ಹನುಮನ ಉಪಾಸನೆಯಿಂದ ಈ ದಿನ ಭವಿಷ್ಯ ನೋಡಿ

ಆಂಜನೇಯ ಸ್ವಾಮಿಯ ಉಪಾಸನೆ ಇಂದ ನಿಮ್ಮ ಕಾರ್ಯಸಿದ್ದಿ ನಿಶ್ಚಿತವಾಗುವುದು. ಪ್ರತಿನಿತ್ಯ ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ವೃದ್ಧಿಸಲು ಸಾಧ್ಯವಾಗುತ್ತದೆ. ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಶನಿವಾರದಂದು ಸ್ವಾಮಿಗೆ ತುಳಸಿ ಹಾರವನ್ನು ನೀಡಿ. ವ್ಯವಹಾರದಲ್ಲಿ ದುಷ್ಟ ಬಾದೆಗಳು ಬರದಂತೆ ತಡೆಗಟ್ಟಲು ವಿಳ್ಳೆದೆಲೆ ಹಾರವನ್ನು ಸ್ವಾಮಿಗೆ ನೀಡುವುದು ಒಳಿತು.

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು. ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು. ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪತಿ-ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬಾಳುವುದು ಜೀವನ ಸುಖಾಸುಮ್ಮನೆ ಕದನ ಕಲಹ ದಂತಹ ವಿಚಾರಕ್ಕೆ ಕೈಹಾಕಬೇಡಿ. ನಿಮ್ಮ ಕೌಟುಂಬಿಕ ವಿಷಯಗಳನ್ನು ಗೌಪ್ಯತೆ ಯಿಂದ ಕಾಪಾಡಿಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಕೆಲವು ಅಪಹಾಸ್ಯ ಅಥವಾ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪ್ರೀತಿಪಾತ್ರರು ನಿಮ್ಮ ಬರುವಿಕೆಯನ್ನು ಕಾಯುತ್ತಿರುತ್ತಾರೆ ಮತ್ತು ನಿಮ್ಮ ಉಪಸ್ಥಿತಿಯಿಂದ ಅವರಲ್ಲಿ ಪ್ರೌಡಿಮೆ ಗೌರವ ಹೆಚ್ಚಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಗಣ್ಯ ವ್ಯಕ್ತಿಗಳ ಜೊತೆಗೆ ಮಾತನಾಡುವಾಗ ಆದಷ್ಟು ತಾಳ್ಮೆ ಇರಲಿ ಹಾಗೂ ಮಾತುಗಳನ್ನು ಕೇಳುವ ಮನಸ್ಥಿತಿ ಅವಶ್ಯಕ. ಉದ್ಯೋಗದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ ಇದು ನಿಮ್ಮ ಒತ್ತಡ ಹೆಚ್ಚು ಮಾಡಬಹುದು. ಇಂದು ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಾಸ್ತು ದೋಷ ಹಾಗೂ ವಿಘ್ನಗಳ ನಿವಾರಣೆಗೆ ಯಾವ ದೇವಿಯನ್ನು ಪೂಜೆ ಮಾಡಬೇಕೆಂಬುದು ಈ ವಿಧಾನದಿಂದ ತಿಳಿದುಕೊಳ್ಳಿ

ಕರ್ಕಟಾಕ ರಾಶಿ
ನಿಮ್ಮ ಕಾರ್ಯಕಲಾಪಗಳಲ್ಲಿ ಹಿರಿಯರಿಂದ ಅಪಶ್ರುತಿ ಕೇಳುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಏಕಾಗ್ರತೆಗೆ ಭಂಗತರುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪಾವತಿ ಗಳಲ್ಲಿ ವಿಳಂಬದ ಧೋರಣೆ ಒಳ್ಳೆಯ ಕ್ರಮವಲ್ಲ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಪಡಿಸಲು ಪ್ರಯತ್ನಿಸಿ. ಇಂದು ಅಪರೂಪಕ್ಕೆ ಸಿಗುವ ಅತಿಥಿಗಳಿಂದ ನಿಮ್ಮ ಸಂಜೆಯ ಕೂಟಗಳು ಬಲು ರಂಜನೆ ಇಂದ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಧಾರ್ಮಿಕ ವಿಧಿ ವಿಧಾನಗಳಿಗೆ ಆದ್ಯತೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಕೆಲಸದ ಹೆಚ್ಚಿನ ಒತ್ತಡಗಳಿಂದ ವಿಶ್ರಾಂತಿಗೆ ಸಮಯ ಸಿಗದಿರಬಹುದು. ಬಾಕಿ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸುವ ಇರಾದೆ ಇರಲಿದೆ. ಈ ದಿನ ಅದ್ಭುತವಾದ ಶುಭ ಸುದ್ದಿಯನ್ನು ಆಲಿಸುವಂತಹ ಸಾಧ್ಯತೆಗಳು ಕಂಡು ಬರಲಿದೆ, ಇದು ನಿಮ್ಮ ವಿಚಾರಗಳು ಮತ್ತು ಯೋಜನೆಗಳಿಗೆ ಅತ್ಯಂತ ಅವಶ್ಯಕವಾಗಿ ಕಾಣಸಿಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ವ್ಯವಹಾರಗಳು ಮುನ್ನಡೆಯಿಂದ ಕೂಡಿದ್ದು ವ್ಯವಸ್ಥಿತ ಕಾರ್ಯ ತಂತ್ರಗಳಿಂದ ಉತ್ತಮ ಯೋಜನೆಗಳನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಕ್ಷೇಮ. ಚುಟುಕು ಪ್ರವಾಸದಂತಹ ಚಟುವಟಿಕೆಗಳಿಗೆ ನೀವು ಆದ್ಯತೆ ನೀಡುವಿರಿ. ನಿಮ್ಮ ಕನಸಿನ ಗುರಿ ಈಡೇರಿಸುವ ಸುಸಂದರ್ಭ ಒದಗಿಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮಗೆ ಅನುಕೂಲಕರವಾಗುವ ಕೆಲಸಗಳನ್ನು ಮಾಡಲು ತಯಾರಿ ನಡೆಸುತ್ತೀರಿ. ವಸ್ತುಗಳ ಕ್ರಯವಿಕ್ರಯಗಳಲ್ಲಿ ಹೆಚ್ಚಿನ ಲಾಭಾಂಶ ಕಂಡುಬರಲಿದೆ. ಆಭರಣಗಳಲ್ಲಿ ಹೂಡಿಕೆ ಮಾಡುವುದರಿಂದ ಸಮೃದ್ಧಿ ಕಾಣಬಹುದಾಗಿದೆ. ಕುಟುಂಬದ ವಿಚಾರಗಳಿಗೆ ಆದಷ್ಟು ಮನ್ನಣೆ ನೀಡಿ, ನಿಮ್ಮದೇ ವಿತಂಡವಾದ ಗಳಿಂದ ಇನ್ನೊಬ್ಬರ ಮನ ನೋಯಿಸುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಸ್ವಾಮಿ ನೆನೆಯುತ್ತ ದಿನ ಭವಿಷ್ಯ ನೋಡಿ

ವೃಶ್ಚಿಕ ರಾಶಿ
ಜೀವನದ ಕಷ್ಟ-ನಷ್ಟಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡು ಸಹಕಾರದಿಂದ ಬಾಳ್ವೆ ಮಾಡುವ ತಯಾರಿ ನಡೆಸಿ. ಆರ್ಥಿಕವಾಗಿ ಉತ್ತಮ ಮಟ್ಟದ ವ್ಯವಸ್ಥೆ ಕಂಡುಬರಲಿದೆ. ಬದಲಾವಣೆಗೆ ಒಗ್ಗಿಕೊಳ್ಳುವ ಮನಸ್ಥಿತಿ ಕಾಣಬಹುದು. ನಿಮ್ಮ ವಿಚಾರಗಳು ಹಾಗೂ ವ್ಯವಸ್ಥಿತ ಕಾರ್ಯಗಳಿಂದ ಸಂತೋಷ ಪ್ರಾಪ್ತಿಯಾಗಲಿದೆ. ಪ್ರಿಯತಮೆಯಿಂದ ಉಡುಗೊರೆಗಳನ್ನು ಪಡೆಯುವ ಸ್ಥಿತಿ ಕಂಡು ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಈ ದಿನ ನಿಮ್ಮ ಸಮಯ ಪ್ರೇಮ ಮಯವಾಗಿ ಪರಿವರ್ತನೆಯಾಗಲಿದೆ. ಹೊಸ ವ್ಯವಹಾರಗಳನ್ನು ಮತ್ತು ನವೀನ ಕಾರ್ಯಚಟುವಟಿಕೆಗೆ ಹೂಡುವ ಬಂಡವಾಳಗಳನ್ನು ಮುಂದೂಡುವುದು ಒಳಿತು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆಗಳು ಕಂಡು ಬರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಕಣ್ಸನ್ನೆಯ ನೋಟದಿಂದ ಸಂಗಾತಿಯನ್ನು ಸಂತೋಷಪಡಿಸುತ್ತೀರಿ. ಇಂದು ಪ್ರೇಮ ಪರವಾಗಿ ಜೀವಿಸಲು ಸಿದ್ಧರಾಗಿ. ಉದ್ಯೋಗದಲ್ಲಿ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಹೊಣೆಗಾರಿಕೆ ನಿಮ್ಮದಾಗಿದೆ. ಹೂಡಿಕೆಗಳು ಲಾಭಾಂಶದಿಂದ ಕೂಡಿರುತ್ತದೆ. ಮಧ್ಯವರ್ತಿ ಕೆಲಸಗಾರರಲ್ಲಿ ಉತ್ತಮ ಆದಾಯ ನಿರೀಕ್ಷಿಸಬಹುದಾಗಿದೆ. ಮಕ್ಕಳಿಂದ ಸಂತಸದ ವಾತಾವರಣ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಪ್ರೇಮಿಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಲೆದೋರಬಹುದು ಆದಷ್ಟು ಲಘುವಾಗಿ ಮಾತನಾಡಿ ಪೇಚಿಗೆ ಸಿಲುಕಬೇಡಿ. ಸೋಲುಗಳು ನಿಮ್ಮ ಜೀವನದ ಬಹುದೊಡ್ಡ ಪಾಠ ಕಲಿಸಿಕೊಡುತ್ತದೆ ಆದಷ್ಟು ದರ್ಪ ಸ್ವಭಾವವನ್ನು ತ್ಯಜಿಸಿ. ಚರ್ಚಾ ಕೋಟಗಳಲ್ಲಿ ವಾದ-ವಿವಾದಗಳು ವಿವಾದ ಸ್ವರೂಪ ಪಡೆಯಬಹುದು ಎಚ್ಚರವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯ ಮನೋಭಿಲಾಷೆಯನ್ನು ಪೂರ್ಣಗೊಳಿಸುವಿರಿ, ಅವರ ಕಠಿಣ ಸ್ವಭಾವವು ನಿಮ್ಮ ಒಳಿತಿಗಾಗಿ ಇರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲವು ವರ್ತನೆಗಳು ಇರುಸುಮುರುಸು ತಂದುಕೊಡಬಹುದು ಎಚ್ಚರವಿರಲಿ. ಸಹವರ್ತಿಗಳಿಂದ ಕಿರಿಕಿರಿ ಬರಬಹುದು ಆದಷ್ಟು ಈ ದಿನ ತಾಳ್ಮೆಯಿಂದ ಮಾತನಾಡಿ. ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿ. ಆತುರದಿಂದ ಮಾಡಿದ ಹೂಡಿಕೆಗಳು ನಷ್ಟ ತರಬಹುದಾದ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸ್ನೇಹಿತರೊಂದಿಗೆ ಮ್ಯೂಸಿಕ್ ಪಾರ್ಟಿ ಮಾಡಬೇಕೆ...??? ►ಹಾಗಾದರೆ ಈ ಆ್ಯಪ್ ಡೌನ್‌ಲೋಡ್ ಮಾಡಿ...!!!

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top