಯಾಣಕ್ಕೆ ಅವಕಾಶ ಕಂಡುಬರುತ್ತದೆ. ಮಕ್ಕಳ ವಿಷಯದಲ್ಲಿ ಅವರ ಕುತೂಹಲದ ಮಟ್ಟ ತುಂಬ ಉತ್ತಮವಾಗಿರುತ್ತದೆ. ವ್ಯವಹಾರಸ್ಥರಿಗೆ ವಿನಾಕಾರಣ ತೊಂದರೆ ಕೊಡುವ ಜನಗಳು ಸೃಷ್ಟಿಯಾಗಬಹುದು ಆದಷ್ಟು ಎಚ್ಚರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದಲ್ಲಿನ ಸಮಸ್ಯೆಗೆ ಪರಿಹಾರಗಳನ್ನು ಹುಡುಕಿ. ಮನರಂಜನೆಗೆ ಹೆಚ್ಚಿನ ಸಮಯ ಮೀಸಲಿಡುತ್ತೀರಿ. ಕುಟುಂಬದ ಮುಖ್ಯ ಕಾರ್ಯಗಳಲ್ಲಿ ನಿಮ್ಮ ಬದ್ಧತೆ ಹೆಚ್ಚಿನ ಪ್ರಶಂಸೆ ಕಾಣಲಿದೆ. ದೈಹಿಕ ಕಸರತ್ತಿಗೆ ನೀವು ಕೈಹಾಕಬೇಡಿ. ಹೊಸ ಉದ್ಯಮದ ಬೆಳವಣಿಗೆಗೆ ಹೊಸ ಆಲೋಚನೆಯನ್ನು ಮತ್ತು ನವೀನ ತಂತ್ರಜ್ಞಾನವನ್ನು ಪ್ರಸ್ತುತಪಡಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಚಳಿಗಾಲದಲ್ಲಿ ತಪ್ಪದೇ ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ

ಧನಸ್ಸು ರಾಶಿ
ಆರ್ಥಿಕವಾಗಿ ಹೆಚ್ಚಿನ ಅವಕಾಶ ಮತ್ತು ಲಾಭಾಂಶ ಎರಡನ್ನೂ ಸಹ ಇಂದು ಕಾಣಬಹುದಾಗಿದೆ. ಅಪರಿಚಿತರ ಸಂಘವನ್ನು ಆದಷ್ಟು ಎಚ್ಚರಿಕೆಯಿಂದ ಮಾಡಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡುವಿರಿ. ಬಹುಜನೋಪಯೋಗಿ ಕಾರ್ಯಗಳಿಂದ ನಿಮ್ಮ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆತ್ಮೀಯರು ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಂಡು ಬರಲಿದೆ. ಸಹೋದರ-ಸಹೋದರಿ ವರ್ಗಗಳಿಂದ ಆಸ್ತಿ ಹಣಕಾಸಿನ ವ್ಯಾಜ್ಯಗಳು ತಕರಾರುಗಳು ಬರಬಹುದಾದ ಸಾಧ್ಯತೆಗಳಿವೆ, ಆದಕಾರಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯವನ್ನು ಮಾಡಿ. ಸಣ್ಣ ಸಣ್ಣ ವಿಷಯಗಳು ನಿಮ್ಮ ಮನಸ್ಸು ಕೆಡಿಸಲು ಬಿಡಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ನೀವು ಗುಂಪಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನೀವು ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ಇಂದು ನೀವು ಕಚೇರಿಯಿಂದ ಮನೆಗೆ ಹಿಂತಿರುಗಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡಬಹುದು. ಇದರಿಂದ ನಿಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ನಿಮ್ಮ ಮದುವೆಯಲ್ಲಿನ ಒಂದು ಕಠಿಣ ಸಮಯವಾಗಿರಬಹುದು. ಇಂದು ನಿಮ್ಮ ಉತ್ಸಾಹದೊಂದಿಗೆ ನಿಮ್ಮ ಸಹೋದ್ಯೋಗಿಗಳು ಆಕರ್ಷಿತರಾಗಬಹುದು. ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು ನೀವು ಸೀಮಿತ ತಾಳ್ಮೆ ಹೊಂದಿರುತ್ತೀರಿ – ಆದರೆ ಕಠಿಣ ಅಥವಾ ಅಸಮತೋಲಿತ ಪದಗಳು ನಿಮ್ಮ ಸುತ್ತಲಿನ ಜನರ ಅಸಮಾಧಾನಕ್ಕೆ ಕಾರಣವಾಗಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ➤➤ವಿಶೇಷ ಲೇಖನ ರಸ್ತೆ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ ✍✍ ಡಾ. ಮುರಲೀ ಮೋಹನ್ ಚೂಂತಾರು

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top