ನಿಮ್ಮ ಮನಸ್ಥಿತಿ ಸರಿಯಾಗಲು ಹೀಗೆ ಮಾಡಿ

ಬುದುವಾರ ದಿನದಂದು ಲಕ್ಷ್ಮೀನಾರಾಯಣ ಪ್ರಾರ್ಥನೆಯಿಂದ ಹಾಳಾಗಿರುವ ನಿಮ್ಮ ಮನಸ್ಥಿತಿ ಸರಿ ಹೋಗುತ್ತದೆ. ತೊಂದರೆಗಳು ನಿವಾರಣೆಯಾಗುವುದು. ಸಂಪತ್ತು ಹೆಚ್ಚುತ್ತದೆ ಮತ್ತು ಆರೋಗ್ಯ ವೃದ್ದಿಯಾಗುತ್ತದೆ.

ಶ್ರೀ ಮಹಾವಿಷ್ಣು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಒಳ್ಳೆಯದು-ಕೆಟ್ಟದ್ದು ಎರಡು ಸಹ ಸಾಮಾನ್ಯವಾಗಿರುತ್ತದೆ, ಆದರೆ ಅನಗತ್ಯವಾಗಿ ಜನರನ್ನು ಎದುರು ಹಾಕಿಕೊಳ್ಳುವುದು ನಿಮಗೆ ಕೆಡುಕಾಗುತ್ತ ಸಾಗುವುದು. ಇಂದು ತಾಳ್ಮೆ ಅವಶ್ಯಕವಾದ ಸಾಧನ ಆಗಿದೆ. ವಿನಾಕಾರಣ ಸಮಸ್ಯೆ ಸೃಷ್ಟಿಸುವ ಜನಗಳಿಂದ ದೂರ ಇದ್ದುಬಿಡಿ. ಮಾಡುತ್ತಿರುವ ಕೆಲಸ ಪೂರ್ಣ ಮುಗಿಸುವ ತನಕ ಆಲಸ್ಯ ಮಾಡಬೇಡಿ. ಇಂದು ನಿಮಗೆ ಕೆಲವು ಅದೃಷ್ಟದ ಅವಕಾಶಗಳು ನಿಮ್ಮನ್ನು ಅರಸಿ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ಕೆಲಸದಲ್ಲಿ ಪ್ರಗತಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿದೆ. ನಿಮ್ಮ ನಿರ್ದಿಷ್ಟ ಗುರಿ ಆತ್ಮೀಯ ವ್ಯಕ್ತಿಗಳ ಸಹಕಾರದಿಂದ ನೆರವೇರುತ್ತದೆ. ನಿಮ್ಮದೇ ಆದ ಕಲ್ಪನೆಯಲ್ಲಿ ಇರುವುದರಿಂದ ನಿಮ್ಮ ಆರ್ಥಿಕ ವ್ಯವಹಾರ ಸಂಕಷ್ಟದಲ್ಲಿ ಬೀಳುವ ಸಾಧ್ಯತೆ ಕಾಣಬಹುದು. ದೈಹಿಕ ಶ್ರಮದ ಕೆಲಸದಲ್ಲಿ ನಿಮಗೆ ಸಮಸ್ಯೆ ಬರಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲವೊಂದು ವಿಷಯಗಳು ನಿಮಗೆ ತಪ್ಪಾಗಿ ಕಾಣಿಸಬಹುದು ಸೂಕ್ಷ್ಮವಾಗಿ ಗಮನಿಸಿ ನಂತರ ನಿಮ್ಮ ಮನಸ್ಸು ಸರಿಹೋಗುತ್ತದೆ. ಆರ್ಥಿಕ ವ್ಯವಹಾರದಲ್ಲಿ ಲಾಭ-ನಷ್ಟಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಇಂದು ನಿಮ್ಮ ಆದಾಯ ಹೆಚ್ಚಾಗುವ ನಿರೀಕ್ಷೆಯನ್ನು ಕಾಣಬಹುದು. ಸುಖಾಸುಮ್ಮನೆ ನಿಮ್ಮ ಜೊತೆ ಮಾತನಾಡಿ ಮನಸ್ಸನ್ನು ಕೆಡಿಸುವಂತಹ ಜನಗಳನ್ನು ದೂರವಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪೂಜೆಯಲ್ಲಿ ತೆಂಗಿನಕಾಯಿ ಕೆಟ್ಟುಹೋಗಿದೆಯೇ ಚಿಂತೆ ಬೇಡ. ಈ ಲೇಖನ ನೋಡಿ.

ಕರ್ಕಟಾಕ ರಾಶಿ
ನೀವು ಸಾಲ ಮಾಡಿದ್ದರೆ ಅದನ್ನು ತೀರಿಸುವಂತಹ ಯೋಚನೆ ಮಾಡುವುದು ಒಳಿತು. ನಿಮ್ಮ ಮನಸ್ಸಿನಲ್ಲಿರುವ ದೃಢ ನಿರ್ಧಾರಗಳು ಹಿಡಿದ ಕೆಲಸ ಸಾಧಿಸುವ ಹಾಗೆ ಪ್ರೇರಣೆ ನೀಡುತ್ತದೆ. ನಿಮ್ಮ ಮಹತ್ವದ ಕೆಲಸಗಳಿಗೆ ಪತ್ನಿಯ ಸಹಕಾರ ಅತಿ ಮುಖ್ಯವಾಗಿರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರನ್ನುಗಳಿಸುವ ಸಾಧ್ಯತೆ ಇದೆ. ಹಣಕಾಸಿನ ಮೂಲ ನಿರೀಕ್ಷೆ ಪಟ್ಟ ಹಾಗೆ ಇಂದು ಕೈಗೂಡದೇ ಇರಬಹುದು, ಆದರೆ ನಿಮ್ಮ ದುಂದುವೆಚ್ಚ ಗಾರಿಕೆಯ ಬಾಧೆ ತಂದುಕೊಡಲಿದೆ ಅದಕ್ಕಾಗಿ ಇದ್ದಿದ್ದರಲ್ಲಿ ಆನಂದ ಪಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಸಿಂಹ ರಾಶಿ
ಸಂತೋಷದ ಸಮಾಚಾರಗಳು ನಿಮಗೆ ಹೆಚ್ಚು ಚೈತನ್ಯ ನೀಡಲಿದೆ. ಕಲಾಸಕ್ತರಿಗೆ ಹಾಗೂ ಸಿನಿಮಾ ಉದ್ಯಮದಲ್ಲಿ ಮಿಂಚುವ ಇರಾದೆ ಇದ್ದವರಿಗೆ ವಿಶೇಷವಾದಂತಹ ಅವಕಾಶಗಳು ಸಿಗಬಹುದಾದ ಸಾಧ್ಯತೆ. ಯಾರು ನಿಮ್ಮ ಮಾತನ್ನು ನಿಜವಾಗಿ ಅರ್ಥಮಾಡಿಕೊಳ್ಳುವವರು ಅಂತವರ ಬಳಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ಖಂಡಿತ ಸಹಕಾರ ದೊರೆಯುತ್ತದೆ. ಹಳೆಯ ವ್ಯಾಜ್ಯಗಳು ಇಂದು ಅನಿರೀಕ್ಷಿತವಾಗಿ ಪರಿಹಾರವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಕೆಲವು ಇಷ್ಟದ ಕೆಲಸವು ಪರಿಪೂರ್ಣವಾಗುತ್ತದೆ. ಉದ್ಯೋಗರಂಗದಲ್ಲಿ ಹೆಚ್ಚುವರಿ ಕೆಲಸಗಳು ನಿಮಗೆ ಸಂಕಷ್ಟ ತಂದುಕೊಡಬಹುದು. ಹೊಸ ಒಪ್ಪಂದಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಬಲಿಷ್ಟವಾಗಿಸುತ್ತದೆ. ಕೆಲಸದಲ್ಲಿ ನಿರಾಸಕ್ತಿಯ ಬದಲು ಇಷ್ಟಪಡುವುದನ್ನು ರೂಡಿಸಿಕೊಳ್ಳಿ. ನಿಮ್ಮ ಚತುರತೆಯ ಇಂದು ತುಂಬಾ ಉಪಯೋಗವಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನೀವು ಮಾಡುತ್ತಿರುವ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಕುಶಲತೆಯನ್ನು ಪಡೆದುಕೊಳ್ಳುತ್ತೀರಿ. ಕೆಲಸದಲ್ಲಿ ಕುತೂಹಲಕಾರಿಯಾದಂತಹ ಹಾಗೂ ಲಾಭದಾಯಕ ವಿರುವ ಯೋಜನೆಗಳನ್ನು ಸಿದ್ಧಪಡಿಸುತ್ತಿರಿ. ಮೇಲಾಧಿಕಾರಿಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ. ಹಣಕಾಸಿನ ವ್ಯವಸ್ಥೆಯಲ್ಲಿ ಕೈತುಂಬ ಕೆಲಸವಿದ್ದರೂ ದುಡ್ಡಿಗೆ ಬರ ಇರುವ ಹಾಗೆ ಇಂದು ಸಾಗುತ್ತದೆ. ಸಹಾಯವನ್ನು ಅಪೇಕ್ಷಿಸಿ ಕೆಲವರು ಬರಬಹುದು ಅವರ ಸಂಪೂರ್ಣ ಮಾಹಿತಿಗಳನ್ನು ನೋಡಿ ಮುಂದುವರಿಯುವುದು ಒಳಿತು. ಪತ್ನಿಯ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಾಡಿರುವ ಸಾಲವನ್ನು ತೀರಿಸುವ ಸರಳ ಮಾರ್ಗ. ದಿನ ಭವಿಷ್ಯ ನೋಡಿ

ವೃಶ್ಚಿಕ ರಾಶಿ
ನಿರುದ್ಯೋಗಿಗಳಿಗೆ ಇಂದು ಆಶಾಕಿರಣ ಮೂಡಲಿದೆ, ಆತ್ಮೀಯ ವ್ಯಕ್ತಿಗಳ ಸಹಕಾರ ನಿಮಗೆ ಸಿಗುತ್ತದೆ. ಪ್ರೇಮಿಗಳಿಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸುವ ಶುಭ ದಿನವಿದು. ನಿಮ್ಮ ಕಾರ್ಯಬದ್ದತೆ ಹಾಗೂ ಸಮಾಜಮುಖಿ ಜೀವನವು ವರ್ಚಸ್ಸು ತಂದುಕೊಡಲಿದೆ. ಕೆಲಸಕಾರ್ಯಗಳಿಗೆ ಹೊರಡುವ ಮುನ್ನ ಅಗತ್ಯ ವಸ್ತುಗಳ ಪಟ್ಟಿ ಪರಿಶೀಲಿಸಿಕೊಳ್ಳಿ. ಕೌಟುಂಬಿಕ ವ್ಯಾಜ್ಯಗಳನ್ನು ನಿಮ್ಮ ಕುಟುಂಬಸ್ಥರಲ್ಲಿಯೇ ಬಗೆಹರಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಯಾವುದೇ ವದಂತಿಗಳನ್ನು ನಂಬದಿರುವುದು ಒಳ್ಳೆಯದು. ನಿಮ್ಮ ಹಠಮಾರಿ ಸ್ವಭಾವದಿಂದ ಕುಟುಂಬದಲ್ಲಿ ಸಮಸ್ಯೆಗಳು ಬರಬಹುದಾದ ಸಾಧ್ಯತೆ ಇದೆ, ನಿಮ್ಮ ನಿಲುವುಗಳು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು, ಎಲ್ಲರೂ ನಿಮಗಾಗಿ ನೀವು ಎಲ್ಲರಿಗಾಗಿ ಎಂಬುದನ್ನು ಅರಿತುಕೊಳ್ಳಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿ ಇರಲಿದೆ. ನಿಮ್ಮ ಕೆಲವು ಯೋಜನೆಗಳಿಗೆ ಇಚ್ಛಾಶಕ್ತಿಯ ಅವಶ್ಯಕತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬದ ಹಿರಿಯರ ಅವಶ್ಯಕತೆಗಳನ್ನು ಪೂರೈಸಲು ಮುಂದಾಗಿ. ಗೃಹ ಕಾಮಗಾರಿ ನಿರೀಕ್ಷೆಯಂತೆ ನಡೆಯಲಿದೆ. ಚಂದ್ರಮಾ ಮನಸೋ ಜಾತಃ ಮನಸ್ಸು ಚಂಚಲತೆಯಿಂದ ಕೂಡಿರಬಹುದು ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಲೇವಾದೇವಿ ವ್ಯವಹಾರಕ್ಕೆ ಹೋಗದಿರಿ. ಕುಟುಂಬದ ಹಿತಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುವಿರಿ. ಕೆಲಸದಲ್ಲಿ ಹೆಚ್ಚಿನ ಚೈತನ್ಯ ಇಂದೂ ಕಾಣಬಹುದು. ನಿಮ್ಮ ಸಿದ್ಧಾಂತಗಳನ್ನು ತಪ್ಪು ಎಂದು ವಿಶ್ಲೇಷಿಸಬಹುದು ಆದರೆ ನಿಮ್ಮ ವಿಚಾರಗಳಲ್ಲಿ ನಂಬಿಕೆ ಇಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಜ್ಞಾನ ಸಂಪಾದನೆ ಮಾಡುವ ನಿಮ್ಮ ಬಯಕೆ ಉತ್ಕೃಷ್ಟವಾಗಿರುತ್ತದೆ. ನಿಮ್ಮ ನಡೆಯು ಸಾಧನೆಗೆ ಪೂರಕವಾಗಿದೆ, ಗುರಿ ತಲುಪುವ ತನಕ ವಿಶ್ರಮಿಸದೇ ಸಾಗಿ. ಮಾರಾಟ ಪ್ರಕ್ರಿಯೆಗಳಲ್ಲಿ ಉತ್ತಮ ವ್ಯವಹಾರ ನಿರೀಕ್ಷಿಸಬಹುದು. ಪತ್ನಿಯ ಬೇಸರವನ್ನು ಸರಿಪಡಿಸಲು ಇಂದು ಪ್ರಯತ್ನಿಸಿ. ನೀವು ಮಾಡಬೇಕೆಂದಿರುವ ಕಾರ್ಯವು ನಿಮ್ಮ ಜೀವನವನ್ನು ಲಾಭಾಂಶವಾಗಿ ಬದಲಾಯಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನವೀನ ಉದ್ಯಮ ಪ್ರಾರಂಭ ಮಾಡಲು ಶುಭದಾಯಕವಾಗಿದೆ. ಆರ್ಥಿಕ ದೃಷ್ಟಿಯಿಂದ ಹಿನ್ನಡೆಯನ್ನು ಇಂದು ಕಾಣಬಹುದು. ತಡೆಹಿಡಿದಿರುವ ಕೆಲಸವು ಪ್ರಾರಂಭವಾಗುವ ಸನ್ನಿವೇಶ ಹತ್ತಿರದಲ್ಲಿದೆ. ಭಗವಂತನ ಪ್ರೇರಣೆಯಿಲ್ಲದೆ ಏನು ನಡೆಯದು, ಅದರಂತೆ ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ದೇವರನ್ನು ನೆನೆದು ಮುಂದೆ ಸಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ದಿನದ ದ್ವಾದಶ ರಾಶಿ ಫಲವನ್ನು ತಿಳಿಯೋಣ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top