ಶಿವನ ಆರಾಧನೆಯಿಂದ ಈ ದಿನದ ಭವಿಷ್ಯವನ್ನು ನೋಡೋಣ.

ಶಿವನಿಲ್ಲದ ಸೌಂದರ್ಯವಿಲ್ಲ, ಶಿವನ ಆರಾಧನೆಯಿಂದ ತೇಜಸ್ಸು ಹೆಚ್ಚಾಗುವುದು, ಶಿವನ ದೇಗುಲಕ್ಕೆ ಬಿಲ್ವಪತ್ರೆಯು ನೀಡುವುದರಿಂದ ಉದ್ಯೋಗದಲ್ಲಿನ ಸಮಸ್ಯೆಗಳು ದೂರವಾಗುತ್ತದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಪತ್ನಿಯ ಪ್ರೇಮ ನಿಮ್ಮ ಎಲ್ಲಾ ಯೋಜನೆಗಳ ಚೈತನ್ಯಕ್ಕೆ ಕಾರಣವಾಗಿದೆ. ಹಿರಿಯರ ಮಾತುಗಳನ್ನು ಎಂದಿಗೂ ಅಲಕ್ಷಿಸಿ ಬೇಡಿ ಅವರಿಂದ ಒಳಿತಾಗಲಿದೆ. ಹಣಕಾಸಿನಲ್ಲಿ ಕೊಡುವುದು ತೆಗೆದುಕೊಳ್ಳುವುದು ಇಂದು ಬೇಡ ಎಚ್ಚರಿಕೆಯ ನಡೆ ಇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಗೃಹ ವಸ್ತುಗಳ ಖರೀದಿಗೆ ಆಸಕ್ತಿ ವಹಿಸುತ್ತಾರೆ. ವಾಹನ ಸವಾರಿಯಲ್ಲಿ ಎಚ್ಚರವಹಿಸಿ. ಕುಟುಂಬದ ಭಿನ್ನಾಭಿಪ್ರಾಯ ಗಳನ್ನು ಕುಳಿತುಕೊಂಡು ಬಗೆಹರಿಸಿ. ನಿಮ್ಮ ಯೋಜನೆಗೆ ಅವಶ್ಯಕ ಬಂಡವಾಳವನ್ನು ಕೆಲವರಿಂದ ಪಡೆಯುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಕಾರ್ಯಗಳಿಗೆ ಸಹೋದ್ಯೋಗಿಗಳು ಮೇಲಾಧಿಕಾರಿಗಳು ಉತ್ತಮ ಅಭಿಪ್ರಾಯ ಪಡುತ್ತಾರೆ. ಕೆಲಸದ ಸ್ಥಳಗಳಲ್ಲಿ ಜಾಗರೂಕತೆಯಿಂದ ಕೆಲಸವನ್ನು ನಿರ್ವಹಿಸಿ. ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಕುಳಿತುಕೊಳ್ಳಬೇಡಿ. ನಿಮ್ಮ ಸ್ವಂತ ಆಲೋಚನೆ ಹಾಗೂ ಕ್ರಿಯೆಗಳಿಂದ ಕೆಲಸ ನಿರ್ವಹಿಸಿ. ದೇಹದ ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಸ್ನೇಹಿತರೊಡನೆ ಪಾರ್ಟಿಗಳಲ್ಲಿ ಹೆಚ್ಚು ಕಾಲ ಕಳೆಯಬೇಡಿ. ದೈವ ದೇಗುಲಗಳ ದರ್ಶನ ಭಾಗ್ಯವಿದೆ. ಹೊಸ ಒಪ್ಪಂದಗಳಿಗೆ ಚಾಲನೆ ನೀಡುವಿರಿ. ನಿಮ್ಮ ವಿರುದ್ಧದ ಆಪಾದನೆಗಳಿಗೆ ಮನಸ್ಸಿಗೆ ಬೇಸರವಾಗಬಹುದು. ಕುಟುಂಬಕ್ಕಾಗಿ ಸಮಯವನ್ನು ನೀಡುವುದು ಒಳಿತು. ಭವಿಷ್ಯದ ಚಿಂತನೆಯಿಂದ ಹೊಸ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ಕುಲದೇವತಾ ಆರಾಧನೆಯಿಂದ ನಿಮ್ಮೆಲ್ಲ ಕೆಲಸಗಳು ಶುಭವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬಿಕಿನಿ ತೊಟ್ಟು ಸಮುದ್ರ ಮಧ್ಯೆ ಬೋಲ್ಡ್ ಆಗಿ ಕಾಣಿಸಿಕೊಂಡ ಕುಬ್ರಾ ಸೇಠ್

ಸಿಂಹ ರಾಶಿ
ಹೊಸ ಜಾಗ ನಿಮ್ಮನ್ನು ನಾವಿನ್ಯತೆ ಚೈತನ್ಯ ನೀಡುತ್ತದೆ. ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳಬೇಡಿ. ಕೆಲಸದಲ್ಲಿನ ನಿಪುಣತೆ ಇಂದು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಕೆಲವು ಆದಾಯಗಳು ನಿಮ್ಮ ಪಾಲಾಗಲಿದೆ. ಗೃಹ ಚಟುವಟಿಕೆ ಕಾರ್ಯಕ್ರಮಗಳು ಮಾಡುವಿರಿ. ಶುಭ ಕಾರ್ಯಕ್ಕೆ ಪ್ರಶಸ್ತವಾದ ಸಮಯವಾಗಿದೆ. ಇಂದು ನಿಮ್ಮ ಕುಟುಂಬದಲ್ಲಿ ಅಥವಾ ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಉದ್ಭವವಾಗುವ ಲಕ್ಷಣಗಳಿವೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಷೇರು ಅಥವಾ ಹೂಡಿಕೆಗಳನ್ನು ಮಾಡುವಾಗ ಆದಷ್ಟು ಹುಷಾರಾಗಿರಿ ಅಥವಾ ಇಂದು ಮಾಡದೆ ಇರುವುದೇ ಸೂಕ್ತ. ಮನೆಯಲ್ಲಿ ಮಕ್ಕಳೊಡನೆ ಸ್ನೇಹದಿಂದ ವರ್ತಿಸಿ ಸಂಗಾತಿಯ ಮಾತುಗಳನ್ನು ಅಲಕ್ಷಿಸಬೇಡಿ. ಅವರ ಮಾತುಗಳಲ್ಲಿ ನಿಮ್ಮ ಉನ್ನತಿಯನ್ನು ನೀವು ಸೃಷ್ಟಿ ಮಾಡಿಕೊಳ್ಳಬಹುದು. ನಂಬಿಕಸ್ಥ ವ್ಯಕ್ತಿಗಳು ಇಂದು ವ್ಯವಸ್ಥಿತ ಪಿತೂರಿ ಗಳಿಂದ ದನ ನಷ್ಟ ಮಾಡುವ ಸಾಧ್ಯತೆ ಇದೆ. ಆದಷ್ಟು ಅಂತಹವರಿಂದ ದೂರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮೋಸದ ವ್ಯವಹಾರಗಳಿಗೆ ನಿಮ್ಮನ್ನು ತೊಡಗುವಂತೆ ಮಾಡಬಹುದು, ನಯವಂಚಕ ರಿಂದ ಎಚ್ಚರ ವಹಿಸಿ. ಆತುರದ ಸ್ವಭಾವದಿಂದ ಏನಾದರೂ ಮರೆಯುವಿರಿ ಅಥವಾ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿಫಲ ಆಗುವಿರಿ ಆದಷ್ಟು ಇಂದು ತಾಳ್ಮೆ ನಿಮ್ಮಲ್ಲಿ ಇರುವುದು ಅತೀ ಅಗತ್ಯ. ಇಂದು ನಿಮ್ಮ ಬೆಂಬಲಕ್ಕೆ ಬರುವಂತೆ ಹಲವು ಜನರನ್ನು ಕೇಳುವ ನಿರೀಕ್ಷೆ ಇದೆ. ಅದರಂತೆ ಜನಬೆಂಬಲ ಸಹ ನಿಮಗೆ ದೊರೆಯಲಿದೆ. ನಿಮ್ಮಲ್ಲಿರುವ ಮಾತಿನ ಕಟುತ್ವ, ಉದಾಸೀನತೆ ಹಾಗೂ ಬೇಜವಾಬ್ದಾರಿತನ ವನ್ನು ಕಡಿಮೆ ಮಾಡಿಕೊಳ್ಳಿ ಇವುಗಳಿಂದ ಎಲ್ಲ ಕಡೆಯಿಂದಲೂ ನಿಮ್ಮ ಬಗ್ಗೆ ಗೌರವವು ಕಡಿಮೆ ಆಗಬಹುದಾದ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ವಹಿಸಿ, ಎಲ್ಲವೂ ಬಲ್ಲೆ ಎಂಬ ಹುಂಬತನ ಬೇಡ. ನಿಮ್ಮ ಯಶಸ್ಸಿಗೆ ಇನ್ನೂ ಅಲ್ಪ ದೂರದಲ್ಲಿ ಇದ್ದೀರಿ ಆದಷ್ಟು ಬೇಗ ಮುಟ್ಟುವ ಅವಕಾಶ ನಿಮ್ಮದಾಗಿದೆ. ನಿಮ್ಮ ಕಾರ್ಯಕ್ರಮಗಳಿಂದ ನಿಷ್ಠತೆ ಬದ್ಧತೆ ಹಾಗೂ ಪ್ರಾಮಾಣಿಕತೆ ಇವುಗಳು ನಿಮ್ಮ ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಈಗಿರುವ ಸ್ಥಿತಿ ಉತ್ತಮವಾಗಿದ್ದು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕೂ ಅಹಂ ಭಾವನೆ ಬರದಂತೆ ನೋಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾಲ ಭೈರವನ ಸ್ಮರಿಸಿ ಇಂದಿನ ರಾಶಿ ಫಲವನ್ನು ತಿಳಿಯೋಣ

ಧನಸ್ಸು ರಾಶಿ
ಸನ್ಮಾರ್ಗಗಳನ್ನು ಸೂಚಿಸುವ ಗುರುಹಿರಿಯರ ನೆರವನ್ನು ಪಡೆಯುವುದು ನಿಮ್ಮ ಭವಿಷ್ಯದ ಏಳಿಗೆಗೆ ಸಹಕಾರಿ ಆಗಲಿದೆ. ಸಂಗಾತಿಯ ಸೂಷ್ಮ ನೋಟವು ನಿಮ್ಮಲ್ಲಿ ಬಯಕೆಗಳನ್ನು ತುಂಬುತ್ತದೆ. ಹಣಕಾಸಿನ ವಿಚಾರಗಳಲ್ಲಿ ಜಾಗ್ರತೆ ವಹಿಸಿ. ವಸ್ತುಗಳು ಹಾಗೂ ದಾಖಲೆಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸಗಳಲ್ಲಿ ಇಂದು ನೀರಸ ವಾತಾವರಣ ಸೃಷ್ಟಿಯಾಗಲಿದೆ. ಲೇವಾದೇವಿ ವ್ಯವಹಾರವನ್ನು ಹಿರಿಯರ ಹಾಗೂ ಕುಟುಂಬ ವರ್ಗದ ಮಾತುಗಳನ್ನು ಕೇಳಿ ಮಾಡಿ. ಹೊಸ ಕೆಲಸ ಆಕಾಂಕ್ಷೆ ಇರುವ ವ್ಯಕ್ತಿಯ ಪೂರ್ವಾಪರವನ್ನು ತಿಳಿದುಕೊಳ್ಳಿ. ಇಂದು ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಲಾಭಾಂಶ ಕಾರ್ಯ ಆಗಿದೆ. ಕಾರ್ಮಿಕ ವರ್ಗದಿಂದ ಕೆಲಸದ ಸ್ಥಳಗಳಲ್ಲಿ ಅತಿ ಹೆಚ್ಚು ಕೆಲಸ ತೆಗೆಯಲು ಪ್ರೋತ್ಸಾಹ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ದಾರಿಯು ನೇರವಾಗಿರಲಿ. ಚಂಚಲತೆ ಆವರಿಸಿ ಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮನ್ನು ದಾರಿತಪ್ಪಿಸುವ ಜನಗಳಿಂದ ವಿವೇಚನೆಯಿಂದ ವರ್ತಿಸಿ ಪಾರಾಗಿ. ಕ್ರಿಯಾತ್ಮಕ ಹಾಗೂ ಆಸಕ್ತಿಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ವ್ಯವಸ್ಥೆಗೆ ತಕ್ಕ ಹಾಗೆ ಕ್ರಿಯಾಶೀಲತೆಯಿಂದ ಲಾಭ ಆಗಲಿದೆ. ಇಂದು ನೀವು ಆಸ್ತಿ ಅಥವಾ ಜಮೀನು ಕರಾರು ಮಾಡಿಕೊಳ್ಳುವಲ್ಲಿ ಉತ್ಸುಕರಾಗಿರುತ್ತಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವ್ಯವಹಾರದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುವಿರಿ. ಇಂದು ಕುಟುಂಬಕ್ಕಾಗಿ ಬಟ್ಟೆ ಅಥವಾ ಸಾಮಾಗ್ರಿಗಳನ್ನು ಖರೀದಿ ಮಾಡುತ್ತೀರಿ. ಸಂಗಾತಿಯ ಜೊತೆ ಹಲವು ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಾಧ್ಯತೆ. ನಿಮ್ಮಿಂದ ಹಲವು ಜನಗಳು ಸಹಾಯ ಬಯಸುವರು ನಿಮ್ಮ ಕೈಲಾದಷ್ಟು ಅವರಿಗೆ ಸಹಕಾರ ನೀಡಿ ನಿಮ್ಮ ಸ್ಥಾನ ದೊಡ್ಡ ಮಟ್ಟದಲ್ಲಿ ಬಿಂಬಿತವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಕನಸಿನ ನೌಕರಿ ಪಡೆಯಲು ಸರಳ ಪರಿಹಾರ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top