ವ್ಯಾಪಾರದಲ್ಲಿ ಸೋಲುಗಳನ್ನು ಅನುಭವಿಸುತ್ತಿದ್ದೀರಾ..? ➤ ಹಾಗಾದರೆ ಇಂದಿನ ದಿನಭವಿಷ್ಯ ನೋಡಿ

ವ್ಯಾಪಾರದಲ್ಲಿ ಸೋಲುಗಳನ್ನು ಅನುಭವಿಸುತ್ತಿದ್ದರೆ ತಾವು ಮಂಗಳವಾರದ ದಿನದಂದು ಗಣಪತಿಯ ದೇಗುಲಕ್ಕೆ ದಾಸವಾಳದ ಹೂವನ್ನು ಅರ್ಪಿಸಿ ಇದರಿಂದ ಲಾಭ ದಾರಿ ಕಂಡುಕೊಳ್ಳುವಿರಿ.

ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಶ್ರಮಕ್ಕೆ ಉತ್ತಮವಾದ ಫಲ ಖಂಡಿತ ಸಿಗಲಿದೆ. ನಿಮ್ಮ ಪ್ರಯತ್ನ ಮಾತ್ರ ಬಿಡಬೇಡಿ. ಜೀವನದ ಸರ್ವತೋಮುಖ ಅಭಿವೃದ್ಧಿಯ ನಿಮ್ಮ ಅಭಿಲಾಷೆ ನೆರವೇರಲಿದೆ. ಆರ್ಥಿಕವಾಗಿ ಬಂಡವಾಳದ ಸಮಸ್ಯೆ ಅನುಭವಿಸಬೇಕಾದ ಸಾಧ್ಯತೆ ಇದೆ. ಪತ್ನಿಯ ಆರೈಕೆಯು ನಿಮಗೆ ಕೆಲಸಗಳಲ್ಲಿ ಉತ್ತೇಜನ ನೀಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲವು ಗಾಳಿಸುದ್ದಿಯ ಮಾತುಗಳನ್ನು ಬೇಗನೆ ನಂಬುವುದು ಸರಿಯಲ್ಲ. ವಿಷಯದ ಸಂಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಿ. ಮಕ್ಕಳಿಂದ ಭಾಗ್ಯೋದಯ ಆಗಲಿದೆ ಅವರ ಕೆಲಸದಲ್ಲಿ ನಿರೀಕ್ಷಿತ ಗೆಲುವು ನಿಮಗೆ ಸಂತಸ ತಂದುಕೊಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಗುರಿಸಾಧನೆಯ ಉತ್ತಮ ಅವಕಾಶಗಳು ಕೂಡಿ ಬರಲಿದೆ. ಕೆಲವು ನಿರ್ಧಾರಗಳಲ್ಲಿ ಹಿರಿಯರ ಅಥವಾ ಸ್ನೇಹಿತರ ಸಹಾಯ ಪಡೆಯಿರಿ. ಪೂರ್ಣ ಕೆಲಸ ಮುಗಿಸುವವರೆಗೂ ಸಮಾಧಾನಚಿತ್ತದಿಂದ ಇರಿ. ಆರ್ಥಿಕವಾಗಿ ಸದೃಢ ಗೊಳ್ಳುವ ಸಾಧ್ಯತೆ ಕಂಡು ಬರಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ➤➤ ದಿನ ಭವಿಷ್ಯ - ಸೆ.28: ಇಂದಿನ ದಿನ ಭವಿಷ್ಯ ತಿಳಿಯಿರಿ

ಕರ್ಕಟಾಕ ರಾಶಿ
ಉದ್ಯೋಗ ಸ್ಥಳದಲ್ಲಿ ದಿಡೀರನೆ ಮೂಡುವ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲು ಮುಂದಾಗಿ. ಕೆಲಸದ ಬಗೆಗಿನ ನಿಮ್ಮ ಸೇವಾಮನೋಭಾವನೆ ಎಲ್ಲರೂ ಸಹ ಮೆಚ್ಚತಕ್ಕದ್ದು. ಇಂದು ನಿಮ್ಮ ಬಳಿ ಸಹಾಯ ಕೇಳಿ ಹಲವರು ಬರಬಹುದು, ನೀವು ಸಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಯೋಜನೆಗಳಲ್ಲಿ ಉತ್ತಮವಾದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಲಿದೆ. ಪತ್ನಿಯ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಈದಿನ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಪ್ರೇಮಿಗಳಿಗೆ ಉತ್ತಮವಾದ ದಿನವಿದು. ಅಗಾಧ ಜ್ಞಾನದಿಂದ ನೀವು ಪರಿಪಕ್ವ ಮನುಷ್ಯರಾಗುವಿರಿ. ಸ್ಪರ್ಧಾತ್ಮಕ ಶಿಕ್ಷಣದಲ್ಲಿ ಉತ್ತಮ ಸಾಧನೆಯಾಗಲಿದೆ. ಮನೆಯ ಕಾರ್ಯಗಳಿಗೆ ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡುವಿರಿ. ಇಂದು ಪ್ರೇಮಾಂಕುರವಾಗುವ ಲಕ್ಷಣಗಳು ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಈ ದಿನದ ಕೆಲಸದ ಫಲಿತಾಂಶವೂ ಉತ್ತಮವಾಗಿ ಬರುವ ಸಾಧ್ಯತೆಯಿದೆ. ಕುಟುಂಬದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ತಯಾರಿ ಮಾಡುವಿರಿ. ಬರೀ ಬಾಯಿ ಮಾತಿನಿಂದ ಹೇಳುವುದು ಸುಲಭ ಆದರೆ ಕೆಲಸ ಮಾಡುವುದು ಕಠಿಣ ಎಂಬುದು ನೆನಪಿಡಿ. ಸುಮ್ಮನೆ ಕಾಲಹರಣ ಅನ್ಯರ ವಾರ್ತೆಗಳಲ್ಲಿ ಮಾಡಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವ್ಯವಹಾರದಲ್ಲಿ ಬಂದಿರುವ ಅವಕಾಶಗಳನ್ನು ಬಿಡದೆ ಪಡೆಯುವುದು ಮುಖ್ಯ. ನಿಮ್ಮ ಕಾರ್ಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಮುನ್ನುಗ್ಗಿ. ಕುಟುಂಬಸ್ಥರೊಡನೆ ವಿನಾಕಾರಣ ಕಲಹಕ್ಕೆ ಇಳಿಯಬೇಡಿ. ನಂಬಿಕಸ್ಥರು ಅಪನಂಬಿಕೆ ಮಾಡಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಿವಾಹ ವಿಳಂಬವೇ ? ಶಾಸ್ತ್ರಾಧಾರಿತ ಪರಿಹಾರ.

ಧನಸ್ಸು ರಾಶಿ
ಅಪರಿಚಿತರ ಬಗ್ಗೆ ಎಚ್ಚರಿಕೆವಹಿಸಿ. ಹೊಸ ಸ್ನೇಹದಲ್ಲಿ ವಿಶ್ವಾಸರ್ಹತೆ ಪ್ರಶ್ನೆಯಾಗಿ ಉದ್ಭವಿಸಬಹುದು. ನಿಮ್ಮ ಪ್ರತಿಯೊಂದು ವಿಷಯಗಳಿಗೂ ಪ್ರಶ್ನದಾಯಕವಾದ ಸೂಚನೆಗಳು ಎದುರಾಗಲಿದೆ, ಅಗತ್ಯ ಉತ್ತರಗಳಿಗೆ ನೀವು ಸಿದ್ಧತೆ ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪ್ರಯಾಣದಿಂದ ಹೊಸದಾದ ವಿಚಾರಗಳು ನಿಮಗೆ ತಿಳಿಯಲಿದೆ. ನೂತನ ಕಾರ್ಯಗಳಿಗೆ ನಿಮ್ಮ ಅಧಿಕ ಶ್ರಮ ಬೇಕಾಗಿದೆ ಆದಕಾರಣ ಮಾನಸಿಕವಾಗಿ ಸಿದ್ಧರಾಗಿ. ಆರ್ಥಿಕ ವ್ಯವಹಾರ ನಿಮ್ಮ ಸಂತೋಷಕ್ಕೆ ಮೂಲ ಕಾರಣವಾಗಲಿದೆ. ಹಣಗಳಿಕೆ ಒಂದೇ ಜೀವನದ ಗುರಿಯಲ್ಲ ಆತ್ಮೀಯರು, ಸ್ನೇಹಿತರು, ಕುಟುಂಬಕ್ಕಾಗಿ ಸಮಯವನ್ನು ವಿನಿಯೋಗಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಒತ್ತಡದ ಸಂದರ್ಭಗಳು ನಿಜವಾದ ಸಂತೋಷವನ್ನು ಕಸಿದುಕೊಳ್ಳುತ್ತಿದೆ ಎಂಬುದನ್ನು ಮನಗಾಣಿ. ಲೇವಾದೇವಿ ವ್ಯವಹಾರವನ್ನು ಇಂದು ಮಾಡದಿರುವುದು ಸೂಕ್ತ. ಪ್ರೇಮಿಗಳಿಗೆ ಉತ್ತಮವಾದ ದಿನವಿದು. ಕೆಲವು ಅವಕಾಶಗಳ ಬರುವಿಕೆಗಾಗಿ ನೀವು ಕಾಯ ಬೇಕಾದಂತಹ ಸ್ಥಿತಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರೋಗ್ಯದ ಕಡೆಗೆ ಸೂಕ್ತ ಗಮನವಹಿಸುವುದು ಒಳ್ಳೆಯದು. ಮಕ್ಕಳ ಬೆಳವಣಿಗೆ ಆಶಾದಾಯಕವಾಗಿ ಇರಲಿದೆ. ಸಣ್ಣ ಘಟನೆಗಳು ಅತಿಹೆಚ್ಚಿನ ಸಂತೋಷ ತಂದುಕೊಡುತ್ತದೆ. ನಿಜವಾದ ಆನಂದ ಕುಟುಂಬದ ಹಿತದಲ್ಲಿ ಇರುವುದು ಅನಗತ್ಯವಾದ ಕೆಲಸಗಳಿಂದ ಕುಟುಂಬವನ್ನು ದೂರ ಮಾಡಿಕೊಳ್ಳಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top