ಉದ್ಯೋಗ ಇಲ್ಲದೆ ಪರಿತಪಿಸುತ್ತಿರುವವರಿಗೆ ಶುಭ ಸುದ್ದಿ ➤ ತಿಳಿಯಲು ಇಂದಿನ ದಿನ ಭವಿಷ್ಯ ನೋಡಿ

ಉದ್ಯೋಗ ಸಿಗದೆ ಬಹಳಷ್ಟು ಪರಿತಪಿಸುತ್ತಿದ್ದರೆ ಹಾಗೂ ಉದ್ಯೋಗದಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದ್ದರೆ ಶುಕ್ರವಾರದ ದಿನದಂದು ಐದು ತುಳಸಿ ಎಲೆಗಳನ್ನು ತೆಗೆದುಕೊಂಡು ಅರಿಶಿನ ಕುಂಕುಮವನ್ನು ಸೇರಿಸಿ, ವಿಳ್ಳೆದೆಲೆ ಮತ್ತು ಪೂರ್ಣ ಅಡಿಕೆ ಇಟ್ಟು ಹಳದಿ ವಸ್ತ್ರದಲ್ಲಿ ಕಟ್ಟಿ ಅದನ್ನು ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮ ಕೆಲಸ ಮತ್ತು ಉದ್ಯೋಗದ ಸ್ಥಿರತೆ ಖಂಡಿತ ನಡೆಯುವುದು.

ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಕನಸಿನ ಯೋಜನೆ ಪ್ರಾರಂಭಿಸಲು ಬಂಡವಾಳ ಕೊಡಿಸುವ ಬಗ್ಗೆ ಚಿಂತನೆ ನಡೆಯುತ್ತದೆ. ವ್ಯಾಜ್ಯಗಳಲ್ಲಿ ನಿಮಗೆ ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಹೊಸದಾಗಿ ಪರಿಚಯ ಆಗಿರುವ ವ್ಯಕ್ತಿಗಳನ್ನು ಸುಲಭವಾಗಿ ನಂಬಿಕೆ ಇಡುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಮಾತುಗಾರಿಕೆ ಪ್ರಮುಖ ಬಂಡವಾಳ ಇದನ್ನು ಉಪಯೋಗಿಸಿಕೊಂಡು ಕಾರ್ಯಗಳನ್ನು ಸಲೀಸಾಗಿ ಮಾಡಿ ಮುಗಿಸುವುದು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಪತ್ನಿಯ ಕೆಲವು ಪ್ರಸ್ತಾವನೆಗಳಿಗೆ ನೀವು ಸಮ್ಮತಿಯ ಮುದ್ರೆ ಒತ್ತುವರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ವ್ಯವಹಾರಸ್ಥರಿಗೆ ಹೇರಳ ಅವಕಾಶ ಸಿಗುವ ಸಾಧ್ಯತೆ ಇದೆ. ಇಂದು ಬೆಳಗಿನಿಂದ ಸಂಜೆಯ ತನಕ ನಿಮ್ಮ ಮನಸ್ಸು ಸಮಾಧಾನ ಹಾಗೂ ಚೈತನ್ಯದಿಂದ ಇರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸ್ವಂತ ಉದ್ಯೋಗ ಮಾಡುವವರಿಗೆ ಒಂದು ಶುಭಸುದ್ದಿ


ಕರ್ಕಟಾಕ ರಾಶಿ
ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಮನಸ್ಸಿಗೆ ಸಂತೋಷ ಮೂಡಲಿದೆ. ಆಸ್ತಿ ಹಣಕಾಸಿನ ವಿಷಯಗಳಲ್ಲಿ ಸಮಸ್ಯೆ ಇನ್ನಷ್ಟು ಜಟಿಲತೆ ಪಡೆದುಕೊಳ್ಳಲಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಹೊರಗಡೆಯ ತಿನಿಸುಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ. ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ. ಕೆಲವರು ನಿಮ್ಮ ಬಳಿ ಹಣದ ಸಹಾಯಕ್ಕಾಗಿ ಬರಬಹುದು ನಯವಾಗಿ ಸಾಗಹಾಕುವುದು ಒಳಿತು. ನಿಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

 

ಕನ್ಯಾ ರಾಶಿ
ಉತ್ತಮವಾದ ಯೋಜನೆಯು ಅವಕಾಶ ನಿಮ್ಮ ನಿಮಗೆ ಕೂಡಿ ಬರುವ ಸಾಧ್ಯತೆ ಕಾಣಬಹುದು. ಸಂಗಾತಿಯೊಂದಿಗೆ ಶಾಂತರೀತಿಯಿಂದ ವರ್ತಿಸಿ. ಸೂಜಿಗಲ್ಲಿನಂತೆ ನಿಮ್ಮ ವ್ಯಕ್ತಿತ್ವ ಸೆಳೆಯಲಿದೆ. ಹೆಚ್ಚಿನ ಕೆಲಸದ ಅವಕಾಶಗಳಿಂದ ಆರ್ಥಿಕವಾಗಿ ಉತ್ತಮ ವಾತಾವರಣ ಇರಲಿದೆ. ನಿಮ್ಮ ಮಾತಿನ ಧಾಟಿಯೂ ಸಮಸ್ಯೆಗಳನ್ನು ನಿರಾಂತಕವಾಗಿ ಪರಿಹರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಂಗಾತಿಯ ಪ್ರೇಮಭರಿತ ನೋಟವು ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ನೀವು ಇಷ್ಟಪಟ್ಟಿರುವ ಕಾರ್ಯಗಳು ನೆರವೇರುವುದು ನಿಶ್ಚಿತ. ನಿಮ್ಮ ಸಹಾಯಕ ಕೆಲಸಗಾರರನ್ನು ಹುರಿದುಂಬಿಸಿ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಗೃಹಪಯೋಗಿ ವಸ್ತುಗಳು ಖರೀದಿ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಹಳೆಯ ತಪ್ಪುಗಳನ್ನು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕೆಲವು ನಷ್ಟಗಳು ನಿಮ್ಮನ್ನು ದೃತಿಗೆಡಿಸಬಹುದು ತಾಳ್ಮೆಯಿಂದ ಗೆಲುವಿನ ಲೆಕ್ಕಾಚಾರ ಮಾಡುವುದು ಒಳಿತು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 4 ರಾಶಿಯವರಿಗೆ ಮದುವೆ ಯೋಗ ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ಧನಸ್ಸು ರಾಶಿ
ಸಹವರ್ತಿಗಳಿಂದ ಮಾನಸಿಕ ಕಿರಿಕಿರಿ ಮೂಡಲಿದೆ. ನಿಮ್ಮ ಕೆಲವು ಆಸ್ತಿ ಹಣಕಾಸಿನ ವಿಚಾರಗಳಲ್ಲಿ ತಕರಾರು ಬರಬಹುದಾದ ಸಾಧ್ಯತೆ ಇದೆ. ಆತ್ಮೀಯರು ಮತ್ತು ಸ್ನೇಹಿತರ ಸಹಾಯದಿಂದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

 

ಮಕರ ರಾಶಿ
ದೈಹಿಕ ವಿಶ್ರಾಂತಿಗೆ ಅಗತ್ಯವಾದ ಕಾರ್ಯಾ ರೂಪಿಸಿ. ಕೆಲವು ವದಂತಿಗಳು ನಿಮ್ಮ ದಾರಿ ತಪ್ಪಿಸಬಹುದು ಆದಷ್ಟು ವಿಷಯವನ್ನು ಪೂರ್ಣಪ್ರಮಾಣದಲ್ಲಿ ಅರಿತುಕೊಳ್ಳಿ. ವೈವಾಹಿಕ ಜೀವನದಲ್ಲಿ ಸಂತೃಪ್ತಿಯ ಮೂಡಲಿದೆ. ಸ್ನೇಹಿತರೊಡನೆ ಮನಸ್ತಾಪ ಬರುವ ಸಾಧ್ಯತೆ ಉಂಟು. ಮಕ್ಕಳ ಸಾಧನೆಗಾಗಿ ನಿಮ್ಮ ಅಗತ್ಯ ಬೆಂಬಲ ಅವಶ್ಯವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹಣಕಾಸಿನ ಹೆಚ್ಚು ಖರ್ಚುಗಳು ನಿಮ್ಮ ಯೋಜನೆಗಳಿಗೆ ಅಡ್ಡಿ ತರಬಹುದು. ನಿರಾಸಕ್ತಿ ಹಾಗೂ ಆಲಸಿತನವನ್ನು ಹೋಗಲಾಡಿಸ ಬೇಕಾಗಿದೆ. ಹೂಡಿಕೆಗಳು ಫಲಪ್ರದವಾಗಿ ಕಾರ್ಯರೂಪಕ್ಕೆ ಬರಲಿದೆ ಇದು ಹೆಚ್ಚಿನ ಲಾಭಾಂಶವು ಸಹ ತಂದುಕೊಡುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಉದ್ಯೋಗದಲ್ಲಿ ಅಭದ್ರತೆಯ ಭಾವನೆ ಕಾಡಬಹುದು. ವ್ಯವಹಾರದಲ್ಲಿ ಆದಷ್ಟು ಎಚ್ಚರಿಕೆಯಿರಲಿ ಹೂಡಿಕೆಗಳ ಬಗ್ಗೆ ಆದಷ್ಟು ಗಮನ ಇರಬೇಕು. ಪತ್ನಿಯ ಮಾತುಗಳನ್ನು ಸಕಾಲಕ್ಕೆ ಕೇಳುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶುಭ ಪ್ರಯಾಣಕ್ಕೆ ಮುಂಚೆ ಹೀಗೆ ಮಾಡಿದರೆ ಒಳ್ಳೆಯದು

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top