ಆರ್ಥಿಕ ಅಡಚಣೆಗೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ ನೋಡಿ.

Astrology

ಸಾಲಭಾದೆಯಿಂದ ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿದ್ದರೆ ಹಾಗೂ ಮನೆಯಲ್ಲಿ ಆರ್ಥಿಕ ಅಡಚಣೆ ಹೆಚ್ಚಾಗಿದ್ದರೆ ಶನಿವಾರದ ದಿನದಂದು ಬಿಳಿಯ ಸಾಸಿವೆಯನ್ನು ಮನೆಯ ಸುತ್ತ ಹಾಕಿ ನಂತರ ಶುಚಿಗೊಳಿಸಿ ಇದು ನಿಮಗೆ ಉತ್ತಮ ಫಲಿತಾಂಶ ನೀಡುತ್ತದೆ.

ಶ್ರೀ ಮುಖ್ಯಪ್ರಾಣ ದೇವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಮನಸ್ಸಿನಲ್ಲಿ ಕಾಡುವ ಕೆಲವು ಪ್ರಶ್ನೆಗಳು ಅನುಮಾನದ ರೂಪದಲ್ಲಿ ಬೆಳೆಯಲಿದೆ ಆದಷ್ಟು ಅದನ್ನು ತೆಗೆದು ಹಾಕಲು ಪ್ರಯತ್ನಪಡಿ. ನಿಮ್ಮ ಮುಂದೆ ಇರುವ ಆರ್ಥಿಕ ಯೋಜನೆಗಳನ್ನು ತೆಗೆದು ನೋಡುವ ಮನಸ್ಥಿತಿ ಬೆಳೆಸಿಕೊಳ್ಳಿ. ವಿನಾಕಾರಣ ಅನ್ಯರ ವಿಚಾರಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ. ಆತ್ಮೀಯ ವ್ಯಕ್ತಿಗಳ ನಂಬಿಕೆಯನ್ನು ನೀವು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕ್ರೀಡಾಕೂಟಗಳಲ್ಲಿ ನಿಮಗೆ ನಿರೀಕ್ಷಿತ ಗೆಲುವು ಲಭ್ಯವಾಗಲಿದೆ. ತಾಂತ್ರಿಕವರ್ಗದಲ್ಲಿ ಉತ್ತಮ ಸಾಧನೆ ಮಾಡಬಹುದು. ಸಣ್ಣ ಕೆಲಸಕ್ಕೆ ಹೆಚ್ಚಿನ ತಿರುಗಾಟ ನಿಮಗೆ ಸಂಕಷ್ಟ ತಂದು ಕೊಡಬಹುದಾಗಿದೆ. ಸ್ವಾವಲಂಬನೆಯ ಚಿಂತನೆ ನಿಮ್ಮ ಮನದಲ್ಲಿ ಮೂಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ವಿವಾಹಕ್ಕಾಗಿ ಕುಟುಂಬದಲ್ಲಿ ನಿರ್ಲಕ್ಷ ತಲೆದೋರಬಹುದು, ಬಂದ ಅವಕಾಶಗಳು ಕೈಚೆಲ್ಲಿ ಕೂರಬೇಕಾದ ಪರಿಸ್ಥಿತಿ ಬರಲಿದೆ ಆದಷ್ಟು ಎಚ್ಚರವಹಿಸಿ. ನಿಮ್ಮನ್ನು ಪ್ರಚೋದನೆ ಗೊಳಿಸುವ ವ್ಯಕ್ತಿಗಳನ್ನು ಆದಷ್ಟು ದೂರವಿಟ್ಟು ಕಾರ್ಯದಲ್ಲಿ ತೊಡಗಿಕೊಳ್ಳಿ. ಹಾಸ್ಯ ಸ್ವಭಾವಗಳಿಂದ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರ್ಥಿಕ ವಿಷಯವಾಗಿ ಶ್ರಮ ಮತ್ತು ಬುದ್ಧಿವಂತಿಕೆ ಅವಶ್ಯಕವಿದೆ. ನಿರೀಕ್ಷಿತ ಹಣಕಾಸು ನಿಮಗೆ ಬಂದು ತಲುಪಲಿದೆ. ದೊಡ್ಡಮಟ್ಟದ ಯೋಜನೆಗಳಿಗೆ ಸಾಲ ಮಾಡುವ ಪ್ರಸಂಗ ಬರಬಹುದಾಗಿದೆ. ಇಂದು ನಿಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಾಣಬಹುದು. ಶತ್ರುಗಳ ಬಾಧೆ ಅಥವಾ ಭೀತಿ ನಿಮ್ಮ ಮನಸ್ಸಿಗೆ ಬಹು ತೊಂದರೆ ನೀಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಯೋಜನೆಗಳಲ್ಲೂ ಆದಷ್ಟು ಗೌಪ್ಯತೆಯಿಂದ ಕಾಪಾಡಿ. ಪ್ರತಿಯೊಂದು ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳನ್ನು ಪರಿಚಯಿಸಬೇಡಿ. ಆದಾಯದ ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಕೆಲವರಿಂದ ನಡೆಯಬಹುದು ಎಚ್ಚರವಿರಲಿ. ನಿಮ್ಮ ವಿಚಾರಕ್ಕೆ ಹಾಗೂ ವರ್ಚಸ್ಸಿಗೆ ಹಾಗೆ ಧಕ್ಕೆ ತರುವ ಹಾಗೆ ವರ್ತಿಸುತ್ತಾರೆ ಅಂತಹವರಿಂದ ದೂರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕವಾಗಿ ಉತ್ತಮ ನಿರೀಕ್ಷೆ ಇದ್ದು ಆಕಸ್ಮಿಕ ಧನಲಾಭ ಯೋಗಗಳು ಕಾಣಬಹುದು. ಕುಟುಂಬದಲ್ಲಿ ಸೌಖ್ಯದ ವಾತಾವರಣವಿದೆ. ಹಿರಿಯರ ಆಶೀರ್ವಾದ ಕುಲದೇವತಾ ಆಶೀರ್ವಾದ ಗಳಿಂದ ಸಕಲ ಕಾರ್ಯಗಳಲ್ಲಿ ಜಯ ಸಂಪಾದನೆ ಆಗುತ್ತದೆ. ನಿಮ್ಮ ಉನ್ನತ ಸ್ಥಿತಿಯನ್ನು ಕಂಡು ಹೊಟ್ಟೆಕಿಚ್ಚು ಪಡಬಹುದು ಅಂತಹ ವ್ಯಕ್ತಿಗಳನ್ನು ನೀವು ದೂರವಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಒಂದು ವಿಧಾನ ಮಾಡುವುದರಿಂದ ನಿಮ್ಮ ಮಾತನ್ನು ಯಾರು ಬೇಕಾದರೂ ಕೇಳುತ್ತಾರೆ

ತುಲಾ ರಾಶಿ
ಸಂತೋಷದಾಯಕ ಕ್ಷಣದಲ್ಲಿ ಬೇಕೆಂತಲೆ ಸಮಸ್ಯೆಗಳು ಸೃಷ್ಟಿ ಮಾಡುವರು ಆದಷ್ಟು ಎಚ್ಚರಿಕೆಯಿರಲಿ. ನಿಮ್ಮ ಹಣಕಾಸಿನ ಸ್ಥಿತಿ ಅತ್ಯುತ್ತಮವಾಗಿ ಲಾಭಾಂಶ ಪಡೆಯಲಿದೆ. ನೂತನ ಪ್ರಾರಂಭಿಸಿರುವ ಯೋಜನೆಗಳು ಹಂತಹಂತವಾಗಿ ಬೆಳೆಯುತ್ತದೆ ಆದಷ್ಟು ತಾಳ್ಮೆಯಿಂದ ನೀವು ವ್ಯವಹಾರ ಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂಗಾತಿಯು ನಿಮಗೆ ಇಷ್ಟದ ಉಡುಗೊರೆ ನೀಡುವ ಸಾಧ್ಯತೆಗಳು ಕಂಡು ಬರುತ್ತದೆ. ಕುಟುಂಬಸ್ಥರ ಕೆಲವು ವಿಷಯಗಳಲ್ಲಿ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ. ಆದಷ್ಟು ನೀವು ಅನುಪಯುಕ್ತ ಬೇಡಿಕೆಗಳನ್ನು ತಿರಸ್ಕಾರ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಹಣಗಳಿಕೆ ಮಾಡುವುದಷ್ಟೇ ಅಲ್ಲ ಅದನ್ನು ಸೂಕ್ತ ವಿಷಯಗಳಿಗೆ ಹೂಡಿಕೆ ಮಾಡುವುದು ಮತ್ತು ಉಳಿತಾಯಕ್ಕೆ ಬೆಂಬಲಿಸುವುದು ಭವಿಷ್ಯತ್ತಿನ ದಾರಿ ಸುಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೆನಪಿಡಿ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ. ಆತ್ಮೀಯರು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಕಾಣುವರು ಅವರಿಗೆ ಸೂಕ್ತ ಸಲಹೆ ನೀಡುವ ಹಾಗೂ ಅವರ ಕೆಲವು ತಪ್ಪುಗಳನ್ನು ಸರಿ ಪಡಿಸುವಂತಹ ಕೆಲಸ ನಿಮ್ಮಿಂದ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದುಷ್ಟಶಕ್ತಿಯಿಂದ ಮುಕ್ತಿ ಮತ್ತು ದಿನ ಭವಿಷ್ಯ.

ಮಕರ ರಾಶಿ
ವಿವೇಚನಾರಹಿತವಾಗಿ ಹೂಡಿಕೆ ಮಾಡುವುದು ಬೇಡ. ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿರುತ್ತದೆ. ನಷ್ಟದ ವ್ಯವಹಾರಗಳು ಸಹ ಲಾಭವಾಗಿ ಪರಿವರ್ತನೆ ಆಗಲಿದೆ. ಮನೆಗೆ ಆಗಮಿಸುವ ಅತಿಥಿಗಳಿಂದ ನಿಮ್ಮ ಮನಸ್ಸಂತೋಷ ಉಂಟಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬಾಕಿ ಕೊಡಬೇಕಾಗಿರುವ ಮೊತ್ತವನ್ನು ಹಿಂದಿರುಗಿ ಪಡೆದುಕೊಳ್ಳುವ ನಿಮ್ಮ ಸಾಮರ್ಥ್ಯ ಮೆಚ್ಚತಕ್ಕದ್ದು. ಸಾಲ ವಸೂಲಾತಿ ಗಳಲ್ಲಿ ಉತ್ತಮ ಸ್ಥಿತಿ ಕಂಡು ಬರಲಿದೆ. ದುಂದುವೆಚ್ಚದ ಯೋಜನೆಗಳಿಗೆ ಆದಷ್ಟು ಕಡಿವಾಣ ಹಾಕಿ. ಹಳೆಯ ವಸ್ತುಗಳನ್ನು ಬದಲಾಯಿಸುವ ಮನಸ್ಸು ಮೂಡಲಿದೆ ಹಾಗೂ ಇಂದು ಬಹುಮುಖ್ಯವಾದ ವಸ್ತು ಆಕಸ್ಮಿಕವಾಗಿ ನಿಮಗೆ ಸಿಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಅನುಕೂಲತೆಗೆ ಪ್ರಶಸ್ತಕರವಾದ ಸನ್ನಿವೇಶಗಳು ಸೃಷ್ಟಿಯಾಗಲಿದೆ. ನಿಮ್ಮ ಪ್ರತಿಭಾಶಕ್ತಿಯು ಜನರಿಗೆ ಮನವರಿಕೆ ಆಗುತ್ತದೆ ಮತ್ತು ಹೆಚ್ಚಿನ ಅವಕಾಶಗಳು ಸಹ ಸಿಗಲಿದೆ. ಕಲಾಸಕ್ತ ವ್ಯಕ್ತಿಗಳಿಗೆ ಉತ್ತಮವಾದ ದಿನವಿದು. ಸಹಜವಾಗಿ ಬರುವ ಟೀಕೆಗಳಿಗೆ ಎದೆಗುಂದದೆ ಮುನ್ನಡೆಯಿರಿ. ಆರ್ಥಿಕವಾಗಿ ಬಲಿಷ್ಠ ಗೊಳ್ಳುವ ಇರಾದೆ ನನಸಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗಂಡ ನಿಮ್ಮ ಮಾತು ಕೇಳಬೇಕಾ..? ಪರ-ಸ್ತ್ರೀ ಸಹವಾಸ ಇದ್ದರೆ ಈ ರೀತಿ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top