ಪಿತೃದೋಷ, ಋಣಬಾದೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ

Astrology

ನಾವು ಮಾಡುವ ಕರ್ಮದ ಅನುಸಾರವಾಗಿ ಋಣಬಾದೆ ಕಾಡುವುದು. ಜಾತಕ ಆಧಾರಿತವಾಗಿ ಕರ್ಮಾಧಿಪತಿಯ ಕಾರಕನಾಗಿರುವ ರವಿಯ ದೃಷ್ಟಿಯಿಂದ ಇದರ ಬಗ್ಗೆ ವಿಶ್ಲೇಷಿಸಬಹುದು. ನವಮ ಮತ್ತು ದ್ವಿತೀಯ ಸ್ಥಾನ ದಿಂದ ಮಾಹಿತಿಯನ್ನು ಕಲೆ ಹಾಕಬಹುದು. ಇದರಿಂದ ಪಿತೃದೋಷ, ಋಣಬಾದೆ, ಕರ್ಮ ಬಾಧೆಗಳನ್ನು ತಿಳಿಯಬಹುದು. ಇದರ ಪರಿಹಾರವಾಗಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಬೇಕು. ಗಾಯತ್ರಿ ಮಂತ್ರ ಉಪಾಸನೆ. ದುರ್ಗಾಷ್ಟೋತ್ತರ. ನಾರಾಯಣ ಬಲಿ. ಮುಖ್ಯವಾಗಿ ಶ್ರಾದ್ಧಾದಿ ಕರ್ಮಗಳನ್ನು ಪಾಲಿಸುವುದು ಮುಖ್ಯ.

ಶ್ರೀ ಗುರು ದತ್ತಾತ್ರೇಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೈ ಕೆಸರಾದರೆ ಬಾಯಿ ಮೊಸರು ಎಂಬ ವಾಕ್ಯವನ್ನು ಮರೆಯದೇ ಪಾಲಿಸಿ. ಕೆಲಸದಲ್ಲಿ ಸ್ಪಷ್ಟ ದಾರಿ ಮತ್ತು ಕಲ್ಪನೆಯಿಂದ ಗೆಲುವಿನ ಲೆಕ್ಕಾಚಾರ ಉತ್ತಮವಾಗಿ ಕೈಗೂಡಲಿದೆ. ಆಲಸ್ಯವನ್ನು ನಿಮ್ಮ ಹತ್ತಿರ ಕೂಡ ಸೇರಿಸಬೇಡಿ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಸಂಪಾದನೆ ಆಗಲಿದೆ, ಆದರೆ ಕೊಟ್ಟಿರುವ ಹಣವನ್ನು ಹಿಂಪಡೆಯುವ ಕಾರ್ಯ ನಿಮ್ಮಿಂದ ಸಾಧ್ಯವಾಗದಿರುವುದು ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳನ್ನು ಅತಿ ಮುದ್ದು ಮಾಡಿ ಸಲುಗೆ ನೀಡಬೇಡಿ, ಅವರಿಗೆ ಬುದ್ಧಿವಾದ ತಿಳಿ ಹೇಳಿ ಇದರಿಂದ ಜೀವನದ ಅಭಿವೃದ್ಧಿ ಕಾಣಲಿದ್ದಾರೆ. ಈ ದಿನ ಪೂರ್ಣಪ್ರಮಾಣದ ಚೈತನ್ಯ ತುಂಬಿಕೊಂಡು ಕೆಲಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ದೇಗುಲಗಳ ಭೇಟಿಯು ನಿಮ್ಮ ಕಾರ್ಯ ಯಶಸ್ವಿಯಾಗಲು ಅದ್ಭುತ ಶಕ್ತಿಯನ್ನು ದಯಪಾಲಿಸಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ವ್ಯವಹಾರವು ನಿಮ್ಮ ಇಚ್ಛೆ ಪ್ರಕಾರ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರ ಸಮ್ಮುಖದಲ್ಲಿ ನಿಮ್ಮ ಯೋಜನೆಯನ್ನು ಪ್ರಸ್ತಾಪ ಮಾಡುವಿರಿ ಅದಕ್ಕೆ ಸೂಕ್ತ ಬಂಡವಾಳವು ಸಹ ಈ ದಿನ ದೊರೆಯಲಿದೆ. ಕಚೇರಿ, ಬ್ಯಾಂಕುಗಳ ವ್ಯವಹಾರದಲ್ಲಿ ನಿಮ್ಮ ಕೆಲಸ ನಿಶ್ಚಿತವಾಗಿ ಜಯ ಕಾಣಲಿದೆ. ಸಾಮಾಜಿಕ ಬದ್ಧತೆಯ ಕಾರ್ಯವು ತುಂಬಾ ಉತ್ತಮ ರೀತಿಯಲ್ಲಿ ಮೂಡಿಬರಲಿದೆ. ಉದ್ಯೋಗದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು, ಯಾವುದೇ ಕಾರಣಕ್ಕೂ ವಿಳಂಬ ಮಾಡುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅದಿತಿ ಪ್ರಭುದೇವಾ ನಟನೆಯ ‘ಅಲೆಕ್ಸಾ’ ನವೆಂಬರ್ ನಲ್ಲಿ ಬಿಡುಗಡೆಗೆ ಸಜ್ಜು

ಕರ್ಕಟಾಕ ರಾಶಿ
ಈ ದಿನ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಸಾಲದ ಸಮಸ್ಯೆಗಳು ನಿಮಗೆ ಅತಿಯಾಗಿ ಕಾಡಬಹುದಾದ ಸಾಧ್ಯತೆ ಇದೆ. ಕೆಲವು ಕಾರ್ಯಗಳಲ್ಲಿ ಹೆಚ್ಚಿನ ಶ್ರಮ ಅನಿವಾರ್ಯವಾಗಿ ಮಾಡಬೇಕಾದ ಸಂದರ್ಭ ಬರಲಿದೆ. ಬಾಕಿ ಇರುವ ಕೆಲಸವನ್ನು ಪೂರ್ಣ ಮಾಡುವ ಹಟ ನಿಮ್ಮಲ್ಲಿ ಕಾಣಿಸುತ್ತದೆ. ಯೋಜನೆಗಳ ಪಡೆದುಕೊಳ್ಳುವಲ್ಲಿ ಹೆಚ್ಚಿನ ಕಾಲಹರಣ ಮಾಡುವುದು ತಪ್ಪಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬದಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಮುಂದಾಗುವುದು ಒಳ್ಳೆಯದು. ನೀವು ಮಾಡುವ ಕಾರ್ಯಗಳಲ್ಲಿ ಅಡೆತಡೆ ನೀಡುವ ಜನರು ಇಂದು ಬಹಳಷ್ಟು ಕಾಣಬಹುದು, ಧೃತಿಗೆಡದೆ ನಿಮ್ಮ ಯೋಜನೆ ಮುಂದುವರಿಸಿ. ಮೇಲಾಧಿಕಾರಿಗಳ ಮಾತುಗಳಿಂದ ಕೋಪ ಬರಬಹುದು ತಾಳ್ಮೆ ಕಾಯ್ದುಕೊಳ್ಳಿ. ಕುಟುಂಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನವೀನ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸೂಕ್ತ. ಇಂದು ಎಲ್ಲವೂ ನಿಮಗೆ ಕಿರಿಕಿರಿ ಎನಿಸ ಬಹುದು ಸಮಸ್ಯೆಗಳ ಸುಧಾರಣೆ ಉಪಯುಕ್ತ ಮಾರ್ಗಗಳನ್ನು ಅನುಸರಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಿರಿಯರ ಮಾತುಗಳನ್ನು ಚಾಚು ತಪ್ಪದೇ ಪಾಲಿಸುವುದು ಒಳ್ಳೆಯದು. ಏಕಕಾಲದಲ್ಲಿ ಗಡಿಬಿಡಿಯಿಂದ ಹಲವಾರು ಕೆಲಸವನ್ನು ಒಪ್ಪಿಕೊಳ್ಳುವುದು ಸಮಂಜಸ ಕಾಣುವುದಿಲ್ಲ. ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸುವ ತನಕ ತಾಳ್ಮೆ ಇರಲಿ. ನಿಮ್ಮ ಕೆಲವು ಮಾತುಗಳು ಉತ್ತಮ ಸಂವಹನ ಕೊರತೆಯಿಂದ ಗೊಂದಲಮಯವಾಗಿ ಕಾಣಬಹುದಾಗಿದೆ ಎಚ್ಚರ. ಅಂದುಕೊಂಡ ಯೋಜನೆಗಳಲ್ಲಿ ನಷ್ಟದ ನೆರಳು ನಿಮ್ಮ ಮೇಲೆ ಬೀಳಬಹುದು ಆದಷ್ಟು ಜಾಗೃತೆಯಿಂದ ಕೆಲಸವನ್ನು ಪಡೆಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಂದು ಧಾರ್ಮಿಕ ಕ್ರಿಯಾ ವಿಧಿವಿಧಾನಗಳಲ್ಲಿ ನೀವು ಕುಟುಂಬಸ್ಥರೊಡನೆ ಬೆರೆಯುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಸಮಸ್ಯೆ ಭುಗಿಲೇಳುವ ಸಾಧ್ಯತೆ ಇದೆ ಆದಷ್ಟು ಅದರ ಬಗ್ಗೆ ಗಮನ ನೀಡಿ. ವ್ಯವಹಾರದಲ್ಲಿ ಪರರ ಮಾತುಗಳನ್ನು ಕೇಳಿ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಒಮ್ಮೆ ಆಲೋಚಿಸಿ. ನಿಮ್ಮ ಕೆಲವು ಕೆಲಸಗಳಿಗಾಗಿ ಸಾಲ ಪಡೆಯುವ ಸಂದರ್ಭ ಎದುರಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಂದಿನ (ಡಿ.17) ನಿಮ್ಮ ರಾಶಿ ಭವಿಷ್ಯ ನೋಡಿ

ವೃಶ್ಚಿಕ ರಾಶಿ
ಕುಟುಂಬಸ್ಥರೊಡನೆ ವಿಹಾರಕ್ಕೆ ಹೋಗುವ ಸಾಧ್ಯತೆ ಇದೆ. ಪಾರಂಪರಿಕ ಕುಶಲಕರ್ಮಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಆತ್ಮಸಾಕ್ಷಿಯನ್ನು ನಂಬಿ ಕೆಲಸದಲ್ಲಿ ಪಾಲ್ಗೊಳ್ಳಿ. ಕಷ್ಟದ ಕೆಲಸವನ್ನು ಸಹ ಸುಲಭವಾಗಿ ಮಾಡುವಿರಿ. ಸಾಮಾಜಿಕ ಕಳಕಳಿಯಿಂದ ನಡೆಸುವ ಕಾರ್ಯಗಳು ಜನಮನ್ನಣೆ ಗಳಿಸುತ್ತದೆ. ಹಿರಿಯರ ಬೇಡಿಕೆಗಳನ್ನು ಪೂರೈಸಲು ಮುಂದಾಗಿ. ಆರ್ಥಿಕ ದೃಷ್ಟಿಯಿಂದ ನಿಮ್ಮ ಕಾರ್ಯಕ್ಷೇತ್ರವನ್ನು ವಿಕಸನ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸುಮ್ಮನೆ ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಪಾಲ್ಗೊಳ್ಳಿ. ಬರಿಯ ಕಲ್ಪನೆ ಕಾಣುವುದು ನಿಮ್ಮ ವಿವೇಚನೆಗೆ ಸರಿಹೊಂದುವುದಿಲ್ಲ, ವಾಸ್ತವಾಂಶವನ್ನು ರೂಡಿಸಿಕೊಳ್ಳಿ. ಮಾತುಗಳನ್ನು ಆಡುವಾಗ ಇನ್ನೊಬ್ಬರನ್ನು ನೋಯಿಸದಂತೆ ನೋಡಿಕೊಳ್ಳಿ. ಇಂದು ವಿನಾಕಾರಣ ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಕಿರಿಕಿರಿಗಳು ಹೆಚ್ಚಾಗಲಿದೆ. ನಿಮ್ಮ ಸ್ವಭಾವದಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕಾದ ಸಂದರ್ಭವಿದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವ್ಯಾವಹಾರಿಕ ಕ್ಷೇತ್ರದಲ್ಲಿ ಸಂಪೂರ್ಣ ತಿಳಿದುಕೊಂಡು ಮುನ್ನಡೆಯಿರಿ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯ ಯೋಜನೆಗೆ ಒಗ್ಗಿಕೊಳ್ಳಿ. ಆರ್ಥಿಕ ವ್ಯವಹಾರದಲ್ಲಿ ನಿಮ್ಮ ಸ್ವಭಾವನ್ನು ನಿಯಂತ್ರಿಸಿಕೊಳ್ಳಿ. ಮಕ್ಕಳೊಂದಿಗೆ ಸಮಯ ವಿನಿಯೋಗಿಸುವುದರಿಂದ ನಿಮ್ಮಲ್ಲಿ ಚೈತನ್ಯ ಮೂಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಇಂದು ಬೆಲೆ ಸಿಗಲಾರದು. ಆತ್ಮೀಯರನ್ನು ನಿಮ್ಮ ಒತ್ತಡ ಕಾರ್ಯಗಳಿಂದ ಕಡೆಗಣಿಸುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸೃಜನಾತ್ಮಕ ಕ್ರಿಯೆಗಳಿಂದ ನೀವು ಅದ್ಭುತವನ್ನು ಸಾಧಿಸಲಿದ್ದೀರಿ. ಮಾನಸಿಕವಾಗಿ ಬೇಸರಗೊಳ್ಳುವ ಕೆಲವು ಪ್ರಸಂಗಗಳು ಇಂದು ಎದುರಾಗಬಹುದು. ಆರ್ಥಿಕ ಸಂಕಷ್ಟಗಳಿಗೆ ದಾರಿಯನ್ನು ಹುಡುಕುವ ಪ್ರಯತ್ನ ಮಾಡಿ. ಕುಟುಂಬದೊಡನೆ ನೀವು ಪ್ರಾರಂಭಿಸಬೇಕಾಗಿರುವ ಯೋಜನೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ತೀರ್ಮಾನಕ್ಕೆ ಬನ್ನಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ದಾಂಪತ್ಯ ಜೀವನದಲ್ಲಿ ವಿನಾಕಾರಣ ಕಲಹಕ್ಕಿಳಿಯುವುದು ತಪ್ಪಾಗಬಹುದು ಎಚ್ಚರವಿರಲಿ. ನಿಮ್ಮ ಮನಸ್ಸಿನಲ್ಲಿ ವಿನಾಕಾರಣ ಗೊಂದಲ ಮತ್ತು ಚಡಪಡಿಕೆ ಈದಿನ ವ್ಯಕ್ತವಾಗುತ್ತದೆ. ಕೆಲಸದಲ್ಲಿ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಿ. ಸಹೋದ್ಯೋಗಿಗಳಿಂದ ತೊಂದರೆ ಬಂದು ನಿಮ್ಮ ಕೆಲಸಕ್ಕೆ ಸಮಸ್ಯೆಯಾಗಬಹುದು ಎಚ್ಚರಿಕೆ ಇರಲಿ. ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಯೋಜನೆಯ ಬಗ್ಗೆ ಪ್ರಸ್ತಾಪಿಸಿ. ಸ್ವತಂತ್ರ ಜೀವನಕ್ಕೆ ಬೇಕಾದ ಅನುಕೂಲ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವೃಷಭ ರಾಶಿಯವರಿಗೆ ಇಂದು ಅನಿರೀಕ್ಷಿತ ಶುಭ ಸುದ್ದಿ..! ➤ ನಿಮ್ಮ ರಾಶಿ ಯಾವುದು..?

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top