ಕುಜ ದೋಷಕ್ಕೆ ಸರಳ ಪರಿಹಾರ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಇಂದೇ ಕರೆಮಾಡಿ.
9945410150

ಜಾತಕದಲ್ಲಿ ಕುಜ ದೋಷವಿದ್ದಾಗ ಆತನಿಗೆ ಮದುವೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಹೆಚ್ಚಾಗಬಹುದು. ದುಡುಕಿನ ನಿರ್ಧಾರಗಳು ಅವರ ಜೀವನಕ್ಕೆ ಮಾರಕವಾಗಬಹುದು. ಸಂತಾನದಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಸಾಂಸಾರಿಕ ಜೀವನ ಅಸ್ತವ್ಯಸ್ಥ ವಾಗುವ ಸಾಧ್ಯತೆ ಇದೆ. ಇಂತಹ ಕುಜ ದೋಷ ನಿವಾರಣೆ ಮಾಡಲು ಶಾಸ್ತ್ರದಲ್ಲಿನ ಸರಳ ಪರಿಹಾರಗಳನ್ನು ತಪ್ಪದೇ ಆಚರಿಸಿ.
ಪರಿಹಾರ ಮಾರ್ಗ:
1)ಅಂಗಾರಕ ಮಂತ್ರವನ್ನು ದಿನಕ್ಕೆ 11 ಬಾರಿ ಜಪಿಸಿ
ಧರಣಿಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ ಕುಮಾರಂ ಶಕ್ತಿಹಸ್ತಾಂಚಾ ತಂ ಮಂಗಳಂ ಪ್ರಣಮಾಮ್ಯಹಮ್

Also Read  ದೀಪಾವಳಿಯ ದಿನ ಈ ನಿಯಮ ಮಾಡಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ

2)ಕಠಿಣವಾದ ಮಾತುಗಳನ್ನು ಆದಷ್ಟು ತಡೆಗಟ್ಟಿ.

3)ಕೋಪ ಬಂದಾಗ ಅಂಗಾರಕ ಮಂತ್ರವನ್ನು ಜಪಿಸಿ
ಓಂ ಅಂಗಾರಕಾಯ ವಿಧ್ಮಹೇ ಶಕ್ತಿ ಹಸ್ತಾಯ ಧೀಮಹಿ ತನ್ನೋ ಭೌಮಃ ಪ್ರಚೋದಯಾತ್

4)ಸುಬ್ರಮಣ್ಯಸ್ವಾಮಿ ದೇಗುಲಕ್ಕೆ ನಡೆದುಕೊಳ್ಳಿ.

ಈ ಸರಳ ಮಾರ್ಗಗಳು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್
ಹೆಚ್ಚಿನ ಮಾಹಿತಿಗಳಿಗೆ ಹಾಗೂ ನಿಮ್ಮ ಗೌಪ್ಯ ವಿಚಾರಗಳಿಗೆ ಇಂದೇ ಕರೆ ಮಾಡಿ.
9945410150

error: Content is protected !!
Scroll to Top