ಶುಭ ಪ್ರಯಾಣಕ್ಕೆ ಮುಂಚೆ ಹೀಗೆ ಮಾಡಿದರೆ ಒಳ್ಳೆಯದು

ಕಾರ್ಯದ ನಿಮಿತ್ತ ಪ್ರಯಾಣ ಬೆಳೆಸಬೇಕಾದ ಸಂದರ್ಭದಲ್ಲಿ ಒಂದು ಹಿಡಿ ಗೋಧಿ ಮತ್ತು ಒಂದು ಹಿಡಿ ಅಕ್ಕಿಯನ್ನು ಹರಿಯುವ ನೀರಿನಲ್ಲಿ ಹಾಕಿರಿ. ನಿಮ್ಮ ಮನೆ ದೇವರನ್ನು ನಮಸ್ಕರಿಸಿ ಮುಂದೆ ಸಾಗಿ ಇದರಿಂದ ನಿಮ್ಮ ಪ್ರಯಾಣ ಸುಖಕರವಾಗಿ ಹಾಗೂ ಗೆಲುವಿನ ದಾರಿ ಕಂಡುಬರುತ್ತದೆ.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಸಂಗಾತಿಯೊಡನೆ ಹೆಚ್ಚಿನ ಕಾಲ ಕಳೆಯುವುದು ನಿಮಗೆ ಖುಷಿ ನೀಡುವ ವಿಚಾರ. ಪ್ರಣಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೆಲಸದಲ್ಲಿ ಹೆಚ್ಚಿನ ವಿಳಂಬ ಸಲ್ಲದು. ಆರ್ಥಿಕ ಮಾರ್ಗಗಳನ್ನು ಹುಡುಕ ಬೇಕಾದ ಅನಿವಾರ್ಯತೆ ಎದುರಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಹೋದರ ವರ್ಗದವರನ್ನು ವಿಶ್ವಾಸದಿಂದ ಗೆಲ್ಲಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವರು ಪ್ರವೇಶ ಮಾಡಬಹುದು ಆದಷ್ಟು ಅಂತಹವರನ್ನು ದೂರವಿಡುವುದು ಒಳ್ಳೆಯದು. ವ್ಯವಹಾರದಲ್ಲಿ ಅಪರಿಚಿತರನ್ನು ದೂರವಿಡಿ. ಸಾಲದ ವ್ಯಾಪಾರಗಳನ್ನು ನಿಷೇಧಿಸಿ. ದಾಖಲೆಗಳ ಬಗ್ಗೆ ಎಚ್ಚರವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗುಣದ ಸೌಂದರ್ಯಕ್ಕೆ ಒತ್ತು ನೀಡಿ. ಅನೇಕರು ನಿಮ್ಮನ್ನು ವಿವಾದದ ವಿಷಯಗಳಲ್ಲಿ ಪ್ರಚೋದನೆ ಗೊಳಿಸಬಹುದಾದ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಹೂಡಿಕೆಗಳಲ್ಲಿ ನಷ್ಟದ ಭೀತಿ ಕಾಣಿಸಿಕೊಳ್ಳಬಹುದು. ವ್ಯಾವಹಾರಿಕವಾಗಿ ಬಲಿಷ್ಠರಾಗಲು ನಿಮ್ಮ ಕಾರ್ಯವನ್ನು ವಿಸ್ತರಣೆ ಮಾಡಲು ಮುಂದಾಗುವುದು ಒಳ್ಳೆಯದು. ಸಾಲವು ಹೆಚ್ಚಾದಂತೆ ಮಾನಸಿಕತೆಯು ಹೆಚ್ಚಾಗಬಹುದು ಆದಕಾರಣ ಮನಸ್ಸನ್ನು ಮತ್ತು ಸಾಲವನ್ನು ಎರಡು ಸಹ ನಿಯಂತ್ರಣದಲ್ಲಿಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೋಟ್ಯಂತರ ಬಳಕೆದಾರರನ್ನು ಕಳೆದುಕೊಂಡ ಬಳಿಕ ಪ್ರೈವೆಸಿ ಪಾಲಿಸಿ ವಾಪಸ್ ➤ ಡ್ಯಾಮೇಜ್ ಸರಿಪಡಿಸಲು ಪರದಾಡುತ್ತಿರುವ ವಾಟ್ಸ್ಅಪ್ | ಸ್ಟೇಟಸ್ ನಲ್ಲಿ ಸ್ಪಷ್ಟನೆ

ಕರ್ಕಟಾಕ ರಾಶಿ
ಮಕ್ಕಳ ವಿದ್ಯಾಸಕ್ತಿ ಉತ್ತಮ ಮಟ್ಟಿಗೆ ಇರಲಿದೆ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತಹ ತರಬೇತಿಗಳಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಕಾಣಬಹುದು, ಇವುಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀಳಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಜಡತ್ವದಿಂದ ಚೈತನ್ಯದೆಡೆ ಪ್ರಯಾಣ ಸಾಗಲಿದೆ. ಆರ್ಥಿಕ ಸಂಕಷ್ಟಗಳು ದೂರವಾಗಿ ಹೊಸತನ ನಿಮ್ಮಲ್ಲಿ ತುಂಬಿಕೊಳ್ಳುವುದು. ವಿವೇಚನೆಯಿಂದ ವ್ಯವಹಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು ಹಾಗೂ ಅದರಲ್ಲಿ ಯಶಸ್ವಿ ಸಹ ಆಗುವಿರಿ. ಸರ್ಕಾರಿ ಕೆಲಸದ ಕುರಿತು ನಿಮ್ಮಲ್ಲಿ ಹೊಸ ಹುರುಪು ಮೂಡಲಿದೆ ಮತ್ತು ಕೆಲಸದ ಸಫಲತೆ ಇಂದು ಗುರುತಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮೇಲಾಧಿಕಾರಿಗಳ ಒಡನಾಟ ಹೆಚ್ಚಾಗಬಹುದು. ಕುಟುಂಬದ ಕೆಲವು ದೈವಿಕ ಹರಕೆಗಳನ್ನು ತೀರಿಸುವ ಕಾರ್ಯಕ್ರಮಗಳು ನಡೆಯಬಹುದಾದ ಸಾಧ್ಯತೆ ಕಾಣಬಹುದು. ಆರ್ಥಿಕವಾಗಿ ಬೃಹತ್ ಮಟ್ಟದ ಯೋಜನೆಗೆ ಸಿದ್ಧಗೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮನಸ್ಸಿನಲ್ಲಿ ಕಾಡುವ ಕೆಲವು ಪ್ರಶ್ನೆಗಳು ಅನುಮಾನದ ರೂಪದಲ್ಲಿ ಬೆಳೆಯಲಿದೆ ಆದಷ್ಟು ಅದನ್ನು ತೆಗೆದು ಹಾಕಲು ಪ್ರಯತ್ನಪಡಿ. ನಿಮ್ಮ ಮುಂದೆ ಇರುವ ಆರ್ಥಿಕ ಯೋಜನೆಗಳನ್ನು ತೆಗೆದು ನೋಡುವ ಮನಸ್ಥಿತಿ ಬೆಳೆಸಿಕೊಳ್ಳಿ. ವಿನಾಕಾರಣ ಅನ್ಯರ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ. ಆತ್ಮೀಯ ವ್ಯಕ್ತಿಗಳ ನಂಬಿಕೆಯನ್ನು ನೀವು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕ್ರೀಡಾಕೂಟಗಳಲ್ಲಿ ನಿಮಗೆ ನಿರೀಕ್ಷಿತ ಗೆಲುವು ಲಭ್ಯವಾಗಲಿದೆ. ತಾಂತ್ರಿಕವರ್ಗದಲ್ಲಿ ಉತ್ತಮ ಸಾಧನೆ ಮಾಡಬಹುದು. ಸಣ್ಣ ಕೆಲಸಕ್ಕೆ ಹೆಚ್ಚಿನ ತಿರುಗಾಟ ನಿಮಗೆ ಸಂಕಷ್ಟ ತಂದು ಕೊಡಬಹುದಾಗಿದೆ. ಇಂದು ನಿಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಾಣಬಹುದು. ಶತ್ರುಗಳ ಬಾಧೆ ಅಥವಾ ಭೀತಿ ನಿಮ್ಮ ಮನಸ್ಸಿಗೆ ಬಹು ತೊಂದರೆ ನೀಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಯೋಜನೆಗಳಲ್ಲೂ ಆದಷ್ಟು ಗೌಪ್ಯತೆಯಿಂದ ಕಾಪಾಡಿ. ಪ್ರತಿಯೊಂದು ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳನ್ನು ಪರಿಚಯಿಸಬೇಡಿ. ಆದಾಯದ ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಕೆಲವರಿಂದ ನಡೆಯಬಹುದು ಎಚ್ಚರವಿರಲಿ. ನಿಮ್ಮ ವಿಚಾರಕ್ಕೆ ಹಾಗೂ ವರ್ಚಸ್ಸಿಗೆ ಹಾಗೆ ಧಕ್ಕೆ ತರುವ ಹಾಗೆ ವರ್ತಿಸುತ್ತಾರೆ ಅಂತಹವರಿಂದ ದೂರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬದುಕಿನಲ್ಲಿ ಒಳಿತಾಗಬೇಕೇ..? ➤ ಹಾಗಾದರೆ ಇದನ್ನು ಓದಿ

ಮಕರ ರಾಶಿ
ಆರ್ಥಿಕವಾಗಿ ಉತ್ತಮ ನಿರೀಕ್ಷೆ ಇದ್ದು ಆಕಸ್ಮಿಕ ಧನಲಾಭ ಯೋಗಗಳು ಕಾಣಬಹುದು. ಕುಟುಂಬದಲ್ಲಿ ಸೌಖ್ಯದ ವಾತಾವರಣವಿದೆ. ಹಿರಿಯರ ಆಶೀರ್ವಾದ ಕುಲದೇವತಾ ಆಶೀರ್ವಾದ ಗಳಿಂದ ಸಕಲ ಕಾರ್ಯಗಳಲ್ಲಿ ಜಯ ಸಂಪಾದನೆ ಆಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅಪರಿಚಿತರ ಸಹವಾಸ ಮಾಡುವಾಗ ಅವರ ಪೂರ್ವಾಪರದ ಬಗ್ಗೆ ತಿಳಿದುಕೊಳ್ಳಿ. ಇಂದು ಹೆಚ್ಚಿನ ಕೆಲಸದಿಂದ ಆಯಾಸ ಹೆಚ್ಚಾಗಬಹುದಾದ ಸಾಧ್ಯತೆ ಇದೆ. ಮಾನಸಿಕವಾಗಿ ವೇದನೆ ಕೆಲವೊಂದು ವಿಷಯಗಳಿಂದ ಕಾಡಬಹುದು. ಆತ್ಮೀಯ ವ್ಯಕ್ತಿಗಳಲ್ಲಿ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವಸ್ತುಗಳ ಮೇಲೆ ನಿಗಾ ಇಡಿ ಕಳೆದು ಹೋಗುವ ಸಂದರ್ಭ ಬರಬಹುದು. ಸಂಗಾತಿಯ ಮಾತುಗಳು ಹಾಗೂ ಅವರು ನೀಡುವ ಧನಾತ್ಮಕ ಚಿಂತನೆಗಳು ನಿಮಗೆ ಚೈತನ್ಯ ತುಂಬಲಿದೆ. ನಿಮ್ಮ ಬಾಲಿಶತನದ ವರ್ತನೆಯಿಂದ ವ್ಯವಹಾರದಲ್ಲಿ ಸಂಕಷ್ಟ ಬರಬಹುದು ಎಚ್ಚರವಿರಲಿ. ಸಾಲ ವಸೂಲಾತಿಗೆ ಹೆಚ್ಚಿನ ಓಡಾಟ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸ್ನೇಹಿತರೊಂದಿಗೆ ಮ್ಯೂಸಿಕ್ ಪಾರ್ಟಿ ಮಾಡಬೇಕೆ...??? ►ಹಾಗಾದರೆ ಈ ಆ್ಯಪ್ ಡೌನ್‌ಲೋಡ್ ಮಾಡಿ...!!!

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top