ವೈವಾಹಿಕ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಹೀಗೆ ಮಾಡಿ

ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತಿದ್ದರೆ ಇದರಿಂದ ಕುಟುಂಬದಲ್ಲಿ ಅಶಾಂತಿ ಹೆಚ್ಚಾಗಿದ್ದರೆ ಶುಕ್ಲಪಕ್ಷದಂದು ಹನ್ನೊಂದು ಗೋಮತಿ ಚಕ್ರವನ್ನು ಕೆಂಪು ಪೆಟ್ಟಿಗೆಯಲ್ಲಿ ಮುಚ್ಚಿಡುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುವುದು ನಿಶ್ಚಿತ.

ಶ್ರೀ ಕೊಲ್ಲುರು ಮೂಕಾಂಬಿಕ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಪ್ರೀತಿಪಾತ್ರರೊಡನೆ ಉತ್ತಮ ರೀತಿಯ ಸ್ಪಂದನೆ ಕಾಣಬಹುದಾಗಿದೆ. ನಿಮ್ಮ ಯೋಜನೆ ಹಾಗೂ ಯೋಚಿಸುವ ಮಾರ್ಗವೂ ಉತ್ತಮ ರೀತಿಯಾಗಿದ್ದು ಬೆಳವಣಿಗೆಗೆ ಪೂರಕ ಅಂಶ ನೀಡಲಿದೆ. ಕೆಲವು ನಿರ್ಧಾರಗಳಿಂದ ಮಹತ್ವದ ಸಾಧನೆ ಆಗುವ ಸಾಧ್ಯತೆಗಳು ಕಾಣಬಹುದು. ಆರ್ಥಿಕ ವ್ಯವಹಾರಗಳನ್ನು ಸುಸ್ಥಿರದಲ್ಲಿಡಲು ಶ್ರಮಿಸಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ಬೆಳವಣಿಗೆ ಪ್ರಗತಿಯತ್ತ ಸಾಗುವುದು ನಿಶ್ಚಿತ. ಕುಟುಂಬದಲ್ಲಿ ಶುಭ ಸುದ್ದಿಯ ವಾತಾವರಣ ಗೋಚರವಾಗಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಸಾಧನೆ ಆಗಲಿದೆ. ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಬಹುದು. ಉನ್ನತ ಸ್ಥಾನ ಪಡೆದುಕೊಳ್ಳಲು ಸ್ಪರ್ಧೆ ಏರ್ಪಡುವ ಸಾಧ್ಯತೆ ಕಾಣಬಹುದು. ಯೋಜನೆಗಳಿಗಾಗಿ ಮೊದಲೇ ತಯಾರಿ ನಡೆಸುವುದು ಒಳ್ಳೆಯ ಬೆಳವಣಿಗೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮಕ್ಕಳ ಕೆಲಸಕ್ಕಾಗಿ ನಿಮ್ಮ ಮಹತ್ವ ಹೆಚ್ಚಾಗಿರುತ್ತದೆ. ಚರ್ಚಾ ಕೂಟಗಳಲ್ಲಿ ಪ್ರಬುದ್ಧತೆಯನ್ನು ತೋರುವ ಸಾಧ್ಯತೆ ಕಾಣಬಹುದು. ನಿಮಗೆ ಸೂಕ್ತ ಸ್ಥಾನಮಾನ ನೀಡುವ ಜನರನ್ನು ಆದಷ್ಟು ಗೌರವದಿಂದ ನಡೆದುಕೊಳ್ಳಿ. ದುಂದುವೆಚ್ಚಗಳು ನಿಮಗೆ ಆಘಾತಕಾರಿಯಾದುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು. ನಿಮ್ಮ ಅನುಭವದ ಮೇರೆಗೆ ಸಹಾಯ ಅಪೇಕ್ಷಿಸಿ ಬರುವಂತಹ ಜನರನ್ನು ಸೂಕ್ತ ಸಲಹೆ ನೀಡಲು ಸಿದ್ಧರಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮದುವೆ ಕಾರ್ಯಕ್ರಮಗಳು ಅರ್ಧಕ್ಕೆ ನಿಲ್ಲುವುದಕ್ಕೆ ಕಾರಣ ಏನು ಎಂಬುದು ತಿಳಿದಿದೆಯೇ ನಿಮಗೆ ?


ಕರ್ಕಟಾಕ ರಾಶಿ
ದೈವಿಕ ಕಾರ್ಯಕ್ರಮ ಗಳಿಗೆ ಮೂರ್ತಸ್ವರೂಪ ದೊರೆಯಲಿದೆ. ಮಹತ್ವದ ಕಾರ್ಯಗಳನ್ನು ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ನಿಮ್ಮ ಯೋಜನೆಯನ್ನು ನಕಲು ಮಾಡುವ ಸಾಧ್ಯತೆ ಇದೆ. ಶತ್ರುಗಳ ಉಪಟಳ ಹೆಚ್ಚಾಗಬಹುದು, ನಿಮ್ಮ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸಬಹುದು ಎಚ್ಚರವಿರಲಿ. ನಿಮ್ಮನ್ನು ಪುಸಲಾಯಿಸಿ ತಮ್ಮ ಹಿತಾಸಕ್ತಿಗೆ ಕಾರ್ಯ ಮಾಡಿಕೊಳ್ಳುವ ಜನಗಳನ್ನು ಆದಷ್ಟು ದೂರವಿಡಿ. ಹಣಕಾಸಿನ ಬೆಳವಣಿಗೆಗೆ ಹಲವರಿಂದ ಉತ್ತಮ ಮಾರ್ಗಗಳು ಗೋಚರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸುವ ಸಾಧ್ಯತೆ ಕಾಣಬಹುದು. ಪ್ರಯಾಣದಿಂದ ಒತ್ತಡ ಹಾಗೂ ಆರೋಗ್ಯದಲ್ಲಿ ನಷ್ಟವಾಗಬಹುದು ಆದಷ್ಟು ಪ್ರಯಾಣ ಮುಂದೂಡುವುದು ಒಳ್ಳೆಯದು. ಸಂಗಾತಿಯ ಸಂತೋಷಕ್ಕೆ ನಿಮ್ಮಿಂದ ಉತ್ತಮ ಕಾರ್ಯಗಳು ನಡೆಯುವುದು ನಿಶ್ಚಿತವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಾಡುವ ಕೆಲಸದಲ್ಲಿ ಅಡೆತಡೆಗಳು ಹೆಚ್ಚಾಗಲಿದೆ. ಉದ್ಭವವಾಗುವ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗುವುದು ಒಳ್ಳೆಯದು. ಕೆಲವರು ನಿಮ್ಮನ್ನು ನಷ್ಟದ ಉದ್ದಿಮೆಗೆ ಪ್ರೋತ್ಸಾಹಿಸಬಹುದು ಎಚ್ಚರವಿರಲಿ. ಯೋಜನೆಗಳಲ್ಲಿ ಬಂಡವಾಳ ಹೂಡುವಾಗ ಆದಷ್ಟು ಜಾಗ್ರತೆ ಇರಲಿ. ಹಣಕಾಸಿನ ಮುಗ್ಗಟ್ಟುಗಳಿಂದ ಸಾಲ ಪಡೆಯುವ ಸ್ಥಿತಿಗಳು ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೌಟಂಬಿಕ ಶಾಂತಿಯನ್ನು ಆದಷ್ಟು ಸರಿಪಡಿಸಲು ಮುಂದಾಗಿ. ಹೆಚ್ಚಿನ ಸಿಟ್ಟು ಒಳ್ಳೆಯದಲ್ಲ. ವಿಚಾರಗಳನ್ನು ವಿಮರ್ಶಿಸಿ ಮುನ್ನಡೆಯಿರಿ. ಆತ್ಮೀಯರೊಡನೆ ಉತ್ತಮ ಒಡನಾಟ ಬೆಳೆಸಿಕೊಳ್ಳುವುದು ಸೂಕ್ತ. ಸಂಗಾತಿಯೊಡನೆ ಮೂಡುವ ಭಿನ್ನಾಭಿಪ್ರಾಯಗಳಿಗೆ ನಿಮ್ಮಿಂದ ಸಮರ್ಪಕವಾದ ಮಾತುಗಳನ್ನಾಡಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಉತ್ತಮ ನಿರ್ವಹಣೆ ಹಾಗೂ ಯಶಸ್ವಿದಾಯಕ ದಿನವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಈ ದಿನದ ಒಳ್ಳೆಯ ನಿರ್ಧಾರಗಳು ಪ್ರಕಟಗೊಳ್ಳಲಿದೆ. ಕೆಲಸದಲ್ಲಿ ಅವಕಾಶಗಳು ಹೆಚ್ಚಾಗುವುದು ಕಾಣಬಹುದು. ಸುಖಾಸುಮ್ಮನೆ ಕೆಲವರು ನೀಡುವ ಸಮಸ್ಯೆಗಳ ವಿರುದ್ಧ ನೀವು ಜಯಗಳಿಸುವಿರಿ. ನಿಮ್ಮ ಆತ್ಮಬಲ ಹಾಗೂ ಜ್ಞಾನ ಮಟ್ಟದಿಂದ ಯೋಜನೆಗಳಲ್ಲಿ ಗೆಲುವು ಪಡೆಯುತ್ತೀರಿ. ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಆಗಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಬೆಳವಣಿಗೆ ಕಂಡುಬರುತ್ತದೆ. ತೆರಿಗೆ, ವಿಮೆ ಇತ್ಯಾದಿ ಪಾವತಿಗಳನ್ನು ಬಗ್ಗೆ ಗಮನವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರ್ಥಿಕ ಬೆಳವಣಿಗೆ ಕಂಡುಬರಲಿದೆ. ತಾಂತ್ರಿಕ ವರ್ಗದವರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ವಿದೇಶ ಪ್ರಯಾಣಕ್ಕೆ ಸಿದ್ಧತೆ ನಡೆಸುವ ಸಾಧ್ಯತೆಯಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಲು ಯೋಗ, ಧ್ಯಾನ, ವ್ಯಾಯಾಮದಂತಹ ಚಟುವಟಿಕೆಗಳ ಮೊರೆಹೋಗುವಿರಿ. ನಿಮ್ಮಲ್ಲಿ ಹೊಳೆಯುವ ಆಲೋಚನೆಗಳು ಸಾಧನೆಗೆ ಪ್ರೇರಣೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅನಗತ್ಯ ಕಿರುಕುಳ ದೂರತಳ್ಳುವ ವಿಧಾನ

ಮಕರ ರಾಶಿ
ಸ್ವಾವಲಂಬನೆಯ ಚಿಂತನೆ ನಡೆಸುವಿರಿ. ಕೆಲಸದಲ್ಲಿ ಉತ್ತಮ ನಿರೂಪಣೆ ಕಾಣಬಹುದು. ಆರ್ಥಿಕ ಸಹಾಯ ಕಾಲಗತಿಯಲ್ಲಿ ಸಿಗಲಿದೆ. ಯೋಜನೆಗಳಲ್ಲಿ ಸಮಸ್ಯೆ ಉಂಟು ಮಾಡಲು ಕೆಲವರು ಕಾಯುತ್ತಿರಬಹುದು ಎಚ್ಚರವಿರಲಿ. ಸಂಗಾತಿಯೊಡನೆ ಪ್ರವಾಸಕ್ಕೆ ಹೋಗಲು ಸಿದ್ಧತೆ ನಡೆಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಾನಸಿಕ ಕ್ಲೇಶಗಳನ್ನು ಸಂಪೂರ್ಣವಾಗಿ ಬದಿಗಿಟ್ಟು ಮುನ್ನಡೆಯುವುದು ಕಂಡುಬರುತ್ತದೆ. ಅರ್ಥಿಕವಾಗಿ ಬೆಳವಣಿಗೆ ಕಾಣಬಹುದಾದ ದಿನವಿದು. ನಿರೀಕ್ಷಿತ ಕಾರ್ಯಗಳು ಸಫಲತೆಯ ಹಾದಿ ಹಿಡಿಯಲಿದೆ. ಕೆಲವರ ಕುತಂತ್ರಗಳನ್ನು ಅನಾಯಾಸವಾಗಿ ಬೇಧಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮಾತುಗಳ ಬಗ್ಗೆ ನಿಗಾ ಇರಲಿ. ನಿಮ್ಮ ವಿಚಾರ ವ್ಯವಸ್ಥೆಯನ್ನು ಕೆಲವರು ನಕಲು ಮಾಡುವ ಸಾಧ್ಯತೆ ಇದೆ ಎಚ್ಚರವಿರಲಿ. ಆರ್ಥಿಕವಾಗಿ ಬೆಳವಣಿಗೆಯಾಗಲು ಹೆಚ್ಚಿನ ಶ್ರಮ ಅಗತ್ಯವಿದೆ. ಸಾಲ ಪಡೆಯಲು ಮುಂದಾಗಬಹುದು ಆದಷ್ಟು ಇದನ್ನು ತಡೆಗಟ್ಟುವುದು ಒಳಿತು. ಮಕ್ಕಳಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯ ಪ್ರೀತಿಯನ್ನು ಬಯಸುವಿರಾ? ಹಾಗಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top