ಸ್ವಂತ ಉದ್ಯೋಗ ಮಾಡುವವರಿಗೆ ಒಂದು ಶುಭಸುದ್ದಿ

ಸ್ವತಂತ್ರವಾಗಿ ಜೀವನ ಸಾಗಿಸಲು ಅಥವಾ ಸ್ವಂತ ಉದ್ಯೋಗ ಮಾಡುವ ಬಯಕೆ ನಿಮ್ಮಲ್ಲಿ ಇದ್ದರೆ ಮಹಾಗಣಪತಿಯನ್ನು ಪ್ರತಿನಿತ್ಯ ಪ್ರಾರ್ಥಿಸಿ ನಿಮ್ಮ ಕಾರ್ಯಗಳು ಜಯಶೀಲ ವಾಗುತ್ತದೆ ಹಾಗೂ ನಿರ್ವಿಘ್ನವಾಗಿ ಕಾರ್ಯಗಳು ನಡೆಯುವುದು ನಿಶ್ಚಿತ.

ಶ್ರೀ ಲಕ್ಷ್ಮೀ ನಾರಾಯಣ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಹತಾಶೆಯ ಮನಸ್ಥಿತಿಯಿಂದ ಹೊರಬರಲಿದ್ದೀರಿ. ಕಾರ್ಯಗಳು ನಿಮ್ಮ ಅನುಕೂಲತೆಗೆ ತಕ್ಕಹಾಗೆ ಸಹಕಾರಿಯಾಗಿದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡುಬರಬಹುದು ಆದಷ್ಟು ದಂಪತಿಗಳು ಹೇಳಿಕೆಯ ಮಾತುಗಳನ್ನು ಕೇಳುವುದು ಸರಿಯಲ್ಲ. ವ್ಯವಹಾರ ವಿಷಯದಲ್ಲಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಜೀವನದಲ್ಲಿ ಮಹತ್ವದ ಬದಲಾವಣೆ ಕಂಡುಬರುವ ಸಾಧ್ಯತೆ. ನಿಮ್ಮ ಯೋಚನೆ ಹಾಗೂ ಯೋಜನೆ ಎರಡು ಸಹ ತ್ವರಿತಗತಿಯಲ್ಲಿ ಇರಲಿದೆ. ಇನ್ನೊಬ್ಬರ ಸಮಸ್ಯೆಗಳಲ್ಲಿ ರಾಜಿ ಪಂಚಾಯಿತಿ ನಡೆಸುವ ಕಾರ್ಯಕ್ಕೆ ಕೈಹಾಕಬೇಡಿ. ಮಕ್ಕಳಿಂದ ಗೆಲುವಿನ ಮನಸ್ಥಿತಿ ಕಂಡುಬರಲಿದೆ. ಹೂಡಿಕೆಗಳು ಉತ್ತಮ ಅವಕಾಶ ಹಾಗೂ ಲಾಭವನ್ನು ತಂದು ಕೊಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಮಿಥುನ ರಾಶಿ
ಆರ್ಥಿಕವಾಗಿ ಸದೃಢ ಗೊಳ್ಳಲಿದ್ದೀರಿ. ಬಾಲ್ಯ ಸ್ನೇಹಿತರನ್ನು ಸಂದಿಸ ಬಹುದಾದ ದಿನವಿದು. ಕುಟುಂಬದ ಸದಸ್ಯರೊಂದಿಗೆ ಒತ್ತಡದ ಪರಿಸ್ಥಿತಿಯನ್ನು ಅನುಭವಿಸುವ ಸಾಧ್ಯತೆ ಇದೆ. ಆದಷ್ಟು ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ವ್ಯಾಪಾರಗಳಲ್ಲಿ ನಿಮ್ಮ ಸ್ವಂತ ಅಭಿಪ್ರಾಯವಿರಲಿ ಇತರರ ನಿರ್ಧಾರಗಳಿಗೆ ನೀವು ಮಣಿಯಬೇಡಿ. ಆತ್ಮೀಯರು ಇಂದು ನಿಮಗಾಗಿ ಉಡುಗೊರೆಯನ್ನು ನೀಡುವ ಸಾಧ್ಯತೆ ಕಂಡುಬರುತ್ತದೆ, ಇದು ನಿಮಗೆ ಆಶ್ಚರ್ಯ ತರುವುದು ನಿಶ್ಚಿತ. ಮಾಡುವ ಕೆಲಸದಲ್ಲಿ ಸುಲಭ ದಾಯಕ ವಿಚಾರಗಳು ನಡೆಯಲಿದೆ. ನಿಮ್ಮಲ್ಲಿನ ಅಪಾರ ವಿಶ್ವಾಸ ಮತ್ತು ಜ್ಞಾನದಿಂದ ಕೆಲಸದಲ್ಲಿ ಉತ್ತಮ ಬದ್ಧತೆ ತೋರಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮನೋಭಾವನೆಯಲ್ಲಿ ಇರುವಿರಿ. ಪ್ರಫುಲ್ಲ ಮನಃಸ್ಥಿತಿಯಿಂದ ಇರುವಿರಿ. ನಿಮ್ಮ ವಿಚಾರದ ತಕ್ಕಹಾಗೆ ಕೆಲಸ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ದಂಪತಿಗಳಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಬಹುದು. ಈ ಈದಿನ ಮಹತ್ವದ ತಿರುವುಗಳು ಸಿಗಲಿದೆ. ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಬೇಡಿ. ಮಕ್ಕಳ ವಿಷಯದಲ್ಲಿ ಸಂತೋಷದಾಯಕ ವಾರ್ತೆ ಕೇಳುವಿರಿ. ಹೂಡಿಕೆಗಳಿಂದ ಲಾಭಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಭೂವ್ಯಾಜ್ಯ ಸರಿಹೋಗಬೇಕೆ..? ಹಾಗಾದರೆ ಇಂದಿನ ದಿನ ಭವಿಷ್ಯವನ್ನು ತಿಳಿಯಿರಿ

ತುಲಾ ರಾಶಿ
ಉತ್ತಮರ ಸಹವಾಸ ಉತ್ತಮ ಮಟ್ಟದ ಜೀವನವನ್ನು ದಯಪಾಲಿಸುತ್ತದೆ, ಆದಷ್ಟು ಸ್ನೇಹದಲ್ಲಿ ನೋಡಿ ಮಾಡುವುದು ಒಳ್ಳೆಯದು. ನಿಮ್ಮ ಐಶಾರಾಮಿತನವನ್ನು ತೋರ್ಪಡಿಸಲು ದುಂದುವೆಚ್ಚ ಮಾಡುವುದು ಸರಿಯಲ್ಲ. ಕೆಲಸದ ವಿಷಯದಲ್ಲಿ ನಿಮ್ಮಲ್ಲಿರುವ ಅಲಕ್ಷತನವನ್ನು ತೆಗೆದುಹಾಕಿ. ಈ ದಿನ ಮಾಡುವ ಕೆಲಸಗಳು ತುಂಬಾ ಉತ್ತಮವಾಗಿ ಮೂಡಿ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಡದಿಯ ಆರೋಗ್ಯದ ಬಗ್ಗೆ ಆರೈಕೆ ಮಾಡುವುದು ನಿಮ್ಮ ಜವಾಬ್ದಾರಿ. ಹಳೆಯ ಮಿತ್ರರು ಭೇಟಿಯಾಗಬಹುದು. ಕುಟುಂಬದಲ್ಲಿ ಒತ್ತಡದ ಪರಿಸರ ಕಂಡುಬರುತ್ತದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಲಿದೆ. ಇತರರ ಮಾತುಗಳನ್ನು ಕೇಳಿ ವ್ಯಾಪಾರ ಮಾಡುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಾಡುವ ಕೆಲಸದಲ್ಲಿ ಉನ್ನತಿ ಮತ್ತು ದುಷ್ಟರಿಂದ ರಕ್ಷಣೆಗೆ ಹೀಗೆ ಮಾಡಿ.

ಧನಸ್ಸು ರಾಶಿ
ಆತ್ಮೀಯ ವ್ಯಕ್ತಿಗಳಿಂದ ಉಡುಗೊರೆ ದೊರೆಯುವ ಸಾಧ್ಯತೆ ಇದೆ. ನಿಮ್ಮ ಜ್ಞಾನ ಮಟ್ಟ ಹಾಗೂ ಉತ್ತಮ ಕೌಶಲ್ಯಗಳಿಂದ ಕೆಲಸದಲ್ಲಿ ಲಾಭಾಂಶ ನೋಡಲಿದ್ದೀರಿ. ಕೆಲಸದಲ್ಲಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ. ಹಿರಿಯರ ಮಾರ್ಗವನ್ನು ಅನುಸರಿಸುವುದು ಒಳಿತು. ಬಂದಂತಹ ಹಣಕಾಸುಗಳನ್ನು ಉಳಿತಾಯದ ಯೋಜನೆಗೆ ಅಳವಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಕಾರ್ಯವೈಕರಿ ಕುಟುಂಬಸ್ಥರಿಗೆ ಮೆಚ್ಚುಗೆ ತರಲಿದೆ, ಅವರು ನಿಮ್ಮ ಮೇಲೆ ನಂಬಿಕೆ ಇರಿಸಿ ಹೊಸ ಜವಾಬ್ದಾರಿಯನ್ನು ನೀಡಲಿದ್ದಾರೆ. ಪ್ರೇಮದ ಭಾವನೆಯ ಅನುಭವ ಆಗಲಿದೆ. ಕ್ರಯವಿಕ್ರಯಗಳಲ್ಲಿ ಜಾಗ್ರತೆ ಇರಲಿ. ಸಂಗಾತಿಯ ಆಸೆಗಳಿಗೆ ನಿಮ್ಮಿಂದ ಸ್ಪಂದನೆ ದೊರೆಯುವುದು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕಚೇರಿಯಲ್ಲಿ ರಾಜಕೀಯ ಕಂಡುಬರುತ್ತದೆ. ಪ್ರಯಾಣದಿಂದ ಮನಸ್ಥಿತಿ ನಾಶವಾಗಬಹುದು. ಈ ದಿನ ಎಲ್ಲವನ್ನು ಅದ್ಭುತವಾಗಿ ನಿಭಾಯಿಸಲಿದ್ದೀರಿ. ದೊಡ್ಡಮಟ್ಟದ ಯೋಜನೆಗಳು ನಿಮ್ಮನ್ನು ಕೈಬೀಸಿ ಕರೆಯಲಿದೆ. ಹಿತೈಷಿಗಳಿಂದ ನಿಮ್ಮ ಮಾನಸಿಕ ಗೊಂದಲಗಳು ನಿವಾರಣೆಯಾಗುವ ಸಾಧ್ಯತೆ ಕಾಣಬಹುದು. ಪತ್ನಿಯ ಸಾಂಗತ್ಯದಲ್ಲಿ ಸಮಾಧಾನಚಿತ್ತರಾಗಿ ಪ್ರಶಾಂತ ಮನಸ್ಥಿತಿಯನ್ನು ಹೊಂದಿರುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮಕ್ಕಳ ಬೆಳವಣಿಗೆಗೆ ಸೂಕ್ತವಾದ ದಾರಿಯನ್ನು ಹುಡುಕುವ ಸಾಧ್ಯತೆ ಕಾಣಬಹುದು. ಹೊಸ ಪರಿಚಯದ ವ್ಯಕ್ತಿಗಳು ನಿಮ್ಮನ್ನು ಪುಸಲಾಯಿಸುವ ಸಾಧ್ಯತೆಯಿದೆ ಅವರ ಪೂರ್ವಾಪರವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು. ನಿಮ್ಮ ಪ್ರಾಮಾಣಿಕತೆಯಿಂದ ಕೆಲಸದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಶಕ್ತರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗಾಳಿ ಆಂಜನೇಯ ಸ್ವಾಮಿ ಮಹಿಮೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top