ನೀವು ಪದೇ ಪದೇ ವಾಹನಗಳಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದೀರಾ ➤ ಹಾಗಾದರೆ ಸರಳ ಪರಿಹಾರ

ಕೆಲವರು ಆಗಾಗ್ಗೆ ವಾಹನಗಳಿಂದ ಬಿದ್ದು ಗಾಯಗೊಳ್ಳುವುದು, ಕೆಲಸ ಮಾಡಲು ಉಪಯೋಗಿಸುವ ಚಾಕು, ಬ್ಲೇಡ್ ಮುಂತಾದವುಗಳಿಂದ ಕೊಯ್ದುಕೊಳ್ಳುವುದು, ನಡೆಯುವಾಗ ಜಾರುವುದು ಇತ್ಯಾದಿಗಳಿಂದ ಬಾಧಿತರಾಗುತ್ತಿರುತ್ತಾರೆ ಅಥವಾ ಯಾವುದೋ ಕಾರಣಗಳಿಂದ ಅಪಘಾತಗಳಿಗೆ ಸಿಲುಕುತ್ತಿರಬಹುದು. ಇಂತಹವರು ಸಂವತ್ಸರಕೊಮ್ಮೆಯಾದರು ಆಯುಷ್ಯ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ದಶಶಾಂತಿ ಪಾರಾಯಣಗಳನ್ನು ಬಲ್ಲವರಿಂದ ಮಾಡಿಸುತ್ತಿರುವುದು ಒಳಿತು.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಅಪ್ರಸ್ತುತ ಯೋಜನೆಗಳಲ್ಲಿ ಕೈಹಾಕಿ ನಷ್ಟ ಮಾಡಿಕೊಳ್ಳಬೇಡಿ. ನಿಮ್ಮ ಕೆಲವು ಕಾರ್ಯಗಳಿಂದ ಆರ್ಥಿಕ ವ್ಯವಸ್ಥೆ ಕುಂಠಿತವಾಗಬಹುದು. ನಿಮ್ಮ ಅಭಿಪ್ರಾಯಗಳಿಗೆ ಎಲ್ಲರಿಂದಲೂ ಸೂಕ್ತ ಗೌರವ ಸಿಗುತ್ತದೆ ಆದರೆ ನಿಮ್ಮ ವಿಚಾರಗಳೇ ನಡೆಯಬೇಕೆಂಬ ಭಾವನೆ ಸಲ್ಲದು. ಉದ್ಯೋಗದಲ್ಲಿ ಎಲ್ಲರೊಂದಿಗೂ ಉತ್ತಮ ಒಡನಾಟಗಳನ್ನು ರೂಢಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಜಾಣ್ಮೆಯ ವ್ಯವಹಾರಗಳು ಈದಿನ ಅತ್ಯವಶ್ಯಕವಾಗಿದೆ. ಹೊಗಳಿಕೆ ಮಾತುಗಳಿಗೆ ಉಪ್ಪರಿಗೆ ಮೇಲೆ ಕುಳಿತುಕೊಳ್ಳುವ ನಿಮ್ಮ ಇರಾದೆ ಸರಿಯಲ್ಲ. ಸಂತೋಷದ ವಾತಾವರಣ ಮೂಡಿಬರುತ್ತದೆ. ಆರ್ಥಿಕ ಸಂಕಷ್ಟಗಳನ್ನು ಪಾರು ಮಾಡುತ್ತೀರಿ. ಕುಟುಂಬದಲ್ಲಿ ಬಾಂಧವ್ಯ ವೃದ್ಧಿಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಮಿಥುನ ರಾಶಿ
ಹಣಕಾಸುಗಳನ್ನು ಉಳಿತಾಯದ ಯೋಜನೆಗೆ ನೀವು ಪ್ರಯತ್ನ ಪಡಬೇಕಾಗಿದೆ. ಯೋಜನೆಗಳಲ್ಲಿ ಜಾಗೃತ ಇರಲಿ. ನೀವು ಭಾವನಾ ಜೀವಿಗಳು, ಕೆಲವೊಂದು ವಿಷಯಗಳಿಗೆ ಅನಗತ್ಯವಾಗಿ ಕಿರುಕುಳ ಕಂಡುಬರುತ್ತದೆ. ನಂಬಿಕಸ್ಥರಿಂದ ಮೋಸಹೋಗುವ ಸಂದರ್ಭ ಬರಬಹುದು. ಆರ್ಥಿಕವಾಗಿ ಹಿನ್ನಡೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗುವ ಸಾಧ್ಯತೆ ಕಂಡುಬರುತ್ತದೆ. ಕುಟುಂಬದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿ. ವಿವೇಚನಾರಹಿತ ಹೂಡಿಕೆಗಳನ್ನು ಮಾಡುವುದು ಬೇಡ. ಅನಗತ್ಯ ವಿಚಾರಗಳಲ್ಲಿ ಕಾಲಹರಣ ಮಾಡುವುದು ಸೂಕ್ತವಲ್ಲ. ಕುಟುಂಬದ ಬೇಡಿಕೆಗಳಿಗೆ ನೀವು ತ್ವರಿತಗತಿಯ ಸ್ಪಂದನೆ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕವಾಗಿ ಉತ್ತೇಜನ ನೀಡುವ ಕಾರ್ಯಗಳನ್ನು ಮಾಡುವುದು ಸೂಕ್ತ. ಮಾನಸಿಕ ಗೊಂದಲಗಳು ಆವರಿಸಬಹುದು. ನಿಮ್ಮಲ್ಲಿ ಈ ದಿನ ಕೋಪ ಆವೇಶ ಹೆಚ್ಚಾಗಲಿದೆ. ಪ್ರಗತಿದಾಯಕ ಆರ್ಥಿಕ ವ್ಯವಸ್ಥೆ ರೂಪಿಸಲು ಶ್ರಮ ಪಡಬೇಕಾಗಿದೆ. ದ್ರವರೂಪದ ಪದಾರ್ಥಗಳ ವ್ಯಾಪಾರಿಗಳಿಗೆ ಶುಭಫಲಗಳನ್ನು ಕಾಣಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಂಗಾತಿಯೊಡನೆ ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಲಿದ್ದೀರಿ. ಹೊಸ ಕಲ್ಪನೆಯಿಂದ ಕಾರ್ಯಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುವಿರಿ. ನಿಮ್ಮ ಯೋಜಿತ ಕಾರ್ಯಗಳಿಗೆ ಸಂಗಾತಿಯಿಂದ ನೆರವು ಹಾಗೂ ಉತ್ತಮ ಫಲಿತಾಂಶ ತರಿಸುತ್ತದೆ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಆದಷ್ಟು ಸುಧಾರಣೆಗೆ ಪ್ರಯತ್ನ ಪಡುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅ.10: ಕುಂಬ ರಾಶಿಯವರಿಗೆ ಮಿತ್ರರ ಸಹಾಯದಿಂದ ಉದ್ಯಮದಲ್ಲಿ ಆರ್ಥಿಕ ಚೇತರಿಕೆ ➤ ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ದಿನ ಭವಿಷ್ಯ

ತುಲಾ ರಾಶಿ
ಮನೆಯ ಶುಚಿತ್ವಕ್ಕೆ ಆದಷ್ಟು ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಕುಟುಂಬದ ಹಿರಿಯರಿಂದ ಜವಾಬ್ದಾರಿಗಳು ಸಿಗಲಿದ್ದು ಇದು ನಿಮ್ಮ ಕನಸಿನ ಕಾರ್ಯಕೈಗೊಳ್ಳಲು ನೆರವಾಗುತ್ತದೆ. ವ್ಯವಹಾರದಲ್ಲಿ ಆದಷ್ಟು ಕ್ರಿಯಾಶೀಲರಾಗಿರಿ. ನಿಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡು ತೊಂದರೆ ನೀಡಬಹುದಾಗಿದೆ ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದ ಸಮಸ್ಯೆಗಳನ್ನು ಇನ್ನಿತರ ರೊಡನೆ ಚರ್ಚಿಸಿ ನಿಮ್ಮ ಮರ್ಯಾದೆಯನ್ನು ನೀವೇ ತೆಗೆದುಕೊಳ್ಳುವುದು ಬೇಡ. ಅಧಿಕಾರಿಗಳಿಂದ ತೊಂದರೆ ಬರಬಹುದಾಗಿದೆ. ನಿಮ್ಮ ಕೆಲವು ವಿಳಂಬದ ಪಾವತಿಗಳು ಸಮಸ್ಯೆ ಸೃಷ್ಟಿ ಮಾಡಬಹುದು. ಸಾಲಬಾದೆ ಹೆಚ್ಚಾಗಿ ಕಾಡಲಿದೆ. ವ್ಯವಹಾರವನ್ನು ಆದಷ್ಟು ವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿರುವ ಚಿಂತನೆ ನಡೆಸುವುದು ಅವಶ್ಯವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ

ಧನಸ್ಸು ರಾಶಿ
ಮಕ್ಕಳೊಂದಿಗೆ ಕಾಲಕಳೆಯುವ ಸಂದರ್ಭ ಎದುರಾಗುತ್ತದೆ, ಇದರಿಂದ ಒತ್ತಡ ನಿವಾರಣೆಯಾಗಲಿದೆ. ಆತುರದ ನಿರ್ಣಯಗಳಿಂದ ಪ್ರಮುಖ ಹಣಕಾಸಿನ ವ್ಯವಹಾರದಲ್ಲಿ ತಪ್ಪಾದ ಲೆಕ್ಕಾಚಾರ ಉದ್ಭವಿಸಬಹುದು ಎಚ್ಚರವಿರಲಿ. ಸಹೋದರ ವರ್ಗದೊಡನೆ ಆದಷ್ಟು ವಿಶ್ವಾಸದಿಂದ ಇರುವುದು ಸೂಕ್ತ. ಸಂಗಾತಿಯನ್ನು ಪ್ರೇಮ ಭರಿತವಾಗಿ ವೀಕ್ಷಿಸುವ ನೀವು ಈ ದಿನ ಅವಿಸ್ಮರಣೀಯವಾದ ಪ್ರೀತಿಯನ್ನು ಅನುಭವಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಉನ್ನತ ಕಾಮಗಾರಿಗಳಲ್ಲಿ ಅಡೆತಡೆ ಬರಬಹುದು ಕೆಲವರಿಂದ ವಿರೋಧ ವ್ಯಕ್ತವಾಗಲಿದೆ. ಸಮಸ್ಯೆಗಳನ್ನು ತಕ್ಷಣವೇ ಪರಿಹಾರಕ್ಕೆ ಮುಂದಾಗಿ. ಮನರಂಜನೆಗೆ ಅಧಿಕ ಸಮಯ ಮೀಸಲಿಡುವಿರಿ. ಬ್ಯಾಂಕಿಂಗ್ ವ್ಯವಹಾರ ಹಾಗೂ ಆರ್ಥಿಕ ವ್ಯವಹಾರಗಳ ಬಗ್ಗೆ ಕಾಳಜಿ ವಹಿಸಲೇಬೇಕು. ಮನೆಗೆ ಉಪಯುಕ್ತವಾಗುವ ವಸ್ತುಗಳ ಖರೀದಿಗೆ ಆಸಕ್ತಿ ತೋರುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹತ್ತಿರದ ಬಂಧು ಅಥವಾ ಸ್ನೇಹಿತರ ಬೇಟಿಯಾಗುವ ಅವಕಾಶಗಳು ಇಂದು ಸಿಗಲಿದೆ. ದೊಡ್ಡಮಟ್ಟದ ಯೋಜನೆಗಳು ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ನಿಮ್ಮ ಆರ್ಥಿಕ ಚತುರತೆ ಹಾಗೂ ಸ್ಪರ್ಧಾಮನೋಭಾವ ಎಲ್ಲ ರಂಗದಲ್ಲೂ ಉತ್ತಮ ಗೆಲುವು ಸಂಪಾದನೆಗೆ ಸಹಕಾರಿಯಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯಿಂದ ವಿಶೇಷವಾದ ಉಡುಗೊರೆಯನ್ನು ಪಡೆಯುವ ವ್ಯವಸ್ಥೆ ಕಾಣಬಹುದು. ಆರೋಗ್ಯ ಹಾಗೂ ದೈಹಿಕ ಸಮತೋಲನ ಕಾಪಾಡಿಕೊಳ್ಳುವ ಇರಾದೆ ವ್ಯಕ್ತಪಡಿಸುವಿರಿ. ಈ ದಿನ ಕ್ರೀಡಾ ಚಟುವಟಿಕೆಗಳು, ಯೋಗ, ಧ್ಯಾನ ದಂತಹ ವಿಶೇಷ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ದೀರ್ಘಕಾಲದಿಂದ ಬಾಕಿ ಇರುವ ಪಾವತಿಗಳು ನಿಮಗೆ ದೊರೆಯುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮರು ಮದುವೆಯ ಚಿಂತನೆ ಮಾಡುತ್ತಿದ್ದೀರಾ ? ಹೀಗೆ ಮಾಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top