ಮಕ್ಕಳ ವಿದ್ಯೆ, ಉದ್ಯೋಗದ ಪರಿಹಾರ ಹಾಗೂ ದಿನ ಭವಿಷ್ಯದ ಬಗ್ಗೆ ತಿಳಿಯೋಣ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿದಿದ್ದರೆ ಹಾಗೂ ಉದ್ಯೋಗದಲ್ಲಿ ಸತತ ಪ್ರಯತ್ನ ಫಲಿಸದೆ ನಿರಾಶಾದಾಯಕ ಸ್ಥಿತಿ ಉದ್ಭವವಾಗಿದ್ದರೆ ಶನಿವಾರದ ದಿನದಂದು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಎಳ್ಳಿನ ದೀಪವನ್ನು ಹಚ್ಚುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತದೆ.

ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150


ಮೇಷ ರಾಶಿ
ವ್ಯವಸ್ಥಿತ ಕಾರ್ಯಗಳಿಂದ ಜನಮನ್ನಣೆ ಗಳಿಸುವಿರಿ. ಸಮಯಸಾಧಕರು ಸುತ್ತಮುತ್ತ ಇರುವರು ಆದಷ್ಟು ಎಚ್ಚರವಾಗಿರುವುದು ಒಳಿತು. ಜಮೀನು ಕಾರ್ಯಗಳಲ್ಲಿ ಶ್ರಮ ಹೆಚ್ಚಾಗಿದ್ದರೂ ಪಲಿತಾಂಶಗಳು ಕಡಿಮೆಯಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಕುಶಲತೆಯನ್ನು ಬೆಳೆಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಪಡೆಯುವ ಸಾಧ್ಯತೆ ಇದೆ. ಕುಟುಂಬದ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಮಕ್ಕಳಿಂದ ಕೆಲಸಗಳಿಗೆ ಸಹಾಯ ದೊರಕುತ್ತದೆ. ಅವಿವಾಹಿತರಿಗೆ ವಿವಾಹ ಕೂಡಿಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂದರ್ಭಕ್ಕನುಸಾರವಾದ ಮಾತುಗಳಿಂದ ಬರುವ ಕಷ್ಟಗಳನ್ನು ಪರಿಹರಿಸಿಕೊಳ್ಳಿ. ಸಾಲಭಾದೆಯಿಂದ ಹೆಚ್ಚಾಗಿ ಸಮಸ್ಯೆ ಸಂಭವಿಸುವ ಸಾಧ್ಯತೆ ಇದೆ. ವಿವೇಚನಾರಹಿತ ಹೂಡಿಕೆಗಳಿಂದ ಆದಷ್ಟು ದೂರವಿರಿ. ಸಂಗಾತಿಯೊಂದಿಗಿನ ಪ್ರವಾಸ ಮಾಡುವ ಕ್ಷಣಗಳು ಕಂಡುಬರುತ್ತದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ತಡೆಗಟ್ಟುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ

ಕರ್ಕಾಟಕ ರಾಶಿ
ವ್ಯಾಪಾರದ ಉದ್ದೇಶದಿಂದ ಪ್ರವಾಸ ಮಾಡುವ ಸಾಧ್ಯತೆ ಕಾಣಬಹುದು. ನಿರೀಕ್ಷಿತ ಕಾರ್ಯಗಳು ಕೈಗೂಡುವ ಸಂದರ್ಭವಿದು. ಅನವಶ್ಯಕವಾದ ಕಾಲಹರಣ ಮಾಡುವುದು ಸರಿಯಲ್ಲ. ಕ್ರಿಯಾಶೀಲತೆಯಿಂದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮಲ್ಲಿನ ಅಲಸ್ಯವನ್ನು ತೆಗೆದುಹಾಕುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬದಲ್ಲಿ ಉದ್ದಿಗ್ನ ಆಗಿರುವ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲು ಮುಂದಾಗಿ. ಮುಕ್ತವಾದ ಅವಕಾಶಗಳ ಈ ದಿನ ಕಂಡುಬರಲಿದೆ. ನಿಮ್ಮ ಬಹುನಿರೀಕ್ಷಿತ ಕಾರ್ಯಗಳು ಈಡೇರಲು ಸತತ ಪರಿಶ್ರಮ ಅಗತ್ಯವಿದೆ. ಸಾಲಕೊಡುವ ವಿಚಾರಕ್ಕೆ ಕೈ ಹಾಕದಿರುವುದು ಒಳಿತು. ಸಂಗಾತಿಯೊಂದಿಗೆ ಆದಷ್ಟು ಸೌಜನ್ಯದಿಂದ ವರ್ತಿಸುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅಪ್ರಯೋಜಕ ಹೂಡಿಕೆಗಳಲ್ಲಿ ತೊಡಗಬೇಡಿ. ನಿಪುಣರ ಸಹಾಯ ಪಡೆಯುವುದು ಒಳಿತು. ಕುಟುಂಬದ ಕೆಲಸವನ್ನು ಅಲಕ್ಷ ಮಾಡುವುದು ಸರಿಯಲ್ಲ. ವ್ಯಾಪಾರಿಗಳಿಗೆ ಶುಭಫಲಗಳು ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಜಾಮೀನು ನೀಡುವುದು ಅಥವಾ ಮತ್ತೊಬ್ಬರ ಸಾಲಗಳಿಗೆ ಹೊಣೆ ಯಾಗುವುದು ಸರಿಯಲ್ಲ, ಇದು ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡಬಹುದು ಎಚ್ಚರ. ಗೃಹ ಖರೀದಿಗೆ ಆಸಕ್ತಿ ವಹಿಸುವಿರಿ. ಕಟ್ಟಡ ಕಾಮಗಾರಿಗಳು ವೇಗ ಪಡೆಯಲಿದೆ. ಸುಸ್ಥಿರ ಆರ್ಥಿಕ ಅಭಿವೃದ್ಧಿ ಒತ್ತು ನೀಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಚಿಕ ರಾಶಿ
ಮಕ್ಕಳ ವರ್ತನೆ ಬಗ್ಗೆ ಆದಷ್ಟು ಗಮನ ಇಡುವುದು ಸೂಕ್ತ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಉತ್ತಮವಾಗಿ ನಡೆಯಲಿದೆ. ವ್ಯವಹಾರದಲ್ಲಿ ಮೋಸ ಹೋಗಬಹುದಾದ ಸಾಧ್ಯತೆ ಇದೆ ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹಸುವಿಗೆ ಆಹಾರ ನೀಡುವುದರ ಲಾಭ ತಿಳಿಯಿರಿ ಹಾಗೂ ದಿನ ಭವಿಷ್ಯ ನೋಡಿ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಧನಸ್ಸು ರಾಶಿ
ಪತ್ನಿಯೊಡನೆ ವಿನಾಕಾರಣ ವೈಮನಸ್ಸು ಸೃಷ್ಟಿಸುವುದು ಸರಿ ಕಾಣುವುದಿಲ್ಲ. ನಿಮ್ಮ ಕಠೋರ ಮಾತುಗಳಿಂದ ಸಮಸ್ಯೆ ಬರಬಹುದಾಗಿದೆ. ಕಚೇರಿ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಕಾಣಬಹುದು. ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆಯಾಗಿ ಇರತಕ್ಕದ್ದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಶಲಕರ್ಮಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಹಳೆಯ ಹೂಡಿಕೆಗಳು ಲಾಭಾಂಶ ತರಲಿದೆ. ಆತ್ಮೀಯರೊಡನೆ ಈ ದಿನ ಸಂತೋಷವಾಗಿ ಕಾಲ ಕಳೆಯುತ್ತೀರಿ. ಮನೆಗೆ ನೆಂಟರಿಷ್ಟರ ಆಗಮನ ಆಗುವುದು. ದುಂದುವೆಚ್ಚವನ್ನು ಆದಷ್ಟು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಯೋಜನೆಗಳಲ್ಲಿ ಪ್ರಬುದ್ಧರಾಗಿ ವರ್ತಿಸುವಿರಿ. ನಯವಾದ ಮಾತುಗಳಿಂದ ಸಮಸ್ಯೆಗಳ ಪರಿಹಾರವನ್ನು ಹುಡುಕುವಿರಿ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು. ಹೆಚ್ಚಿನ ಸ್ಥಾನಮಾನದ ನಿರೀಕ್ಷೆ ನೆರವೇರುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಅಪರಿಚಿತರೊಡನೆ ವ್ಯವಹಾರ ಸಲ್ಲದು. ನಿಮ್ಮ ಗ್ರಾಹಕರನ್ನು ಆದಷ್ಟು ಹಿಡಿದಿಟ್ಟುಕೊಳ್ಳುವುದು ಒಳಿತು. ಉದ್ಯೋಗದಲ್ಲಿ ಪೈಪೋಟಿ ಹೆಚ್ಚಾಗಲಿದೆ. ನಿಮ್ಮ ಕೆಲವು ವ್ಯವಹಾರಗಳು ಲಾಭಾಂಶ ರಹಿತವಾಗಿ ಕಂಡುಬರಬಹುದು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಪ್ರಯತ್ನಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top