ಸಾಲದ ವಿಷವರ್ತುಲದಿಂದ ಪಾರಾಗಬೇಕೇ ?

ಜ್ಯೋತಿಷ್ಯರು ಗಿರಿಧರಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
9945410150

ಯಾವುದಾದರೂ ಕಾರಣದಿಂದ ಸಾಲದ ರೂಪವಾಗಿ ಹಣ ಪಡೆದು ಅದನ್ನು ತೀರಿಸಲಾಗದೆ ಕಷ್ಟಪಡುವ ಸಂದರ್ಭ ಎದುರಾಗಬಹುದು, ಇದರಿಂದ ಮಾನಸಿಕವಾಗಿ ದೈಹಿಕವಾಗಿ ಸಮಸ್ಯೆಗಳು ಕಾಡಬಹುದು, ಇಂತಹ ಕಷ್ಟಕಾರ್ಪಣ್ಯಗಳ ಮುಕ್ತಿ ಹೊಂದಲು ನೀವು ಹರಸಾಹಸ ಪಡುವಿರಿ. ಕೊನೆಯದಾಗಿ ಪರಿಹಾರ ರೂಪವಾಗಿ ಕಾಣುವುದು ಜ್ಯೋತಿಷ್ಯಶಾಸ್ತ್ರ.

ಪರಿಹಾರ ಮಾರ್ಗ:
ಪ್ರತಿ ಶುಕ್ರವಾರ ಶಕ್ತಿ ದೇಗುಲಕ್ಕೆ ತೆರಳಿ ಬೆಲ್ಲದ ಆರತಿಯನ್ನು ಮಾಡಿ ಇದನ್ನು ನೀವು ಒಂಬತ್ತು ಶುಕ್ರವಾರ ಮಾಡಬೇಕು ಹೀಗೆ ಮಾಡಿದ್ದಲ್ಲಿ ನಿಮ್ಮ ಸಮಸ್ಯೆಗಳಿಂದ ಮುಕ್ತರಾಗುವಿರಿ, ಇದರ ಜೊತೆಗೆ ಗೋಮಾತೆಗೆ ಫಲಹಾರವನ್ನು ನೀಡಿ ಒಳಿತಾಗುವುದು.

Also Read  ದ್ವಿಚಕ್ರ ವಾಹನ ಖರೀದಿಗೆ ಕಡಬದ ಅಡಿಗ ಟಿವಿಎಸ್ ನಲ್ಲಿ ವಿಶೇಷ ದೀಪಾವಳಿ ಆಫರ್ ➤ ಕೇವಲ 699 ರೂ. ಪಾವತಿಸಿ, ನಿಮ್ಮಿಷ್ಟದ ಟಿವಿಎಸ್ ವಾಹನ ಖರೀದಿಸಿ

ಜ್ಯೋತಿಷ್ಯರು ಗಿರಿಧರ ಭಟ್
9945410150

error: Content is protected !!
Scroll to Top