ಸಂತಾನ ಸಮಸ್ಯೆಗೆ ಸರಳ ಪರಿಹಾರ.

ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆಗಳ ಮುಕ್ತ ಸಮಾಲೋಚನೆಗಾಗಿ ಕರೆ ಮಾಡಿ.
9945410150

ನಾವು ಮಾಡುವ ಪುಣ್ಯಫಲ ಗಳು ನಮ್ಮ ಮಕ್ಕಳಿಗೆ, ನಾವು ಮಾಡುವ ಆಸ್ತಿ ಮಕ್ಕಳಿಗೆ, ಹಾಗೆಯೇ ನಾವು ಮಾಡುವ ಸಾಲ ನಮ್ಮ ಮಕ್ಕಳಿಗೆ, ಕರ್ಮಸಿದ್ಧಾಂತದ ಪ್ರಕಾರ ಋಣಭಾದೆ ಹಾಗೂ ಅಸ್ತಿತ್ವವು ವಂಶ ಬೆಳೆಸುವುದರಿಂದ ಎಂಬ ನಂಬಿಕೆ ಇದೆ ಆದರೆ ನಮ್ಮ ಜಾತಕದಲ್ಲಿನ ದೋಷಗಳು ಅಥವಾ ಕರ್ಮಫಲಗಳಿಂದ ಸಂತಾನ ಸಮಸ್ಯೆ ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯ ಇಲ್ಲ, ಶಾಸ್ತ್ರಾಧಾರಿತವಾದಂತಹ ಸರಳ ಪರಿಹಾರಗಳನ್ನು ಅನುಸರಿಸಿ ಖಂಡಿತ ಒಳಿತಾಗುವುದು.

ಪರಿಹಾರ ಮಾರ್ಗ:
ಅಶ್ವತ್ಥ ಮರಗಳನ್ನು ಬೆಳೆಸುವುದು.
ಪ್ರತಿದಿನ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಮಾಡಿ.
ಹರಿನಾಮವಳಿಗಳನ್ನು ಪಾರಾಯಣ ಮಾಡಿ.
ಜಾತಕದಲ್ಲಿನ ಸರ್ಪದೋಷಗಳ ಬಗ್ಗೆ ತಿಳಿದುಕೊಂಡು ಸರ್ಪ ಸಂಸ್ಕಾರ, ನಾಗಬಲಿ, ನಾಗಪ್ರತಿಷ್ಠೆ ಮುಂತಾದ ಆಚರಣೆಗಳನ್ನು ಕೈಗೊಳ್ಳುವುದು ಉತ್ತಮ.

Also Read  ವಿವಾಹ ಅಥವಾ ಶುಭಕಾರ್ಯಗಳ ಸಮಸ್ಯೆಗಳಿಗೆ ಪರಿಹಾರ

ಹೆಚ್ಚಿನ ಮಾಹಿತಿಗೆ ಕರೆಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150

error: Content is protected !!
Scroll to Top