ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವನ್ನು ನೋಡೋಣ.

ಜಾಗ ಜಮೀನು ಮಾರಾಟಮಾಡಲು ವಿಫಲರಾಗುತ್ತಿದ್ದರೆ ಚಿಂತಿಸಬೇಡಿ, ಮಂಗಳವಾರದ ದಿನದಂದು ಸಿದ್ದಿ ಯಂತ್ರವನ್ನು ಆ ಜಾಗದ ಈಶಾನ್ಯ ಭಾಗದಲ್ಲಿ ಮೂರು ಅಡಿ ಆಳದಲ್ಲಿ ಹೂತಿಟ್ಟರೆ ಖಂಡಿತ ನಿಮ್ಮ ಕಾರ್ಯ ಯಶಸ್ವಿಯಾಗುತ್ತದೆ.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಈ ದಿನ ನಿಮ್ಮ ನಡೆಯು ಉತ್ತಮವಾಗಿ ರೂಪಗೊಳ್ಳುತ್ತದೆ. ಚೈತನ್ಯ ಮತ್ತು ಆರೋಗ್ಯವಂತರಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದಾಂಪತ್ಯದಲ್ಲಿನ ಬಿರುಕು ಅಥವಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಧ್ಯತೆಗಳು ಕಾಣಬಹುದು. ನಿಮ್ಮ ವ್ಯಕ್ತಿತ್ವವನ್ನು ಹಲವರು ಪ್ರಶಂಸಿಲಿದ್ದಾರೆ. ಕೆಲಸವು ಹೆಚ್ಚಾಗಿ ಒತ್ತಡ ತರಬಹುದು ಹಾಗೂ ನಿಮ್ಮ ಕೆಲಸವು ಈ ದಿನ ಅನಾಯಾಸವಾಗಿ ನಡೆಯಬಹುದು. ವಾಹನ ಖರೀದಿಯ ಬಯಕೆಗೆ ಮೂರ್ತಸ್ವರೂಪ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಾಡುವ ಕೆಲಸದಲ್ಲಿ ವಿಶ್ವಾಸ ಬೆಳೆಸಿಕೊಳ್ಳಿ. ಸುತ್ತಲಿರುವ ಪರಿಸರದ ಬಗ್ಗೆ ತಿಳಿದುಕೊಳ್ಳುವ ತವಕ ನಿಮ್ಮಲ್ಲಿ ಕಾಣಲಿದೆ. ನಿಮ್ಮಲ್ಲಿ ಮೂಡುವ ಜಡತ್ವದ ಭಾವನೆಯನ್ನು ಆದಷ್ಟು ತೆಗೆದುಹಾಕುವುದು ಉತ್ತಮ. ಈ ದಿನ ದೈವ ದೇಗುಲಗಳ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಮಾನಸಿಕ ಗೊಂದಲಗಳು ಹಿರಿಯರಿಂದ ಸೂಕ್ತ ಪರಿಹಾರ ದೊರಕುವುದು ನಿಶ್ಚಿತ. ಕುಟುಂಬದ ಕೆಲವು ಜವಾಬ್ದಾರಿಗಳು ಹಾಗೂ ಕಾರ್ಯಕ್ರಮಗಳ ನಡೆಸುವ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಯಿದೆ. ಉಳಿದಿರುವ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಮಾಡಿ ಮುಗಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹೊಸ ಕಲ್ಪನೆಯಿಂದ ಕಾರ್ಯಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುವಿರಿ. ನಿಮ್ಮ ಯೋಜಿತ ಕಾರ್ಯಗಳಿಗೆ ಸಂಗಾತಿಯಿಂದ ನೆರವು ಹಾಗೂ ಉತ್ತಮ ಫಲಿತಾಂಶ ತರಿಸುತ್ತದೆ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಆದಷ್ಟು ಸುಧಾರಣೆಗೆ ಪ್ರಯತ್ನ ಪಡುವುದು ಮುಖ್ಯ. ಮನೆಯ ಶುಚಿತ್ವಕ್ಕೆ ಆದಷ್ಟು ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಕುಟುಂಬದ ಹಿರಿಯರಿಂದ ಜವಾಬ್ದಾರಿಗಳು ಸಿಗಲಿದ್ದು ಇದು ನಿಮ್ಮ ಕನಸಿನ ಕಾರ್ಯಕೈಗೊಳ್ಳಲು ನೆರವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 8 ರಾಶಿಯವರಿಗೆ ಮದುವೆ ಯೋಗ ಮಕ್ಕಳು ತಂದೆ-ತಾಯಿ ಮಾತು, ಕುಟುಂಬ ಕಲಹಗಳು ನಿವಾರಣೆಯಾಗುತ್ತವೆ

ಕರ್ಕಟಾಕ ರಾಶಿ
ವ್ಯವಹಾರದಲ್ಲಿ ಆದಷ್ಟು ಕ್ರಿಯಾಶೀಲರಾಗಿರಿ. ನಿಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡು ತೊಂದರೆ ನೀಡಬಹುದಾಗಿದೆ ಎಚ್ಚರ. ಕುಟುಂಬದ ಸಮಸ್ಯೆಗಳನ್ನು ಇನ್ನಿತರ ರೊಡನೆ ಚರ್ಚಿಸಿ ನಿಮ್ಮ ಮರ್ಯಾದೆಯನ್ನು ನೀವೇ ತೆಗೆದುಕೊಳ್ಳುವುದು ಬೇಡ. ಅಧಿಕಾರಿಗಳಿಂದ ತೊಂದರೆ ಬರಬಹುದಾಗಿದೆ. ನಿಮ್ಮ ಕೆಲವು ವಿಳಂಬದ ಪಾವತಿಗಳು ಸಮಸ್ಯೆ ಸೃಷ್ಟಿ ಮಾಡಬಹುದು. ಸಾಲಬಾದೆ ಹೆಚ್ಚಾಗಿ ಕಾಡಲಿದೆ. ವ್ಯವಹಾರವನ್ನು ಆದಷ್ಟು ವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿರುವ ಚಿಂತನೆ ನಡೆಸುವುದು ಅವಶ್ಯವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸೂಜಿಗಲ್ಲಿನಂತೆ ನಿಮ್ಮ ವ್ಯಕ್ತಿತ್ವ ಸೆಳೆಯಲಿದೆ. ಹೆಚ್ಚಿನ ಕೆಲಸದ ಅವಕಾಶಗಳಿಂದ ಆರ್ಥಿಕವಾಗಿ ಉತ್ತಮ ವಾತಾವರಣ ಇರಲಿದೆ. ನಿಮ್ಮ ಮಾತಿನ ಧಾಟಿಯೂ ಸಮಸ್ಯೆಗಳನ್ನು ನಿರಾಂತಕವಾಗಿ ಪರಿಹರಿಸುತ್ತದೆ. ಸಂಗಾತಿಯ ಪ್ರೇಮಭರಿತ ನೋಟವು ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ನೀವು ಇಷ್ಟಪಟ್ಟಿರುವ ಕಾರ್ಯಗಳು ನೆರವೇರುವುದು ನಿಶ್ಚಿತ. ನಿಮ್ಮ ಸಹಾಯಕ ಕೆಲಸಗಾರರನ್ನು ಹುರಿದುಂಬಿಸಿ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಗೃಹಪಯೋಗಿ ವಸ್ತುಗಳು ಖರೀದಿ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಳೆಯ ತಪ್ಪುಗಳನ್ನು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕೆಲವು ನಷ್ಟಗಳು ನಿಮ್ಮನ್ನು ದೃತಿಗೆಡಿಸಬಹುದು ತಾಳ್ಮೆಯಿಂದ ಗೆಲುವಿನ ಲೆಕ್ಕಾಚಾರ ಮಾಡುವುದು ಒಳಿತು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ. ಸಹವರ್ತಿಗಳಿಂದ ಮಾನಸಿಕ ಕಿರಿಕಿರಿ ಮೂಡಲಿದೆ. ನಿಮ್ಮ ಕೆಲವು ಆಸ್ತಿ ಹಣಕಾಸಿನ ವಿಚಾರಗಳಲ್ಲಿ ತಕರಾರು ಬರಬಹುದಾದ ಸಾಧ್ಯತೆ ಇದೆ. ಆತ್ಮೀಯರು ಮತ್ತು ಸ್ನೇಹಿತರ ಸಹಾಯದಿಂದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರೀತಿಪಾತ್ರರೊಡನೆ ಉತ್ತಮ ರೀತಿಯ ಸ್ಪಂದನೆ ಕಾಣಬಹುದಾಗಿದೆ. ನಿಮ್ಮ ಯೋಜನೆ ಹಾಗೂ ಯೋಚಿಸುವ ಮಾರ್ಗವೂ ಉತ್ತಮ ರೀತಿಯಾಗಿದ್ದು ಬೆಳವಣಿಗೆಗೆ ಪೂರಕ ಅಂಶ ನೀಡಲಿದೆ. ಕೆಲವು ನಿರ್ಧಾರಗಳಿಂದ ಮಹತ್ವದ ಸಾಧನೆ ಆಗುವ ಸಾಧ್ಯತೆಗಳು ಕಾಣಬಹುದು. ಆರ್ಥಿಕ ವ್ಯವಹಾರಗಳನ್ನು ಸುಸ್ಥಿರದಲ್ಲಿಡಲು ಶ್ರಮಿಸಬೇಕಾಗಿದೆ. ಮಕ್ಕಳ ಬೆಳವಣಿಗೆ ಪ್ರಗತಿಯತ್ತ ಸಾಗುವುದು ನಿಶ್ಚಿತ. ಕುಟುಂಬದಲ್ಲಿ ಶುಭ ಸುದ್ದಿಯ ವಾತಾವರಣ ಗೋಚರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೊಟ್ಟಿರುವ ಹಣ ವಾಪಸ್ಸು ಬರಬೇಕೇ? ಹೀಗೆ ಮಾಡಿ

ವೃಶ್ಚಿಕ ರಾಶಿ
ಉದ್ಯೋಗದಲ್ಲಿ ನಿರೀಕ್ಷಿತ ಸಾಧನೆ ಆಗಲಿದೆ. ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಬಹುದು. ಉನ್ನತ ಸ್ಥಾನ ಪಡೆದುಕೊಳ್ಳಲು ಸ್ಪರ್ಧೆ ಏರ್ಪಡುವ ಸಾಧ್ಯತೆ ಕಾಣಬಹುದು. ಯೋಜನೆಗಳಿಗಾಗಿ ಮೊದಲೇ ತಯಾರಿ ನಡೆಸುವುದು ಒಳ್ಳೆಯ ಬೆಳವಣಿಗೆ. ಮಕ್ಕಳ ಕೆಲಸಕ್ಕಾಗಿ ನಿಮ್ಮ ಮಹತ್ವ ಹೆಚ್ಚಾಗಿರುತ್ತದೆ. ಚರ್ಚಾ ಕೂಟಗಳಲ್ಲಿ ಪ್ರಬುದ್ಧತೆಯನ್ನು ತೋರುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮಗೆ ಸೂಕ್ತ ಸ್ಥಾನಮಾನ ನೀಡುವ ಜನರನ್ನು ಆದಷ್ಟು ಗೌರವದಿಂದ ನಡೆದುಕೊಳ್ಳಿ. ದುಂದುವೆಚ್ಚಗಳು ನಿಮಗೆ ಆಘಾತಕಾರಿಯಾದುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು. ನಿಮ್ಮ ಅನುಭವದ ಮೇರೆಗೆ ಸಹಾಯ ಅಪೇಕ್ಷಿಸಿ ಬರುವಂತಹ ಜನರನ್ನು ಸೂಕ್ತ ಸಲಹೆ ನೀಡಲು ಸಿದ್ಧರಾಗಿ. ದೈವಿಕ ಕಾರ್ಯಕ್ರಮ ಗಳಿಗೆ ಮೂರ್ತಸ್ವರೂಪ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಹತ್ವದ ಕಾರ್ಯಗಳನ್ನು ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ನಿಮ್ಮ ಯೋಜನೆಯನ್ನು ನಕಲು ಮಾಡುವ ಸಾಧ್ಯತೆ ಇದೆ. ಶತ್ರುಗಳ ಉಪಟಳ ಹೆಚ್ಚಾಗಬಹುದು, ನಿಮ್ಮ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸಬಹುದು ಎಚ್ಚರವಿರಲಿ. ನಿಮ್ಮನ್ನು ಪುಸಲಾಯಿಸಿ ತಮ್ಮ ಹಿತಾಸಕ್ತಿಗೆ ಕಾರ್ಯ ಮಾಡಿಕೊಳ್ಳುವ ಜನಗಳನ್ನು ಆದಷ್ಟು ದೂರವಿಡಿ. ಹಣಕಾಸಿನ ಬೆಳವಣಿಗೆಗೆ ಹಲವರಿಂದ ಉತ್ತಮ ಮಾರ್ಗಗಳು ಗೋಚರವಾಗಲಿದೆ. ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸುವ ಸಾಧ್ಯತೆ ಕಾಣಬಹುದು. ಪ್ರಯಾಣದಿಂದ ಒತ್ತಡ ಹಾಗೂ ಆರೋಗ್ಯದಲ್ಲಿ ನಷ್ಟವಾಗಬಹುದು ಆದಷ್ಟು ಪ್ರಯಾಣ ಮುಂದೂಡುವುದು ಒಳ್ಳೆಯದು. ಸಂಗಾತಿಯ ಸಂತೋಷಕ್ಕೆ ನಿಮ್ಮಿಂದ ಉತ್ತಮ ಕಾರ್ಯಗಳು ನಡೆಯುವುದು ನಿಶ್ಚಿತವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರೋಗ್ಯದ ಬಗ್ಗೆ ಗಮನವಹಿಸಿ. ಹೊರಗಡೆಯ ತಿನಿಸುಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ. ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ. ಕೆಲವರು ನಿಮ್ಮ ಬಳಿ ಹಣದ ಸಹಾಯಕ್ಕಾಗಿ ಬರಬಹುದು ನಯವಾಗಿ ಸಾಗಹಾಕುವುದು ಒಳಿತು. ನಿಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ. ಉತ್ತಮವಾದ ಯೋಜನೆಯು ಅವಕಾಶ ನಿಮ್ಮ ನಿಮಗೆ ಕೂಡಿ ಬರುವ ಸಾಧ್ಯತೆ ಕಾಣಬಹುದು. ಸಂಗಾತಿಯೊಂದಿಗೆ ಶಾಂತರೀತಿಯಿಂದ ವರ್ತಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬಗಲಮುಖಿ ಮಂತ್ರದಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ

ಮೀನ ರಾಶಿ
ಮಾಡುವ ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗಲಿದೆ. ಉದ್ಭವವಾಗುವ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗುವುದು ಒಳ್ಳೆಯದು. ಕೆಲವರು ನಿಮ್ಮನ್ನು ನಷ್ಟದ ಉದ್ದಿಮೆಗೆ ಪ್ರೋತ್ಸಾಹಿಸಬಹುದು ಎಚ್ಚರವಿರಲಿ. ಯೋಜನೆಗಳಲ್ಲಿ ಬಂಡವಾಳ ಹೂಡುವಾಗ ಆದಷ್ಟು ಜಾಗ್ರತೆ ಇರಲಿ. ಹಣಕಾಸಿನ ಮುಗ್ಗಟ್ಟುಗಳಿಂದ ಸಾಲ ಪಡೆಯುವ ಸ್ಥಿತಿಗಳು ಬರಬಹುದು. ಕುಶಲಕರ್ಮಿಗಳಿಗೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಇರುವವರಿಗೆ ಉತ್ತಮ ಶುಭದಾಯಕ ಫಲಗಳು ಕಾಣಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top