ಪ್ರಯೋಗ ದೋಷಗಳ ನಿವಾರಣೆ ಮತ್ತು ದಿನ ಭವಿಷ್ಯ

Astrology

ವಾಮಾಚಾರದಂತಹ ಪ್ರಯೋಗಗಳಿಗೆ ಮತ್ತು ನಿಮ್ಮಲ್ಲಿ ಆಕರ್ಷಣೆ ಕಳೆದುಕೊಂಡಿದ್ದರೆ ತಾವುಗಳು ಭಾನುವಾರ ದಿನದಂದು ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆಸಿ ಮೂರು ದಾರಿ ಕೂಡುವ ಜಾಗದಲ್ಲಿ ತುಳಿದು ತಿರುಗಿ ನೋಡದೆ ಬನ್ನಿ.

ಶ್ರೀ ಆದಿಶಕ್ತಿ ದುರ್ಗಾಂಬ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಚೇಳಿಗೆ ಪಾರುಪತ್ಯ ನೀಡಿದ ಹಾಗೆ ನಿಮ್ಮ ಜೀವನದಲ್ಲಿ ದೊಡ್ಡದಾದ ಪಾಠ ಕಲಿಯುವಿರಿ ಎಚ್ಚರವಿರಲಿ. ನಿಮ್ಮ ಕೆಲಸವನ್ನು ಇನ್ನೊಬ್ಬರನ್ನು ನಂಬಿ ವಹಿಸಬೇಡಿ ಇದರಿಂದ ನಿಮಗೆ ಸಂಕಷ್ಟಗಳು ಪ್ರಾರಂಭವಾಗಬಹುದು. ಆರ್ಥಿಕ ವಿಷಯದಲ್ಲಿ ಹಾಗೂ ನಿಮ್ಮ ಕೆಲಸದಲ್ಲಿ ನಂಬಿಕಸ್ಥರು ಮೋಸ ಗೊಳಿಸಬಹುದಾದ ಸಾಧ್ಯತೆ ಇದೆ. ಹಣಕಾಸಿನಲ್ಲಿ ಉತ್ತಮವಾದ ಪ್ರಗತಿ ಹೊಂದಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲವು ವಿಷಯಗಳು ನಿಮಗೆ ಮಾನಸಿಕ ಖಿನ್ನತೆ ತಂದೊಡ್ಡಬಹುದು ಆದಷ್ಟು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ವಿಲಾಸಿತನ ಜೀವನಕ್ಕಾಗಿ ಅತಿ ಹೆಚ್ಚು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹೆಚ್ಚುವರಿ ಕೆಲಸವನ್ನು ಬೇಸರಪಡದೆ ಮಾಡುವ ಮನಇಚ್ಚೆ ಬೆಳೆಸಿಕೊಳ್ಳಿ. ಉತ್ತಮ ಆದಾಯ ಗಳಿಕೆಯಿಂದ ಸಂತೃಪ್ತ ಭಾವನೆಯಲ್ಲಿ ನಿಮ್ಮಲ್ಲಿ ಮೂಡಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ನಿಮ್ಮ ಮುಖದಲ್ಲಿ ಮಂದಹಾಸ ಲವಲವಿಕೆ ತುಂಬಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಕೆಲಸದ ಪಾಲ್ಗೊಳ್ಳುವಿಕೆಯು ಹಲವರಲ್ಲಿ ಮತ್ಸರ ತರಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಕುಟುಂಬಕ್ಕಾಗಿ ನೀವು ಮನರಂಜನೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಮತ್ತು ಆಧ್ಯತೆ ನೀಡುವಿರಿ. ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸಲು ಬಯಸುವಿರಿ. ಚಂಚಲ ಸ್ವಭಾವದಿಂದ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ವ್ಯಾಪಾರ ಹೆಚ್ಚಿನ ಅಭಿವೃದ್ಧಿ ಆಗಬೇಕು ಅಂದರೆ ಈ ನಿಯಮವನ್ನು ತಪ್ಪದೆ ಪಾಲಿಸಿ

ಸಿಂಹ ರಾಶಿ
ಕೆಲವು ವಿಷಯಗಳು ನಿಮಗೆ ಗೊಂದಲ ತರಬಹುದು ಆದಷ್ಟು ಅದರ ಬಗ್ಗೆ ತಿಳಿದುಕೊಂಡು ಕಾರ್ಯ ಮಾಡಲು ಮುಂದಾಗಿ. ಆಕಸ್ಮಿಕ ಧನಲಾಭ ಯೋಗಗಳು ಇಂದು ನೋಡಬಹುದಾದ ಸಾಧ್ಯತೆ ಇದೆ. ಸಣ್ಣ ವಿಷಯಕ್ಕೂ ಸಹ ಸಂಗಾತಿಯೊಡನೆ ಕಲಹಕ್ಕೆ ಇಳಿಯುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಾಾಾಡಿಿ

ಕನ್ಯಾ ರಾಶಿ
ಹಿರಿಯರು ನಿಮಗೆ ಕೆಲವು ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಕಂಡುಬರುತ್ತದೆ. ಉದ್ಯೋಗದಲ್ಲಿ ವಿನಾಕಾರಣ ಉಪದ್ರವ ಹೆಚ್ಚಾಗಬಹುದು. ಸಹವರ್ತಿಗಳಿಂದ ಕಿರಿಕಿರಿ ಕಂಡುಬರಲಿದೆ. ನಿಮ್ಮ ಮನಸ್ಸನ್ನು ಆದಷ್ಟು ಕೆಲಸದಲ್ಲಿ ಮಾತ್ರ ತೊಡಗಿಸಿಕೊಳ್ಳಿ, ವಾದವಿವಾದಗಳಿಂದ ದೂರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವ್ಯವಹಾರಸ್ಥರಿಗೆ ಆರ್ಥಿಕ ಲಾಭ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ನಿಮ್ಮ ಚಾಣಾಕ್ಷತನ ತುಂಬಾ ಸೊಗಸಾಗಿ ಹೊರಹೊಮ್ಮುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ವಿಷಯವಾಗಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಈ ದಿನ ಕಾಣಬಹುದಾಗಿದೆ. ಹಿರಿಯರ ಮಾರ್ಗದರ್ಶನ ನಿಮ್ಮ ಬದುಕಿನ ಉನ್ನತ ಸ್ಥಾನದ ದರ್ಶನ ಮಾಡಿಸುತ್ತದೆ. ಕೆಲಸದಲ್ಲಿ ಜಯ-ಅಪಜಯ ಎರಡು ಸಹ ಸಾಮಾನ್ಯ ಆದರೆ ನಿರಂತರ ಗೆಲ್ಲಬೇಕೆಂಬುದು ಎಲ್ಲರ ಬಯಕೆ ಕೂಡ, ಗೆಲುವಿನ ವಿಶ್ವಾಸವನ್ನು ವೃದ್ಧಿಸಿಕೊಂಡು ಪ್ರಯತ್ನಶೀಲರಾಗಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ವೃಶ್ಚಿಕ ರಾಶಿ
ಆರ್ಥಿಕ ಸ್ಥಿತಿಯನ್ನು ವಿವೇಚನೆಯಿಂದ ಸರಿಪಡಿಸುವುದು ಒಳ್ಳೆಯದು. ಅನಗತ್ಯ ಯೋಜನೆಗಳಲ್ಲಿ ಆಸಕ್ತಿ ವಹಿಸುವುದು ಬೇಡ. ನಿಮ್ಮ ಪಾರಂಪರಿಕವಾಗಿ ಬಂದಿರುವ ವೃತ್ತಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿ. ಕ್ರೀಡಾ ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರಲಿದೆ ಮತ್ತು ಅವಕಾಶಗಳು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ವಿದ್ಯಾರ್ಥಿಗಳು ಓದಿಗಿಂತ ಇತರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹವಾಸದೋಷವು ನಿಮ್ಮ ಗುರಿಯನ್ನು ಸಂಕುಚಿತಗೊಳಿಸ ಬಹುದು ಎಚ್ಚರವಿರಲಿ. ಕೆಲವು ಸತ್ವ ಪರೀಕ್ಷೆಗಳು ನಿಮಗೆ ಎದುರಾಗುವ ಸಾಧ್ಯತೆ ಇದೆ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಅವಶ್ಯಕತೆ ಬಹು ಹೆಚ್ಚಾಗಿ ಬೇಕಾಗಿರುವುದನ್ನು ಕಂಡು ಬರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಹೆಸರು ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಅಯ್ಯಪ್ಪಸ್ವಾಮಿ ಕೃಪೆಯಿಂದ ಈ ದಿನದ ನಿಮ್ಮ ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ

ಮಕರ ರಾಶಿ
ಕೌಟುಂಬಿಕ ವಿಷಯದಲ್ಲಿ ಪತ್ನಿಯೊಡನೆ ಭಿನ್ನಾಭಿಪ್ರಾಯ ಬರಬಹುದು. ನಿಮ್ಮ ಮನಃಸ್ಥಿತಿಯನ್ನು ಅರ್ಥೈಸಿಕೊಳ್ಳುವರು ಯಾರು ಇಲ್ಲ ಎಂಬ ಮಾನಸಿಕ ಭಾವನೆಯನ್ನು ತೆಗೆದುಹಾಕಿ ಎಲ್ಲರೂ ನಿಮ್ಮವರೇ ಎಂಬುದನ್ನು ಮರೆಯಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸದಲ್ಲಿ ಅಸಮಾಧಾನದ ಹೊಗೆ ಭುಗಿಲೇಳುವ ಸಾಧ್ಯತೆ ಇದೆ. ಸಣ್ಣ ವಿಷಯವನ್ನು ನಿಮ್ಮ ವಿಚಾರಕ್ಕೆ ತಕ್ಕಹಾಗೆ ಬಳಸಿಕೊಂಡು ದೊಡ್ಡ ವಿವಾದವನ್ನು ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಇಂದು ಆರ್ಥಿಕಸ್ಥಿತಿ ಉತ್ತಮ ರೀತಿಯಲ್ಲಿ ಸಾಗಲಿದೆ. ಲೇವಾದೇವಿ ವ್ಯವಹಾರವನ್ನು ಮಾಡುವುದರಿಂದ ನಷ್ಟ ಆಗುವುದು ಖಚಿತ. ಹಳೆಯ ಪ್ರೇಮಿಗಳಿಂದ ಸಂಕಷ್ಠ ಎದುರಿಸಲಿದ್ದಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮನಸ್ಸಿನ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಗೊಂದಲ ತರಬಹುದಾದಂತಹ ಘಟನೆಗಳು ಜರುಗಬಹುದಾದ ಸಾಧ್ಯತೆ ಇದೆ, ಆದಕಾರಣ ಸಮಗ್ರ ವಿಷಯದ ಜ್ಞಾನ ನಿಮ್ಮಲ್ಲಿರಲಿ. ಆರ್ಥಿಕ ವಿಷಯದಲ್ಲಿ ಚೈತನ್ಯದಾಯಕ ಲಾಭಾಂಶವಿದೆ. ದಾಂಪತ್ಯದಲ್ಲಿ ಬರುವ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಮುಂದಾಗಿ. ಹಿರಿಯರು ನೀಡುವ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top