ಅ.05: ಕನ್ಯಾ ರಾಶಿಯವರಿಗೆ ಆದಾಯ ಫಲ ಹೆಚ್ಚಾಗುವ ಸಾಧ್ಯತೆ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ಅನ್ನಪೂರ್ಣೇಶ್ವರಿ ದೇವಿಯನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

 

ಮೇಷ ರಾಶಿ
ಬೃಹತ್ ಪ್ರಮಾಣದ ಯೋಜನೆಯನ್ನು ಮಾಡುವ ಅವಕಾಶ ಸಿಗಲಿದ್ದು ನಿಮ್ಮ ತಂತ್ರಗಾರಿಕೆ ಹಾಗೂ ಬುದ್ಧಿ ಕೌಶಲ್ಯದಿಂದ ಇದನ್ನು ಪಡೆಯಬಹುದು. ದೈವ ಧಾರ್ಮಿಕ ವಿಧಾನಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೆಲಸದ ಬಗೆಗಿನ ಸಂಪೂರ್ಣ ಜ್ಞಾನ ಪಡೆಯುವುದು ನಿಮ್ಮಲ್ಲಿ ಕಾಣಬಹುದು. ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ಕುಟುಂಬದ ವಿಷಯಗಳನ್ನು ಆದಷ್ಟು ಪರಿಗಣನೆಗೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಕಾರ್ಯಗಳಲ್ಲಿ ಟೀಕೆ-ಟಿಪ್ಪಣಿಗಳು ಸಹಜವಾಗಿ ಬರಬಹುದು ಅವುಗಳಿಂದ ಭಯಪಟ್ಟು ಕೊಳ್ಳುವುದು ಬೇಡ. ನಿಮ್ಮ ಕ್ರಿಯಾಶೀಲತೆ ಹಾಗೂ ಯೋಜನೆಯನ್ನು ಹಾದಿತಪ್ಪಿಸುವ ವ್ಯವಸ್ಥಿತ ತಂತ್ರ ನಡೆಯಲಿದೆ, ಇವುಗಳಿಗೆ ಪ್ರತ್ಯುತ್ತರ ಸಿದ್ಧಪಡಿಸಿಕೊಳ್ಳಿ. ನವೀನ ಹೂಡಿಕೆಗಳ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿನ ಆಲಸ್ಯತನ ನಿಮ್ಮ ಯೋಜನೆ ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿ ತರಬಹುದು. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಚೈತನ್ಯ ರೂಢಿಸಿಕೊಂಡು ಯೋಜನೆಗಳಲ್ಲಿ ಪಾಲ್ಗೊಳ್ಳಿ. ಹಣಕಾಸಿನ ವ್ಯವಹಾರವನ್ನು ಬಲಿಷ್ಠಗೊಳಿಸಲು ನಿಮ್ಮಿಂದ ಪ್ರಯತ್ನ ನಡೆಯಬೇಕಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಕಷ್ಟದ ಕನವರಿಕೆಗಳು ದೂರವಾಗಿ ನಗುವಿನ ಮಂದಹಾಸ ನಿಮ್ಮಲ್ಲಿ ವ್ಯಕ್ತವಾಗುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಪ್ರಗತಿಯತ್ತ ಸಾಗಲಿದ್ದೀರಿ. ದೊಡ್ಡಮಟ್ಟದ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಈ ದಿನ ಸಂಗಾತಿಯೊಡನೆ ಮುಕ್ತ ಮಾತುಕತೆ ಮೂಲಕ ಚರ್ಚೆ ನಡೆಸುವಿರಿ. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಂಬಿದ ವ್ಯಕ್ತಿಗಳು ಮರಳಿ ಬರಲು ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಸಿಂಹ ರಾಶಿ
ನಿಮ್ಮ ಕೆಲಸ ಆಗುವ ಸಲುವಾಗಿ ಹಲವು ವ್ಯಕ್ತಿಗಳ ಭೇಟಿ ಮಾಡುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರ ಅನುಗ್ರಹ ಮತ್ತು ಅವರ ವಿಚಾರಗಳನ್ನು ನೀವು ಪಾಲಿಸುವುದು ಕ್ಷೇಮ. ಹೊಸ ಜವಾಬ್ದಾರಿಗಳು ನಿಮಗೆ ಗೆಲುವನ್ನು ತಂದು ಕೊಡಲಿದೆ. ವೃತ್ತಿರಂಗದಲ್ಲಿ ಉತ್ತಮ ಹೆಸರು ಗಳಿಸುವಿರಿ. ವ್ಯಾಜ್ಯಗಳನ್ನು ಪರಿಹರಿಸಲು ಮುಂದಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಂಗಾತಿಯ ಜೊತೆ ಕಳೆಯುವ ಕ್ಷಣಗಳು ಅವಿಸ್ಮರಣೀಯ ಎನಿಸಲಿದೆ. ಈ ದಿನ ಮನಸ್ಸು ಪ್ರಪುಲ್ಲವಾಗಿ ನಿಮ್ಮಲ್ಲಿ ಆವರಿಸಿರುವ ಗೊಂದಲಗಳು ನಿವಾರಣೆಯಾಗುವ ಸಾಧ್ಯತೆಯಿದೆ. ವಿಶಾಲ ದೃಷ್ಟಿಕೋನದಿಂದ ವ್ಯವಹಾರವನ್ನು ಸಕಾರಾತ್ಮಕವಾಗಿ ಫಲಿಸಲು ಶ್ರಮ ಪಡುವಿರಿ. ಆದಾಯ ಗಳಿಕೆ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅಧಿಕಾರಿ ವರ್ಗದವರ ವಿಶ್ವಾಸ ಗಳಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಬಹುದು. ಹಿರಿಯರ ಅನುಗ್ರಹ ನಿಮಗೆ ಸಿಗುವುದು ನಿಶ್ಚಿತ. ಪಾಲುದಾರಿಕೆ ವ್ಯವಹಾರಗಳಿಂದ ವಿಮುಕ್ತರಾಗಲು ಬಯಸುವಿರಿ. ನಿಮ್ಮ ನಡೆನುಡಿಗಳಲ್ಲಿ ತಿದ್ದಿಕೊಳ್ಳಲು ಪ್ರಯತ್ನಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಆವೇಷ ಭರಿತ ಮಾತುಗಳು ಹಾಗೂ ಏಕಾಂಗಿತನವನ್ನು ತೆಗೆದಿಟ್ಟು ಜನಮಾನಸದಲ್ಲಿ ಬೆರೆಯುವುದು ಒಳ್ಳೆಯದು, ಇದು ನಿಮ್ಮಲ್ಲಿ ಲವಲವಿಕೆ ಉತ್ಸಾಹ ತರಿಸುತ್ತದೆ. ಅಂದುಕೊಂಡ ಕಾರ್ಯಗಳು ಯಶಸ್ಸು ಆಗಲಿದೆ. ಮನಸ್ಸಿನಲ್ಲಿ ವಿನಾಕಾರಣ ಗೊಂದಲಗೊಳಪಡಿಸಬೇಡಿ. ಸಹೋದರ ವರ್ಗದಲ್ಲಿ ವಿಶ್ವಾಸದಿಂದ ನಡೆದುಕೊಳ್ಳಿ. ಆರ್ಥಿಕ ವಿಸ್ತರಣೆಗೆ ಅವಕಾಶ ಲಭ್ಯವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಂಪತಿಗಳಲ್ಲಿ ಮನಸ್ತಾಪ ಹೆಚ್ಚಾಗುತ್ತಿದಿಯೇ? ಹೀಗೆ ಮಾಡಿ

ಧನಸ್ಸು ರಾಶಿ
ಸತ್ಯ ಕಹಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಹಾಗಾಗಿ ನೀವು ಹೇಳುವ ಮಾತುಗಳನ್ನು ಯಾರು ಇವತ್ತು ನಂಬದೇ ಇರಬಹುದು. ಮೋಸದ ಹೂಡಿಕೆಗಳಿಂದ ಎಚ್ಚರ ಇರಬೇಕಾದ ಅಗತ್ಯವಿದೆ. ಆರ್ಥಿಕ ವ್ಯವಹಾರಗಳು ನಷ್ಟದಿಂದ ಕೂಡಿರಬಹುದು. ಅಪರಿಚಿತರೊಡನೆ ವ್ಯವಹರಿಸುವಾಗ ಅವರ ಪೂರ್ವಾಪರವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಅಗತ್ಯವಿದೆ. ಕೆಲವು ಯೋಜನೆಗಳು ಹಣಕಾಸಿನ ಆಸೆಯನ್ನು ನಿಮ್ಮ ಮನದಲ್ಲಿ ಬಿತ್ತಬಹುದು ಇವು ಮೋಸದ ಜಾಲ ವಾಗಿರಬಹುದು ಎಂಬುದನ್ನು ನೆನಪಿಡಬೇಕು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಂಬಿಕಸ್ಥ ವ್ಯಕ್ತಿಗಳಿಂದ ಮೋಸ ಹೋಗುವ ಪ್ರಮೇಯ ಬರಬಹುದು. ಹಿಂದಿನ ವಿಚಾರಗಳನ್ನು ವ್ಯಥೆಪಡುತ್ತಾ ಕುಳಿತುಕೊಳ್ಳುವುದು ಸರಿಯಲ್ಲ ಆದಷ್ಟು ಮುನ್ನಡೆಯುವ ಯೋಜನೆ ರೂಪಿಸಿ. ನಿಮ್ಮ ಪರಿಶ್ರಮದ ತಕ್ಕಹಾಗೆ ಫಲ ದೊರಕುತ್ತದೆ. ಅನಗತ್ಯ ಬೇರೆಯವರ ವಿಚಾರಗಳಲ್ಲಿ ಕಾಲಹರಣ ಮಾಡಿ ಆರ್ಥಿಕ ವಿಚಾರದ ಬಗ್ಗೆ ಚಿಂತಿಸುವುದು ಲಕ್ಷಣವಲ್ಲ. ಮಾತುಗಳ ಬಗ್ಗೆ ಆದಷ್ಟು ನಿಗಾ ಇರಲಿ ಕಠೋರ ಮಾತುಗಳು ಒಡನಾಡಿಗಳ ಜೊತೆಗೆ ಒಡಕು ತರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ಇನ್ನೊಬ್ಬರನ್ನು ನಂಬಿ ಜೀವನ ನಡೆಸುವುದನ್ನು ತ್ಯಜಿಸತಕ್ಕದ್ದು. ಕೆಲಸದಲ್ಲಿ ಆದಷ್ಟು ಪಾಲ್ಗೊಳ್ಳಿ. ಸೋಮಾರಿತನ ಅಥವಾ ಅಂಜಿಕೆಯ ಸ್ವಭಾವನ್ನು ತೆಗೆದಿಟ್ಟು ಮುನ್ನಡೆಯಿರಿ. ದೈವ ಕೃಪಾಕಟಾಕ್ಷಕ್ಕೆ ಮೊರೆಹೋಗುವ ಸಾಧ್ಯತೆ ಕಾಣಬಹುದು. ಯಶಸ್ವಿದಾಯಕ ನಿರ್ಣಯಗಳು ನಿಮ್ಮಿಂದ ಈ ದಿನ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಣಕಾಸಿನ ವ್ಯವಹಾರ ನಿಮ್ಮ ವಿಚಾರದಂತೆ ನಡೆಯಲಿದೆ. ವ್ಯವಹಾರದಲ್ಲಿ ಆದಷ್ಟು ಇನ್ನೊಬ್ಬರ ಹಸ್ತಕ್ಷೇಪವನ್ನು ತಡೆಗಟ್ಟಿ. ನೀವು ಮಾಡುವ ಕಾರ್ಯಗಳು ಪ್ರಶಂಸೆ ಪಡೆಯಲಿದೆ. ನಿಮ್ಮ ವಿಚಾರಗಳಂತೆ ಯೋಚಿಸುವ ಗೆಳೆಯರು ಸಿಗಬಹುದು. ಅಸಾಧ್ಯವಾದ ಕಾರ್ಯಗಳನ್ನು ಸಲೀಸಾಗಿ ಮಾಡಿಮುಗಿಸುವ ವಿಚಾರಶಕ್ತಿ ನಿಮ್ಮಲ್ಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವೈವಾಹಿಕ ಜೀವನದಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಇದ್ದರೆ ಹೀಗೆ ಮಾಡಿ. ಮತ್ತು ದಿನ ಭವಿಷ್ಯ ನೋಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top