ಶುಕ್ರವಾರದ ಪೂಜೆಯೊಂದಿಗೆ ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಶುಕ್ರವಾರ ದಿನದಂದು ಪ್ರಾತಃಕಾಲ ಮನೆಯನ್ನು ಶುಚಿಗೊಳಿಸಿ ಮನೆಯ ಸುತ್ತಾ ಗೋಮೂತ್ರ ಸಿಂಪಡಿಸಿ ಹಾಗೂ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುವುದರಿಂದ ಮನೆಯಲ್ಲಿನ ಧನಾತ್ಮಕ ಶಕ್ತಿ ವೃದ್ದಿ ಆಗುತ್ತದೆ ಹಾಗೂ ಆರ್ಥಿಕವಾಗಿ ಸಬಲರಾಗುವಿರಿ.

ಶ್ರೀ ಮಹಾಗಣಪತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಮನೆ ಸಂಬಂಧಿತ ಕಾರ್ಯಗಳಲ್ಲಿ ಕ್ರಿಯಾಶೀಲತೆ ಇಂದು ಕಾಣಬಹುದು. ಕುಟುಂಬದ ಕೆಲವು ಪ್ರಸ್ತಾಪನೆ ಗಳಿಗೆ ನೀವು ಕಾರ್ಯೋನ್ಮುಖರಾಗುವಿರಿ. ಧಾರ್ಮಿಕ ಕಾರ್ಯಗಳು ನಿಮ್ಮಿಂದ ನೆರವೇರುವುದು ಕಂಡುಬರಲಿದೆ. ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಪರಿಪೂರ್ಣ ಆಗಲಿದೆ. ಸಂಜೆಯ ವಾತಾವರಣ ರೋಮಾಂಚನ ತರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಂಗಾತಿಯ ಸಂಗಡ ಪ್ರೀತಿಯ ಸಮಯವನ್ನು ಕಳೆಯುವಿರಿ. ಮಕ್ಕಳ ವಿಷಯದಲ್ಲಿ ಖರ್ಚುಗಳು ಹೆಚ್ಚಾಗಬಹುದು, ಹಾಗೂ ಅವರ ಜ್ಞಾನದ ಮತ್ತು ಶೈಕ್ಷಣಿಕ ಅಭಿಲಾಷೆ ನಿಮ್ಮಿಂದ ಪೂರ್ಣಗೊಳ್ಳಲಿದೆ. ಕಾಲದ ಗತಿಯಲ್ಲಿ ಸಾಗುವುದನ್ನು ಕಲಿತುಕೊಳ್ಳಬೇಕು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನೀವು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಹಲವು ಬಗೆಯ ಕೆಲಸಗಳನ್ನು ಕೈ ಗೊಳ್ಳಬೇಕಾದ ಅನಿವಾರ್ಯತೆ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರನ್ನು ತಮಾಷೆ ಮಾಡಲು ಹೋಗಿ ಸಮಸ್ಯೆಗೆ ಸಿಲುಕಬೇಡಿ. ಸೌಮ್ಯತೆಯಿಂದ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಕರ್ಕಟಾಕ ರಾಶಿ
ಆರ್ಥಿಕವಾಗಿ ಸಾಧಾರಣ ಪ್ರಗತಿ ಕಂಡುಬರಲಿದೆ. ವ್ಯವಹಾರದಲ್ಲಿ ಸಡಿಲತನ ಪ್ರದರ್ಶಿಸಬೇಡಿ. ಇಂದು ನಿಮ್ಮ ಇಷ್ಟಾರ್ಥಗಳು ಕಾರ್ಯರೂಪಕ್ಕೆ ಬರಲಿದೆ. ಕೊಟ್ಟಿರುವ ಸಾಲವನ್ನು ಮರು ಪಡೆಯಲು ಹೆಚ್ಚಿನ ಶ್ರಮ ಅಗತ್ಯ ಬರಬಹುದು. ಹೊಗಳು ಭಟ್ಟರನ್ನು ದೂರವಿಟ್ಟು ನಿಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಾಣದೇವರ ಕೃಪೆಯಿಂದ ಈ ದಿನದ ರಾಶಿ ಫಲವನ್ನು ನೋಡೋಣ


ಸಿಂಹ ರಾಶಿ
ಕೆಲಸದಲ್ಲಿ ಚೈತನ್ಯ ಕೂಡಿರುತ್ತದೆ ಹಾಗೂ ಹೊಸ ಕೆಲಸ ಪ್ರಾರಂಭ ಮಾಡುವ ನಿಮ್ಮ ಉದ್ದೇಶ ಸಫಲವಾಗುತ್ತದೆ. ಆರ್ಥಿಕ ದೃಷ್ಟಿಯಿಂದ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ವಿವೇಚನಾರಹಿತವಾಗಿ ದುಂದುವೆಚ್ಚ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಮಡದಿಯ ನಗುವಿನಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇಂದು ನಿಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಶತ್ರುಗಳ ಬಾಧೆ ಅಥವಾ ಭೀತಿ ನಿಮ್ಮ ಮನಸ್ಸಿಗೆ ಬಹು ತೊಂದರೆ ನೀಡಬಹುದು. ನಿಮ್ಮ ಯೋಜನೆಗಳಲ್ಲೂ ಆದಷ್ಟು ಗೌಪ್ಯತೆಯಿಂದ ಕಾಪಾಡಿ. ಪ್ರತಿಯೊಂದು ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳನ್ನು ಪರಿಚಯಿಸಬೇಡಿ. ಆದಾಯದ ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಕೆಲವರಿಂದ ನಡೆಯಬಹುದು ಎಚ್ಚರವಿರಲಿ. ನಿಮ್ಮ ವಿಚಾರಕ್ಕೆ ಹಾಗೂ ವರ್ಚಸ್ಸಿಗೆ ಹಾಗೆ ಧಕ್ಕೆ ತರುವ ಹಾಗೆ ವರ್ತಿಸುತ್ತಾರೆ ಅಂತಹವರಿಂದ ದೂರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕವಾಗಿ ಉತ್ತಮ ನಿರೀಕ್ಷೆ ಇದ್ದು ಆಕಸ್ಮಿಕ ಧನಲಾಭ ಯೋಗಗಳು ಕಾಣಬಹುದು. ಕುಟುಂಬದಲ್ಲಿ ಸೌಖ್ಯದ ವಾತಾವರಣವಿದೆ. ಹಿರಿಯರ ಆಶೀರ್ವಾದ ಕುಲದೇವತಾ ಆಶೀರ್ವಾದ ಗಳಿಂದ ಸಕಲ ಕಾರ್ಯಗಳಲ್ಲಿ ಜಯ ಸಂಪಾದನೆ ಆಗುತ್ತದೆ. ಮಾಡುವ ಕೆಲಸದಲ್ಲಿ ಆಕಸ್ಮಿಕವಾದ ಬದಲಾವಣೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮಗೆ ಕಿರಿಕಿರಿಯೆನಿಸುವ ಸಂದರ್ಭ ಎದುರಾಗುತ್ತದೆ. ನವೀನ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಯಲಿದೆ. ಕುಟುಂಬಸ್ಥರೊಡನೆ ಪ್ರವಾಸದ ಕಾರ್ಯಕ್ರಮ ಹಮ್ಮಿಕೊಳ್ಳಲು ಬಯಸುವಿರಿ. ದೈವಿಕ ಹರಕೆಗಳನ್ನು ತೀರಿಸಲು ಸಜ್ಜಾಗುವ ಸಾಧ್ಯತೆ ಕಾಣಬಹುದು. ಗೃಹಪಯೋಗಿ ಚಟುವಟಿಕೆಗಳಲ್ಲಿ ಕಾಲ ಕಳೆಯುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಧನಸ್ಸು ರಾಶಿ
ಕೆಲಸದಲ್ಲಿ ಕ್ರಿಯಾಶೀಲತೆ ಉತ್ತಮವಾಗಿದೆ. ಮನೆಯಲ್ಲಿ ದೈವಿಕ ಸಂಕಲ್ಪ ಕಾರ್ಯಕ್ರಮಗಳು ನಡೆಯಬಹುದಾದ ಸಾಧ್ಯತೆ ಇದೆ. ಆರ್ಥಿಕ ವ್ಯವಸ್ಥೆ ನಿರೀಕ್ಷೆಯ ಹಾಗೆ ಶುಭದಾಯಕವಾಗಿ ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮವಾದ ಸಾಧನೆ ಕಾಣಲಿದೆ, ಅವರ ಮುಂದಿನ ಭವಿಷ್ಯಕ್ಕೆ ನಿಮ್ಮ ಪಾಲ್ಗೊಳ್ಳುವಿಕೆ ಈದಿನ ನಿರೀಕ್ಷಿಸಬಹುದು. ನಿರೀಕ್ಷಿತ ಗೆಲುವು ಲಭಿಸುವ ಸಂದರ್ಭದಲ್ಲಿ ನಿರಾಶೆಯ ಕಾರ್ಮೋಡ ಆವರಿಸಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಬಹುದಿನದ ಬೇಡಿಕೆಗಳಿಗೆ ಇಂದು ಸೂಕ್ತ ಸ್ಪಂದನೆ ದೊರೆಯುವ ಸಾಧ್ಯತೆ ಕಾಣಬಹುದು. ಪ್ರೇಮಿಗಳಲ್ಲಿ ಮನಸ್ಥಾಪ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಸಾಲ ಕೊಟ್ಟು ಮೋಸಹೋಗುವ ಸ್ಥಿತಿ ಬರಬಹುದು ಎಚ್ಚರವಿರಲಿ. ಕುಲದೇವತಾ ಆರಾಧನೆಗೆ ಇಂದು ಆಸಕ್ತಿ ವಹಿಸುತ್ತೀರಿ. ಆರ್ಥಿಕ ವ್ಯವಹಾರದಲ್ಲಿ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡುಬರುವುದಿಲ್ಲ. ಯೋಜನೆಗಳಲ್ಲಿ ವಿಳಂಬ ಆಗುವ ಲಕ್ಷಣಗಳು ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬದ ಕೆಲವು ವಿಷಯಗಳಲ್ಲಿ ನಿಮ್ಮ ಮನಃಶಾಂತಿ ಕದಡಬಹುದು. ಬಂಧು ಬಾಂಧವರೊಡನೆ ಸಂತೋಷದಾಯಕ ಕ್ಷಣಗಳನ್ನು ಕಳೆಯುತ್ತೀರಿ. ವಿವಾಹಕ್ಕೆ ಕುಟುಂಬದಿಂದ ಸಿದ್ಧತೆ ನಡೆಯಲಿದೆ. ಉದ್ಯೋಗದ ವಿಷಯವಾಗಿ ಅವಕಾಶಗಳು ಹೆಚ್ಚಾಗಲಿದೆ ಮತ್ತು ನಿರುದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮಲ್ಲಿ ಹೊಸ ಚೈತನ್ಯ ವ್ಯಕ್ತವಾಗಿದೆ. ಕೊಟ್ಟಿರುವ ಹಣಕಾಸುಗಳನ್ನು ಯಶಸ್ವಿಯಾಗಿ ಮರಳಿ ಪಡೆಯುವ ಸಾಧ್ಯತೆ ಕಾಣಬಹುದು. ಮಾಡುವ ಯೋಜನೆಗಳಲ್ಲಿ ಆದಷ್ಟು ಜಾಗ್ರತೆ ಅತ್ಯವಶ್ಯಕ. ಮಕ್ಕಳೊಂದಿಗೆ ಸಮಾರಂಭ, ಪ್ರದರ್ಶನಕ್ಕೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು. ವ್ಯವಹಾರದ ನಿಮಿತ್ತ ಪ್ರಯಾಣ ಮಾಡಬೇಕಾದ ಸನ್ನಿವೇಶ ಬರುತ್ತದೆ ಇದು ನಿಮಗೆ ಲಾಭಾಂಶ ತಂದು ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜೀವನದಲ್ಲಿ ಬರುವ ಕಷ್ಟಗಳನ್ನು ನೀವೇ ಹೇಗೆ ಸರಿ ಮಾಡಿಕೊಳ್ಳುವುದು ಎಂದು ತಿಳಿಯಿರಿ..!!

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top