ಅಧಿಕ ಸಾಲದ ಒತ್ತಡಕ್ಕೆ ಸಿಲುಕಿದ್ದೀರಾ… ಹೀಗೆ ಮಾಡಿ

ಅಧಿಕ ಸಾಲದ ಒತ್ತಡ ಹೆಚ್ಚಾಗಿದ್ದರೆ, ಷೇರು ಮಾರಾಟ ಗಳಲ್ಲಿ ಅಡ್ಡಿ-ಆತಂಕಗಳು ಕಂಡುಬಂದರೆ, ವ್ಯವಹಾರದಲ್ಲಿ ಅನಗತ್ಯ ಕಿರುಕುಳ ಹೆಚ್ಚಾಗಿದ್ದರೆ, ಅದರ ಪರಿಹಾರ ರೂಪವಾಗಿ ಒಂದು ಗಜರಾಜನ(ಆನೆ) ವಿಗ್ರಹವನ್ನು ಬೆಳ್ಳಿಯಲ್ಲಿ ಮಾಡಿಸಿ ನಿಮ್ಮ ಕೆಲಸದ ಸ್ಥಳದಲ್ಲಿ ಇಡುವುದರಿಂದ ಶುಭವಾಗುವುದು.

ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗಮನಿಸಬಹುದು ಆದ್ದರಿಂದ ನಡೆ-ನುಡಿಯಲ್ಲಿ ಉತ್ತಮವಾದ ಅಂಶಗಳನ್ನು ಪ್ರಸ್ತುತಪಡಿಸಿ. ವ್ಯವಹಾರದಲ್ಲಿ ಸ್ವೇಚ್ಚಾಚಾರದಿಂದ ಪಾಲ್ಗೊಳ್ಳ ಬೇಡಿ. ಆತ್ಮೀಯರ ಕಿವಿಮಾತುಗಳನ್ನು ಹಾಕಿಕೊಳ್ಳಿ. ಆರೋಗ್ಯದಲ್ಲಿ ಸಮಸ್ಯೆ ಈ ದಿನ ಕಾಣಬಹುದಾಗಿದೆ. ದಾಂಪತ್ಯದಲ್ಲಿ ಮನಸ್ತಾಪ ಹೆಚ್ಚಾಗಬಹುದು. ಉತ್ತಮ ಹಣಕಾಸಿನ ಗಳಿಕೆಯಿಂದ ನಿಮ್ಮ ಕೆಲವು ಸಂಕಷ್ಟಗಳು ದೂರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಹಿತೈಷಿಗಳು ನಿಮಗಿಂದು ಅವಕಾಶಗಳನ್ನು ನೀಡಲಿದ್ದಾರೆ ನೀವು ತಡಮಾಡದೆ ಕಾರ್ಯಪ್ರವೃತ್ತರಾಗುವುದು ಒಳಿತು. ಪಾಲುದಾರಿಕೆ ವ್ಯವಹಾರದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಣಕಾಸಿನ ವಿಷಯದಲ್ಲಿ ಹಳೆಯ ಹೂಡಿಕೆಗಳು ಲಾಭಾಂಶ ನೀಡಲಿದೆ. ಮಕ್ಕಳ ಕೆಲವು ವಿಷಯಗಳಿಂದ ಮನಸ್ಸಿಗೆ ಬೇಸರ ಆಗಬಹುದು. ಕುಟುಂಬಸ್ಥರ ಬೇಡಿಕೆ ಪಟ್ಟಿ ಬೆಳೆಯುತ್ತಾ ಸಾಗಲಿದೆ ಖರ್ಚುಗಳು ಹೆಚ್ಚಾಗಬಹುದು ತಡಮಾಡದೆ ಆರ್ಥಿಕ ವಿಸ್ತರಣೆ ಕಾರ್ಯದಲ್ಲಿ ತೊಡಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮಕ್ಕಳಿಂದ ಆರ್ಥಿಕ ಸಮೃದ್ಧಿ ಕಾಣಬಹುದು ಅವರ ಕೆಲಸದಲ್ಲಿ ಪ್ರಗತಿ ಹೊಂದಲಿದ್ದಾರೆ. ಕುಟುಂಬದಲ್ಲಿ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವಿರಿ. ಕೆಲವು ಕೆಲಸದ ವಿಳಂಬದಿಂದ ನಿಮ್ಮ ವಿರುದ್ಧ ಉದ್ಯೋಗದಲ್ಲಿ ಅಪಪ್ರಚಾರ ನಡೆಯಬಹುದು ಎಚ್ಚರವಿರಲಿ. ಹಣಕಾಸಿನ ವಿಷಯದಲ್ಲಿ ವಾದವಿವಾದಗಳು ನಡೆಯಬಹುದು ಜಾಗೃತೆಯಿಂದ ಇರುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

ಕರ್ಕಟಾಕ ರಾಶಿ
ಖರೀದಿ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಿ, ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ವ್ಯಾಪಾರ ಪ್ರಕ್ರಿಯೆಗಳು ಉತ್ತಮವಾಗಿರಲಿ. ಸಹೋದರ ವರ್ಗದಿಂದ ಅನಗತ್ಯವಾಗಿ ವಿವಾದಗಳು ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರದ ಪ್ರಾರಂಭವು ಅತ್ಯುತ್ತಮವಾಗಿ ಹೊರಹೊಮ್ಮಲಿದೆ ಹಾಗೂ ಗುಣಮಟ್ಟದ ಆರ್ಥಿಕತೆಯನ್ನು ನಿಮಗೆ ದಯಪಾಲಿಸಲಿದೆ. ಪ್ರಿಯಕರನನ್ನು ನಿಮ್ಮ ಚುಚ್ಚುಮಾತುಗಳಿಂದ ದೂರ ತಳ್ಳಬೇಡಿ ಮುಂದೆ ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ ಇದರಲ್ಲಿ ನಿಮ್ಮ ಬದ್ಧತೆ ಪ್ರದರ್ಶಿಸಿ ಉತ್ತಮ ಹೆಸರು ಹಾಗೂ ಅವಕಾಶಗಳು ಮುಂದೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ದೈಹಿಕ ವ್ಯಾಯಾಮ ಹಾಗೂ ಮಾನಸಿಕ ವ್ಯಾಯಾಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಮನಸ್ಥಿತಿಯನ್ನು ಉತ್ತಮ ಪಡಿಸಿಕೊಂಡು ಕಾರ್ಯಗಳಲ್ಲಿ ಧುಮುಕಿ, ಋಣಾತ್ಮಕ ಯೋಚನೆಗಳಿಂದ ಸಂಕಷ್ಟಗಳು ಹೆಚ್ಚಾಗಬಹುದು. ದೀರ್ಘಾವಧಿ ಹೂಡಿಕೆಗಳು ಲಾಭಾಂಶ ತಂದುಕೊಡುತ್ತದೆ. ವಿವಾಹದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇಂದು ಕಾಣಬಹುದು. ನಿಮ್ಮಲ್ಲಿ ಅನ್ವೇಷಣ ಮನೋಭಾವವು ಹೆಚ್ಚಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬದ ಹಿತಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದು ಹಾಗೂ ಸಂಗಾತಿಯ ಪ್ರೀತಿಯಲ್ಲಿ ಈ ದಿನ ಕಳೆಯುವ ಸಾಧ್ಯತೆ ಇದೆ. ಹಳೆಯ ಮಿತ್ರರು ನಿಮ್ಮನ್ನು ಸಂಧಿಸಬಹುದು ಇದು ನಿಮಗೆ ಈ ದಿನ ಅವಿಸ್ಮರಣೀಯ ಎನಿಸಲಿದೆ. ಮೇಲಾಧಿಕಾರಿಗಳಿಂದ ಕೆಲಸದ ವಿಷಯದಲ್ಲಿ ಪ್ರಶಂಸೆ ಗಳಿಸುವಿರಿ. ಪ್ರೀತಿಯ ಮಾತುಗಳು ಹಾಗೂ ಆರೈಕೆಯೂ ಈ ದಿನ ಅನುಭವಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದಲ್ಲಿ ಶುಭ ಸುದ್ದಿ ಬರುವುದರಿಂದ ಇಡೀದಿನ ಸಂತೋಷದಲ್ಲಿ ಕಾಲ ಕಳೆಯುವಿರಿ. ಸಮಯವನ್ನು ತುಂಬಾ ಉತ್ತಮವಾಗಿ ಸದ್ಬಳಕೆ ಮಾಡಿಕೊಂಡು ಹಿಡಿದ ಕಾರ್ಯಗಳಲ್ಲಿ ಮಗ್ನರಾಗುವಿರಿ. ಕೆಲಸದಲ್ಲಿ ಅಥವಾ ಹಣಗಳಿಕೆಯಲ್ಲಿ ಆತ್ಮವಿಶ್ವಾಸವನ್ನು ರೂಡಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಒಂದು ಮಂತ್ರವನ್ನು ಪಠಿಸಿ ನಿಮ್ಮ ಜೀವನದ ಕಷ್ಟಗಳು ನಿವಾರಣೆ ಆಗುತ್ತದೆ

ಧನಸ್ಸು ರಾಶಿ
ಮನಸ್ಸಿನ ಗೊಂದಲಗಳಿಗೆ ತೆರೆ ಎಳೆದು ಈದಿನ ಚೈತನ್ಯ ಪ್ರಾಪ್ತಿ ಮಾಡಿಕೊಂಡು ಮುಂದೆ ಸಾಗುವುದು ಒಳ್ಳೆಯದು. ಕೆಲಸದಲ್ಲಿ ಆಲಸ್ಯತನ ಬೇಡ. ಬದ್ಧತೆಯಿಂದ ಕೊಟ್ಟಿರುವ ಕಾರ್ಯವನ್ನು ಪೂರ್ಣಗೊಳಿಸಿ ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಂದ ಒತ್ತಡ ಬರಬಹುದಾದ ಸಾಧ್ಯತೆ ಇದೆ. ಹೊಸ ಕಾರ್ಯಾರಂಭ ಮಾಡಲು ಕುಟುಂಬಸ್ಥರಿಂದ ಒಪ್ಪಿಗೆ ಪಡೆಯುವುದು ಹಾಗೂ ಮೊದಲೇ ಬಂಡವಾಳವನ್ನು ಕೂಡಿಟ್ಟು ನಂತರ ಮುಂದುವರೆಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಗಾತಿಯ ಮಾತುಗಳಿಗೆ ಹೆಚ್ಚು ಬೇಸರ ಪಟ್ಟುಕೊಳ್ಳದೆ ಅವರ ಆಡಿರುವ ಸತ್ಯಾಂಶವನ್ನು ಮನನ ಮಾಡಿಕೊಳ್ಳಿ. ವಿವೇಚನಾರಹಿತ ಹೂಡಿಕೆಗಳನ್ನು ಆದಷ್ಟು ನಿಲ್ಲಿಸಿ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಅದರಲ್ಲೇ ಮುಂದುವರೆಯುವುದು ಬೇಡ. ನಿಮ್ಮ ಬಂಧುಗಳಲ್ಲಿನ ವೈರಾಗ್ಯವನ್ನು ಮರೆತು ಸಹಾಯಕ್ಕೆ ಧಾವಿಸುವ ನಿಮ್ಮ ಗುಣ ಶ್ರೇಷ್ಠವಾದದ್ದು. ಆರ್ಥಿಕವಾಗಿ ಉತ್ತಮ ಸ್ಥಿತಿ ಹೊಂದಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕ್ರಿಯಾತ್ಮಕ ಚಟುವಟಿಕೆಗಳಿಂದ ಯೋಜನೆಗಳ ವಿಸ್ತರಣೆಗೆ ಯತ್ನಿಸುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ. ಭಾವನಾತ್ಮಕ ವಿಷಯಗಳಲ್ಲಿ ನಿಮ್ಮ ಮನ ಮಿಡಿಯಲಿದೆ. ಜ್ಞಾನದ ಮಟ್ಟ ತುಂಬಾ ಉತ್ತಮವಾಗಿದ್ದು ವಿಚಾರಗೋಷ್ಠಿಗಳಲ್ಲಿ ಉತ್ತಮ ಹೆಸರು ಗಳಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿನ ಅನುಮಾನಾಸ್ಪದ ವಾತಾವರಣವನ್ನು ಆದಷ್ಟು ತೆಗೆದುಹಾಕಲು ಪ್ರಯತ್ನಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕೆಲಸದ ವಿಷಯವಾಗಿ ಹಾಗೂ ಮುಂದಿನ ಯೋಜನೆಯ ಬಗ್ಗೆ ಇಂದಿನಿಂದಲೇ ತಯಾರಿ ನಡೆಸುವುದು ಒಳ್ಳೆಯದು. ದೀರ್ಘಾವಧಿ ಹೂಡಿಕೆಗಳಿಂದ ಲಾಭಾಂಶ ಹೆಚ್ಚಳವಾಗಲಿದೆ ಆದರೆ ನಿಮ್ಮ ದುಂದುವೆಚ್ಚ ಮಾರಕವಾಗಬಹುದಾದ ಸಾಧ್ಯತೆ ಇದೆ. ವ್ಯವಹಾರದಲ್ಲಿ ಬೇಡ ಸಡಿಲತನ ಬೇಡ ಹಾಗೂ ಸಾಲದ ವ್ಯಾಪಾರ ನಿಷೇಧಿಸುವುದು ಸೂಕ್ತ. ಈ ದಿನ ನೀವು ಮಕ್ಕಳ ಜೊತೆಗೆ ಹೆಚ್ಚಿನ ಕಾಲ ಕಳೆಯುವಿರಿ ಹಾಗೂ ಅವರ ಬೇಡಿಕೆಗಳನ್ನು ಪೂರೈಸಿ. ಕೆಲಸದಲ್ಲಿ ಕೆಲವರು ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳ ಬಹುದು ಎಚ್ಚರವಾಗಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೇಮ ಸಫಲತೆಗೆ ಸುಲಭ ಪರಿಹಾರ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top