ಹಸುವಿಗೆ ಆಹಾರ ನೀಡುವುದರ ಲಾಭ ತಿಳಿಯಿರಿ ಹಾಗೂ ದಿನ ಭವಿಷ್ಯ ನೋಡಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ರವಿವಾರದ ದಿನದಂದು ಗೋವಿಗೆ ಆಹಾರ ನೀಡುವುದರಿಂದ ಸಂತಾನ ಅಪೇಕ್ಷೆಯ ಶುಭ ಸುದ್ದಿ ಕೇಳುವಿರಿ.

ಶ್ರೀ ಮಂಗಳ ಗಾಯಿತ್ರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನವೀನ ಕಲ್ಪನೆಗಳು ಕ್ರಿಯಾತ್ಮಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲಸದಲ್ಲಿ ನಿರಾಶಾದಾಯಕ ವಾತಾವರಣ. ಮಾನಸಿಕ ಅಸಮತೋಲನದಿಂದ ಏಕಾಗ್ರತೆಗೆ ಭಂಗ. ಹಣಕಾಸಿನಲ್ಲಿ ವ್ಯರ್ಥ ಖರ್ಚು. ಭವಿಷ್ಯದ ಯೋಜನೆಯ ಕಲ್ಪನೆ ಮೂಡುತ್ತದೆ. ಕುಟುಂಬದವರ ಮಾರ್ಗದರ್ಶನ ಅಗತ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ದೂರದ ಊರಿನ ಪ್ರವಾಸದ ಯೋಜನೆ ರೂಪಿಸುತ್ತೀರಿ. ಕೆಲಸದ ಒತ್ತಡದಿಂದ ಕುಟುಂಬದಲ್ಲಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ವಂಚಿತರಾಗುವಿರಿ. ಚಿತ್ರರಂಗ, ಕಲೆ ,ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿಕರ ಬೆಳವಣಿಗೆ. ಹಣಕಾಸಿನಲ್ಲಿ ಕೆಲವು ಮೂಲಗಳಿಂದ ಆಗಮನದ ನಿರೀಕ್ಷೆ. ಮಕ್ಕಳ ಉದ್ಯೋಗದಲ್ಲಿ ಅಭಿವೃದ್ಧಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವಿದ್ಯಾರ್ಥಿಗಳು ಅದ್ಭುತವಾದುದನ್ನು ಸಾಧಿಸುತ್ತಾರೆ. ಪರೀಕ್ಷೆಯ ಪಲಿತಾಂಶ ಆನಂದ ತರಿಸುತ್ತದೆ. ಕೆಲವು ಅವಶ್ಯಕತೆ ಕೆಲಸಗಳು ಮಾರ್ಪಾಡುಗಳುತ್ತದೆ. ಪ್ರಶ್ನೆಗಳಿಗೆ ಶಾಂತತೆಯಿಂದ ಉತ್ತರಿಸಿ ನಿಮ್ಮ ಗೌರವ ಹೆಚ್ಚುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕರ್ಕಾಟಕ ರಾಶಿ
ಗುರುಹಿರಿಯರ ಹಿತ ನುಡಿ ಚಾಚೂತಪ್ಪದೆ ಪಾಲಿಸಿ. ಅನಿವಾರ್ಯ ಖರ್ಚು ಗಳಿಂದ ಅಸಮಾಧಾನ ಸಾಧ್ಯತೆ. ಹಳೆಯ ಸಾಲಗಳು ವಸೂಲಿ ಆಗುತ್ತದೆ. ಕೌಟುಂಬಿಕ ಕಲಹ ಹಿರಿಯರ ಮಧ್ಯಸ್ಥಿಕೆಯಿಂದ ದೂರವಾಗುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದಲ್ಲಿ ಹೆಸರು ಮತ್ತು ಉನ್ನತ ಹುದ್ದೆ ಪಡೆಯುವ ದಿನವಿದು. ಕಂಕಣ ಭಾಗ್ಯ ಸಂಬಂಧಿತ ಶುಭ ಸುದ್ದಿ. ಒತ್ತಡದ ವಾತಾವರಣದಿಂದ ಚಿಂತಾಕ್ರಾಂತರಾಗುವಿರಿ. ಸಂಗಾತಿಯೊಡನೆ ಪ್ರೇಮ ಮತ್ತು ಪ್ರಣಯದ ಸ್ವರೂಪದಿಂದ ನವೀನ ಚೈತನ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮಲ್ಲಿನ ಹಣಕಾಸಿನ ಮುಗ್ಗಟ್ಟಿಗೆ ಪರಿಹಾರ ದೊರಕುತ್ತದೆ. ಮಾತನಾಡುವಾಗ ವಿಷಯದ ಜ್ಞಾನ ವೃದ್ಧಿಸಿಕೊಳ್ಳಿ. ಬಂಧು ವರ್ಗದಿಂದ ನಿಮ್ಮ ವಿರುದ್ಧ ಆರೋಪಗಳು. ವಿದೇಶ ಪ್ರವಾಸ ಯೋಗ ಕೂಡಿ ಬರಲಿದೆ. ಹೂಡಿಕೆಯ ಮೇಲೆ ನಿಗಾ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಂಶೋಧಕರಿಗೆ ವಿಜ್ಞಾನಿಗಳಿಗೆ ಅಚ್ಚರಿಯ ಫಲಿತಾಂಶ. ಪ್ರಕೃತಿ ಪ್ರಿಯರಿಗೆ ಉಲ್ಲಾಸ. ನಿಮ್ಮ ಮಡದಿಯ ಸಾಂಗತ್ಯದಿಂದ ಜೀವನದಲ್ಲಿ ಅತಿ ಮುಖ್ಯ ತಿರುವು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಪ್ರಶಂಸೆ. ಮಕ್ಕಳ ಜ್ಞಾನ ಮಟ್ಟ ಸುಧಾರಣೆಗೆ ಪ್ರಯೋಗಾತ್ಮಕ ಚಟುವಟಿಕೆಗಳು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಚಿಕ ರಾಶಿ
ಅನಾರೋಗ್ಯದಿಂದ ಆಯಾಸ ಹಾಗೂ ಕೆಲಸದಲ್ಲಿ ನಿರುತ್ಸಾಹ ಆವರಿಸುತ್ತದೆ. ಧನ ಲಾಭದ ಯೋಗಗಳು ಪೂರ್ವನಿಗದಿಯಂತೆ ಕೈ ಸೇರಲಿದೆ. ಸಾಲ ಪಡೆಯಲು ಕೊಡಲು ಸೂಕ್ತ ಸಮಯವಲ್ಲ. ಕೆಲವು ಆರೋಪಗಳು ನಿಮ್ಮ ಬುದ್ಧಿ ಶಕ್ತಿಯಿಂದ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಫಲ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಿವಾಹದ ಶುಭ ಕಾರ್ಯಗಳು ತಡವಾಗುತ್ತಿವೆಯಾ..? ಹಾಗಾದರೆ ಹೀಗೆ ಮಾಡಿ

ಧನಸ್ಸು ರಾಶಿ
ಕುಟುಂಬದಲ್ಲಿನ ಜನರ ಮಾರ್ಗದರ್ಶನದಿಂದ ನಿಮ್ಮ ಗುರಿಯು ಶೀಘ್ರ ಈಡೇರಲಿದೆ. ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ನಿಮ್ಮನ್ನು ಎತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಪ್ರವಾಸದ ಯೋಜನೆ ರೂಪಿಸಲಿದ್ದಿರಿ. ಉದ್ಯೋಗದಲ್ಲಿ ಸಾಧನೆ ಮತ್ತು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲವು ವಿಷಯಗಳನ್ನು ಪರಾಮರ್ಶಿಸಿ ಮಂಡನೆ ಮಾಡುವುದು ಸೂಕ್ತ. ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳಿಂದ ಉದ್ಯೋಗದಲ್ಲಿ ಸಮಸ್ಯೆ. ವ್ಯವಹಾರದಲ್ಲಿ ಅಲ್ಪ ಲಾಭ. ಸಂಗಾತಿಯ ನಗು ಮೂಡಿಸುವ ಕೆಲಸ ಆಗಬೇಕಿದೆ, ಇದರಿಂದ ಸಂಕಷ್ಟಗಳು ದೂರವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವೈವಾಹಿಕ ಜೀವನದಲ್ಲಿ ಆನಂದಕರ ದಿನವಿದು. ಸಂಗಾತಿಯ ಪ್ರೇಮ ಪ್ರಣಯದ ಚಟುವಟಿಕೆಯಿಂದ ಸಮಸ್ಯೆಗಳೆಲ್ಲಾ ಮರೆಯುವ ಸಂದರ್ಭ. ಬಂಧುವರ್ಗದ ಆಗಮನ ಹಣಕಾಸಿನ ಖರ್ಚು ಹೆಚ್ಚು ಮಾಡುತ್ತದೆ. ಮೋಜು ಮಸ್ತಿಗಳಲ್ಲಿ ಕಾಲ ಕಳೆಯುವುದು ಸಮಂಜಸವಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಉದ್ಯೋಗದಲ್ಲಿ ಕೆಲವು ಬದಲಾವಣೆಗಳು ನಡೆಯಲಿವೆ. ಮಕ್ಕಳ ಉನ್ನತಿಗಾಗಿ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಸ್ನೇಹಿತ ವರ್ಗದಿಂದ ಹಣಕಾಸಿನಲ್ಲಿ ಸಹಕಾರ. ಅನಿರೀಕ್ಷಿತ ಹೂಡಿಕೆಗಳು ಲಾಭ ತರುತ್ತದೆ. ಹೊಸ ಉದ್ಯಮದಲ್ಲಿ ಪಾಲುದಾರಿಕೆ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top