ನ.10: ಇಂದಿನ ದಿನ ಭವಿಷ್ಯ

ತಮ್ಮ ಮಾತಿನ ಮೂಲಕ ಹಾಗೂ ತಮ್ಮ ವಿಚಾರಗಳ ಕಾರ್ಯಸಾಧನೆಗಾಗಿ ಮತ್ತೊಬ್ಬರ ಮನವೊಲಿಸಲು ಭಾನುವಾರ ದಿನದಂದು ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ಹದಿನೈದು ನಿಮಿಷಗಳ ಕಾಲ ನಿಮ್ಮ ಕಾರ್ಯದ ಬಗ್ಗೆ ಯೋಚಿಸುತ್ತಾ ಧ್ಯಾನ ಮಾಡಿ ನಂತರ ಆದಿತ್ಯನ ದರ್ಶನ ಮಾಡಿ ಇದರಿಂದ ನಿಮ್ಮ ಕಾರ್ಯ ನಿಶ್ಟಿತವಾಗುವುದು.

ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆರ್ಥಿಕ ವ್ಯವಹಾರದಲ್ಲಿ ಗೆಲುವು ನಿಶ್ಚಿತವಾಗಿ ಆಗುತ್ತದೆ, ಸ್ವಲ್ಪ ತಾಳ್ಮೆ ಅವಶ್ಯಕ. ಕೆಲಸದಲ್ಲಿ ನಿಮ್ಮ ಗಮನ ಕೇಂದ್ರೀಕರಿಸುವುದು ಒಳ್ಳೆಯದು. ಮನಸ್ಸಿನ ಗೊಂದಲಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕನಸಿನಲ್ಲಿ ರೋಚಕ ಅಥವಾ ರೋಮಾಂಚನ ಬರಿತ ವಾಗಿರಬಹುದು ಆದರೆ ಎದುರುಗಡೆ ಇರುವ ನಿಮ್ಮ ಸಂಗಾತಿ ರಮಣೀಯವಾಗಿ ಕಾಣುತ್ತಾರೆ ಎಂಬುದನ್ನು ಮರೆಯಬೇಡಿ. ಅಗತ್ಯವಸ್ತುಗಳ ಖರೀದಿ ಪ್ರಕ್ರಿಯೆ ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಪ್ರೀತಿಪಾತ್ರರ ವಾದ-ವಿವಾದಗಳಲ್ಲಿ ಪಾಲ್ಗೊಳ್ಳುವುದು ಬೇಡ. ಹೂಡಿಕೆ ಮಾಡುವಾಗ ಭದ್ರತೆ ಹಾಗೂ ಅದರ ಅಂತರಾಳವನ್ನು ಅರಿಯಿರಿ. ನಿಮ್ಮ ಆಕರ್ಷಣೆಯ ನೋಟವು ಇನ್ನೊಬ್ಬರನ್ನು ಸಲೀಸಾಗಿ ಸೆಳೆಯುವ ಗುಣ ಹೊಂದಿರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ನೀಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 4 ರಾಶಿಯವರಿಗೆ ಮದುವೆ ಯೋಗ ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ಕರ್ಕಟಾಕ ರಾಶಿ
ಆಕಸ್ಮಿಕವಾಗಿ ವ್ಯವಹಾರದ ನಿಮಿತ್ತ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ, ಇದು ಲಾಭಾಂಶದ ಪ್ರಯಾಣವು ಸಹ ಆಗಿರುವುದು. ಈ ದಿನ ನೀವು ಉತ್ಪಾದಿಸುವ ಉತ್ಪನ್ನಗಳಿಗೆ ಬಹು ಹೆಚ್ಚು ಬೇಡಿಕೆ ಬರಲಿದೆ ಆದಕಾರಣ ಕೆಲಸದಲ್ಲಿ ಸಶಕ್ತವಾಗಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದಲ್ಲಿ ಇನ್ನೊಬ್ಬರ ನಂಬಿ ಅವರಿಗೆ ಜವಾಬ್ದಾರಿಯನ್ನು ಹೋರಿಸಬೇಡಿ. ಆಹಾರದ ಬಗ್ಗೆ ಎಚ್ಚರಿಕೆಯಿಂದ ಸೇವಿಸುವುದು ಒಳ್ಳೆಯದು, ಹೊರಗಿನ ಆಹಾರವನ್ನು ಆದಷ್ಟು ತಡೆಹಿಡಿಯುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕಳಪೆ ಮಟ್ಟದ ವಸ್ತುಗಳನ್ನು ಖರೀದಿ ಮಾಡುವುದು ಬೇಡ. ಸುಮ್ಮನೆ ನಿಮ್ಮ ಹಣ ನಷ್ಟ ಆಗಬಹುದು ಎಚ್ಚರ. ಉತ್ತಮ ವ್ಯಕ್ತಿಗಳ ಸಮಗಮ ಆಗುವ ದಿನವಿದು. ನಿಮ್ಮಲ್ಲಿನ ಚೈತನ್ಯ ಹಾಗೂ ಹಸನ್ಮುಖಿ ಸ್ವಭಾವದಿಂದ ಎಲ್ಲರ ಮನವನ್ನು ಗೆಲ್ಲುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರೀತಿಪಾತ್ರರಿಗೆ ಔತಣಕೂಟ ಏರ್ಪಡಿಸುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ತಿರಸ್ಕಾರದ ಮನೋಭಾವನೆ ಬೆಳೆಯಬಹುದು. ಆರ್ಥಿಕ ವ್ಯವಹಾರಗಳು ವಿಳಂಬವಾದರೂ ಸಹ ಕಾರ್ಯಸಾಧನೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸ್ನೇಹಿತರು ಹಿರಿಯರ ಸಹಾಯದಿಂದ ನಿಮ್ಮ ವ್ಯಾಜ್ಯಗಳಲ್ಲಿ ರಾಜಿಯಾಗುವ ಸಂಭವ ಬರಲಿದೆ. ಇತರರನ್ನು ಸಂತೋಷ ಗೊಳಿಸುವ ನಿಮ್ಮ ಗುಣ ಉತ್ತಮವಾಗಿರಲಿದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬಯಸಿದ ಕಾರ್ಯಗಳು ನಿಮ್ಮ ಇಷ್ಟದಂತೆ ಆಗಬೇಕೇ..? ➤ ಹಾಗಾದರೆ ಇಂದಿನ ದಿನ ಭವಿಷ್ಯ ನೋಡಿ

ಧನಸ್ಸು ರಾಶಿ
ಕುಟುಂಬದ ದೈನಂದಿನ ಅಗತ್ಯಗಳನ್ನು ನೆರವೇರಿಸಲು ಸಿದ್ದರಾಗಿ. ಆರ್ಥಿಕ ವ್ಯವಹಾರಗಳಲ್ಲಿ ಬೆಳವಣಿಗೆ ಕಂಡುಬರಲಿದೆ. ಹಿತೈಷಿಗಳೊಡನೆ ಹಾಗೂ ನಿಮ್ಮ ಪ್ರಿಯಕರ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲವರು ಸ್ನೇಹ ಸಂಬಂಧದಲ್ಲಿ ಹುಳಿ ಹಿಂಡುವ ಸಾಧ್ಯತೆ ಉಂಟು. ಯೋಜನೆಯ ಪರಿಶ್ರಮ ಹಾಗೂ ಹೆಚ್ಚು ಓಡಾಡುವಿಕೆ ಶ್ರಮದಾಯಕ ಎನಿಸಿದರೂ ಸಹ ಆತ್ಮಬಲ ವೃದ್ಧಿಸಲಿದೆ. ಸಂಗಾತಿಯೊಡನೆ ಪ್ರೇಮಮಯ ಜೀವನ ನಿಮ್ಮದಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅನಿರೀಕ್ಷಿತ ತಿರುವುಗಳು ಈ ದಿನದಲ್ಲಿ ಎದುರಾಗಲಿದೆ. ಯಾಂತ್ರಿಕ ವಸ್ತುಗಳಲ್ಲಿ ಅಗತ್ಯ ಜಾಗ್ರತೆವಹಿಸಿ. ಶಾಂತ ಮನಸ್ಥಿತಿಯಿಂದ ಇರುವಿರಿ. ಹಳೆಯ ಸುಂದರ ನೆನಪುಗಳು ಈದಿನ ಬಹಳಷ್ಟು ಕಾಡಬಹುದು. ನಿಮ್ಮ ಮರೆಗುಳಿತನದಿಂದ ಬಹುಮುಖ್ಯ ಕೆಲಸವನ್ನು ಕಡೆಗಣಿಸಬಹುದು ಆದಷ್ಟು ಕೆಲಸದ ಬಗ್ಗೆ ಯೋಚನೆ ಮಾಡುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭೇಟಿ ನೀಡಲಿದ್ದೀರಿ. ಸಾಧು-ಸಂತರ ಪುಣ್ಯ ದರ್ಶನ ಪ್ರಾಪ್ತಿಯಾಗಲಿದೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ ಆಗಬಹುದು. ಪ್ರೀತಿಪಾತ್ರರ ಕೆಲವು ಅವಶ್ಯಗಳನ್ನು ಪೂರೈಸಲು ಸಿದ್ಧವಾಗುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top