ನ.15: ಇಂದಿನ ದಿನ ಭವಿಷ್ಯ

ಇಷ್ಟಪಟ್ಟಿದ್ದರು ನಿಮ್ಮ ವಿಚಾರದಂತೆ ಪ್ರೇಮದಿಂದ ನಡೆದುಕೊಳ್ಳುವ ಸರಳ ಮಾರ್ಗ: ಶುಕ್ರವಾರದ ದಿನದಂದು ಕುಂಕುಮ, ಹರಿಶಿಣ ಮತ್ತು ಚಂದನವನ್ನು ಮಿಶ್ರಣಮಾಡಿ ಬನ್ನಿಗಿಡದ ಕಡ್ಡಿಯಿಂದ ಅವರ ಹೆಸರನ್ನು ಬಿಳಿಯ ಕಾಗದದಲ್ಲಿ ಬರೆದು ಅದನ್ನು ಬನ್ನಿ ಗಿಡದ ಹತ್ತಿರ ಇಟ್ಟು ಬನ್ನಿ ಉತ್ತಮ ಫಲಿತಾಂಶ ಸಿಗುವುದು.

ಶ್ರೀ ದುರ್ಗಾಂಬ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೆಲಸದಲ್ಲಿ ಗೊಂದಲಗಳು ಆವರಿಸಬಹುದು ಇದರಿಂದ ನಿಮ್ಮಿಂದ ಪ್ರಮಾದಗಳು ನಡೆಯಬಹುದಾದ ಸಾಧ್ಯತೆ ಇದೆ. ಸಂಗಾತಿಯೊಡನೆ ಬಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಗೊತ್ತಿಲ್ಲದ ವಿಷಯದಲ್ಲಿ ಕೈ ಹಾಕಿ ಆರ್ಥಿಕವಾಗಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ನಂಬಿಕಸ್ಥರು ಎಂದು ನಂಬಿ ಅವರ ಮುಂದೆ ಹೇಳಿಕೊಳ್ಳುವುದರಿಂದ ದೊಡ್ಡ ಪ್ರಮಾದ ನಡೆಯಬಹುದಾದ ಸಾಧ್ಯತೆಯಿದೆ, ಆದಷ್ಟು ವಿಷಯಗಳಲ್ಲಿ ಗೌಪ್ಯತೆ ಕಾಪಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದವರು ಹೆಚ್ಚುವರಿ ಜವಾಬ್ದಾರಿಯನ್ನು ನಿಮಗೆ ನೀಡಲಿದ್ದಾರೆ. ನಿಮ್ಮ ಕನಸಿನ ಯೋಜನೆಗಳು ಭವಿಷ್ಯದ ಭದ್ರಬುನಾದಿ ದಾರಿದೀಪವಾಗಲಿದೆ. ಹಿರಿಯರು ನಿಮ್ಮ ಆಸೆ ಅಭಿಲಾಷೆಗಳಿಗೆ ಸ್ಪಂದಿಸುತ್ತಾರೆ. ಬರುವ ಹಣವನ್ನು ಉಳಿತಾಯಕ್ಕೆ ಹೂಡಿಕೆ ಮಾಡುವುದು ಸೂಕ್ತ. ನಿಮ್ಮ ಯೋಜಿತ ಕಾರ್ಯಗಳಿಂದ ಸಂಪೂರ್ಣ ಯಶಸ್ಸು ಸಾಧಿಸಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಅಧಿಕ ತಿರುಗಾಟದಿಂದ ನಿಮಗೆ ಸುಸ್ತು, ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಬೇರೆಯವರ ನ್ಯಾಯ, ರಾಜಿ ಪಂಚಾಯತಿಯಲ್ಲಿ ಮಧ್ಯಸ್ಥಿಕೆಯಾಗಿ ಹೋಗುವುದು ಬೇಡ, ಇದು ನಿಮಗೆ ಸಮಸ್ಯೆ ತಂದುಕೊಡಬಹುದು. ಗೊತ್ತಿಲ್ಲದ ಕೆಲಸ ಮಾಡುವುದಕ್ಕಿಂತ ಮುನ್ನ ಯೋಚಿಸಿ ಅಥವಾ ಸಹಾಯ ಪಡೆಯುವುದು ಒಳಿತು. ನಿಮ್ಮ ಕೆಲವು ವರ್ತನೆಗಳು ಉದ್ಯೋಗರಂಗದಲ್ಲಿ ಸಮಸ್ಯೆ ತಂದುಕೊಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರತಿಭೆ ಮತ್ತು ಶಿಕ್ಷಣಕ್ಕೆ ಉದ್ಯೋಗ ದೊರೆಯುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ಆರ್ಥಿಕ ನಷ್ಟದ ಸಮಸ್ಯೆಗೆ ಆತ್ಮೀಯರು ಸಹಾಯಕ್ಕೆ ಬರುವರು. ಕೆಲವು ಸನ್ನಿವೇಶಗಳು ನಿಮಗೆ ಕೋಪ ತರಿಸುವಂತಹುದು ಆದಷ್ಟು ದೈಹಿಕವಾಗಿ ಮುನ್ನುಗ್ಗದೀರಿ ಶಾಂತಿ ಸಂಯಮ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ. ನಿಮ್ಮ ಮನಸ್ಸು ಖಿನ್ನತೆಗೆ ಜಾರಬಹುದು ಆದಷ್ಟು ಚಟುವಟಿಕೆಯಿಂದ ಸ್ಥಿರತೆಯನ್ನು ಕಾಪಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯ ಸಹಕಾರದಿಂದ ಪರಿಹಾರ ಕಂಡುಕೊಳ್ಳಿ. ನಿಮ್ಮಲ್ಲಿನ ಸಾಮರ್ಥ್ಯದ ಬಲದಿಂದ ಸರ್ವಕಾರ್ಯಗಳಲ್ಲಿ ವಿಜಯ ಕಾಣಲಿದ್ದೀರಿ. ಕೆಲವರು ನಿಮ್ಮ ವಿರುದ್ಧವಾಗಿ ಅಪಪ್ರಚಾರ ಕ್ರಿಯೆಯಲ್ಲಿ ತೊಡಗಿರುವ ಸಾಧ್ಯತೆ ಇದೆ, ಇದು ನಿಮಗೆ ಕಿರಿಕಿರಿ ಎನಿಸಿದರೂ ನಿರ್ಲಕ್ಷಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕುಟುಂಬದಲ್ಲಿ ಎಲ್ಲರನ್ನು ಒಂದೇ ಸಮನಾಗಿ ಕಾಣುವುದು ಹಾಗೂ ವಿಶ್ವಾಸದಿಂದ ನಡೆದುಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಪರಿಚಯಿಸುತ್ತದೆ. ಆರೋಗ್ಯದಲ್ಲಿ ಏರುಪೇರುಗಳ ವ್ಯತ್ಯಾಸಗಳನ್ನು ಅನುಭವಿಸುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಪ್ರಯಾಣಕ್ಕೆ ಸಮಯವನ್ನು ಇಂದು ನಿಗದಿಪಡಿಸುವಿರಿ. ಮಕ್ಕಳಿಂದ ಹಲವು ವಿಷಯವನ್ನು ನೀವೇ ಕಲಿಯುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರತಿಯೊಂದು ಹಂತದಲ್ಲಿ ತಾಳ್ಮೆ ಎಂಬುದು ಬಹುಮುಖ್ಯವಾದ ಸಾಧನವಾಗಿರುತ್ತದೆ. ಆತುರ ನಿರ್ಧಾರಗಳು ನಿಮಗೆ ಅತಿ ಹೆಚ್ಚು ಸಮಸ್ಯೆ ನೀಡಬಹುದು. ನಿಮ್ಮ ಬಹುದಿನದ ಬೇಡಿಕೆ ಇಂದು ಪೂರ್ಣಗೊಳ್ಳುವ ಹಂತದಲ್ಲಿದೆ. ಸ್ವಂತಿಕೆ ಎಂಬ ಶ್ರೇಷ್ಠಮಟ್ಟದ ವಿಚಾರಧಾರೆಗಳಿಂದ ನಿಮಗೆ ಮನದಲ್ಲಿ ಸಾಮರ್ಥ್ಯ ಮೂಡುತ್ತದೆ. ಇಂದು ಅತಿ ಮುಖ್ಯವಾದ ಕೆಲಸವನ್ನು ಮಾಡಬೇಕಾದ ಸಂದರ್ಭ ಎದುರಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಇಂದು ವಿಶ್ರಾಂತಿಗೆ ನೀವು ಹೆಚ್ಚಿನ ಮನಸ್ಸು ಮಾಡುವಿರಿ ಆದರೆ ಅದು ಸಾಧ್ಯವಾಗದಿರಬಹುದು. ಕುಟುಂಬಸ್ಥರು ನಿಮ್ಮ ಅನುಕೂಲಕ್ಕೆ ಅವರು ಸಹ ಶ್ರಮಪಡಲಿದ್ದಾರೆ. ಇಂದು ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಆರೋಗ್ಯಯುತ ನಿಮ್ಮ ಜೀವನಶೈಲಿಯಿಂದ ಯಾವುದೇ ರಾಜಿ ಇಲ್ಲದೆ ಹಿಡಿದ ಕೆಲಸಗಳನ್ನು ಲಾಭಾಂಶ ಸಹಿತ ಮಾಡಿಮುಗಿಸುವ ಸಾಧ್ಯತೆಯಿದೆ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೌಟುಂಬಿಕ ಕಲಹವೇ? ಹೀಗೆ ಮಾಡಿ

ಧನಸ್ಸು ರಾಶಿ
ಕುಟುಂಬಕ್ಕಾಗಿ ನಿಮ್ಮಿಂದ ಆಗುವ ಸಹಾಯ ದೊರೆಯಲಿದೆ. ದೂರದ ಸಂಬಂಧಿಗಳು ಮನೆಗೆ ಆಗಮಿಸುವ ನಿರೀಕ್ಷೆಯಿದೆ. ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುವ ಶುಭ ಘಳಿಗೆ ಕೂಡಿ ಬರುವುದು ನಿಶ್ಚಿತವಾಗಿದೆ. ಈ ದಿನ ಎಚ್ಚರಿಕೆಯ ನಡೆ ಅವಶ್ಯಕವಾಗಿದೆ. ನೀವು ಪ್ರವಾಸದ ಸ್ಥಳದಲ್ಲಿದ್ದರೇ ಆದಷ್ಟು ಜಾಗೃತೆಯಿಂದ ವರ್ತಿಸಿ. ಹಣಕಾಸಿನ ವಿಷಯದಲ್ಲಿ ಕೊಟ್ಟಿರುವ ಸಾಲ ಮುಳುಗಡೆಯಾಗುವ ಭೀತಿ ಆವರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಉಚಿತವಾಗಿ ಸಲಹೆ ಕೊಡುವ ಮಂದಿಗಳು ಹಲವರು ಇರಬಹುದು ಆದರೆ ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಜಯ ತಂದುಕೊಡಲಿದೆ. ನಿಮ್ಮಲ್ಲಿನ ಪ್ರತಿಭೆಗೆ ಉತ್ತಮವಾದ ವೇದಿಕೆ ಸಿಗುವ ಸಾಧ್ಯತೆ ಇದೆ. ಅನ್ಯರ ವಾರ್ತೆಗಳಲ್ಲಿ ಕಾಲಹರಣ ಮಾಡಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅನಗತ್ಯವಾಗಿ ನಿಮ್ಮ ವಿರುದ್ಧ ಕೆಲವು ಟೀಕೆ ಟಿಪ್ಪಣಿಗಳು ಬರಬಹುದಾದ ಸಾಧ್ಯತೆ ಇದೆ. ಕೆಲವು ಮಾತುಗಳು ನಿಮ್ಮ ಸ್ವಭಾವವನ್ನು ಹಾಗೂ ವ್ಯಕ್ತಿತ್ವವನ್ನು ಕಳೆಗುಂದಿಸ ಬಹುದಾದ ಸಾಧ್ಯತೆ ಕಾಣಬಹುದು, ಆದಕಾರಣ ಎಚ್ಚರದಿಂದ ನಡೆ ಮತ್ತು ನುಡಿ ಇರಲಿ. ಆರ್ಥಿಕ ವ್ಯವಸ್ಥೆ ಉನ್ನತವಾದ ವಿಚಾರಗಳಿಂದ ಹೊರಹೊಮ್ಮುತ್ತದೆ. ಹಲವು ಸಂಪರ್ಕಗಳ ಸಾಧಿಸುವಲ್ಲಿ ಯಶಸ್ವಿಯಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಉದ್ಯೋಗವನ್ನು ವಿಸ್ತರಣೆ ಮಾಡುವ ಕೆಲಸವೂ ಪ್ರಗತಿಯಿಂದ ನಡೆಯಲಿದೆ. ಅನಿರೀಕ್ಷಿತವಾಗಿ ಧನಾಗಮನ ನಿಮಗೆ ಹೆಚ್ಚು ಸಂತೋಷ ನೀಡಬಹುದು. ಮಕ್ಕಳ ವಿದ್ಯೆಯಲ್ಲಿ ಆಸಕ್ತಿಕರವಾದ ಬೆಳವಣಿಗೆ ಕಾಣಬಹುದು. ನೀವು ದಾರಿಯಲ್ಲಿ ಚಲಿಸುವಾಗ ನಿಮ್ಮ ದೃಷ್ಟಿ ಸುತ್ತಮುತ್ತಲು ಗಮನಿಸಿರಿ. ಬಯಸಿ ಬರುವ ಕೆಲವು ಅವಕಾಶಗಳನ್ನು ನಿರುತ್ಸಾಹದಿಂದ ಕಡೆಗಣಿಸುವುದರಿಂದ ದೊಡ್ಡ ಪ್ರಮಾದ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪತಿ ನಿಮ್ಮ ಮಾತು ಕೇಳಬೇಕೆ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top