ಆರೋಗ್ಯದಲ್ಲಿನ ಸಮಸ್ಯೆಗೆ ಶುಕ್ರವಾರದಂದು ಹೀಗೆ ಮಾಡಿ

Astrology

ಆರೋಗ್ಯದಲ್ಲಿನ ಸಮಸ್ಯೆಗೆ ಶುಕ್ರವಾರದಂದು ಹೀಗೆ ಮಾಡಿ ಸೂರ್ಯೋದಯಕ್ಕಿಂತ ಮುಂಚೆ ಮನೆಯನ್ನು ಶುಚಿಗೊಳಿಸಿ ತುಳಸಿ ಗಿಡವನ್ನು ಪೂಜೆ ಮಾಡಿ ಮತ್ತು ಗೋವಿಗೆ ಐದು ರೀತಿಯ ಹಣ್ಣುಗಳನ್ನು ನೀಡಿ ಒಳಿತಾಗುವುದು.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆನಂದದಾಯಕ ಕ್ಷಣಗಳು ಕಂಡುಬರಲಿದೆ. ಮಾನಸಿಕ ಸ್ಥಿತಿಯು ಪ್ರಫುಲ್ಲತೆಯಿಂದ ಕೂಡಿರಲಿದೆ. ಬರುವ ಯೋಜನೆಯ ಬಗ್ಗೆ ಆದಷ್ಟು ಪೂರ್ವಾಪರವನ್ನು ಸಮೀಕ್ಷೆ ಮಾಡಿ. ನಿಮ್ಮ ಕೆಲಸದಿಂದ ಆತ್ಮೀಯರ ಬಳಿ ಪ್ರಶಂಸೆ ಪಡೆಯಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳಿ. ಬಾಕಿ ಕೆಲಸವು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಮ್ಮ ಕೆಲವು ನಿರ್ಧಾರಗಳು ಯೋಚನೆ ಮಾಡಿ ಮಾಡುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲಸದ ಅಧಿಕ ಹೊರೆ ಈ ದಿನ ಕಂಡುಬರುತ್ತದೆ, ಇದರಿಂದ ನಿಮ್ಮಲ್ಲಿ ವಿಶ್ರಾಂತಿ ಸಮಯ ಹೊಂದಿಸಿಕೊಳ್ಳುವುದು ಸೂಕ್ತ. ಕೆಲಸದಲ್ಲಿ ಆದಷ್ಟು ಬೆಳವಣಿಗೆಯ ಚಿಂತನೆ ಮಾಡಿ. ನಿಮ್ಮ ಪ್ರಚಾರದ ಮನಸ್ಥಿತಿಯನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಬೆಳವಣಿಗೆಗೆ ಪೂರಕ ವ್ಯವಸ್ಥೆ ನಿಮ್ಮಿಂದ ಸಾಧ್ಯವಾಗಲಿದೆ. ವ್ಯವಹಾರಗಳಲ್ಲಿ ಆದಷ್ಟು ಉತ್ತಮ ನಿರ್ವಹಣೆ ತೋರಿಸಿ. ಹಿರಿಯರ ವಿಚಾರಗಳನ್ನು ಪಾಲಿಸುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ದೈವ ಸಂಕಲ್ಪದ ಮೊರೆ ಹೋಗುವ ಸಾಧ್ಯತೆ ಇದೆ. ನಿಮ್ಮ ವೇಳಾಪಟ್ಟಿಯು ಬದಲಾಗುವ ಸಾಧ್ಯತೆಗಳಿವೆ. ಹೆಚ್ಚಿನ ಓಡಾಟದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಪ್ರೇಮಿಗಳಿಗೆ ಉತ್ತಮ ದಿನವಿದು. ಸಂಬಂಧಿಕರೊಡನೆ ಉತ್ತಮ ಭಾಂದವ್ಯ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕೆಲಸದಲ್ಲಿ ಪ್ರಶಂಸೆ ಹಾಗೂ ಮನ್ನಣೆ ಗಳಿಸುತ್ತೀರಿ. ಆರ್ಥಿಕ ವ್ಯವಹಾರಗಳು ವಿಳಂಬವಾಗುವ ಸಾಧ್ಯತೆ ಇದೆ. ಸಾಲದ ಸಂಕೋಲೆಯಿಂದ ಹೊರ ಬರುವ ಪ್ರಯತ್ನ ಮಾಡಿ. ಬಂಧುಗಳೊಂದಿಗೆ ಹರ್ಷದ ವಾತಾವರಣ ಇರಲಿದೆ. ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆ ಕಾಣಬಹುದು. ಹಣಕಾಸುಗಳನ್ನು ವ್ಯವಸ್ಥಿತವಾಗಿ ಮರುಪಾವತಿ ಮಾಡಿಕೊಳ್ಳುವಿರಿ. ಮಕ್ಕಳೊಂದಿಗೆ ಜ್ಞಾನ ವಿಚಾರಧಾರೆ ಕಾರ್ಯಗಳನ್ನು ಮಾಡಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕುಟುಂಬ ಕಲಹಕ್ಕೆ ಬೇಡ ಚಿಂತೆ, ನೋಡಿರಿ ದಿನ ಭವಿಷ್ಯ.

ಕನ್ಯಾ ರಾಶಿ
ಭೂ ಸಂಬಂಧಿತ ವ್ಯಾಜ್ಯಗಳು ಹೆಚ್ಚಾಗಿ ಕಂಡುಬರುತ್ತದೆ. ನಂಬಿಕಸ್ಥರಿಂದ ನಿಮ್ಮ ಯೋಜನೆಗಳಲ್ಲಿ ದ್ರೋಹ ಆಗಬಹುದು ಎಚ್ಚರ. ಈ ದಿನ ಮನೆಕೆಲಸದಲ್ಲಿ ಲವಲವಿಕೆಯಿಂದ ಓಡಾಡುವಿರಿ. ಕೆಲವರು ಕದನ ಕಲಹ ದಂತಹ ವಿಷಯಗಳಲ್ಲಿ ನಿಮ್ಮನ್ನು ಪ್ರೇರೇಪಿಸಬಹುದು ಎಚ್ಚರಿಕೆ ಇರಲಿ. ಈ ದಿನ ಆರೋಗ್ಯದಕಡೆಗೆ ಆದಷ್ಟು ಗಮನ ನೀಡುವುದು ಸೂಕ್ತ. ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನೀವು ಕುತೂಹಲಕಾರಿಯಾದಂತಹ ವಿಷಯವನ್ನು ಸಂಶೋಧನೆ ಮಾಡುವ ಸಾಧ್ಯತೆಗಳಿವೆ. ಅದ್ಭುತ ಆಲೋಚನೆಗಳಿಂದ ಪ್ರಕಾಶಿಸಲಿದ್ದೀರಿ. ಮಾಡುವ ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಎಚ್ಚರಿಕೆಯಿರಲಿ. ಆರ್ಥಿಕವಾಗಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮಲ್ಲಿನ ಜ್ಞಾನ ಉತ್ತಮವಾಗಿದ್ದು ಅದನ್ನು ಸೂಕ್ತ ರೀತಿಯ ಬಳಕೆಯಾಗುತ್ತಿಲ್ಲ. ಪರರ ವಿಷಯದಲ್ಲಿ ಹೆಚ್ಚಾದ ಚರ್ಚೆ ಕಾಲಹರಣ ನಿಮ್ಮ ವೃತ್ತಿ ಬದುಕಿಗೆ ತೊಂದರೆ ನೀಡಲಿದೆ. ಆಕಸ್ಮಿಕವಾದ ಪ್ರಯಾಣ ಬರುವ ಸಾಧ್ಯತೆ ಇದ್ದು ಆದಷ್ಟು ಪ್ರಯಾಣವನ್ನು ಮುಂದೂಡುವ ಯೋಚನೆ ಮಾಡಿ. ಮಕ್ಕಳ ಪ್ರಗತಿ ಉತ್ತಮವಾಗಿದ್ದು ನೀವು ನಿಮ್ಮ ಇಷ್ಟಾರ್ಥಗಳನ್ನು ಹೇರಿಕೆ ಮಾಡುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂತಾನ ಸಮಸ್ಯೆ ಪರಿಹಾರ ನೋಡಿ ರಾಶಿ ಫಲ

ಧನಸ್ಸು ರಾಶಿ
ಈ ದಿನ ನಿಮ್ಮ ಆಲೋಚನೆಗಳು ಮತ್ತು ಬಹುದಿನದ ಯೋಜನೆಗಳನ್ನು ಕ್ರಿಯಾಶೀಲತೆಯಿಂದ ಮಾಡಲು ಮುಂದಾಗುವಿರಿ. ನಿಮ್ಮ ಕುಟುಂಬದಲ್ಲಿ ಸಂತೋಷಕರ ವಾತಾವರಣವಿದ್ದು ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸಲಿದ್ದೀರಿ. ಸಹೋದರ ವರ್ಗದಲ್ಲಿ ಮನಸ್ಥಾಪ ಆಗಬಹುದಾದ ಸಾಧ್ಯತೆ ಇದೆ. ಕುಲದೇವತಾ ಆರಾಧನೆಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ವ್ಯವಸ್ಥೆಗಳನ್ನು ಮಾತ್ರ ಕುಶಲದಿಂದ ಮಾಡಿಕೊಳ್ಳುವಿರಿ, ಕುಟುಂಬಕ್ಕಾಗಿ ಅಲಕ್ಷತನ ವಹಿಸುವುದು ಸರಿಯಲ್ಲ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗಿ. ಸಂಗಾತಿಯ ಮಾತುಗಳು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಹಾಳುಗೆಡವಬಹುದು ತಾಳ್ಮೆ ಇರಲಿ. ಭಾವನಾತ್ಮಕ ವಿಷಯಗಳಲ್ಲಿ ತೊಂದರೆ ಮೂಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ತಡರಾತ್ರಿ ಮನೆಗೆ ಬರುವ ಸ್ವಭಾವವನ್ನು ಆದಷ್ಟು ಬಿಟ್ಟುಬಿಡಿ. ಅಪಾತ್ರರಿಗೆ ಸಹಾಯ, ಖರ್ಚು ಮಾಡುವುದು ನಿಮ್ಮ ಭವಿಷ್ಯಕ್ಕೆ ಮಾರಕವಾಗಬಹುದು. ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆ ಆಗಬೇಕಾಗಿದೆ. ಹೊಸ ಆರ್ಥಿಕ ಯೋಜನೆಗಳು ಕೈ ಹಿಡಿಯುವ ಸಾಧ್ಯತೆ ಕಾಣಬಹುದು. ನಿಮ್ಮಿಂದ ಕಾರ್ಯಗಳು ಆಗಲಿದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಇಂದು ನೀವು ಇಷ್ಟಪಡುವ ವಿಷಯಗಳನ್ನು ಆಯ್ದುಕೊಳ್ಳುವಿರಿ ಇದರಲ್ಲಿ ಉತ್ತಮ ಫಲಿತಾಂಶವು ಸಹ ಲಭ್ಯವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸದಲ್ಲಿ ಆಲಸ್ಯವನ್ನು ತೆಗೆದುಹಾಕುವುದು ಒಳಿತು. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ. ಪ್ರೇಮಿಗಳಲ್ಲಿ ಮನಸ್ತಾಪ ವ್ಯಕ್ತವಾಗುವ ಸಾಧ್ಯತೆ ಇದೆ. ಕೆಲವು ಯೋಜನೆಗಳು ನಿಮ್ಮ ಮನಸ್ಸಿಗೆ ಬೇಸರ ತರಬಹುದಾಗಿದೆ. ಕುಟುಂಬದ ಹಿರಿಯರ ಸೂಕ್ತ ಸಲಹೆಗಳನ್ನು ಪಾಲಿಸುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಡಬ: 'ಸ್ವಾತಿ ಎಸಿ & ಟಿವಿ ವರ್ಲ್ಡ್' ಇಲೆಕ್ಟ್ರಾನಿಕ್ ಶೋರೂಂ ಶುಭಾರಂಭ ➤ ಮಾಸಿಕ ಕಂತಿನಲ್ಲಿ ಎಸಿ ಮತ್ತು ಟಿವಿ ಖರೀದಿ ಸೌಲಭ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top