ನ.27: ಇಂದಿನ ದಿನ ಭವಿಷ್ಯ

ಗಣೇಶ ಮಂದಿರದಲ್ಲಿ ಇರುವ ಭಕ್ತಾದಿಗಳಿಗೆ ಕಪ್ಪು ಬಿಳಿ ಬಣ್ಣದ ಬಟ್ಟೆಗಳನ್ನು ದಾನ ರೂಪವಾಗಿ ಹಂಚಿ ಇದರಿಂದ ನಿಮ್ಮ ಉದ್ಯಮ ಹಾಗೂ ಹೊಸದಾದ ಆರ್ಥಿಕ ವಿಚಾರಗಳು ಪ್ರಗತಿಯಾಗುವುದು ನಿಶ್ಚಿತ.

ಶ್ರೀ ಮಹಾಗಣಪತಿ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನೀವು ಕುತೂಹಲಕಾರಿಯಾದಂತಹ ವಿಷಯವನ್ನು ಸಂಶೋಧನೆ ಮಾಡುವ ಸಾಧ್ಯತೆಗಳಿವೆ. ಅದ್ಭುತ ಆಲೋಚನೆಗಳಿಂದ ಪ್ರಕಾಶಿಸಲಿದ್ದೀರಿ. ಮಾಡುವ ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಎಚ್ಚರಿಕೆಯಿರಲಿ. ಆರ್ಥಿಕವಾಗಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮಲ್ಲಿನ ಜ್ಞಾನ ಉತ್ತಮವಾಗಿದ್ದು ಅದನ್ನು ಸೂಕ್ತ ರೀತಿಯ ಬಳಕೆಯಾಗುತ್ತಿಲ್ಲ. ಪರರ ವಿಷಯದಲ್ಲಿ ಹೆಚ್ಚಾದ ಚರ್ಚೆ ಕಾಲಹರಣ ನಿಮ್ಮ ವೃತ್ತಿ ಬದುಕಿಗೆ ತೊಂದರೆ ನೀಡಲಿದೆ. ಆಕಸ್ಮಿಕವಾದ ಪ್ರಯಾಣ ಬರುವ ಸಾಧ್ಯತೆ ಇದ್ದು ಆದಷ್ಟು ಪ್ರಯಾಣವನ್ನು ಮುಂದೂಡುವ ಯೋಚನೆ ಮಾಡಿ. ಮಕ್ಕಳ ಪ್ರಗತಿ ಉತ್ತಮವಾಗಿದ್ದು ನೀವು ನಿಮ್ಮ ಇಷ್ಟಾರ್ಥಗಳನ್ನು ಹೇರಿಕೆ ಮಾಡುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಈ ದಿನ ನಿಮ್ಮ ಆಲೋಚನೆಗಳು ಮತ್ತು ಬಹುದಿನದ ಯೋಜನೆಗಳನ್ನು ಕ್ರಿಯಾಶೀಲತೆಯಿಂದ ಮಾಡಲು ಮುಂದಾಗುವಿರಿ. ನಿಮ್ಮ ಕುಟುಂಬದಲ್ಲಿ ಸಂತೋಷಕರ ವಾತಾವರಣವಿದ್ದು ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸಲಿದ್ದೀರಿ. ಸಹೋದರ ವರ್ಗದಲ್ಲಿ ಮನಸ್ಥಾಪ ಆಗಬಹುದಾದ ಸಾಧ್ಯತೆ ಇದೆ. ಕುಲದೇವತಾ ಆರಾಧನೆಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ರಾಶಿಯವರು ತಮ್ಮ ಬಾಳಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರಂತೆ

ಕರ್ಕಟಾಕ ರಾಶಿ
ಮಕ್ಕಳೊಂದಿಗೆ ಕಾಲಕಳೆಯುವ ಸಂದರ್ಭ ಎದುರಾಗುತ್ತದೆ, ಇದರಿಂದ ಒತ್ತಡ ನಿವಾರಣೆಯಾಗಲಿದೆ. ಆತುರದ ನಿರ್ಣಯಗಳಿಂದ ಪ್ರಮುಖ ಹಣಕಾಸಿನ ವ್ಯವಹಾರದಲ್ಲಿ ತಪ್ಪಾದ ಲೆಕ್ಕಾಚಾರ ಉದ್ಭವಿಸಬಹುದು ಎಚ್ಚರವಿರಲಿ. ಸಹೋದರ ವರ್ಗದೊಡನೆ ಆದಷ್ಟು ವಿಶ್ವಾಸದಿಂದ ಇರುವುದು ಸೂಕ್ತ. ಸಂಗಾತಿಯನ್ನು ಪ್ರೇಮ ಭರಿತವಾಗಿ ವೀಕ್ಷಿಸುವ ನೀವು ಈ ದಿನ ಅವಿಸ್ಮರಣೀಯವಾದ ಪ್ರೀತಿಯನ್ನು ಅನುಭವಿಸುವಿರಿ. ಉನ್ನತ ಕಾಮಗಾರಿಗಳಲ್ಲಿ ಅಡೆತಡೆ ಬರಬಹುದು ಕೆಲವರಿಂದ ವಿರೋಧ ವ್ಯಕ್ತವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬೃಹತ್ ಪ್ರಮಾಣದ ಯೋಜನೆಯನ್ನು ಮಾಡುವ ಅವಕಾಶ ಸಿಗಲಿದ್ದು ನಿಮ್ಮ ತಂತ್ರಗಾರಿಕೆ ಹಾಗೂ ಬುದ್ಧಿ ಕೌಶಲ್ಯದಿಂದ ಇದನ್ನು ಪಡೆಯಬಹುದು. ದೈವ ಧಾರ್ಮಿಕ ವಿಧಾನಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೆಲಸದ ಬಗೆಗಿನ ಸಂಪೂರ್ಣ ಜ್ಞಾನ ಪಡೆಯುವುದು ನಿಮ್ಮಲ್ಲಿ ಕಾಣಬಹುದು. ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ಕುಟುಂಬದ ವಿಷಯಗಳನ್ನು ಆದಷ್ಟು ಪರಿಗಣನೆಗೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಕಾರ್ಯಗಳಲ್ಲಿ ಟೀಕೆ-ಟಿಪ್ಪಣಿಗಳು ಸಹಜವಾಗಿ ಬರಬಹುದು ಅವುಗಳಿಂದ ಭಯಪಟ್ಟು ಕೊಳ್ಳುವುದು ಬೇಡ. ನಿಮ್ಮ ಕ್ರಿಯಾಶೀಲತೆ ಹಾಗೂ ಯೋಜನೆಯನ್ನು ಹಾದಿತಪ್ಪಿಸುವ ವ್ಯವಸ್ಥಿತ ತಂತ್ರ ನಡೆಯಲಿದೆ, ಇವುಗಳಿಗೆ ಪ್ರತ್ಯುತ್ತರ ಸಿದ್ಧಪಡಿಸಿಕೊಳ್ಳಿ. ನವೀನ ಹೂಡಿಕೆಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲಸದಲ್ಲಿನ ಆಲಸ್ಯತನ ನಿಮ್ಮ ಯೋಜನೆ ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿ ತರಬಹುದು. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಚೈತನ್ಯ ರೂಢಿಸಿಕೊಂಡು ಯೋಜನೆಗಳಲ್ಲಿ ಪಾಲ್ಗೊಳ್ಳಿ. ಹಣಕಾಸಿನ ವ್ಯವಹಾರವನ್ನು ಬಲಿಷ್ಠಗೊಳಿಸಲು ನಿಮ್ಮಿಂದ ಪ್ರಯತ್ನ ನಡೆಯಬೇಕಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕಷ್ಟದ ಕನವರಿಕೆಗಳು ದೂರವಾಗಿ ನಗುವಿನ ಮಂದಹಾಸ ನಿಮ್ಮಲ್ಲಿ ವ್ಯಕ್ತವಾಗುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಪ್ರಗತಿಯತ್ತ ಸಾಗಲಿದ್ದೀರಿ. ದೊಡ್ಡಮಟ್ಟದ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಈ ದಿನ ಸಂಗಾತಿಯೊಡನೆ ಮುಕ್ತ ಮಾತುಕತೆ ಮೂಲಕ ಚರ್ಚೆ ನಡೆಸುವಿರಿ. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಹಾರ ನೀಡುವ ತಂತ್ರ

ಧನಸ್ಸು ರಾಶಿ
ನಿಮ್ಮ ಕೆಲಸ ಆಗುವ ಸಲುವಾಗಿ ಹಲವು ವ್ಯಕ್ತಿಗಳ ಭೇಟಿ ಮಾಡುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರ ಅನುಗ್ರಹ ಮತ್ತು ಅವರ ವಿಚಾರಗಳನ್ನು ನೀವು ಪಾಲಿಸುವುದು ಕ್ಷೇಮ. ಹೊಸ ಜವಾಬ್ದಾರಿಗಳು ನಿಮಗೆ ಗೆಲುವನ್ನು ತಂದು ಕೊಡಲಿದೆ. ವೃತ್ತಿರಂಗದಲ್ಲಿ ಉತ್ತಮ ಹೆಸರು ಗಳಿಸುವಿರಿ. ವ್ಯಾಜ್ಯಗಳನ್ನು ಪರಿಹರಿಸಲು ಮುಂದಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಗಾತಿಯ ಜೊತೆ ಕಳೆಯುವ ಕ್ಷಣಗಳು ಅವಿಸ್ಮರಣೀಯ ಎನಿಸಲಿದೆ. ಈ ದಿನ ಮನಸ್ಸು ಪ್ರಪುಲ್ಲವಾಗಿ ನಿಮ್ಮಲ್ಲಿ ಆವರಿಸಿರುವ ಗೊಂದಲಗಳು ನಿವಾರಣೆಯಾಗುವ ಸಾಧ್ಯತೆಯಿದೆ. ವಿಶಾಲ ದೃಷ್ಟಿಕೋನದಿಂದ ವ್ಯವಹಾರವನ್ನು ಸಕಾರಾತ್ಮಕವಾಗಿ ಫಲಿಸಲು ಶ್ರಮ ಪಡುವಿರಿ. ಆದಾಯ ಗಳಿಕೆ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅಧಿಕಾರಿ ವರ್ಗದವರ ವಿಶ್ವಾಸ ಗಳಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಬಹುದು. ಹಿರಿಯರ ಅನುಗ್ರಹ ನಿಮಗೆ ಸಿಗುವುದು ನಿಶ್ಚಿತ. ಪಾಲುದಾರಿಕೆ ವ್ಯವಹಾರಗಳಿಂದ ವಿಮುಕ್ತರಾಗಲು ಬಯಸುವಿರಿ. ನಿಮ್ಮ ನಡೆನುಡಿಗಳಲ್ಲಿ ತಿದ್ದಿಕೊಳ್ಳಲು ಪ್ರಯತ್ನಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಆವೇಷ ಭರಿತ ಮಾತುಗಳು ಹಾಗೂ ಏಕಾಂಗಿತನವನ್ನು ತೆಗೆದಿಟ್ಟು ಜನಮಾನಸದಲ್ಲಿ ಬೆರೆಯುವುದು ಒಳ್ಳೆಯದು, ಇದು ನಿಮ್ಮಲ್ಲಿ ಲವಲವಿಕೆ ಉತ್ಸಾಹ ತರಿಸುತ್ತದೆ. ಅಂದುಕೊಂಡ ಕಾರ್ಯಗಳು ಯಶಸ್ಸು ಆಗಲಿದೆ. ಮನಸ್ಸಿನಲ್ಲಿ ವಿನಾಕಾರಣ ಗೊಂದಲಗೊಳಪಡಿಸಬೇಡಿ. ಸಹೋದರ ವರ್ಗದಲ್ಲಿ ವಿಶ್ವಾಸದಿಂದ ನಡೆದುಕೊಳ್ಳಿ. ಆರ್ಥಿಕ ವಿಸ್ತರಣೆಗೆ ಅವಕಾಶ ಲಭ್ಯವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪತಿ ಪತ್ನಿ ನಡುವೆ ವಿರಸವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top