ಮನಸ್ತಾಪದ ಸಮಸ್ಯೆಗಳಿಗೆ ಸರಳ ಪರಿಹಾರ ಮತ್ತು ದಿನ ಭವಿಷ್ಯ.

ಪ್ರೀತಿಯ ವಿಷಯದಲ್ಲಿ ನಂಬಿಕೆ ಮೋಸ ಹೋಗುತ್ತಿರಬಹುದು, ನಂಬಿದ ವ್ಯಕ್ತಿಗಳೊಡನೆ ಮನಸ್ತಾಪ ವಾಗಬಹುದು, ನಿಮ್ಮ ಕೆಲವು ಮಾತುಗಳು ಕಠೋರವಾಗಿ ಜೀವನಕ್ಕೆ ಮುಳುವಾಗುವ ಸಾಧ್ಯತೆ ಇರಬಹುದು, ಇಂತಹ ಸಂದಿಗ್ಧ ಪರಿಸ್ಥಿತಿಗಳಿಗೆ ಪರಿಹಾರವಾಗಿ ಆದಿತ್ಯವಾರದಂದು ವಿಷ್ಣು ಸಹಸ್ರನಾಮವನ್ನು ಪಠನೆ ಮಾಡಿ ಸರಿ ಹೋಗುವುದು.

ಶ್ರೀ ಸಿದ್ಧಿ ಆಂಜನೇಯಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೆಲಸದಲ್ಲಿ ಪ್ರಾರಂಭಿಕ ಹಿನ್ನಡೆ ಆಗಬಹುದು ಆದರೆ ನಿಮ್ಮ ಛಲಬಿಡದ ಪ್ರಯತ್ನದಿಂದ ಗೆಲುವು ಸಿಗಲಿದೆ. ಆರ್ಥಿಕ ವ್ಯವಹಾರಗಳಲ್ಲಿ ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಹೂಡಿಕೆಗಳಲ್ಲಿ ಆದಷ್ಟು ಜಾಗ್ರತೆ ಇರಲಿ. ಕುಟುಂಬ ಮತ್ತು ಕೆಲಸದಲ್ಲಿ ಮಾನಸಿಕ ಸಂಘರ್ಷದ ವಾತಾವರಣ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪ್ರಯೋಗಗಳಲ್ಲಿ ನಿಶ್ಚಿತ ಗೆಲುವು ಸಾಧಿಸಲಿದ್ದೀರಿ. ಹಣ ಗಳಿಕೆ ವಿಷಯವು ತುಂಬಾ ಉತ್ಸಾಹಭರಿತವಾಗಿ ಹಾಗೂ ಅಂದುಕೊಂಡಂತೆ ಯಶಸ್ವಿ ಫಲಿತಾಂಶ ನೀಡಲಿದೆ. ಕುಟುಂಬದಿಂದ ಶುಭಸುದ್ದಿ ಕೇಳುವ ಸಾಧ್ಯತೆ ಕಾಣಬಹುದು. ಬಹುದಿನದ ಯೋಜನೆ ಈ ದಿನ ಅನಾಯಾಸವಾಗಿ ಪಡೆಯಲಿದ್ದೀರಿ. ಸಕಾಲದಲ್ಲಿ ಆರ್ಥಿಕ ಸಹಕಾರ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಬುದ್ಧಿವಂತಿಕೆಯ ಪ್ರತಿಫಲವಾಗಿ ಉತ್ತಮ ಮಟ್ಟದ ಯೋಜನೆಗಳನ್ನು ಪಡೆದುಕೊಳ್ಳುವಿರಿ. ಆರ್ಥಿಕ ಪ್ರಗತಿ ಮಂದಗತಿಯಾಗಿ ನಡೆಯಲಿದೆ. ಸ್ನೇಹಿತರಿಂದ ಔತಣಕೂಟದ ಆಮಂತ್ರಣ ಬರಬಹುದು. ಸಂಗಾತಿಯೊಡನೆ ಪ್ರವಾಸದ ಚಿಂತನೆ ಮಾಡುವಿರಿ. ಅಧಿಕ ದುಂದು ವೆಚ್ಚಗಳಿಂದ ಹಾನಿಯಾಗಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಭಾರತದ ಶೇ.90ಕ್ಕೂ ಹೆಚ್ಚು ಸಿಬ್ಬಂದಿಯನ್ನ ಕೆಲಸದಿಂದ ತೆಗೆದುಹಾಕಿದ ‘ಟ್ವಿಟರ್’

ಕರ್ಕಾಟಕ ರಾಶಿ
ಸಮಯದ ಮಹತ್ವವನ್ನು ಅರಿಯಲು ಪ್ರಯತ್ನಿಸಿ. ಕೊಟ್ಟಿರುವ ಕಾರ್ಯಗಳನ್ನು ಆದಷ್ಟು ಬೇಗ ಮಾಡಿ ಮುಗಿಸುವುದು ಒಳ್ಳೆಯದು. ಮೇಲಾಧಿಕಾರಿಗಳಿಂದ ನಿಮ್ಮ ನಡೆಗಳಿಗೆ ಅಸಮ್ಮತಿ ಸೂಚಿಸಲಾಗುತ್ತದೆ. ಕೆಲಸದ ವಿಚಾರವಾಗಿ ಇನ್ನೊಬ್ಬರನ್ನು ನಂಬಿ ಕೂರುವುದು ಬೇಡ. ಪ್ರಾಮಾಣಿಕ ಪ್ರಯತ್ನ ನಿಮ್ಮಿಂದಲೇ ನಡೆಯಲಿ. ನಿಮ್ಮ ಮರೆಗುಳಿತನ ದಿಂದ ಮುಖ್ಯವಾದ ಕೆಲಸನ್ನು ಮರೆತುಬಿಡಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬಲಿಷ್ಟ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳಲು ತಯಾರಿ ನಡೆಸುವಿರಿ. ಬಂಧುವರ್ಗದ ವ್ಯಾಜ್ಯಗಳು ಸರಿಹೋಗಲಿದೆ. ಹಿರಿಯರು ನಿಮ್ಮ ಜೀವನ ಆಧಾರಕ್ಕಾಗಿ ಜವಾಬ್ದಾರಿಗಳು ಹಾಗೂ ಸವಲತ್ತುಗಳನ್ನು ನೀಡಲಿದ್ದಾರೆ. ಸ್ನೇಹಿತರಲ್ಲಿ ಮನಸ್ತಾಪ ತಲೆದೋರಬಹುದು. ಸಂಗಾತಿಯೊಡನೆ ಪ್ರೇಮದಿಂದ ಕಾಲಕಳೆಯಲು ಇಚ್ಚಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕ್ರಿಯಾತ್ಮಕ ಕೆಲಸಗಳಿಂದ ಹೊಸ ಆರ್ಥಿಕ ಮಾರ್ಗಗಳನ್ನು ಹುಡುಕಿ ಕೊಳ್ಳುವಿರಿ. ಯಂತ್ರೋಪಕರಣ ಕಾಮಗಾರಿಗಳಲ್ಲಿ ಎಚ್ಚರಿಕೆ ಇರಲಿ. ಲಾಭಕರವಾದ ಪ್ರಯಾಣವನ್ನು ಬೆಳೆಸುವ ಸಾಧ್ಯತೆ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗುವುದು ನಿಶ್ಚಿತ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಪತ್ರದ ಮುಖಾಂತರ ಮಾಡುವುದು ಒಳಿತು. ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆನಂದದಾಯಕ ಕ್ಷಣಗಳು ಕಂಡುಬರಲಿದೆ. ಮಾನಸಿಕ ಸ್ಥಿತಿಯು ಪ್ರಫುಲ್ಲತೆಯಿಂದ ಕೂಡಿರಲಿದೆ. ಬರುವ ಯೋಜನೆಯ ಬಗ್ಗೆ ಆದಷ್ಟು ಪೂರ್ವಾಪರವನ್ನು ಸಮೀಕ್ಷೆ ಮಾಡಿ. ನಿಮ್ಮ ಕೆಲಸದಿಂದ ಆತ್ಮೀಯರ ಬಳಿ ಪ್ರಶಂಸೆ ಪಡೆಯಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳಿ. ಬಾಕಿ ಕೆಲಸವು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಮ್ಮ ಕೆಲವು ನಿರ್ಧಾರಗಳು ಯೋಚನೆ ಮಾಡಿ ಮಾಡುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಮನ ಇಚ್ಛೆಯ ಸಂಗಾತಿ ವಶ ಮಾಡುವ ತಂತ್ರ

ವೃಶ್ಚಿಕ ರಾಶಿ
ಕೆಲಸದ ಅಧಿಕ ಹೊರೆ ಈ ದಿನ ಕಂಡುಬರುತ್ತದೆ, ಇದರಿಂದ ನಿಮ್ಮಲ್ಲಿ ವಿಶ್ರಾಂತಿ ಸಮಯ ಹೊಂದಿಸಿಕೊಳ್ಳುವುದು ಸೂಕ್ತ. ಕೆಲಸದಲ್ಲಿ ಆದಷ್ಟು ಬೆಳವಣಿಗೆಯ ಚಿಂತನೆ ಮಾಡಿ. ನಿಮ್ಮ ಪ್ರಚಾರದ ಮನಸ್ಥಿತಿಯನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಬೆಳವಣಿಗೆಗೆ ಪೂರಕ ವ್ಯವಸ್ಥೆ ನಿಮ್ಮಿಂದ ಸಾಧ್ಯವಾಗಲಿದೆ. ವ್ಯವಹಾರಗಳಲ್ಲಿ ಆದಷ್ಟು ಉತ್ತಮ ನಿರ್ವಹಣೆ ತೋರಿಸಿ. ಹಿರಿಯರ ವಿಚಾರಗಳನ್ನು ಪಾಲಿಸುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ದೈವ ಸಂಕಲ್ಪದ ಮೊರೆ ಹೋಗುವ ಸಾಧ್ಯತೆ ಇದೆ. ನಿಮ್ಮ ವೇಳಾಪಟ್ಟಿಯು ಬದಲಾಗುವ ಸಾಧ್ಯತೆಗಳಿವೆ. ಹೆಚ್ಚಿನ ಓಡಾಟದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಪ್ರೇಮಿಗಳಿಗೆ ಉತ್ತಮ ದಿನವಿದು. ಸಂಬಂಧಿಕರೊಡನೆ ಉತ್ತಮ ಭಾಂದವ್ಯ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿ ಪ್ರಶಂಸೆ ಹಾಗೂ ಮನ್ನಣೆ ಗಳಿಸುತ್ತೀರಿ. ಆರ್ಥಿಕ ವ್ಯವಹಾರಗಳು ವಿಳಂಬವಾಗುವ ಸಾಧ್ಯತೆ ಇದೆ. ಸಾಲದ ಸಂಕೋಲೆಯಿಂದ ಹೊರ ಬರುವ ಪ್ರಯತ್ನ ಮಾಡಿ. ಬಂಧುಗಳೊಂದಿಗೆ ಹರ್ಷದ ವಾತಾವರಣ ಇರಲಿದೆ. ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆ ಕಾಣಬಹುದು. ಹಣಕಾಸುಗಳನ್ನು ವ್ಯವಸ್ಥಿತವಾಗಿ ಮರುಪಾವತಿ ಮಾಡಿಕೊಳ್ಳುವಿರಿ. ಮಕ್ಕಳೊಂದಿಗೆ ಜ್ಞಾನ ವಿಚಾರಧಾರೆ ಕಾರ್ಯಗಳನ್ನು ಮಾಡಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಭೂ ಸಂಬಂಧಿತ ವ್ಯಾಜ್ಯಗಳು ಹೆಚ್ಚಾಗಿ ಕಂಡುಬರುತ್ತದೆ. ನಂಬಿಕಸ್ಥರಿಂದ ನಿಮ್ಮ ಯೋಜನೆಗಳಲ್ಲಿ ದ್ರೋಹ ಆಗಬಹುದು ಎಚ್ಚರ. ಈ ದಿನ ಮನೆಕೆಲಸದಲ್ಲಿ ಲವಲವಿಕೆಯಿಂದ ಓಡಾಡುವಿರಿ. ಕೆಲವರು ಕದನ ಕಲಹ ದಂತಹ ವಿಷಯಗಳಲ್ಲಿ ನಿಮ್ಮನ್ನು ಪ್ರೇರೇಪಿಸಬಹುದು ಎಚ್ಚರಿಕೆ ಇರಲಿ. ಈ ದಿನ ಆರೋಗ್ಯದಕಡೆಗೆ ಆದಷ್ಟು ಗಮನ ನೀಡುವುದು ಸೂಕ್ತ. ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನೀವು ಎರಡನೇ ಮದುವೆಗೆ ಇಚ್ಛೆ ಪಡ್ತಾ ಇದ್ದೀರಾ ಮತ್ತ್ಯಾಕೆ ತಡ ಈ ಸರಳ ಪರಿಹಾರ ಆಚರಿಸಿ ಮತ್ತು ದಿನಭವಿಷ್ಯ ನೋಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top