ಮಾಟ ಮದ್ದು ವಶೀಕರಣ ದಂತಹ ಸಮಸ್ಯೆಗಳ ಅವಲೋಕನ ಮತ್ತು ಪರಿಹಾರ

ಜ್ಯೋತಿಷ್ಯರು ಗಿರಿಧರ ಭಟ್
ತಮ್ಮ ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ ಇಂದೇ ಕರೆ ಮಾಡಿ.
9945410150

ಮಾಟ, ಮಂತ್ರ, ವಶೀಕರಣ ಎಂಬುದರ ಬಗ್ಗೆ ಮಾಹಿತಿ ಮತ್ತು ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ.

ಮಾಟ, ಮಂತ್ರ, ವಶೀಕರಣವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ.

ಎಲ್ಲರಲ್ಲೂ ವಾಮಾಚಾರದ ಬಗ್ಗೆ ಜನರಲ್ಲಿ ಕೆಲವು ಅಭಿಪ್ರಾಯಗಳಿರುತ್ತವೆ, ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರ ಬಹುದು. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು ಮನೆ ಮುಂದೆ ನಿಂಬೆಹಣ್ಣು, ಕುಂಕುಮ, ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತ ಎಂಬುವುದನ್ನು ನೆನಪಿಡಿ. ನಿಮ್ಮ ಮನೆ ಮುಂದೆ ನಿಂಬೆ, ಕುಂಕುಮ, ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ಅನುಮಾನ ಬೇಡ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ.

ಬನ್ನಿ ನೋಡೋಣ ಇನ್ಯಾವೆಲ್ಲಾ ಲಕ್ಷಣ ಇವೆ ಎಂದು

ಮನೆಯವರೊಂದಿಗೆ ಆಗಾಗ ಜಗಳವಾಗುತ್ತಿದ್ದರೆ.
ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು.
ವ್ಯವಹಾರದಲ್ಲಿ ಸಮಸ್ಯೆ ಯಾಗುವುದು.
ಹೆಚ್ಚಾಗಿ ಅನಾರೋಗ್ಯದಿಂದಿರುವುದು.
ಒಂದೇ ವ್ಯಕ್ತಿಯ ಬಗ್ಗೆ ಪದೇ ಪದೇ ಯೋಚಿಸುವುದು.
ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುವುದು.
ಹೆಚ್ಚು ಕೋಪಗೊಳ್ಳುವುದು.
ಹೆದರಿಕೆಯಾಗುವಂತಹ ಕನಸು ಬರುವುದು.
ಮಾನಸಿಕವಾಗಿ ಅಸ್ಥಿರವಾಗಿರುವುದು.

Also Read  ಓಂ ಶ್ರೀ ನರಸಿಂಹಸ್ವಾಮಿ ನೆನೆಯುತ್ತ ಹಿಂದಿನ ದಿನ ಭವಿಷ್ಯ ವನ್ನು ತಿಳಿದುಕೊಳ್ಳಿ ಈ ಐದು ರಾಶಿಯವರಿಗೆ ಶುಭಫಲ ದೊರೆಯುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

ಇವುಗಳಲ್ಲಿ ಯಾವುದಾದರೂ ನೀಮ್ಮಗೂ ಆಗಿದ್ದರೆ ಚಿಂತಿಸಬೇಡಿ.

ಮಾಟ ಮಂತ್ರಕ್ಕೆ ಪರಿಹಾರ.

ಇನ್ನೂ ಮಾಟ ಮಂತ್ರ ಏನಿದ್ರೂ ಜತೆಯಲ್ಲಿ ಇದ್ದವರೇ ಮಾಡಲು ಸಾಧ್ಯ. ಹಾಗಾಗಿ ಜತೆಯಲಿದ್ದವರ ಬಗ್ಗೆ ಸಾಕಷ್ಟು ಸಾಧ್ಯವಾದಷ್ಟು ಎಚ್ಚರವಿರಿ.

ಇತರರ ಮನೆಯಲ್ಲಿ ತಿನ್ನುವುದು ಕುಡಿಯುವುದು ಬಿಟ್ಟುಬಿಡಿ.

ಮನೆ ಪಕ್ಕ ನಿಂಬೆಹಣ್ಣು, ಕುಂಕುಮ ಹಳದಿ ಇದ್ರೆ ಮೊದಲಿಗೆ ಅದರ ಮೇಲೆ ಸೆಗಣಿ ನೀರು ಚಿಮುಕಿಸಿ, ಬಳಿಕ ಅದನ್ನೆಲ್ಲಾ ನದಿಯಲ್ಲಿ ವಿಸರ್ಜಿಸಿ.

ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿ ಸಾಕಿ. ಇದರಿಂದ ಮಾಟದ ಪ್ರಭಾವ ನಿಮ್ಮಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಪರಿಣಾಮ ಬೀರುತ್ತದೆ.

ಗಣೇಶನನ್ನು ನಂಬಿದ್ರೆ ಯಾವ ಮಾಟವೂ ನಿಮ್ಮತ್ತ ಸುಳಿಯುದಿಲ್ಲ. ದಿನನಿತ್ಯ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಿ.

ಮನೆಯಲ್ಲಿನ ದುಷ್ಟ ಶಕ್ತಿಯನ್ನ ಹೊರಹಾಕಲು ಉಪ್ಪು ಸಹಕಾರಿ. ಮನೆಯನ್ನ ಉಪ್ಪು ಬೆರೆಸಿದ ನೀರಿನಿಂದ ಉಜ್ಜಿ. ಇದರಿಂದ ದುಷ್ಟ ಶಕ್ತಿ ನಾಶವಾಗುವುದು.

ಗಣೇಶ ವಿಗ್ರಹವನ್ನು ದೇವರ ಕೋಣೆಯಲ್ಲಿ ಸ್ಥಾಪಿಸೋ ಮುನ್ನ ಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು.

Also Read  ಶ್ರೀ ಸದ್ಗುರು ಸಾಯಿಬಾಬಾ ಸ್ವಾಮಿ ಯನ್ನು ನೆನೆಯುತ್ತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ನೀವು ಸ್ನಾನ ಮಾಡುವ ನೀರಿಗೂ ಉಪ್ಪು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಮಾಟವಾಗಿದ್ರೆ ಅದು ನಾಶವಾಗುವುದು.

ಎರಡೂ ಕೈಗಳಲ್ಲಿ ಕಲ್ಲುಪ್ಪನ್ನ ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟು ಕೊಳ್ಳಿ. ಸ್ವಲ್ಪಸಮಯದ ನಂತರ ಉಪ್ಪನ್ನ ವಾಶ್‌ಬೇಸಿನ್‌ಗೆ ಎಸೆಯಿರಿ.

ಶ್ರೀ ಹರಿ ಕೃಪೆ

ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ನಿಶ್ಚಿತ ಇಂದೇ ಕರೆ ಮಾಡಿ.
9945410150

error: Content is protected !!
Scroll to Top