ಇಂದಿನ ದಿನ ಭವಿಷ್ಯ

ಸ್ಥಿತಿವಂತರಾಗಲು ಶ್ರೀಮಂತಿಕೆ ಅಪೇಕ್ಷೆ ನಿಮ್ಮಲ್ಲಿದ್ದರೆ ಅಶಕ್ತರಿಗೆ ಅಕ್ಕಿಯನ್ನು ದಾನ ಮಾಡಿ. ಒಂಬತ್ತು ದಿವಸ ತುಪ್ಪದ ದೀಪವನ್ನು ಹಚ್ಚಿ ದೇವಿಯ ವ್ರತಾಚರಣೆ ಮಾಡಿ ಒಳಿತಾಗಲಿದೆ.

ಶ್ರೀ ವೈಷ್ಣವಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಬಾಕಿ ಕೆಲಸವನ್ನು ಪೂರ್ಣಗೊಳಿಸುವ ಪ್ರಯತ್ನ ಬೇಕಾಗಿದೆ. ಸೋಮಾರಿತನವನ್ನು ಮೊದಲು ಬಿಟ್ಟುಬಿಡಿ. ಅತಿ ಶೀಘ್ರದಲ್ಲಿ ದೊಡ್ಡಮಟ್ಟದ ಯೋಜನೆಗಳನ್ನು ಪಡೆಯುವಿರಿ. ಧಾರ್ಮಿಕ ಕಾರ್ಯಕ್ರಮಗಳು ನಿಮ್ಮಿಂದ ನಡೆಯುವ ಸಾಧ್ಯತೆ ಇದೆ. ಮಕ್ಕಳ ಬೆಳವಣಿಗೆಗೆ ಆದಷ್ಟು ಶ್ರಮ ಪಡಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲವರ ಮಾತುಗಳನ್ನು ನಂಬಿ ಮೂರ್ಖರಾಗಬಹುದು ಎಚ್ಚರವಿರಲಿ. ನಿಮ್ಮಲ್ಲಿ ಮೂಡುವ ಗರ್ವ ಸ್ವಭಾವ ಇನ್ನೊಬ್ಬರ ನೋವಿಗೆ ಕಾರಣವಾಗಬಹುದು. ಹಣಕಾಸಿನಲ್ಲಿ ಉತ್ತಮ ಲಾಭ ಕಂಡುಬರುತ್ತದೆ. ಕುಟುಂಬದೊಂದಿಗೆ ಪ್ರವಾಸದ ಯೋಜನೆ ರೂಪಿಸುತ್ತೀರಿ. ಆದಷ್ಟು ಮಾತಿನಲ್ಲಿ ಸೌಮ್ಯತೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಅನಿರೀಕ್ಷಿತವಾದ ಕೆಲವು ಘಟನೆಗಳು ನಡೆಯಬಹುದು. ಮುಖ್ಯವಾದ ಕಾರ್ಯವನ್ನು ಮಾಡಲು ಇಚ್ಛೆ ಪಡುವಿರಿ. ಜೀವನದಲ್ಲಿ ಬೇಕಾದ ಅಗತ್ಯ ತಿರುವು ಈ ದಿನ ಸಿಗಲಿದೆ. ಯೋಜಿತ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಪ್ರಾಪ್ತಿಯಾಗುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣ ಭಾಗ್ಯ, ದಾಂಪತ್ಯದಲ್ಲಿನ ಕಲಹ, ವ್ಯಾಪಾರ ಅಭಿವೃದ್ಧಿ ಸುಧಾರಿಸುತ್ತದೆ

ಕರ್ಕಟಾಕ ರಾಶಿ
ಮನೆಯ ಒಳಾಂಗಣ ವಿನ್ಯಾಸಕ್ಕೆ ಒಲವು ವ್ಯಕ್ತಪಡಿಸುವಿರಿ. ಕಟ್ಟಡ ನಿರ್ಮಾಣ ಕಾಮಗಾರಿ ವೇಗ ಪಡೆಯುತ್ತದೆ. ಪ್ರವಾಸದ ಬಗ್ಗೆ ಚಿಂತನೆ ಮಾಡುವ ಸಾಧ್ಯತೆ ಇದೆ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮನ್ನು ಕಡೆಗಣಿಸುವ ಜನರನ್ನು ನಿಮ್ಮ ಕೃತಿಯ ಮೂಲಕ ಉತ್ತರ ನೀಡಿ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುವಿರಿ. ವ್ಯವಹಾರದಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ನವೀನ ಕಾರ್ಯಗಳನ್ನು ತುಂಬಾ ಯೋಚಿಸಿ ಮಾಡಿ. ಆದಷ್ಟು ತಾಳ್ಮೆಯ ವರ್ತನೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮನೋಬಲ ತುಂಬಾ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಹೆಚ್ಚಿನ ಸ್ಥಾನ ಹಾಗೂ ವಿಶ್ವಾಸ ನಿಮ್ಮಲ್ಲಿ ಕಂಡುಬರಲಿದೆ. ಜನಾನುರಾಗಿ ಕಾರ್ಯಗಳನ್ನು ನಿರ್ವಹಿಸುತ್ತಿರಿ. ಮಾತಿನಲ್ಲಿ ನಿಗಾ ಇರಲಿ. ಅನಗತ್ಯವಾಗಿ ನಿಮ್ಮ ವಿಷಯವನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ. ಸಾಲಕೊಡುವ ವಿಚಾರಕ್ಕೆ ಕೈಹಾಕಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ದೃಢ ನಿಶ್ಚಯದಿಂದ ಕಾರ್ಯಗಳು ಪ್ರಗತಿಯಾಗುತ್ತದೆ. ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳಿತು. ಪರಾವಲಂಬನೆ ಬೇಡವೇ ಬೇಡ. ಕುಟುಂಬಸ್ಥರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ಹಿರಿಯರ ಬಗ್ಗೆ ಗೌರವವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಪ್ರತಿಯೊಂದು ಕೆಲಸಗಳಿಗೆ ಆತ್ಮೀಯರ ಬೆಂಬಲ ಸಿಗುವುದು. ನಿರೀಕ್ಷಿತ ಕಾರ್ಯಗಳು ಕೈಗೂಡುತ್ತದೆ. ಭಯಗ್ರಸ್ಥ ವಾತಾವರಣವನ್ನು ತೆಗೆದುಹಾಕಿ. ಮನೋ ವ್ಯಾಧಿಯನ್ನು ಹೊರತುಪಡಿಸಿದ ಮುನ್ನುಗ್ಗಿ. ಈ ದಿನ ಮನರಂಜನೆ ಅವಕಾಶಗಳು ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ- ದಿನ ಭವಿಷ್ಯ

ಧನಸ್ಸು ರಾಶಿ
ವ್ಯವಹಾರಗಳು ನಿರೀಕ್ಷಿತವಾಗಿ ನಡೆಯಲಿದೆ. ಮೇಲಾಧಿಕಾರಿಗಳು ನಿಮಗೆ ಸೂಕ್ತ ಸ್ಥಾನಮಾನ ನೀಡಲಿದ್ದಾರೆ. ಕೆಲಸದಲ್ಲಿ ದಿಡೀರನೆ ಸಮಸ್ಯೆ ಉದ್ಭವವಾಗಬಹುದು. ನಿಮ್ಮ ಪರಿಶ್ರಮ, ಉತ್ತಮ ನಡತೆ ಅಡ್ಡಿ ಆತಂಕವಿಲ್ಲದೆ ಕೆಲಸವನ್ನು ಪೂರೈಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವಿರೋಧಿಗಳ ನಿಮಗೆ ಉಪಟಳ ನೀಡುವ ಸಾಧ್ಯತೆ ಕಂಡುಬರುತ್ತದೆ. ತಪ್ಪಾಗದಂತೆ ಕಾರ್ಯನಿರ್ವಹಿಸುವುದು ಒಳಿತು. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾದ ಸಂಭವವಿದೆ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ವ್ಯವಹಾರಗಳಲ್ಲಿ ಉತ್ತಮ ವರ್ತನೆ ಹಾಗೂ ಆರ್ಥಿಕ ಲಾಭದ ಬಗ್ಗೆ ಯೋಚಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸವನ್ನು ಬದಲಾವಣೆ ಮಾಡಲು ಯೋಚನೆ ಮಾಡುವಿರಿ. ಹೊಸ ಹೂಡಿಕೆಗಳಲ್ಲಿ ಆಸಕ್ತಿ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರಗಳು ಅಂದುಕೊಂಡ ಪ್ರಕಾರ ನಡೆಯದೆ ಇರಬಹುದು. ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾಧ್ಯತೆ ಇದೆ. ದುಂದುವೆಚ್ಚ ಮಾಡುವುದು ಒಳಿತಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಯೋಜನೆಗಳು ಕೆಲವೊಂದು ಕಾರಣಗಳಿಂದ ಬದಲಾಗುವ ಸಾಧ್ಯತೆಯಿದೆ. ಸ್ಥಳ ಬದಲಾವಣೆ ಬಗ್ಗೆ ಚಿಂತನೆ ನಡೆಸುವಿರಿ. ವೃತ್ತಿರಂಗದಲ್ಲಿ ಹಲವು ಅವಕಾಶಗಳು ಸಿಗಲಿದೆ. ನಿಮ್ಮಲ್ಲಿರುವ ಕೋಪದಲ್ಲಿ ಹತೋಟಿಯಲ್ಲಿಡಿ. ಹಿರಿಯರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top