ಅ.09: ಮೇಷ ರಾಶಿಯವರಿಗೆ ಇಂದಿನ ಕಾರ್ಯದಲ್ಲಿ ಗೆಲುವು ನಿಶ್ಚಿತ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ಶ್ರೀನಿವಾಸ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಇಂದು ನಿಮ್ಮ ಕಾರ್ಯದಲ್ಲಿ ಅಡೆ-ತಡೆಗಳು ಹೆಚ್ಚಾಗಿ ಕಂಡುಬರಲಿದೆ. ಗೆಲುವು ಕೊನೆಯ ಹಂತದಲ್ಲಿ ನಿಮ್ಮದಾಗುವುದು ನಿಶ್ಟಿತ. ಭವಿಷ್ಯದ ಸ್ಪಷ್ಟ ಕಲ್ಪನೆಯಿಂದ ಕೆಲವು ಯೋಜನೆಗಳನ್ನು ಸಾಕಾರಕ್ಕೆ ತರಲು ಪ್ರಯತ್ನಪಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಾನಸಿಕ ಚಿಂತೆಯನ್ನು ದೂರ ಮಾಡುವ ನಿಮ್ಮ ಆಕಾಂಕ್ಷೆ ಈಡೇರುತ್ತದೆ. ಕುಶಲಕರ್ಮಿಗಳಿಗೆ ಉತ್ತಮವಾದ ನಿರೀಕ್ಷೆಗಳು ಕೈಗೂಡುತ್ತದೆ. ವ್ಯವಹಾರದಲ್ಲಿ ಜಯಾಪಜಯ ಇದ್ದೇ ಇರುತ್ತದೆ ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಕೈಗೊಂಡರೆ ಫಲಿತಾಂಶ ಸಿಗಲಿದೆ. ಹೊಸದಾದ ಹೂಡಿಕೆಗಳು ಮಾಡುವ ನಿಮ್ಮ ನಿರ್ಧಾರವನ್ನು ಸ್ವಲ್ಪದಿನದಮಟ್ಟಿಗೆ ನಿಲ್ಲಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಹೋದರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವುದು ಒಳ್ಳೆಯದು. ದಾಂಪತ್ಯದ ಸಿಹಿ ಅನುಭವವನ್ನು ಮೆಲುಕು ಹಾಕುವುದರಿಂದ ಪ್ರೀತಿ ಮತ್ತಷ್ಟು ಹೆಚ್ಚಾಗಲಿದೆ. ಆರ್ಥಿಕ ಬಿಕ್ಕಟ್ಟು ಪರಿಹಾರವಾಗುವ ಲಕ್ಷಣಗಳು ಕಾಣಸಿಗಲಿದೆ. ಆತ್ಮೀಯರು ನಿಮ್ಮ ಕಾರ್ಯಗಳಿಗೆ ಬೆಂಬಲ ಸೂಚಿಸುವರು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ದೇಹದಲ್ಲಿ ಆಯಾಸ ಹೆಚ್ಚಾಗುವ ಸಾಧ್ಯತೆ ಕಾಣಬಹುದು. ಆರೋಗ್ಯದ ಕಡೆಗೆ ಸೂಕ್ತ ಗಮನವಹಿಸಿ. ಕುಟುಂಬದಲ್ಲಿ ಕೆಲವು ವಿಷಯಗಳು ಹೆಚ್ಚು ಚರ್ಚೆಯಾಗುವ ಸಾಧ್ಯತೆ ಇರಲಿದೆ. ದೈವ ಸಂಕಲ್ಪದ ಹರಕೆಗಳಿಗೆ ನೀವು ತಯಾರಿ ನಡೆಸುತ್ತೀರಿ. ಆದಾಯವು ನಿಮ್ಮ ನಿರೀಕ್ಷೆಯಂತೆ ಉತ್ತಮಗೊಳ್ಳಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಕಷ್ಟಗಳು ಪರಿಹಾರ ಬೇಗ ಆಗಬೇಕೆಂದರೆ ಲಾಭ ಪಡೆಯಲು ಈ ಕೆಲಸ ಮಾಡಬೇಕು

ಸಿಂಹ ರಾಶಿ
ಮಕ್ಕಳು ಕಾರ್ಯದಲ್ಲಿ ಯಶಸ್ಸು ಸಾಧಿಸುವರು. ಸಂಗಾತಿಯ ಬೇಡಿಕೆಯ ಪಟ್ಟಿ ಹೆಚ್ಚಾಗುತ್ತದೆ. ಸಂಜೆಯ ವಾತಾವರಣ ನಿಮಗೆ ಮುದ ನೀಡುತ್ತದೆ. ಸಂಗಾತಿಯ ಪ್ರೇಮ ಭರಿತ ಮಾತುಗಳು, ಅವರ ಸೌಂದರ್ಯಕ್ಕೆ ನೀವು ಕವಿಗಳಾಗಿ, ಸೌಂದರ್ಯ ಆರಾಧಕರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕವಾಗಿ ಬಲಿಷ್ಠ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಿರಿ, ಆದರೆ ದುಂದುವೆಚ್ಚ ನಿಮ್ಮನ್ನು ಬಹುವಾಗಿ ಕಾಡಬಹುದು. ವ್ಯವಹಾರದಲ್ಲಿ ನಿಮ್ಮ ವಿಚಾರಗಳು ಸ್ಪಷ್ಟವಾಗಿರುವುದಿಲ್ಲ ಇದರಿಂದ ಕಾರ್ಯ ಹಾನಿಯಾಗುವ ಸಾಧ್ಯತೆ ಕಂಡುಬರಲಿದೆ. ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸುವುದು ಉತ್ತಮ. ಸಾಧನೆಗೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಆಕಾಂಕ್ಷೆಯಂತೆ ಇಂದು ಸಫಲತೆಯನ್ನು ಪಡೆಯಲಿದ್ದೀರಿ. ನಿಮ್ಮ ಉತ್ತಮ ನಿರೂಪಣೆಯಿಂದ ಯೋಜನೆಗಳ ಪ್ರತಿಫಲವನ್ನು ನಿಮ್ಮದಾಗಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಮೂಡುತ್ತದೆ. ಹಣಕಾಸಿನ ವಿಷಯದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಸಂಗಾತಿಯೊಡನೆ ವಸ್ತುಗಳ ಖರೀದಿಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಲ್ಲಿ ಮೂರನೇ ವ್ಯಕ್ತಿಗಳನ್ನು ಆದಷ್ಟು ದೂರವಿಡುವುದು ಸೂಕ್ತ. ಸ್ನೇಹದಲ್ಲಿ ಅಪನಂಬಿಕೆ ಬರಬಹುದಾದ ಸಾಧ್ಯತೆಯಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜಾತಕದಲ್ಲಿ ದೈವ ಬಲದಿಂದ ಲಗ್ನ ಬಲ ಚೆನ್ನಾಗಿದ್ದರೆ ನಿಮ್ಮ ಜೀವನ ಸುಂದರವಾಗಿರುತ್ತದೆ

ಧನಸ್ಸು ರಾಶಿ
ಮಧ್ಯವರ್ತಿಗಳಿಂದ ಸಮಸ್ಯೆ ಎದುರಾಗಲಿದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಶ್ರೇಷ್ಠ ಮಟ್ಟದ ಸಾಧನೆಯಾಗುವುದು. ಶಿಕ್ಷಣಾರ್ಥಿಗಳಿಗೆ ವಿಶೇಷ ಎನಿಸುವ ಘಟನೆಗಳು ಜರುಗಲಿದೆ. ಸಂತೋಷ ಕಾರಣವಾಗುವ ಪ್ರಸಂಗಗಳು ನಡೆಯಬಹುದು. ಮನೋಕಾಮನೆಗಳನ್ನು ಪೂರ್ಣಗೊಳಿಸಲು ಇಂದು ಕಾರ್ಯ ಮಗ್ನರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮ ವಿರುದ್ಧವಾಗಿ ನಿಲ್ಲಬಹುದಾದ ಸಾಧ್ಯತೆ ಕಂಡು ಬರುವುದು. ಸಂಬಂಧಿಕರಲ್ಲಿ ಬಿರುಕುಗಳು ಹೆಚ್ಚಾಗಲಿದೆ. ನಿಮ್ಮ ಯೋಜನೆಗೆ ಬಂಡವಾಳಕ್ಕಾಗಿ ಹಲವರ ಬಳಿ ಸಹಾಯ ಕೇಳುವ ಸಾಧ್ಯತೆ ಕಾಣಬಹುದು. ಪತ್ನಿಯ ಹಿತಾಸಕ್ತಿಯನ್ನು ನೀವು ಕಡೆಗಣಿಸುವುದು ಬೇಡ. ನಿಮ್ಮ ಶಕ್ತಿ ಏನು ಎಂಬುದನ್ನು ಅರಿಯುವಿರಿ. ಆಂತರಿಕವಾದ ಮನಸ್ಸಿನ ತೊಳಲಾಟಗಳು ಹೆಚ್ಚಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಕಾರಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಒಳಿತು. ಗೃಹ ನಿರ್ಮಾಣ ಚಟುವಟಿಕೆಯು ಉತ್ತಮವಾಗಿ ನಡೆಯುತ್ತದೆ. ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಿರಿ. ಆಕಸ್ಮಿಕ ಧನಲಾಭ ಯೋಗ ಕೂಡಿ ಬರುತ್ತದೆ. ಹಿರಿಯರ ಸಮ್ಮುಖದಲ್ಲಿ ನಿಮ್ಮ ಕೆಲವು ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮನರಂಜನೆಗಾಗಿ ಇವತ್ತು ಸಮಯವನ್ನು ನಿಗದಿಪಡಿಸುವಿರಿ. ನಿಮ್ಮ ಪ್ರತಿಭಾ ಶಕ್ತಿಯಿಂದ ಜನಗಳ ಬೆಂಬಲವನ್ನು ಸರಳವಾಗಿ ಸಂಪಾದಿಸುವಿರಿ. ಲೆಕ್ಕಾಚಾರದ ವಿಷಯದಲ್ಲಿ ಜಾಗರೂಕತೆ ಇರಲಿ. ನಿರರ್ಗಳವಾಗಿ ಮಾತನಾಡುವ ನಿಮ್ಮ ಕಲೆಯು ಎಲ್ಲರನ್ನೂ ಮಂತ್ರಮುಗ್ಧಗೊಳಿಸುವುದು. ನಿಮ್ಮ ಆಕರ್ಷಣ ವ್ಯಕ್ತಿತ್ವದಿಂದ ಯೋಗ್ಯ ಮಟ್ಟದ ಸ್ಥಾನ ಸಂಪಾದನೆ ಮಾಡಲಿದ್ದೀರಿ. ಬಹುನಿರೀಕ್ಷಿತ ಯೋಜನೆಯನ್ನು ತಡಮಾಡದೆ ಪ್ರಾರಂಭಿಸುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪಿತೃದೋಷ, ಋಣಬಾದೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top