ಅ.07: ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಸಹವರ್ತಿಗಳಿಂದ ಕಿರಿಕಿರಿ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ಮಂಜುನಾಥ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಸ್ವಂತ ಉದ್ಯೋಗದ ನಿಮ್ಮ ಅಭಿಲಾಷೆಗೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಬಂಡವಾಳದ ಸಮಸ್ಯೆಗಳಿಂದ ಜರ್ಜರಿತ ಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಅಲಕ್ಷತನದಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಹುದು ಆದಷ್ಟು ಮುತುವರ್ಜಿವಹಿಸಿ. ಸಂಗಾತಿ ಮತ್ತು ಮಕ್ಕಳಿಗೆ ನಿಮ್ಮ ಸಮಯ ವಿನಿಯೋಗಿಸುವುದು ಅವರಲ್ಲಿ ಸಂತೋಷದ ಭಾವನೆ ಮೂಡಲಿದೆ. ಆರ್ಥಿಕ ಉದ್ದೇಶಕ್ಕಾಗಿ ಪ್ರಯಾಣ ಬೆಳೆಸುವ ಸಾಧ್ಯತೆಗಳು ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದ ಕೆಲವು ಅವಶ್ಯಕತೆಗಳನ್ನು ಪೂರೈಸಲು ನೀವು ಜವಾಬ್ದಾರಿ ತೆಗೆದುಕೊಳ್ಳುವುದು ಅವಶ್ಯಕವಿರುತ್ತದೆ. ಕ್ರಯವಿಕ್ರಯಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ಜಮೀನು ಮಾರಾಟ ಪ್ರಕ್ರಿಯೆಗಳು ಆರಾಮದಾಯಕವಾಗಿ ನಡೆಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಯೋಜಿತ ಮೂಲಗಳಿಂದ ಹಣಕಾಸಿನ ವಿಷಯದಲ್ಲಿ ಯಶಸ್ವಿಯಾಗಲಿದ್ದೀರಿ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಅನುಭವಿಸುವ ಸಾಧ್ಯತೆ ಕಾಣಬಹುದು. ಲಾಭದಾಯಕ ಯೋಜನೆಯನ್ನು ನಿಮ್ಮ ತಂತ್ರಗಾರಿಕೆಯಿಂದ ಪಡೆದುಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ಯೋಜನೆಗಳನ್ನು ಕೆಲವರು ನಕಲು ಮಾಡುವ ಸಾಧ್ಯತೆ ಇದೆ ಆದಷ್ಟು ಎಚ್ಚರಿಕೆ ಇರಲಿವಹಿಸಿ. ಆರ್ಥಿಕ ಬೆಳವಣಿಗೆಗೆ ಪೂರಕ ಮಾರ್ಗಗಳನ್ನು ಕೈಗೊಳ್ಳುವಿರಿ. ಋಣಾತ್ಮಕ ಯೋಚನೆಗಳನ್ನು ಆದಷ್ಟು ನಿಮ್ಮ ಮನಸ್ಸಿನಲ್ಲಿ ಬೆಳೆಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಧೈರ್ಯೇ ಸಾಹಸೇ ಲಕ್ಷ್ಮಿ. ಇದು ಬೆಳವಣಿಗೆ ಅವಶ್ಯಕ ಮಾರ್ಗ. ನೋಡಿ ರಾಶಿ ಫಲ.

ಸಿಂಹ ರಾಶಿ
ಈ ದಿನ ಅವಕಾಶಗಳ ಸುರಿಮಳೆ ಸುರಿಯುತ್ತದೆ. ನೀವು ಸಮಯದ ಹೊಂದಾಣಿಕೆ ಮಾಡಿಕೊಳ್ಳುವುದು ಅವಶ್ಯಕವಿದೆ. ಮಧ್ಯವರ್ತಿಗಳಿಗೆ ವಿಶೇಷ ಧನಲಾಭ ಆಗುವ ಸಾಧ್ಯತೆಗಳು ಕಂಡುಬರುತ್ತದೆ. ಕುಟುಂಬದಲ್ಲಿ ಮೂಡುವ ಭಿನ್ನಾಭಿಪ್ರಾಯಗಳು ನಿಮ್ಮ ಚಿಂತೆಗೆ ಕಾರಣವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆದಷ್ಟು ಕೆಲಸದಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯ ನಿಮ್ಮಿಂದ ನಡೆಯಬೇಕು. ನಿಮ್ಮ ಸಹಾಯಕ ಕೆಲಸಗಾರರನ್ನು ವಿಶ್ವಾಸದಿಂದ ಕಾಣಿ. ನಿಮ್ಮ ಮಾತಿನ ಮೂಲಕ ಪ್ರೋತ್ಸಾಹ ನೀಡುವುದು ಒಳಿತು. ಲಾಭ ಗಳಿಕೆ ಹೆಚ್ಚಾಗಲಿದೆ. ನಿಮ್ಮ ಮನಸ್ಥಿತಿಯು ಸಂತೋಷಕರವಾಗಿದ್ದು ಹಲವು ಸಾಧನೆ ಮಾಡುವ ಇರಾದೆ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕವಾಗಿ ಮುಂದುವರೆಯುವ ಕೆಲವು ಯೋಜನೆಗಳನ್ನು ಮಾಡಲಿದ್ದೀರಿ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಉಳಿತಾಯ ಮಾಡುವ ವ್ಯವಸ್ಥೆಯನ್ನು ಈ ದಿನ ಕಂಡುಬರುತ್ತದೆ. ಪ್ರೀತಿಪಾತ್ರರನ್ನು ನೀವು ಆದಷ್ಟು ಕಾಳಜಿಯಿಂದ ಮಾತನಾಡಿ ಅವರ ಯೋಗ ಕ್ಷೇಮ ವಿಚಾರಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲವು ವಿವಾದಾಸ್ಪದವಾದ ಚರ್ಚೆಗಳು ನಡೆಯಬಹುದು ಆದಷ್ಟು ತಾಳ್ಮೆ ವಹಿಸಿ. ಕೆಲಸದಿಂದ ಒತ್ತಡ ಹೆಚ್ಚಾಗುತ್ತದೆ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಬರಬಹುದಾದ ಸಾಧ್ಯತೆ ಕಂಡುಬರುತ್ತದೆ. ಸಂಗಾತಿಯನ್ನು ಆದಷ್ಟು ಮುತುವರ್ಜಿಯಿಂದ ಮಾತನಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕುಟುಂಬದೊಂದಿಗೆ ನಿಮ್ಮ ಸಮಯ ಮೀಸಲಿಡುವುದು ಒಳ್ಳೆಯದು. ಮಕ್ಕಳ ಜೊತೆಗೆ ಈ ದಿನದ ಕೆಲಸದ ನಿರ್ವಹಣೆ ಉತ್ತಮವಾಗಿ ಕಂಡುಬರುತ್ತದೆ. ಯೋಜನೆಗಳಲ್ಲಿ ಜಾಗೃತಿ ವಹಿಸಿ. ಸ್ಥಳ ಬದಲಾವಣೆಯ ಪ್ರಯತ್ನ ಸದ್ಯಕ್ಕೆ ಬೇಡದ ವಿಷಯ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಈ ದಿನ ಪಾಲ್ಗೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಹಾಗಣಪತಿ ಸ್ಮರಣೆ ಮಾಡುತ್ತ ದಿನ ಭವಿಷ್ಯ ನೋಡೋಣ

ಮಕರ ರಾಶಿ
ಕೌಟುಂಬಿಕ ಸಮಸ್ಯೆಗಳು ಇತ್ಯರ್ಥವಾಗುತ್ತದೆ. ನಿಮ್ಮ ಆತ್ಮೀಯರ ಜೊತೆಗೆ ಉತ್ತಮ ಬಾಂಧವ್ಯ ರೂಡಿಸಿಕೊಳ್ಳಿ. ಕೆಲಸದಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಹುಡುಕುವುದು ಒಳಿತು. ಸಂಗಾತಿಯೊಡನೆ ಈ ದಿನ ಮಧುರ ಬಾಂಧವ್ಯದ ಕ್ಷಣಗಳು ಪ್ರಾಪ್ತಿಯಾಗಲಿದೆ. ಕೆಲವರು ವಿನಾಕಾರಣ ನಿಮ್ಮ ವಿಚಾರಗಳಲ್ಲಿ ಅಡೆತಡೆ ತರಬಹುದು ಇದು ನಿಮಗೆ ತೀವ್ರತರನಾದ ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಯೋಜನೆಗಳಲ್ಲಿ ಸಕಾರಾತ್ಮಕ ಫಲಿತಾಂಶ ಕಂಡುಬರುತ್ತದೆ. ಆನಂದದಾಯಕ ಕ್ಷಣಗಳು ಈ ದಿನ ನಿಮ್ಮಲ್ಲಿ ಚೈತನ್ಯ ತರಿಸಲಿದೆ. ಮಾನಸಿಕ ಸ್ಥಿತಿಯು ಪ್ರಫುಲ್ಲತೆಯಿಂದ ಕೂಡಿರುವುದು, ಇಂದು ಹೊಸತನದ ಪ್ರಯಾಣದ ಹಿತ ನೀಡಲಿದೆ. ಬರುವ ಯೋಜನೆಯ ಬಗ್ಗೆ ಆದಷ್ಟು ಪೂರ್ವಾಪರವನ್ನು ಸಮೀಕ್ಷೆ ಮಾಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕೆಲಸಗಳಿಂದ ಆತ್ಮೀಯರಿಂದ ಪ್ರಶಂಸೆ ಸಿಗುವುದು. ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಬಾಕಿ ಕೆಲಸವು ಪೂರ್ಣಗೊಳ್ಳುವ ನಿರೀಕ್ಷೆ ಕಾಣಬಹುದು. ನಿಮ್ಮ ಕೆಲವು ನಿಲುವುಗಳನ್ನು ಯೋಚನೆ ಮಾಡಿ ಮುನ್ನಡೆಯುವುದು ಒಳ್ಳೆಯದು. ಸಂಕುಚಿತ ಮನಸ್ಥಿತಿಯನ್ನು ತೆಗೆದು ಹಾಕಿರಿ. ನಿಮ್ಮ ಯೋಜಿತ ಕೆಲಸಕಾರ್ಯಗಳಲ್ಲಿ ಆದಷ್ಟು ಗಮನಹರಿಸುವುದು ಸೂಕ್ತ ವಿಷಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top