ಅ.10: ಕುಂಬ ರಾಶಿಯವರಿಗೆ ಮಿತ್ರರ ಸಹಾಯದಿಂದ ಉದ್ಯಮದಲ್ಲಿ ಆರ್ಥಿಕ ಚೇತರಿಕೆ ➤ ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ದಿನ ಭವಿಷ್ಯ

ಶ್ರೀ ರಾಘವೇಂದ್ರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ವ್ಯವಹಾರ ನಿಮಿತ್ತ ಕಾರ್ಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ಸರಿಯಲ್ಲ. ನಿಮ್ಮ ವಿಷಯದಲ್ಲಿ ಜನ ಮಾನಸದಲ್ಲಿರುವ ತಪ್ಪು ಕಲ್ಪನೆ ದೂರವಾಗಲಿದೆ. ವಿನೂತನ ಕಾರ್ಯ ಶೈಲಿಯಿಂದ ಮೆಚ್ಚುಗೆ ಹಾಗೂ ಹೊಸ ಉದ್ಯಮದಲ್ಲಿ ಆಸಕ್ತಿ ಬೆಳೆಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Gems

ವೃಷಭ ರಾಶಿ
ನಿಮ್ಮ ಕೆಲಸದಲ್ಲಿ ಪ್ರಶಂಸೆ ಎಷ್ಟೋ ಅಷ್ಟೇ ಟೀಕೆಗಳು ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ಪ್ರಯತ್ನ ಮುಂದುವರಿಸಿ. ನೀವು ಪರೋಪಕಾರಿ ಆಗಿರುವಿರಿ ಆದರೆ ಮನೆಯ ವಿಷಯದಲ್ಲಿ ನಿರುತ್ಸಾಹವಿದೆ ಸರಿಪಡಿಸಿಕೊಳ್ಳುವುದು ಒಳಿತು. ಕೆಲವು ಆತ್ಮೀಯ ವ್ಯಕ್ತಿಗಳ ಒಡನಾಟ ಸಂಘ ಸಂಸ್ಥೆಗಳ ಸೇವೆಗಳಿಗೆ ದಾರಿಯಾಗಿ ಸಿಗಲಿದೆ. ನಿಮ್ಮ ಪಾಲುದಾರರ ಕೆಲವು ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಉದ್ಯೋಗದಲ್ಲಿ ಆಗುತ್ತಿರುವ ಕಷ್ಟವನ್ನು ತಡೆಗಟ್ಟಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನೀವು ಅಪಾತ್ರರಿಗೆ ದಾನ ಮಾಡುವುದನ್ನು ಮೊದಲು ನಿಲ್ಲಿಸಿ. ನಿಮ್ಮ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಮಂದಿ ಇರುವರು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಾಡುವ ಕೆಲಸದಲ್ಲಿ ಪ್ರಶಂಸೆ ಮತ್ತು ಪ್ರಗತಿ ಸಾಧ್ಯವಾಗುತ್ತಿಲ್ಲವೇ? ಚಿಂತೆಬೇಡ ಹೀಗೆ ಮಾಡಿ.

ಕರ್ಕಟಾಕ ರಾಶಿ
ಪರಸ್ಥಳ ವಾಸ ನಿಮ್ಮನ್ನು ಒತ್ತಡ ಮತ್ತು ಮಾನಸಿಕ ಅಶಾಂತಿ ತರುತ್ತದೆ. ಕುಟುಂಬ ಸೌಖ್ಯದ ಕಡೆಗೆ ಗಮನ ನೀಡಿ. ಮಕ್ಕಳ ಕೆಲವು ಕುತೂಹಲಕಾರಿ ವಿಷಯಗಳಿಗೆ ಆದಷ್ಟು ಪ್ರೇರೇಪಣೆ ನೀಡುವ ಕೆಲಸ ಮಾಡಿ. ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಸಿಂಹ ರಾಶಿ
ಹಿರಿಯರ ಮಾತುಗಳನ್ನು ಪಾಲಿಸುವುದು ನಿಮ್ಮ ಮುಂದಿನ ಯೋಜನೆಗಳ ಪರಿಪಕ್ವತೆಗೆ ಮಾರ್ಗವಾಗುತ್ತದೆ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ತಲೆದೋರಬಹುದು, ಅದರ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಬುದ್ಧಿ ಮಾತುಗಳು ಕೇಳುವಷ್ಟು ವ್ಯವಧಾನವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಣಕಾಸಿನ ಸ್ಥಿತಿಯಲ್ಲಿ ಬಾಕಿ ವಸೂಲಿಗಾಗಿ ಕೆಲವರ ಹಿಂದೆ ಬೀಳಬೇಕಾದ ಸಂದರ್ಭ ಬರಲಿದೆ. ಯಾವುದೇ ಅಳುಕಿಲ್ಲದೆ ಕೆಲಸ ಸಾಧಿಸಿಕೊಳ್ಳುವ ಪ್ರಯತ್ನ ಪಡೆಯಬಹುದು. ಮಕ್ಕಳ ಭವಿಷ್ಯಕ್ಕಾಗಿ ಕೆಲವು ವಸ್ತುಗಳ ಖರೀದಿ ಮಾಡಬೇಕಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಗಳಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಾತಿನಲ್ಲಿ ಹಾಗೂ ನಿಮ್ಮ ವಿಚಾರಗಳಲ್ಲಿ ಜಾಗ್ರತೆ ವಹಿಸಿ. ಅನವಶ್ಯಕ ಅಪಪ್ರಚಾರ ನಿಮ್ಮ ಬೆನ್ನ ಹಿಂದೆಯೇ ನಡೆಯಲಿದೆ. ಹಣಕಾಸಿನ ಪರಿಸ್ಥಿತಿ ಮಂದಗತಿಲ್ಲಿದೆ. ಬಾಜಿಗಳಲ್ಲಿ, ಜೂಜು ಗಳಲ್ಲಿ ಇಂದು ದೊಡ್ಡ ಮಟ್ಟದ ನಷ್ಟವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದ ನಿಮಿತ್ತ ತಿರುಗಾಟ ಸಾಧ್ಯತೆ. ಕುಟುಂಬದಲ್ಲಿ ಸೂಕ್ಷ್ಮ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ನೀವು ವಿವಾಹಕ್ಕೆ ತಯಾರಿ ನಡೆಸಿದ್ದರೆ ನಿಮ್ಮ ಸಂಗಾತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಜಟಿಲವಾದ ಸಮಸ್ಯೆ ಇಂದು ಅನಾಯಾಸವಾಗಿ ಪರಿಹಾರ ಕಾಣಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅತಂತ್ರ ದಾಂಪತ್ಯವನ್ನು ಸರಿಪಡಿಸುವ ತಂತ್ರ

ಧನಸ್ಸು ರಾಶಿ
ಮಡದಿಯ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಕಂಡುಬರುತ್ತದೆ. ನಿಮ್ಮ ಬಂಧುವರ್ಗದ ಜನಗಳೊಂದಿಗೆ ಶುಭ ಕಾರ್ಯ ನಡೆಸಲು ಸಲುವಾಗಿ ಮಾತುಕತೆ ನಡೆಸುವಿರಿ. ಕೆಲಸದ ಸ್ಥಳಗಳಲ್ಲಿ ನಿಮ್ಮ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಮಕರ ರಾಶಿ
ಕುಶಲಕರ್ಮಿಗಳಿಗೆ ಹಾಗೂ ಬಟ್ಟೆ ವ್ಯಾಪಾರಿಗಳಿಗೆ ಲಾಭದಾಯಕವಿದೆ. ರಾಜಕೀಯ ಸಾಮಾಜಿಕ ಸೇವೆಯಲ್ಲಿ ಹಿನ್ನಡೆ. ಕುಟುಂಬದ ಜೊತೆ ಸಮಾರಂಭಕ್ಕೆ ಪಾಲ್ಗೊಳ್ಳುವಿರಿ. ಚಿಂತಕರ ಜೊತೆ ಸಮಾಲೋಚನೆ ಮಾಡುವಿರಿ. ಇಂದು ನೀವು ನಿಮ್ಮ ಸಹೋದರ,ಸಹೋದರಿಯರ ಯೋಗಕ್ಷೇಮವನ್ನು ಕೇಳಲು ಮರೆಯಬೇಡಿ. ಮನೆಯಲ್ಲಿನ ಹಿರಿಯರ ಅಣತಿಯಂತೆ ಕ್ಷೇತ್ರ ಪ್ರವಾಸ ಕೈಗೊಳ್ಳಲು ತಯಾರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಿತ್ರರ ಸಹಾಯದಿಂದ ಉದ್ಯಮದಲ್ಲಿ ಆರ್ಥಿಕ ಚೇತರಿಕೆ ಕಾಣಿಸುತ್ತದೆ. ನಿಮ್ಮ ಪ್ರಭಾವವನ್ನು ಬಳಸಿ ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವಿರಿ. ಮನೆಯಲ್ಲಿನ ಹಠಮಾರಿತನದಿಂದ ಸಂಸಾರದಲ್ಲಿ
ಭಿನ್ನಾಅಭಿಪ್ರಾಯ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ವರ್ತನೆಯನ್ನು ಹತೋಟಿಯಲ್ಲಿಡಿ. ಭೋಗದ ವಸ್ತುಗಳ ಖರೀದಿಯಲ್ಲಿ ಮುಂಜಾಗ್ರತೆ ವಹಿಸುವುದು ಸೂಕ್ತ. ದುಡುಕಿನ ನಿರ್ಧಾರಗಳು ಕಷ್ಟ ತರಿಸುತ್ತದೆ. ಗೃಹ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top