ನಿಮ್ಮ ಪ್ರೇಮ ಸಫಲವಾಗಬೇಕಾ? ದಿನ ಭವಿಷ್ಯ ನೋಡಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ತಿಳಿಸಿಕೊಡುತ್ತಾರೆ

ಪ್ರೇಮ ವಿಚಾರದಲ್ಲಿ ಸಫಲತೆ ಸಾಧಿಸಲು ಹಾಗೂ ನಿಮ್ಮ ಮನ ಇಚ್ಛ ಕಾರ್ಯಗಳು ನೆರವೇರಲು ರವಿವಾರದ ದಿನದಂದು ಬೆಳಗಿನ ಜಾವ ಸೂರ್ಯರಶ್ಮಿಯನ್ನು ಭಕ್ತಿಯಿಂದ ನಮಸ್ಕರಿಸಿ ಹಾಗೂ ನವಗ್ರಹ ದೇವತೆಗಳ ಗುಡಿಗೆ ಭೇಟಿ ನೀಡಿ.

ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ಯೋಜನೆಯ ನಿಮಿತ್ತ ಅಲೆದಾಟ ಹೆಚ್ಚಾಗುವ ಸಾಧ್ಯತೆಯಿದೆ. ಬಂಧುವರ್ಗದವರು ಪರಸ್ಪರ ದೋಷಾರೋಪಣೆ ವ್ಯಕ್ತವಾಗುತ್ತದೆ. ಆರ್ಥಿಕ ಯೋಜನೆಗಳಲ್ಲಿ ಎಚ್ಚರಿಕೆಯ ನಡೆ ಇರತಕ್ಕದ್ದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಿತ್ರವೃಂದ ಜೊತೆಯಲ್ಲಿ ಮೋಜು ಮಸ್ತಿಯ ಕಾಲಹರಣ ಬೇಡ. ಗೆಲುವಿನ ಲೆಕ್ಕಾಚಾರ ನಿಖರವಾಗಿ ಇರುತ್ತದೆ. ಸಂಬಂಧಿಕರೊಡನೆ ಭೂ ಸಂಬಂಧಿತ ವ್ಯಾಜ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಿರಿ. ವಿವೇಚನಾರಹಿತ ಹೂಡಿಕೆಗಳ ನಷ್ಟವಾಗಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂಗಾತಿಯೊಡನೆ ಕಾಲಕಳೆಯಲು ಇಚ್ಛಿಸುತ್ತೀರಿ. ಕೊಟ್ಟಿರುವ ಸಾಲವನ್ನು ವಸೂಲಿ ಮಾಡುವ ಸಾಧ್ಯತೆಗಳು ಕಾಣಬಹುದು. ಕ್ಷಣಿಕ ಸುಖಕ್ಕಾಗಿ ಹೆಚ್ಚಿನ ಖರ್ಚು ಮಾಡುವುದು ಸರಿಯಲ್ಲ. ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

 

ಕರ್ಕಟಾಕ ರಾಶಿ
ಆರ್ಥಿಕವಾಗಿ ಈ ದಿನ ಬಲಿಷ್ಠ ಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಪ್ರೇಮವು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಸಂದರ್ಭನುಸಾರ ಮಾತುಗಳಿಂದ ಕಷ್ಟಗಳಿಂದ ಪಾರಾಗಿ. ಮನಸ್ತಾಪವಾಗ ಬಹುದಾದ ಕೆಲವು ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 4 ರಾಶಿಯವರಿಗೆ ಮದುವೆ ಯೋಗ, ಇಷ್ಟಪಟ್ಟವರು ನಿಮ್ಮಂತೆ ಯಾಗುತ್ತಾರೆ

ಸಿಂಹ ರಾಶಿ
ಆಧ್ಯಾತ್ಮದತ್ತ ನಿಮ್ಮ ಒಲವು ಮೂಡಲಿದೆ. ಶೈಕ್ಷಣಿಕವಾಗಿ ಮುಂದುವರಿಯಲು ಉತ್ತಮ ಮಾರ್ಗದರ್ಶನ ಲಭ್ಯವಾಗುತ್ತದೆ. ಉದ್ಯೋಗದಲ್ಲಿ ನಿರಾಸಕ್ತಿ ಮೂಡಬಹುದು. ಕುಟುಂಬದಲ್ಲಿ ಶುಭ ಸುದ್ದಿ ಕೇಳುವಿರಿ. ಸಮಯಕ್ಕೆ ಸರಿಯಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವರು ನಿಮ್ಮನ್ನು ಹೊಗಳಿ ತಮ್ಮ ಕೆಲಸ ಮಾಡಿಕೊಳ್ಳಬಹುದು ಆದಷ್ಟು ಎಚ್ಚರವಿರಲಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಬದ್ಧತೆ ಮೆಚ್ಚುವಂತದ್ದು. ನಯವಂಚಕರಿಂದ ಜಾಗ್ರತೆ ಇರಲಿ. ಕೆಲವರು ನಿಮ್ಮನ್ನು ಕಲಹ ಕದನ ದಂತಹ ವಿಷಯಗಳಿಗೆ ಪ್ರೋತ್ಸಾಹಿಸಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬದೊಂದಿಗೆ ಸಂಘರ್ಷ ನಡೆಸುವ ನಿಮ್ಮ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳಿ. ವಿನಾಕಾರಣ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವುದು ಸರಿಯಲ್ಲ. ಮೋಜುಮಸ್ತಿಯಲ್ಲಿ ದುಂದುವೆಚ್ಚ ಮಾಡುವುದು ಭವಿಷ್ಯಕ್ಕೆ ಮಾರಕವಾಗಬಹುದು ಎಚ್ಚರವಿರಲಿ. ಮುನಿಸಿಕೊಂಡಿರುವ ದಂಪತಿಗಳು ಒಂದಾಗಲಿದ್ದಾರೆ. ಮಕ್ಕಳ ಬಯಕೆಗಳಿಗೆ ಸೂಕ್ತ ಸ್ಪಂದನೆ ನೀಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ವೃಶ್ಚಿಕ ರಾಶಿ
ದೂರದಿಂದ ಚಂದ ಕಾಣುವ ಯೋಚನೆಯು ಲಾಭಾಂಶ ರಹಿತವಾಗಿರುತ್ತದೆ ಆದಷ್ಟು ಅಧ್ಯಯನ ನಡೆಸಿ. ಸಾಲಭಾದೆ ನಿಮ್ಮನ್ನು ಹೆಚ್ಚು ಕಾಡಬಹುದು ಅದನ್ನು ತೀರಿಸುವ ಮಾರ್ಗಗಳನ್ನು ಹುಡುಕಿ. ಪತ್ನಿಯಿಂದ ಸಹಕಾರ ದೊರೆಯಲಿದೆ. ಮಕ್ಕಳು ನಿಮ್ಮ ಕೆಲಸಗಳಿಗೆ ಸಹಾಯ ಮಾಡಲಿದ್ದಾರೆ. ಜಮೀನಲ್ಲಿ ಹೊಸ ಬೇಸಾಯ ಪದ್ಧತಿ ಅಂದರೆ ಹಣ್ಣು ಹಂಪಲು ಬೆಳೆಸುವ ಪದ್ದತಿ ಮಾಡುವ ವಿಚಾರದಲ್ಲಿ ತೊಡಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಜಮೀನಲ್ಲಿ ಬೋರ್ವೆಲ್ ಹಾಕಿಸುವ ವಿಚಾರ ಮನಸ್ಸಿಗೆ ಬರುತ್ತದೆ. ಜಮೀನು ಖರೀದಿ ಸುವ ವಿಚಾರ ಮನಸ್ಸಿಗೆ ಬರುತ್ತದೆ. ವಿಕ್ರಯ ಮಾಡುವರು ವಿಕ್ರಯ ಮಾಡಬಹುದು. ನಿವೇಶನ ಖರೀದಿ ಮಾಡಲಿದ್ದೀರಿ. ನಿವೇಶನದಲ್ಲಿ ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರುವುದು. ಪತ್ನಿಯ ಸಹಾಯದಿಂದ ಹಣಕಾಸಿನಲ್ಲಿ ನೆರವು ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಪಡುವಿರಿ. ಒಳ್ಳೆಯ ಧನಲಾಭವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜಾತಕದಲ್ಲಿ ದೈವ ಬಲದಿಂದ ಲಗ್ನ ಬಲ ಚೆನ್ನಾಗಿದ್ದರೆ ನಿಮ್ಮ ಜೀವನ ಸುಂದರವಾಗಿರುತ್ತದೆ

ಮಕರ ರಾಶಿ
ಮಾತಾಪಿತೃ, ಸಹೋದರ-ಸಹೋದರಿಯರು ಕಡೆಯಿಂದ ಒಳ್ಳೆಯ ಸಂಬಂಧ ವೃದ್ಧಿಯಾಗಲಿದೆ. ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ. ಇನ್ನೊಬ್ಬರ ಮೇಲೆ ಅವಲಂಬಿಸುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳಿತು. ಹಿರಿಯರ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ. ಕುಟುಂಬಸ್ಥರ ಬೆಂಬಲದಿಂದ ಕೆಲಸಗಳು ಯಶಸ್ವಿಯಾಗಲಿದೆ. ನೀವು ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ. ನಿಮ್ಮಲ್ಲಿ ಧೈರ್ಯ ಕಡಿಮೆಯಾಗಬಹುದು ಆದಷ್ಟು ಮಾನಸಿಕವಾಗಿ ಸಿದ್ಧತೆ ನಡೆಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಾಸ್ಯ ಸ್ವಭಾವದಿಂದ ಎಲ್ಲರನ್ನೂ ರಂಜಿಸುವಿರಿ. ಕಚೇರಿ ಕಾರ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಅಧಿಕಾರಿ ವಲಯದಿಂದ ಮನ್ನಣೆ ಸಿಗಲಿದೆ. ಸಹವರ್ತಿಗಳಿಂದ ಮತ್ಸರದ ಭಾವನೆ ಮೂಡಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಅಸಾಧ್ಯವಾದ ಕಾರ್ಯವನ್ನು ಸಾಧಿಸುತ್ತೀರಿ. ಅಪಪ್ರಚಾರ ನಿಂದನೆಗಳಿಂದ ಮಾನಸಿಕವಾಗಿ ಕುಗ್ಗಬಹುದು ಆದಷ್ಟು ಸದೃಢರಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top