ಇಂದಿನ ದಿನ ಭವಿಷ್ಯ

ಕೆಲಸದಲ್ಲಿ ಬಲ ಧೈರ್ಯ-ಆತ್ಮ ಅಭಿಮಾನ ಹೆಚ್ಚಿಸಿಕೊಳ್ಳಲು ಗುರುವಾರದ ದಿನದಂದು ಗುರು ಮಂತ್ರವನ್ನು ಜಪಿಸಿ ಹಳದಿ ಹೂಗಳಿಂದ ದತ್ತಾತ್ರೇಯ ಸ್ವಾಮಿಯನ್ನು ಪೂಜಿಸಿ ಒಳಿತಾಗುವುದು.

ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ದೈಹಿಕ ಕಾರ್ಯಕ್ಷಮತೆಯಲ್ಲಿ ಉತ್ತಮ ಮಟ್ಟದ ಪಾಲ್ಗೊಳ್ಳುವಿಕೆ ಕಾಣಬಹುದಾಗಿದೆ. ಆರೋಗ್ಯಯುತ ಜೀವನಶೈಲಿ ನಿಮ್ಮಲ್ಲಿ ಕಂಡುಬರಲಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಯಶಸ್ವಿ ಪ್ರಯಾಣ ಆರಂಭವಾಗುತ್ತದೆ. ಹೆಚ್ಚಿನ ಹಣ ಸಂಪಾದನೆಯ ಯೋಜನೆಗೆ ರೂಪರೇಷೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹೂಡಿಕೆಗಳು ಸುಭದ್ರವಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಕೆಲವು ವರ್ತನೆ ಕುಟುಂಬಸ್ಥರಲ್ಲಿ ಕಿರಿಕಿರಿ ತರಬಹುದಾಗಿದೆ ಇದರಿಂದ ಅಶಾಂತಿಯ ವಾತಾವರಣ ಉಂಟಾಗುವುದು. ಬರೀ ಕನಸನ್ನು ಕಾಣುತ್ತಾ ಕಾಲಹರಣ ಮಾಡುವುದು ಸರಿಯಲ್ಲ, ಇತರರ ಮೇಲೆ ನಿಮ್ಮ ಕೆಲಸದ ಭಾರವನ್ನು ಹಾಕಿ ಕುಳಿತುಕೊಳ್ಳಬೇಡಿ ಇದು ನಿಮ್ಮ ಪತನಕ್ಕೆ ಕಾರಣವಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ದುಶ್ಚಟಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ, ಸದೃಢ ಆರೋಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಿ. ನಿಮ್ಮ ಶ್ರಮದಾಯಕ ಕೆಲಸಗಳು ಉತ್ತಮ ಫಲಿತಾಂಶ ನೀಡಲಿದೆ. ಯೋಜನೆಯ ನಿಮಿತ್ತ ಪ್ರಯಾಣವನ್ನು ಮಾಡಬೇಕಾದ ಸಂದರ್ಭ ಬರಲಿದೆ, ಇದು ನಿಮಗೆ ಹೆಚ್ಚಿನ ಪ್ರಯೋಜನ ತಂದು ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸೆ.25. ತುಲಾ ರಾಶಿಯವರಿಗೆ ಇಂದು ಉತ್ತಮ ಆದಾಯದ ದಿನ ➤ ಉಳಿದ ರಾಶಿ ಫಲ ತಿಳಿಯಿರಿ

ಕರ್ಕಟಾಕ ರಾಶಿ
ಸಂಗಾತಿಯೊಡನೆ ಮನಸ್ತಾಪ ಆಗಬಹುದು ಆದಷ್ಟು ಸರಿಮಾಡಿಕೊಳ್ಳಿ. ವೃತ್ತಿಯಲ್ಲಿ ಕೆಲವು ವೈಯಕ್ತಿಕ ಸಂಗತಿಗಳು ಹೆಚ್ಚಿನ ತೊಂದರೆ ನೀಡಲಿದೆ. ಯೋಜನೆಗಳಲ್ಲಿ ಮತ್ತು ಹೂಡಿಕೆಗಳಲ್ಲಿ ಜಾಗ್ರತೆ ಅವಶ್ಯಕವಾಗಿದೆ. ಸುಖಾಸುಮ್ಮನೆ ವಾಗ್ದಾನಗಳನ್ನು ನೀಡಿ ಸಿಲುಕಬೇಡಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ನೀಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವು ಸಮಸ್ಯೆಗಳಲ್ಲಿ ನೀವು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಬೇಡ, ಇದು ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ಆಗಬಹುದು. ಕಚೇರಿಯಲ್ಲಿ ರಾಜಕೀಯ ಕಂಡುಬರುತ್ತದೆ. ಪ್ರಯಾಣದಿಂದ ಮನಸ್ಥಿತಿ ನಾಶವಾಗಬಹುದು. ಈ ದಿನ ಎಲ್ಲವನ್ನು ಅದ್ಭುತವಾಗಿ ನಿಭಾಯಿಸಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ದೊಡ್ಡಮಟ್ಟದ ಯೋಜನೆಗಳು ನಿಮ್ಮನ್ನು ಕೈಬೀಸಿ ಕರೆಯಲಿದೆ. ಹಿತೈಷಿಗಳಿಂದ ನಿಮ್ಮ ಮಾನಸಿಕ ಗೊಂದಲಗಳು ನಿವಾರಣೆಯಾಗುವ ಸಾಧ್ಯತೆ ಕಾಣಬಹುದು. ಪತ್ನಿಯ ಸಾಂಗತ್ಯದಲ್ಲಿ ಸಮಾಧಾನಚಿತ್ತರಾಗಿ ಪ್ರಶಾಂತ ಮನಸ್ಥಿತಿಯನ್ನು ಹೊಂದಿರುತ್ತೀರಿ. ಮಕ್ಕಳ ಬೆಳವಣಿಗೆಗೆ ಸೂಕ್ತವಾದ ದಾರಿಯನ್ನು ಹುಡುಕುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹೊಸ ಪರಿಚಯದ ವ್ಯಕ್ತಿಗಳು ನಿಮ್ಮನ್ನು ಪುಸಲಾಯಿಸುವ ಸಾಧ್ಯತೆಯಿದೆ ಅವರ ಪೂರ್ವಾಪರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು. ನಿಮ್ಮ ಪ್ರಾಮಾಣಿಕತೆಯಿಂದ ಕೆಲಸದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಶಕ್ತರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವ್ಯವಹಾರದಲ್ಲಿ ಎಚ್ಚರಿಕೆಯ ಮಾತುಗಳು ಅಗತ್ಯವಾಗಿದೆ. ಪತ್ನಿಯೊಡನೆ ಅಗತ್ಯ ವಸ್ತುಗಳ ಖರೀದಿಗೆ ಹೋಗಲಿದ್ದೀರಿ, ಇದು ನಿಮಗೆ ದುಬಾರಿಯಾಗುವುದು ನಿಶ್ಚಿತ. ನಿಮ್ಮ ಯೋಜನೆಗಳಲ್ಲಿನ ಪ್ರಯತ್ನಶೀಲತೆಯು ಸಕಾರಾತ್ಮಕ ಫಲಿತಾಂಶ ತರಲಿದೆ. ಉದ್ಯೋಗ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಡಬದ ಅಡಿಗ ಟಿವಿಎಸ್ ನಲ್ಲಿ ಎನ್-ಟಾರ್ಕ್ ರೇಸ್ XP ಎಡಿಷನ್ ಬಿಡುಗಡೆ ➤ ಅತೀ ಕಡಿಮೆ ಪಾವತಿಸಿ, ಹೊಸ N-Torq ನಿಮ್ಮದಾಗಿಸಿ

ಧನಸ್ಸು ರಾಶಿ
ಕೆಲಸದ ಒತ್ತಡ ಹೆಚ್ಚಾಗಲಿದೆ ಮಾನಸಿಕ ವಿಶ್ರಾಂತಿ ಅಗತ್ಯ ಬೀಳುವುದು. ಇಂದು ಸ್ನೇಹಿತರ ಆಗಮನದಿಂದ ಹರ್ಷ ನಿಮ್ಮಲ್ಲಿ ವ್ಯಕ್ತವಾಗಲಿದೆ, ತಡರಾತ್ರಿ ಮನೆಗೆ ಬರುವುದು ಕ್ಷೇಮವಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ನೀವು ತ್ವರಿತವಾಗಿ ಹಣ ಮಾಡುವ ಬಯಕೆಯಿಂದ ಇನ್ನೊಬ್ಬರ ಮಾತುಗಳನ್ನು ಕೇಳಿ ಕಷ್ಟದಲ್ಲಿ ಸಿಲುಕಬೇಡಿ. ಬಂಧುವರ್ಗದವರೊಡನೆ ಆದಷ್ಟು ಪ್ರೇಮ ಮಯದ ವರ್ತನೆ ತೋರಿಸುವುದು ಸೂಕ್ತ. ಕೆಲವರು ನಿಮ್ಮನ್ನು ವಿನಾಕಾರಣ ಕೆಣಕಬಹುದು ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕದನ ಕಲಹದಂತಹ ವಿಷಯಗಳಿಂದ ಆದಷ್ಟು ದೂರವಿರುವುದು ಸೂಕ್ತ. ಒಂದು ಗುಂಪಿನ ಮುಂದಾಳತ್ವವನ್ನು ವಹಿಸುವ ಸಾಧ್ಯತೆ ಕಾಣಬಹುದು. ಕಳೆದುಹೋಗಿರುವ ವಸ್ತುಗಳು ಆಕಸ್ಮಿಕವಾಗಿ ಸಿಗಬಹುದಾದ ಸಾಧ್ಯತೆ ಇದೆ. ಸಂಗಾತಿ ನಿಮ್ಮ ಪ್ರೀತಿಗಾಗಿ ಹಂಬಲಿಸುತ್ತಾರೆ ಅವರನ್ನು ಹತಾಶೆ ಮಾಡದಂತೆ ನೋಡಿಕೊಳ್ಳುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಪ್ರಯತ್ನಶೀಲತೆ ಗುಣಗಳು ಉತ್ತಮ ಮಟ್ಟದ್ದಾಗಿದ್ದು ಅವುಗಳಿಂದ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿನ ಪ್ರಮುಖ ಸಮಸ್ಯೆಗಳನ್ನು ಆದಷ್ಟು ಪರಿಹಾರ ಮಾಡಲು ಮುಂದಾಗುವುದು ಒಳ್ಳೆಯದು. ಕುಟುಂಬದ ಸದಸ್ಯರ ಬೆಂಬಲ ಸಕಾಲದಲ್ಲಿ ದೊರೆಯಲಿದೆ, ಇದರಿಂದ ನಿಮ್ಮ ಯೋಜನೆಗಳು ನಿರಾತಂಕವಾಗಿ ಸಾಗಲಿದೆ. ಆತುರದ ಹೂಡಿಕೆಗಳನ್ನು ಮಾಡುವುದು ಬೇಡ, ಕೆಲಸದ ಬಗೆಗಿನ ದೃಷ್ಟಿಕೋನದಲ್ಲಿ ಎಲ್ಲಾ ಆಯಾಮದಿಂದ ಪರಿಶೀಲಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top